ಈ ತರದ ವಸ್ತುಗಳನ್ನ ಸಾಯಿಬಾಬನಿಗೆ ಗುರುವಾರ ದಿನ ಅರ್ಪಿಸಿದರೆ ಸಾಕು ..! ಎಷ್ಟು ಕಷ್ಟಗಳು ಇದ್ದರು ಕೂಡ ಮುಕ್ತಿ ಪಡೆಯುತ್ತೀರಿ!!

70

ಸಾಯಿಬಾಬಾ ಪ್ರತಿಯೊಬ್ಬರಿಗೂ ಕೂಡ ತಿಳಿದೇ ಇದೆ ಸಾಯಿಬಾಬಾರ ಮಹಿಮರು ಅಪಾರ ಭಕ್ತಾದಿಗಳನ್ನು ಹೊಂದಿರುವ ಸಾಯಿಬಾಬಾರನ್ನು ಪೂಜೆ ಮಾಡುತ್ತ ಬಂದರೆ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ ಶ್ರೀ ಸದ್ಗುರು ಶ್ರೀ ಸಾಯಿನಾಥ ಮೊರೆ ಹೋಗುವುದರಿಂದ ನಿಮ್ಮ ಕಷ್ಟಗಳು ತೊಂದರೆಗಳು ಜೀವನದಲ್ಲಿ ಎಲ್ಲವೂ ಕೂಡ ಪರಿಹಾರವಾಗಲಿದೆ ಅಷ್ಟೇ ಅಲ್ಲ ನೀವು ಸಾಯಿಬಾಬಾರ ಪೂಜೆಯನ್ನು ಮಾಡುತ್ತಾ ಬರುವುದರಿಂದ ಸಾಕ್ಷಾತ್ ಸದ್ಗುರು ಸಾಯಿನಾಥ ಅನುಗ್ರಹವನ್ನೂ ಪಡೆದುಕೊಳ್ಳುವ ಮುಖಾಂತರ ಜೀವನದಲ್ಲಿ ಗುರುವಿನ ಸಲಹೆಯೊಂದಿಗೆ ನೀವು ನಿಮ್ಮ ಜೀವನದಲ್ಲಿ ಮುಂದೆ ಬರುತ್ತೀರಾ ಸಮಾಜದಲ್ಲಿ ಒಳ್ಳೆಯ ಸ್ಥಾನವನ್ನು ಪಡೆದು ಕೊಳ್ತೀರಾ.

ಇವತ್ತಿನ ಮಾಹಿತಿಯಲ್ಲಿ ಹೇಗೆ ಸಾಯಿಬಾಬಾರ ಅನುಗ್ರಹವನ್ನು ಪಡೆದುಕೊಳ್ಳಬಹುದು ಸಾಯಿಬಾಬಾರಿಗೆ ಪ್ರಿಯವಾದ ತಿನಿಸುಗಳು ಯಾವುದು ಎಂಬುದನ್ನು ತಿಳಿಯೋಣ ಹೌದು ಗಜಾನನ ಗಣಪತಿಯಾದ ವಿನಾಯಕನಿಗೆ ಮೋದಕವನ್ನು ಅರ್ಪಿಸಿ ಭಕ್ತಾದಿಗಳು ಗಣಪತಿ ಅನುಗ್ರಹವನ್ನು ಪಡೆದು ಕೊಳ್ತಾರೆ ಇನ್ನು ಈಶ್ವರನಿಗೆ ಬಿಲ್ವದ ಎಲೆಗಳು ಮತ್ತು ಸಾಯಿಬಾಬಾರಿಗೆ ಇಂತಹ ಕೆಲವಂತೂ ತಿನಿಸುಗಳನ್ನು ಸಮರ್ಪಣೆ ಮಾಡುವುದರಿಂದ ಶ್ರೀ ಸದ್ಗುರು ಸಾಯಿನಾಥ್ ಪ್ರಸನ್ನರಾಗಿ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ.

ಶ್ರೀ ಸಾಕ್ಷಾತ್ ಸದ್ಗುರು ಸಾಯಿನಾಥ್ ರನ್ನು ಪೂಜೆ ಮಾಡುವುದಕ್ಕೆ ಶ್ರೇಷ್ಠವಾದ ದಿವಸ ಅಂದರೆ ಅದು ಗುರುವಾರದ ದಿವಸ ಈ ಗುರುವಾರದ ದಿವಸದಂದು ಏನಾದರೂ ಇಂತಹ ಕೆಲವೊಂದು ಪದಾರ್ಥಗಳನ್ನು ಸಾಯಿಬಾಬಾರಿಗೆ ಸಮರ್ಪಣೆ ಮಾಡುವ ಮುಖಾಂತರ ಪೂಜೆ ಸಲ್ಲಿಸಿದರೆ ನಿಮ್ಮ ಇಷ್ಟಾರ್ಥಗಳು ನಿಮ್ಮ ಸಂಕಲ್ಪ ನೆರವೇರುತ್ತದೆ ಸಾಯಿಬಾಬಾರಿಗೆ ಬಸಳೆ ಸೊಪ್ಪು ಮತ್ತು ಪಾಲಕ ಸೊಪ್ಪು ಬಹಳ ಪ್ರಿಯವಾದದ್ದು ಇದರ ಜೊತೆಗೆ ಸಾಯಿನಾಥ ರನ್ನು ಪ್ರಸನ್ನ ಗೊಳಿಸುವುದಕ್ಕಾಗಿ ಜನರು ಭಕ್ತಾದಿಗಳು ಹಳ್ಳವನ್ನು ಸಮರ್ಪಣೆ ಮಾಡ್ತಾರೆ.

ಎಲ್ಲ ಧರ್ಮದವರು ಬಳಸುವಂತಹ ತೆಂಗಿನ ಕಾಯಿಯಿಂದ ಮಾಡಿದ ತಿನಿಸನ್ನು ಸಾಯಿಬಾಬಾರಿಗೆ ಸಮರ್ಪಿಸಿದರೆ ಶ್ರೇಷ್ಠ ಅಂತ ಹೇಳಲಾಗುತ್ತದೆ. ಇದರ ಜೊತೆಗೆ ಕಿಚಡಿಯನ್ನು ಕೂಡಾ ಸಾಯಿಬಾಬಾರಿಗೆ ಸಮರ್ಪಣೆ ಮಾಡ್ತಾರೆ ಹಾಗೆ ಅಕ್ಕಿಯಿಂದ ಗೋಧಿಯಿಂದ ಮಾಡಿದ ಪಾಯಸವನ್ನು ಕೂಡ ಸಾಯಿಬಾಬಾರಿಗೆ ಸಮರ್ಪಣೆ ಮಾಡುತ್ತಾ ಬಂದರೆ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ನಿವಾರಣೆ ಆಗುತ್ತದೆ.

ಸಾಯಿಬಾಬಾರಿಗೆ ಹೂವಿನ ಮಾಲೆಯ ಪ್ರಿಯವಾದದ್ದು ಬಿಳಿ ಅಥವಾ ಹಳದಿ ಬಣ್ಣದ ಹೂವಿನ ಮಾಲೆಯನ್ನು ದೇವರಿಗೆ ಸಮರ್ಪಣೆ ಮಾಡುತ್ತಾ ಬರುವುದರಿಂದ ಸದ್ಗುರು ಸಾಯಿ ನಾದರೂ ಪ್ರಸನ್ನರಾಗುತ್ತಾರೆ.

ಈ ಕೆಲವೊಂದು ಪದಾರ್ಥಗಳನ್ನು ತಿನಿಸುಗಳನ್ನು ಮತ್ತು ಹೂವಿನ ಮಾಲೆಯನ್ನು ಸಾಯಿನಾಥ್ರಿಗೆ ಸಮರ್ಪಣೆ ಮಾಡಿ ಪೂಜೆ ಸಲ್ಲಿಸುತ್ತಾ ಬಂದರೆ ಸಾಕ್ಷಾತ್ ಸಾಯಿನಾಥ ಅನುಗ್ರಹವನ್ನು ನೀವು ಪಡೆದು ಕೊಳ್ತೀರಾ. ನೀವು ಕೂಡ ಸಾಯಿಬಾಬಾರ ಭಕ್ತರಾಗಿದ್ದಾರೆ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಓಂ ಶ್ರೀ ಸಾಯಿನಾತಾಯ ನಮಃ ಅಂತ ಕಾಮೆಂಟ್ ಮಾಡಿ.

ನೀವು ಕೂಡ ಸಾಯಿನಾಥ ಭಕ್ತಾದಿಗಳ ಗಿದ್ದರೆ ನೀವು ಯಾವುದೇ ಹೊಸ ಕೆಲಸವನ್ನು ಶುರು ಮಾಡುವುದಕ್ಕಾಗಿ ಒಮ್ಮೆ ಗುರುವಾರದ ದಿವಸದಂದು ಸದ್ಗುರು ಸಾಯಿನಾಥರ ದೇವಸ್ಥಾನಕ್ಕೆ ಹೋಗಿ ಬನ್ನಿ ಸದ್ಗುರು ಸಾಯಿನಾಥ ದರ್ಶನವನ್ನು ಪಡೆದು ಮುಂದಿನ ಕೆಲಸವನ್ನು ಶುರು ಮಾಡುವುದರಿಂದ ನಿಮಗೆ ನಿಮ್ಮ ಕೆಲಸದಲ್ಲಿ ಒಳ್ಳೆಯ ಜಯಾ ದೊರೆಯುತ್ತದೆ.

ಇನ್ನು ಇವತ್ತಿನ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೆ ಬೇರೆಯವರಿಗೂ ಉಳಿಯಲು ಮಾಹಿತಿಯನ್ನು ಶೇರ್ ಮಾಡಿ. ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರವನ್ನು ತಿಳಿದುಕೊಳ್ಳುವುದಕ್ಕಾಗಿ, ನಮ್ಮ ಫೇಸ್ ಬುಕ್ ಪೇಜ್ ಹಾಳು ಮಾಡಿ ಧನ್ಯವಾದ.