ನಮಸ್ಕಾರಗಳು ಇವತ್ತಿನ ಮಾಹಿತಿ ನಿಮಗೆ ಗಳಿಸಲಿರುವ ಮಾಹಿತಿ ಕೃಷಿಕರೊಬ್ಬರು ಬಿವಿ 380 ಕೋಳಿಗಳನ್ನು ಸಾಗಾಣಿಕೆ ಮಾಡುತ್ತಾ ಇದ್ದಾರೆ ಹಾಗೆ ಇವರು ಯಾವ ವ್ಯವಸ್ಥೆಯಲ್ಲಿ ಈ ಕೋಳಿಗಳನ್ನು ಸಾಕುತ್ತಾರೆ ಹಾಗೂ ಇದಕ್ಕಾಗಿ ಏನೆಲ್ಲ ಇನ್ವೆಸ್ಟ್ ಮಾಡಿದ್ದಾರೆ ಮತ್ತು ಈ ಕೋಳಿಗಳ ಸಾಕಾಣಿಕೆ ಮಾಡುವುದರಿಂದ ಆಗುವ ಲಾಭ ಎಷ್ಟೋ ಮತ್ತು ಪ್ರತಿದಿನ ಇವರು ಎಷ್ಟು ಲಾಭವನ್ನು ಉಳಿಸುತ್ತಾ ಇದ್ದಾರೆ ಹಾಗೆ ಈ ಕೋಳಿಗಳು ಎಷ್ಟು ದಿನಕ್ಕೊಮ್ಮೆ ಮೊಟ್ಟೆ ಇಡುತ್ತವೆ ಈ ಕೋಳಿಗಳ ಮೊಟ್ಟೆಯ ಬೆಲೆ ಮಾರುಕಟ್ಟೆಯಲ್ಲಿ ಎಷ್ಟಿರಬಹುದು ಈ ತರಹದ ಮಾಹಿತಿ ನೀಡಿದ್ದೇವೆ ಇಂದಿನ ಲೇಖನದಲ್ಲಿ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ನಂತರ ಈ ಕೋಳಿ ಸಾಕಾಣಿಕೆ ಮಾಡಬೇಕು ಅಂತ ಯಾರು ಇರುತ್ತಾರೆ ಯಾರಿಗೆ ಹೆಚ್ಚು ಆಸಕ್ತಿ ಇರುತ್ತದೆ ಇನ್ನು ನೀವು ಈಗಾಗಲೇ ಕೋಳಿ ಸಾಕಣಿಕೆ ಮಾಡುತ್ತಾ ಇದ್ದು ಇಂತಹ ಕೋಳಿಗಳನ್ನು ಸಾಕಬಹುದ? ಇದನ್ನೆಲ್ಲ ತಿಳಿಯೋಣ ಬನ್ನಿ ಇವತ್ತಿನ ಮಾಹಿತಿಯಲ್ಲಿ.
ಈ ಮಾಹಿತಿ ಓದುತ್ತಿರುವಾಗ ಮೊದಲಿನಲ್ಲಿಯೇ ನಿಮಗೆ ಖುಷಿ ಸುದ್ದಿಯನ್ನು ತಿಳಿಸಿಬಿಡೋಣ ಅದೇನೆಂದರೆ ಈ ಬಿವಿ 380 ಕೋಳಿಗಳನ್ನು ನೀವು ಸಾಕಾಣಿಕೆ ಮಾಡುವುದರಿಂದ ಖಂಡಿತವಾಗಿಯೂ ನಿಮಗೆ ಹೆಚ್ಚಿನ ಲಾಭ ಇದೆ ಮೊದಲಿಗೆ ಈ ಕೃಷಿಕರು ಈ ಕೋಳಿಯ ನ ಸಾಕಿದ್ದ ಇದು ಮೊದಲ ಹೇಳಿರುವ ವಿಚಾರ ಏನು ಅಂದ್ರೆ ಇದು ಆರ್ಗ್ಯಾನಿಕ್ ಕೋಳಿಗಳು ಆಗಿರುವುದರಿಂದ ಸೇವನೆ ಮಾಡುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ ಜೊತೆಗೆ ಈ ಕೋಳಿಗಳಿಂದ ಬರುವ ಮೊಟ್ಟೆ ಸಹ ಆರ್ಗಾನಿಕ್ ಮೊಟ್ಟೆ ಆಗಿದ್ದು ಇದರಲ್ಲಿ ಹೆಚ್ಚಿನ ಪೋಷಕಾಂಶಗಳು ಪ್ರೋಟೀನ್ ಗಳು ಇರುವುದರಿಂದ ಆರೋಗ್ಯಕ್ಕೂ ಸಹ ಉತ್ತಮವಾಗಿದೆ ಈಗಾಗಲೇ ಮಾರುಕಟ್ಟೆಯಲ್ಲಿ ಈ ಕೋಳಿಯ ಮೊಟ್ಟೆ ಬಹಳಷ್ಟು ಸೇಲ್ ಆಗುತ್ತಿರುವ ಕಾರಣ ಒಳ್ಳೆಯ ಲಾಭವನ್ನೇ ಬಡಿದುಕೊಳ್ಳುತ್ತಾ ಇದ್ದರೆ ಇಂತಹ ಕೋಳಿ ಸಾಕಾಣಿಕೆ ಮಾಡುವವರು.
ಈ ಕೋಳಿಗಳನ್ನು ಸಾಕಲು ಇವರು ಒನ್ ಟೈಮ್ ಇನ್ವೆಸ್ಟ್ ಮೆಂಟ್ಸ್ ಮಾಡಿದ್ದಾರೆ ಹೀಗೆ ಅಂದರೆ ಈ ಕೋಳಿಗಳನ್ನು ಗೇಜ್ ಳಲ್ಲಿ ಸಾಕುತ್ತಿರುವ ಕಾರಣ ಒಂದೇ ಬಾರಿ ಗೇಟ್ಸ್ ಗಳನ್ನ ಮಾಡಿಸಿದರೆ ಈ ಕೋಳಿಗಳು ಇಲ್ಲಿ ಸುರಕ್ಷಿತವಾಗಿರುತ್ತದೆ ಏನೋ 1ಗೇಜ್ ನಲ್ಲಿ ಸುಮಾರು 12 ಕೋಳಿಗಳು ಹಾಕಬಹುದು. ಹಾಗೆ ಈ ಕೋಳಿಗಳು ನಮ್ಮ ಕರ್ನಾಟಕದಲ್ಲಿ ದೊರೆಯುವುದಲ್ಲಾ. ಇದನ್ನು ಇದನ್ನು ಕೇರಳದಿಂದ ತರಬೇಕಾಗಿದ್ದು ಬಿವಿ 380 ಕೋಳಿಗಳು ತಂದ ಬಳಿಕ ಇದಕ್ಕಾಗಿ ಯಾವುದೇ ವ್ಯಾಕ್ಸಿನ್ ಮಾಡುವ ಅವಶ್ಯಕತೆಯಿಲ್ಲ ಹಾಗೆ ಇದು ಹೇಡ್ಗೆ ಬರಲು ಯಾವ ಹುಂಜದ ಅವಶ್ಯಕತೆ ಕೂಡ ಇರುವುದಿಲ್ಲ ಏಕೆಂದರೆ ಈ ಕೋಳಿಗಳನ್ನು ತರುವಾಗ ಆಕ್ಸಿಡೆಂಟ್ ಮಾಡಿಕೊಟ್ಟಿರುತ್ತಾರೆ ಹಾಗೆ ನಿಮಗೆ 2ತಿಂಗಳುಗಳ ಕೋಳಿಯನ್ನು ಮಾರಾಟಮಾಡಲಾಗುತ್ತದೆ ಕೋಳಿಗಳನ್ನು ತಂದು 1ತಿಂಗಳ ಬಳಿಕ ಈ ಕೋಳಿಗಳು ಮೊಟ್ಟೆ ಇಡಲು ಶುರುವಾಗುತ್ತವೆ ಹಾಗೇ ಸುಮಾರು ಒಂದೂವರೆ ವರ್ಷ ಈ ಕೋಳಿಗಳು ಮೊಟ್ಟೆ ಇಡುತ್ತವೆ ಎಂದು ಕಂಪೆನಿಯವರು ತಿಳಿಸಿದ್ದಾರೆ.
ಈ ಕೋಳಿಗಳಿಗೆ ಆಹಾರವಾಗಿ ನೀಡಬೇಕು ಅಂದರೆ ಕಂಪೆನಿಯವರೆ ಫುಡ್ ನೀಡುತ್ತಾರೆ ಜೊತೆಗೆ ಕೋಳಿಗಳಿಗೆ ಶೀತ ಆದಾಗ ಅಥವಾ ದಿನಕ್ಕೊಮ್ಮೆ ಶುಂಠಿ ಬೆಳ್ಳುಳ್ಳಿ ಅರಿಶಿನ ಬೆಲ್ಲ ಇನ್ನೂ ನುಗ್ಗೆಸೊಪ್ಪು ಇಂತಹ ಆಹಾರಗಳ ನ್ನು ನೀಡುವುದರಿಂದ ಈ ಕೋಳಿಗಳು ಆರೋಗ್ಯಕರವಾಗಿರುತ್ತದೆ ಹಾಗೂ ಯಾವ ರೋಗ ರುಜಿನಗಳು ಸಹ ಬರುವುದಿಲ್ಲ. ಈ ರೀತಿಯಾಗಿ ಆರ್ಗ್ಯಾನಿಕ್ ಕೋಳಿಗಳನ್ನ ಸಾಕುತ್ತಿರುವ ಈ ವ್ಯಕ್ತಿ ಇವರು ಹೇಳುವುದೇನೆಂದರೆ ಆರೋಗ್ಯಕರ ಸಮಾಜವನ್ನು ಸೃಷ್ಟಿ ಮಾಡುವುದಕ್ಕಾಗಿ ಈ ಆರ್ಗ್ಯಾನಿಕ್ ಕೋಳಿಗಳು ಬಹಳ ಉತ್ತಮವಾಗಿದೆ ಎಂದು ತಿಳಿಸಿರುವ ಇವರು ಆರ್ಗ್ಯಾನಿಕ್ ಕೋಳಿಗಳ ಸಾಕಾಣಿಕೆ ಯಿಂದ ಯಾವುದೇ ತರದ ನಷ್ಟ ಇಲ್ಲ ಮತ್ತು ಕೋಳಿಗಳು ಸುಮ್ಮನೆ ಸಾ..ಯುವುದೂ ಇಲ್ಲ ಆದ್ದರಿಂದ ಈ ಕೋಳಿಗಳ ಸಾಕಾಣಿಕೆ ಮಾಡುವುದರಿಂದ ಲಾಭ ಅಂತೂ ಇದೆ ಎಂದು ಹೇಳಿದ್ದಾರೆ. ನೀವು ಸಹ ಕೋಳಿ ಸಾಕಾಣಿಕೆ ಮಾಡಬೇಕು ಅಂತ ಇದ್ದಲ್ಲಿ ಈ ಕೋಳಿಗಳ ಸಾಕಾಣಿಕೆ ಮಾಡಿದರೆ ಖಂಡಿತವಾಗಿಯೂ ನಿಮಗೆ ಹೆಚ್ಚಿನ ಲಾಭವಿದೆ ಇನ್ನೂ ಮಾರುಕಟ್ಟೆಯಲ್ಲಿ ಈ ಆರ್ಗ್ಯಾನಿಕ್ ಮೊಟ್ಟೆಯ ಬೆಲೆ ಸುಮಾರು 8₹ಇದೆ ಹೋಲ್ ಸೇಲ್ ಆಗಿ 8ರೂ ಹಗೆ ರಿಟೇಲ್ ಬೆಲೆ ಹತ್ತು ರೂ ಗಳು.