ಈ ದೇಶದಲ್ಲಿ ಮದುವೆಯಾದ ಅಂತಹ ಹೆಂಗಸರಿಗೆ ಈ ರೀತಿಯಾದಂತಹ ಹೆಚ್ಚು ಚಟ ಇರುತ್ತದೆಯಂತೆ…

ನಮ್ಮ ದೇಶದಲ್ಲಿಯೇ ಪುರುಷರು ಸಿಕ್ಕಾಪಟ್ಟೆ ಮದ್ಯಪಾನವನ್ನು ಮಾಡುತ್ತಾರೆ ಹೀಗೆ ಮದ್ಯಪಾನವನ್ನು ಮಾಡಿ ಮನೆಗೆ ಬರುತ್ತಾರೆ ಅವರು ದುಡಿದಂತಹ ಹಣದಲ್ಲಿ ಅದರಲ್ಲೂ ಅವರು ದುಡಿಯುವುದು ಆಗಿದ್ದರೆ 60ರಿಂದ 70 ರೂಪಾಯಿ ಕುಡಿತಕ್ಕೆ ಹಾಗೂ ಅವರ ಸಂತೋಷಕ್ಕೆ ಬಳಸುತ್ತಾರೆ .

ಆದರೆ ಮನೆಗೆ ಕೇವಲ ಮೂವತ್ತು ರೂಪಾಯಿ ಕೊಟ್ಟು ಜೀವನವನ್ನು ಸಾಗಿಸು ಅಂತ ಹೇಳಿ ಅವರ ಹೆಂಡತಿಯರಿಗೆ ಹೇಳುತ್ತಾರೆ ಇದರಿಂದಾಗಿ ಅವರ ಜೀವನ ನಿಜವಾಗಲೂ ಕಷ್ಟಕರವಾಗಿರುತ್ತದೆ.

ಕುಡಿತ ಎನ್ನುವುದು ಸಿಕ್ಕಾಪಟ್ಟೆ ಕೆಟ್ಟದ್ದು ಆ ಚಟಕ್ಕೆ ಒಂದು ಸಾರಿ ನಾವೇನಾದ್ರೂ ಬಲಿ ಆದಲ್ಲಿ ಅದರಿಂದ ಹೊರಗೆ ಬರಲು ತುಂಬಾ ಕಷ್ಟ ಇದರಿಂದಾಗಿ ನಮ್ಮ ಭಾರತದಲ್ಲಿ ಹಲವಾರು ಮನೆಯಲ್ಲಿ ಕುಡಿತಕ್ಕೆ ಒಳಗಾದಂತಹ ಗಂಡನನ್ನ ಕಟ್ಟುಕೊಂಡು ಅದೆಷ್ಟು ಹೆಂಡತಿಯರು ಇವಾಗಲು ಕೂಡ ಒದ್ದಾಡುತ್ತಿದ್ದಾರೆ…

ಇದು ಸರ್ವೇ ಸಾಮಾನ್ಯವಾಗಿ ನಾವು ನೋಡುವಂತಹ ಒಂದು ಸಹಜ ವಿಚಾರ ನಮ್ಮ ಕಣ್ಣದ ವರಗಡೆ ಇದ್ದೇ ಇರುತ್ತದೆ ಆದರೆ ಇದಕ್ಕೆ ವ್ಯತಿರಿಕ್ತವಾದ ಅಂತಹ ಒಂದು ಸಂಶೋಧನೆ ಅಮೆರಿಕಾದಲ್ಲಿ ನಡೆದಿದೆ, ಅದು ಏನಪ್ಪ ಅಂದರೆ ಮದುವೆಯಾದ ಅಂತಹ ಹೆಂಗಸರಿಗೆ ಈ ರೀತಿಯಾದಂತಹ ಚಟ ಹೆಚ್ಚಾಗಿ ಇರುತ್ತದೆಯಂತೆ.

ಇದಕ್ಕೆ ಪುಷ್ಟಿ ನೀಡುವ ಹಾಗೆ ಇವರ ಸಂಶೋಧನೆಯಿಂದ ಹೊರಬರುವಂತಹ ಸತ್ಯ ಏನಪ್ಪ ಅಂದರೆ ಮದುವೆಯಾದ ಹೆಂಗಸರು ಹೆಚ್ಚಾಗಿ ಕುಡಿಯುತ್ತಾ ರಂತೆ ಮಧ್ಯಪಾನ ಸೇವಿಸುತ್ತಾರಂತೆ . ಇವರು ಪುರುಷರಿಗಿಂತಲೂ ಹೆಚ್ಚಾಗಿ ಸೇವನೆಯನ್ನು ಮಾಡುತ್ತಾರಂತೆ ಅದೊಂದು ಸಂಶೋಧನೆಯಿಂದ ಆ ರೀತಿಯಾದಂತಹ ಒಂದು ವಿಚಾರ ಹೊರಗಡೆ ಬಂದಿದೆ…

ಹೌದು ಅಮೆರಿಕಾದ ಸಿನ್ಸಿನಾಟಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರೊಬ್ಬರು ನಡೆಸಿದ ಒಂದು ಸಮೀಕ್ಷೆಯಲ್ಲಿ ಈ ರೀತಿಯಾದಂತಹ ಒಂದು ವರದಿ ಬಂದಿದೆ, ಈ ಸಂಶೋಧನೆಯಲ್ಲಿ ಮದುವೆಯಾದ ಅಂತಹ ವಿದೇಶಿ ಮಹಿಳೆಯರನ್ನು ಈ ಸಮೀಕ್ಷೆಯಲ್ಲಿ ಬಳಕೆ ಮಾಡಲಾಗಿತ್ತು ಹಾಗೂ ಅವರ ಮೇಲೆ ಕೆಲವೊಂದು ಪ್ರಯೋಗವನ್ನು ಮಾಡಿ ಈ ಸಂಶೋಧನೆಯಿಂದ ಈ ರೀತಿಯಾದಂತಹ ವಿಚಾರವನ್ನು ಅವರು ತೋರಿಸಿಕೊಟ್ಟಿದ್ದಾರೆ.

ಇವರು ಯಾವ ರೀತಿಯಾದಂತಹ ಈ ಸಂಶೋಧನೆ ಮಾಡಿದ್ದಾರೆ ಎಂದರೆ ಮದುವೆಯಾಗಿ ಇರುವಂತಹ ಹೆಂಗಸರು ವಿಧವೆಯರು ಹಾಗೂ ಮದುವೆ ಆಗದೇ ಇರುವಂತಹ ಕನ್ಯೆಯರಮೇಲೆ ಸಮೀಕ್ಷೆ ಮಾಡಿದ ನಂತರ ಈ ರೀತಿಯಾದಂತಹ ಬಗ್ಗೆ ವಿಚಾರ ಅವರಿಗೆ ಬಂದಿದೆ. ಪ್ರಕಾರ ಈ ಸಮೀಕ್ಷೆಯಿಂದ ಆಗಿ ಮದುವೆಯಾದ ಅಂತಹ ಮಹಿಳೆಯರು ಹೆಚ್ಚಾಗಿ ಮದ್ಯವನ್ನು ಸೇವನೆ ಮಾಡುತ್ತಾರೆ ಏನು ಅಂತಹ ಮಾತನ್ನು ಹೇಳಿದ್ದಾರೆ.

ಈ ಸಮೀಕ್ಷೆಯನ್ನು ವಿದೇಶದಲ್ಲಿ ನಡೆದಿರುವುದಾಗಿ ಸಮೀಕ್ಷೆ ಕೇವಲ ವಿದೇಶಕ್ಕೆ ಮಾತ್ರ ಸೀಮಿತವಾಗಿರುತ್ತದೆ, ಅದು ಯಾವ ಕಾರಣಕ್ಕೂ ಭಾರತದಲ್ಲಿ ಹಾಗೂ ಭಾರತದಲ್ಲಿ ಇರುವರಿಗೆ ಅನ್ವಯಿಸುವುದಿಲ್ಲ. ಈ ರೀತಿಯಾದಂತಹ ಬಂದು ಸಮೀಕ್ಷೆ ಭಾರತದಲ್ಲಿ ಏನಾದರೂ ನಡೆದಿದ್ದರೆ ಇದಕ್ಕೆ ಆಪೋಸಿಟ್ ಆಗಿ ವಿಚಾರ ಹೊರಗೆ ಬರುತ್ತಿತ್ತು ಏನು.

ಈ ಲೇಖನ ಬೇಕಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರಿಗೂ ನಿಮ್ಮ ಫ್ರೆಂಡ್ಸ್ ಗಳಿಗೂ ಮುಟ್ಟುವ ಹಾಗೆ ದಯವಿಟ್ಟು ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದನ್ನು ಮರೆಯಬೇಡಿ.

ಯಾವುದೇ ಸಂಸಾರದಲ್ಲಿ ಕುಡಿಯುವುದು ಹೆಂಗಸರು ಆಗಿರಲಿ ಅಥವಾ ಗಂಡಸರಿ ಆಗಿರಲಿ ಅದು ಕೊನೆಯದಾಗಿ ಸಂಸಾರವನ್ನು ಹಾಳು ಮಾಡುವಂತಹ ಒಂದು ಚಟ ಇದಕ್ಕೆ ಹೆಣ್ಣು ಅಥವಾ ಗಂಡು ಯಾವುದೇ ಕಾರಣಕ್ಕೂ ಇದನ್ನು ಬಳಕೆ ಮಾಡುವುದಕ್ಕಿಂತ ಮುಂಚೆ ಹೆಚ್ಚಾಗಿ ಆಲೋಚನೆ ಮಾಡಬೇಕು ಹಾಗೂ ಸಂಸದ ಚೆನ್ನಾಗಿರಬೇಕು.

ಹಾಗೂ ಮಕ್ಕಳು ಚೆನ್ನಾಗಿರಬೇಕೆಂದರೆ ಇದರ ವಾಸಕ್ಕೆ ಯಾರೂ ಕೂಡ ಹೋಗಬಾರದು ಎಂಬಂತಹ ನಮ್ಮದು. ನಮ್ಮ ದೇಶದಲ್ಲಿ ಎಷ್ಟು ಕುಟುಂಬಗಳು ಕುಡಿತದಿಂದ ರೂಢಿಗೆ ಬಂದಿವೆ ಇವಾಗಲು ಕೂಡ ಅದೇ ರೀತಿಯಾಗಿವೆ ಹಾಗಾದರೆ ಕುಟುಂಬಗಳು ಮೇಲೆ ಬರುವುದಾದರೂ ಏನು ನಿಮ್ಮ ಮಕ್ಕಳಿಗೆ ನೀವು ಮಾಡುವಂತಹ ಈ ಚಟ ಯಾವುದೇ ಕಾರಣಕ್ಕೂ ಅವರಿಗೂ ಅಂಟದೆ ನೋಡಿಕೊಳ್ಳಬೇಕು. ಹಾಗಾದರೆ ಮಾತ್ರೆ ನಿಮ್ಮ ಪೀಳಿಗೆ ತುಂಬಾ ಚೆನ್ನಾಗ್ ಇರಲು ಸಾಧ್ಯವಾಗುತ್ತದೆ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

10 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

10 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

13 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

13 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

13 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.