ಅರೋಗ್ಯ

ಈ ಪಾನೀಯವನ್ನ ಐವತ್ತು ದಿನಗಳ ಕಾಲ ಕುಡಿದರೆ ಸಾಕು 96 ಕೆಜಿ ಇದ್ರೂ ಸಹ 50 ಕೆಜಿಗೆ ಬಂದುಬಿಡುತ್ತಾರೆ…

ತೂಕ ಇಳಿಕೆ ಆಗ್ಬೇಕಾ ಹಾಗಿದ್ದಲ್ಲಿ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು 1 ತಿಂಗಳಿನಲ್ಲಿ ನಿಮ್ಮ ತೂಕ ಇಳಿಕೆ ಮಾಡಿಕೊಳ್ಳಲು ಈ ಪರಿಹಾರವನ್ನು ಈ ಮನೆಮದ್ದು ಅರೋಗ್ಯಕರವಾಗಿ ನಿಮ್ಮ ತೂಕವನ್ನು ಇಳಿಸುತ್ತದೆ, ಆದರೆ ಹೆಚ್ಚು ಹೆಚ್ಚು ತೂಕ ಕಡಿಮೆ ಆಗ ಬೇಕೆಂದಲ್ಲಿ ಈ ಮನೆಮದ್ದು ನಿಮಗೆ ಸ್ವಲ್ಪ ಸಮಯ ತೆಗೆದುಕೊಂಡು ನಿಮ್ಮನ್ನು ನಿಮ್ಮ ತೂಕವನ್ನು ಕೂಡ ಕಡಿಮೆ ಮಾಡುತ್ತೆಹಾಗದರೆ ಮಾಹಿತಿಯನ್ನು ಶುರುಮಾಡೋಣ ಬನ್ನಿ ಸ್ನೇಹಿತರೆ ನಿಮ್ಮ ತೂಕ ಇಳಿಕೆಗೆ ಈ ಸರಳ ಪರಿಹಾರವನ್ನು ಮಾಡಿ ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಜೊತೆಗೆ ತೂಕ ಹೆಚ್ಚುವುದು ಏನಿಲ್ಲ ಕಾರಣಗಳು ಎಂಬುದನ್ನು ತಿಳಿದಿರಿ ಹೌದು ಒಬ್ಬೊಬ್ಬರ ದೇಹದ ಪ್ರಕೃತಿ ಒಂದೊಂದು ರೀತಿ.

ಅವರಿಗೆ ಊಟ ಹೆಚ್ಚು ಮಾಡಿದರೆ ತೂಕ ಹೆಚ್ಚುತ್ತ ಇನ್ನು ಕೆಲವರಿಗೆ ಊಟ ಕಡಿಮೆ ಮಾಡುತ್ತಿದ್ದರೂ ತೂಕ ಹೆಚ್ಚುತ್ತ ಇರುತ್ತದೆ ಅಷ್ಟೇ ಅಲ್ಲ ಕೆಲವರಿಗೆ ಮಾತ್ರೆ ತೆಗೆದುಕೊಳ್ಳುವುದರಿಂದ ಇನ್ನೂ ಕೆಲವರಿಗೆ ಅವರು ಇದ್ದ ಸ್ಥಳವನ್ನು ಬದಲಾವಣೆ ಮಾಡಿದಾಗ ಆಹಾರ ಪದ್ಧತಿ ಬದಲಾವಣೆ ಆದಾಗ ಇನ್ನೂ ಕೆಲವರಿಗೆ ಸಮಯಕ್ಕೆ ಸರಿಯಾಗಿ ಊಟ ಮಾಡದೆ ಹೋದ ಕಾರಣದಿಂದಾಗಿ ತೂಕ ಹೆಚ್ಚುತ್ತದೆ

ಇನ್ನು ಕೆಲವರು ಎಕ್ಸರ್ ಸೈಸ್ ಮಾಡಿ ಬಿಟ್ಟರೆ ಬೇಗನೆ ತೂಕ ಹೆಚ್ಚಿಸಿಕೊಳ್ಳುತ್ತಾ ಇನ್ನೂ ಕೆಲವರು ಹೈಪ್ರೋಟಿನ್ ಅಂಶವನ್ನ ತಿಂದೂ ತೂಕವನ್ನು ಎಚ್ಚಿಸುಕೊಳ್ಳುತ್ತಾರೆ, ಇನ್ನು ಕೆಲವರಿಗೆ ಕೆಲವೊಂದು ಸೈಡ್ ಎಫೆಕ್ಟ್ ಗಳಿಂದ ತೂಕ ಹೆಚ್ಚುತ್ತದೆಈ ರೀತಿ ತೂಕ ಹೆಚ್ಚು ಹಲವು ಕಾರಣಗಳು ಇರುತ್ತದೆ ಹಾಗಾಗಿ ನಿಮ್ಮ ದೇಹದ ಪ್ರಕೃತಿಯನ್ನ ನೀವು ಮೊದಲು ತಿಳಿದುಕೊಳ್ಳಬೇಕು ಬಳಿಕ ನಿಮ್ಮ ತೂಕ ಇಳಿಕೆ ಆಗುವುದಕ್ಕೆ ಯಾವ ಪರಿಹಾರವನ್ನು ಮಾಡಿಕೊಳ್ಳಬೇಕು ಎಂಬುದನ್ನು ಆ ಬಳಿಕ ನೀವು ತಿಳಿದುಕೊಳ್ಳಬೇಕಾಗಿರುತ್ತದೆ ಮತ್ತು ಪರಿಹಾರವನ್ನು ಪಾಲಿಸಬೇಕಾಗಿರುತ್ತದೆ.

ಈಗ ತೂಕ ಇಳಿಕೆಗೆ ಮಾಡಿಕೊಳ್ಳಬೇಕಾದ ಪರಿಹಾರವನ್ನ ತಿಳಿಸಿಕೊಡುತ್ತೇವೆ, ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿದು ತೂಕವನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಮೊದಲಿಗೆ ಲೋಟದಷ್ಟು ನೀರನ್ನು ಬಿಸಿ ಮಾಡಲು ಇಟ್ಟು ಅದಕ್ಕೆ ಬೆಳ್ಳುಳ್ಳಿಯ ಎಸಳುಗಳನ್ನು ಹಾಕಿ ಬಳಿಕ ಬೆಳ್ಳುಳ್ಳಿ ಪ್ರಮಾಣಕ್ಕೆ ತಕ್ಕಷ್ಟು ಶುಂಠಿಯನ್ನು ಹಾಕಿ ನೀರನ್ನು ಕುದಿಸಿ ಈ ನೀರು ಕುದಿಯುವಾಗ ಇದಕ್ಕೆ ಅರ್ಧ ನಿಂಬೆ ಹಣ್ಣನ್ನು ಸಣ್ಣಗೆ ಕತ್ತರಿಸಿ ಅಂದರೆ ನಿಂಬೆಹಣ್ಣನ್ನ ಪೂರ್ಣವಾಗಿ ಅದರಲ್ಲಿ ಅರ್ಧ ಮಾಡಿ ಅರ್ಧದಲ್ಲಿ ನಿಂಬೆ ಹಣ್ಣನ್ನು ಕತ್ತರಿಸಿ ನೀರಿನ ಬಳಕೆ ಮಾಡಿಕೊಳ್ಳಬೇಕು.

ಈ ನೀರು ಕುದಿಯುವಾಗ ಇದಕ್ಕೆ ಅರ್ಧ ಚಮಚದಷ್ಟು ಜೀರಿಗೆ ಹಾಕಿ ಮತ್ತೆ ಕುದಿಸಿ ಆ ನೀರನ್ನು ಚೆನ್ನಾಗಿ ಕುದಿಸಿದ ಮೇಲೆ ಅದನ್ನು ಶೋಧಿಸಿ ಇಟ್ಟುಕೊಳ್ಳಿ.ಈಗ ನೀರು ತಣ್ಣಗಾದ ಮೇಲೆ ಹೌದು ನೀವು ಬಿಸಿ ಇರುವಾಗಲೇ ಇದಕ್ಕೆ ಯಾವುದೇ ಕಾರಣಕ್ಕೂ ಜೇನು ತುಪ್ಪವನ್ನು ಹಾಕಬೇಡಿ, ನೀರು ಸ್ವಲ್ಪ ತಣ್ಣಗೆ ಆದ ಮೇಲೆ ಉಗುರು ಬೆಚ್ಚಗೆ ಆದಮೇಲೆ ಅದಕ್ಕೆ ರುಚಿಗೆ ಬೇಕಾದಷ್ಟು ಜೇನುತುಪ್ಪವನ್ನು ಮಿಶ್ರಮಾಡಿ ಕುಡಿಯುತ್ತ ಬನ್ನಿ.

ಈ ರೀತಿಯಾಗಿ ನೀವು ಪರಿಹಾರವನ್ನ ಪ್ರತಿದಿನ ಮಾಡಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಗೆ ಈ ಮನೆಮದ್ದನ್ನು ಪಾಲಿಸುತ್ತ ಬಂದದ್ದೇ ಆದಲ್ಲಿ ತೂಕ ಕಡಿಮೆಯಾಗುವುದು ನೀವು ಕಾಣಬಹುದು ಮತ್ತು ಈ ಮನೆಮದ್ದನ್ನು ಮಾಡುವುದರ ಜೊತೆಗೆ ನೀವು ಪ್ರತಿದಿನ ದೇಹವನ್ನು ದಂಡಿಸುವ ರೂಢಿಯನ್ನ ಮಾಡಿಕೊಳ್ಳಲೇಬೇಕು ಜಾಗಿಂಗ್ ಆಗಲಿ ಅಥವಾ ಎಕ್ಸಸೈಸ್ ಆಗಲಿ ಅದನ್ನು ಪಾಲಿಸುತ್ತಾ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

11 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.