ನಮಸ್ಕಾರ ಪ್ರಿಯ ವೀಕ್ಷಕರೆ ಇತ್ತೀಚಿನ ದಿನಗಳಲ್ಲಿ ನೂರು ಜನರಲ್ಲಿ ಹತ್ತು ಜನ ಆದರೂ ಥೈರಾಯ್ಡ್ ನಿಂದ ಬಳಲುತ್ತಾ ಇರ್ತಾರೆ ಈ ಥೈರಾಯ್ಡ್ ಅಂದರೆ ನಮ್ಮ ದೇಹದಲ್ಲಿ ಕತ್ತಿನ ಭಾಗದಲ್ಲಿ ಒಂದು ಚಿಟ್ಟೆಯಾಕಾರದಲ್ಲಿ ಗ್ರಂಥಿ ಇರುತ್ತದೆ. ಅದನ್ನು ಥೈರಾಯ್ಡ್ ಅಂತ ಕರಿತಾರೆ ಇದು ಥೈರೋಕ್ಸಿನ್ ಅನ್ನೊ ಒಂದು ಹಾರ್ಮೋನ್ ಅನ್ನು ನಮ್ಮ ದೇಹದಲ್ಲಿ ಉತ್ಪತ್ತಿ ಮಾಡುತ್ತದೆ. ಇದರ ಕೆಲಸವೇನು ಅಂದರೆ ನಮ್ಮ ದೇಹದಲ್ಲಿ ಚಯಾಪಚನ ಕ್ರಿಯೆಯನ್ನು ಉತ್ತಮವಾಗಿ ಇರುಸುವುದೆ ಇದರ ಕೆಲಸ ಆಗಿರುತ್ತದೆ. ಈ ಥೈರಾಯ್ಡ್ ಸಮಸ್ಯೆಯಲ್ಲಿ ಕೂಡ 2ವಿಧವಿರುತ್ತದೆ ಹೈಪೋ ಥೈರಾಯ್ಡಿಸಮ್ ಮತ್ತು ಹೈಪರ್ ಥೈರಾಯಿಡಿಸಮ್ ಎಂದು.
ನಮ್ಮ ದೇಶದಲ್ಲಿ ಅನೇಕ ಮಂದಿ ಬಳಲುತ್ತಾ ಇರುವುದು ಈ ಹೈಪೊಥೈರಾಯ್ಡಿಸಂ ಅನ್ನೋ 1ಸಮಸ್ಯೆಯಿಂದ ಈ ಅನಾರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಾ ಇರುತ್ತದೆ ಹೆಣ್ಣು ಮಕ್ಕಳಲ್ಲಿ ಇದರ ಲಕ್ಷಣಗಳು ಅಂದರೆ ತೂಕ ಹೆಚ್ಚುವುದು ಇದ್ದಕಿದ್ದ ಹಾಗೆ ತೂಕ ಹೆಚ್ಚು ಬಿಡುತ್ತದೆ ಮತ್ತು ಅತಿಯಾಗಿ ನಿದ್ರೆ ಬರುವುದು ಹಸಿವಾಗದೆ ಇರುವುದು ನಿದ್ರೆ ಬಾರದೆ ಇರುವುದು ಈ ಎಲ್ಲಾ ಲಕ್ಷಣಗಳು ಕೂಡ ಥೈರಾಯ್ಡಿಸಂನ ಲಕ್ಷಣಗಳಾಗಿರುತ್ತವೆ.
ಹೇ ಹೈಪೊಥೈರಾಯ್ಡಿಸಂಗೆ ಮೊದಲನೆಯ ಪರಿಹಾರ ಅಂದರೆ ಕೊತ್ತಂಬರಿ ಬೀಜ ಹೌದು ಈ ಧನಿಯ ಕಾಳುಗಳನ್ನು ನೀವೂ ಬಳಸಿ ಹೈಪೊಥೈರಾಯ್ಡಿಸಂ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಒಂದು ಚಮಚ ಧನಿಯ ಕಾಳುಗಳನ್ನು 1ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಈ ನೀರನ್ನು ಶೋಧಿಸಿ ಈ ನೀರನ್ನು ನೀವು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುತ್ತಾ ಬನ್ನಿ ಇದರಿಂದ ನಿಮಗೆ ಈ ಥೈರಾಯ್ಡ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.
ಏಳನೆಯ ಪರಿಹಾರ ನೀವು ಈ ಪರಿಹಾರವನ್ನು ರಾತ್ರಿ ಸಮಯದಲ್ಲಿ ಮಾಡಿಕೊಳ್ಳಬಹುದು ಅಂದರೆ ರಾತ್ರಿ ಊಟದ ನಂತರ 1ಚಮಚ ಅಗಸೆ ಬೀಜದ ಪುಡಿಯನ್ನು ತೆಗೆದುಕೊಳ್ಳಬೇಕು ನೀವು ಒಮ್ಮೆಲೆ ಅಗಸೆ ಬೀಜದ ಪುಡಿ ಅನ್ನು ತಂದು ಪುಡಿ ಮಾಡಿಟ್ಟುಕೊಂಡು ತಿಂಗಳಿನವರೆಗೂ ಶೇಖರಣೆ ಮಾಡಿ ಇಟ್ಟುಕೊಳ್ಳಬಹುದು. ನಂತರ ಒಂದು ಲೋಟ ಬೆಚ್ಚಗಿನ ನೀರಿಗೆ 1ಚಮಚ ಅಗಸೆ ಬೀಜದ ಪುಡಿ ಅನ್ನು ಬೆರೆಸಿ ಈ ನೀರನ್ನು ನೀವು ಸೇವಿಸಬೇಕು ಇದರಿಂದ ಕೂಡ ನಿಮಗೆ ಈ ಹೈಪೊಥೈರಾಯ್ಡಿಸಂ ಅನ್ನ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.
ಎರಡೂ ಪರಿಹಾರವನ್ನು ಮಾಡಿಕೊಳ್ಳಬೇಕು ಅಂತ ಏನೂ ಇಲ್ಲ ಅಥವಾ 2ಪರಿಹಾರವನ್ನ ಮಾಡಿದರೂ ಆರೋಗ್ಯಕ್ಕೆ ಯಾವ ಅಡ್ಡಪರಿಣಾಮಗಳು ಇಲ್ಲ ನೀವು ಹೈಪೊಥೈರಾಯ್ಡಿಸಂ ನಿಂದ ಬಳಲುತ್ತಾ ಇದ್ದರೆ ಹೂಕೋಸು ಬ್ರೊಕೋಲಿ ಹಾಲು ಇಂತಹ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡಬೇಡಿ.
ಇನ್ನೂ ಐರನ್ ಅಂಶ ಹೆಚ್ಚಿರುವಂತಹ ಆಹಾರವನ್ನು ಮಿತವಾಗಿ ಸೇವಿಸುತ್ತ ಬನ್ನಿ ಇದರ ಜೊತೆಗೆ ನೀವು ಕ್ಯಾರೆಟ್ ಬೀಟ್ ರೂಟ್ ಅಂತಹ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಹೆಚ್ಚಾಗಿ ನೀರು ಕುಡಿಯಬೇಕು ಹಾಗೆ ನೀವು ಮೊಟ್ಟೆಯನ್ನು ಕೂಡ ತಿನ್ನಬಹುದು ಮತ್ತು ದಿನದಲ್ಲಿ ಹೆಚ್ಚಿನ ಸಮಯ ವಾಕ್ ಅಥವಾ ವ್ಯಾಯಾಮ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ಹೈಪರ್ ಥೈರಾಡಿಸಮ್ ಕಂಟ್ರೋಲಿಗೆ ಬರುತ್ತದೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.ಈ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ ಎಲ್ಲರೂ ಆರೋಗ್ಯದಿಂದಿರಿ ಶುಭ ದಿನ ಧನ್ಯವಾದ.