ಈ ಮಹಿಳೆ 190ಕೋಟಿ ಲಾಟರಿಯನ್ನು ಗೆದ್ದಿದ್ದರು ಆದರೆ ಇವರು ಮಾಡಿದ ಒಂದೇ ಒಂದು ತಪ್ಪಿನಿಂದ ಎಲ್ಲವನ್ನು ಕಳೆದುಕೊಂಡರು ಹೇಗೆ ಗೊತ್ತ …!!!

78

ಇವತ್ತಿನ ದಿವಸದಲ್ಲಿ ಲಾಟರಿ ಆಡಿಸುವುದು ಕಡಿಮೆ ಆಗಿರಬಹುದು ಆದರೆ ಹಿಂದೆಲ್ಲಾ ಲಾಟರಿ ಆಡುವವರ ಸಂಖ್ಯೆ ಬಹಳಷ್ಟು ಇತ್ತು. ಹೌದು ಲಾಟರಿಯಿಂದ ಹಲವರು ಹಣ ಪಡೆದುಕೊಂಡರು, ಲಕ್ಷ ಲಕ್ಷ ಹಣ ಪಡೆದುಕೊಂಡರು ಅನ್ನೋ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೋ ವಿಚಾರಗಳನ್ನು ನೀವು ಕೂಡ ಕೇಳಿರುತ್ತೀರಾ. ಅದೇ ರೀತಿ ಈ ಮಾಹಿತಿ ಏರ್ಪಡಿಸಲಿರುವ ಈ ವಿಚಾರವನ್ನ ಕೇಳಿದರೆ ನಿಮಗೂ ಕೂಡ ಶಾಕ್ ಆಗಬಹುದು ಅಷ್ಟೊಂದು ಹಣನಾ! ಅಂತ ನಿಮಗೂ ಅನಿಸಬಹುದು ಕೋಟಿ ಹಣವನ್ನು ಗೆದ್ದ ಆ ಮಹಿಳೆ ಆದರೆ ಆ ಕೋಟಿ ಹಣ ಮಹಿಳೆಯ ಕೈಗೆ ಸೇರಲಿಲ್ಲ ಮುಂದೇನಾಯ್ತು ಅಂತ ಹೇಳ್ತಾನೆ ಈ ಲೇಖನವನ್ನು ನೀವು ಕೂಡ ಸಂಪೂರ್ಣವಾಗಿ ತಿಳಿಯಿರಿ.

ಹೌದು ಸ್ನೇಹಿತರೆ ಈ ಲೇಖನ ವನ್ನು ನೀವು ಪೂರ್ತಿಯಾಗಿ ತಿಳಿದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ಗಾದೆ ಮಾತನ್ನು ನೆನಪಿಸಿಕೊಳ್ಳುತ್ತೀರಿ. ಕ್ಯಾಲಿಫೋರ್ನಿಯಾಗೆ ಸೇರಿದ ಮಹಿಳೆಯೊಬ್ಬಳು ಅಂಗಡಿಗೆ ಹೋಗಿ ನೂರ ತೊಂಬತ್ತು ಕೋಟಿ ಯ ಸುಮಾರು ಇಪ್ಪತ್ತ್ 4ಮಿಲಿಯನ್$ ಬೆಲೆಯ ಲಾಟರಿ ಅನ್ನೋ ಕೊಂಡುಕೊಳ್ಳುತ್ತಾಳೆ ನಂತರ ಅದನ್ನು ಮನೆಗೆ ತಂದು ಲಾಟರಿ ಮೇಲೆ ಇರುವ ನಂಬರನ್ನು ಡೈರಿ ಯೊಂದಕ್ಕೆ ಬರೆದು ಲಾಟರಿ ಚೀಟಿ ಅನ್ನು ತನ್ನ ಜೇಬಿಗೆ ಇಟ್ಟುಕೊಂಡು, ಆ ಪ್ಯಾಂಟನ್ನ ಎತ್ತಿ ಇಡುತ್ತಾಳೆ. ಒಮ್ಮೆ ಬಟ್ಟೆ ತೊಳೆಯುವ ಸಲುವಾಗಿ ಆ ಪ್ಯಾಂಟನ್ನು ಸಹ ವಾಷಿಂಗ್ ಮೆಷಿನ್ ಗೆ ಹಾಕಿ ಬಟ್ಟೆ ತೊಳೆದು ಬಿಡುತ್ತಾಳೆ ಮಹಿಳಾ.

ಏನೋ ತನಗೆ ಅರಿವಿಲ್ಲದೆ ಪ್ಯಾಂಟ್ ತೊಳೆದ ಮೇಲೆ ಮೂರ್4ವಾರದ ಬಳಿಕ ಲಾಟರಿ ರಿಸಾರ್ಟ್ ಬರುತ್ತದೆ ಫಲಿತಾಂಶವನ್ನ ನೋಡುವುದಕ್ಕಾಗಿ ಡೈರಿಯಲ್ಲಿ ಇರುವ ನಂಬರನ್ನ ತೆಗೆದುಕೊಂಡು ಫಲಿತಾಂಶ ನೋಡುತ್ತಾಳೆ ಅದೃಷ್ಟ ಎಂಬಂತೆ ತಾನು ಕೊಂಡುಕೊಂಡ ಲಾಟರಿಗೆ ಸುಮಾರು ನೂರ ತೊಂಬತ್ತು ಕೋಟಿ₹ಬಹುಮಾನ ಆಕೆಗೆ ಸಿಕ್ಕಿರುತ್ತದೆ ಇನ್ನೂ ಆ ಸಮಯದಲ್ಲಿ ಲಾಟರಿ ಟಿಕೆಟ್ ಹುಡುಕಿದಾಗ ಆಕೆಗೆ ಲಾಟರಿ ಟಿಕೆಟ್ ದೊರೆಯುವುದಿಲ್ಲ ಇನ್ನು ಆಕೆ ಲಾಟರಿ ನಂಬರ್ ತೆಗೆದುಕೊಂಡು ಲಾಟರಿ ಟಿಕೇಟ್ ಕಂಪನಿಗೆ ಹೋಗುತ್ತಾಳೆ ಅಲ್ಲಿ ಲಾಟರಿ ಟಿಕೆಟ್ ಬೇಕೆ ಬೇಕು ಅಥವಾ ನಿಯಮದ ಪ್ರಕಾರ ಆ ಲಾಟರಿಯ ಚಿಕ್ಕ ತುಂಡು ಆದರೂ ಇರಬೇಕು ಒಂದೆರಡು ನಂಬರ್ ಗಳಾದರೂ ಇರಲೇಬೇಕು ಎಂದು ಕಂಪೆನಿಯವರು ತಿಳಿಸುತ್ತಾರೆ.

ಇನ್ನೂ ತಾನು ಅಂಗಡಿಗೆ ಹೋಗಿ ಲಾಟರಿ ಕೊಂಡು ಕೊಂಡ ಸಿಸಿ ಟಿವಿ ಫೂಟೇಜ್ ಅನ್ನು ಕೂಡ ತೆಗೆದುಕೊಂಡು ಬಂದು ಆ ಮಹಿಳೆ ಲಾಟರಿ ಕಂಪೆನಿಗೆ ಕೊಟ್ಟರೂ. ಆಕೆಗೆ ಬಹುಮಾನದ ಹಣ ಸಿಗಲಿಲ್ಲ ಆದರೆ ಲಾಟರಿ ಮಾರಿದ ಆ ಅಂಗಡಿಯವನಿಗೆ ಒಂದು ಕೋಟಿ ರೂಪಾಯಿ ಹಣ ಸಿಗುತ್ತದೆ. ಆದರೆ ಮಹಿಳೆಗೆ ಮಾತ್ರ ಹಣ ಸಿಗುವುದಿಲ್ಲ ಇನ್ನು ಮಹಿಳೆ ನಿಯಮದ ಪ್ರಕಾರ ಲಾಟರಿ ಟಿಕೇಟ್ ಅನ್ನೋ ಅವರಿಗೆ ಸಲ್ಲಿಸದೇ ಇದ್ದರೆ ಆ ಹಣ ಕ್ಯಾಲಿಫೋರ್ನಿಯಾದ ಶಾಲೆಗೆ ಸಲ್ಲುತ್ತದೆ ಎಂದು ನಿಯಮಗಳು ತಿಳಿಸುತ್ತಾ ಇವೆ ಇನ್ನು ನಿಮ್ಮ ಪ್ರಕಾರ ಲಾಟರಿ ಹಣ ಯಾರಿಗೆ ಸಿಗಬೇಕಿತ್ತು ಎಂದು ನಿಮ್ಮ ಅನಿಸಿಕೆ ಅನ್ನ ತಪ್ಪದೇ ಕಾಮೆಂಟ್ ಮಾಡಿ.