ದೇಹದಲ್ಲಿ ಪ್ಲೇಟ್ ಲೆಟ್ ಕೌಂಟ್ ಕಡಿಮೆ ಆದಾಗ ಮಾರಣಾಂತಿಕ ಕಾಯಿಲೆ ಬರಬಹುದು ಬಹಳ ಎಚ್ಚರವಾಗಿರಿ, ಅಷ್ಟೆ ಅಲ್ಲ ಮೂರೇ ದಿನದಲ್ಲಿ ಪ್ಲೇಟ್ಲೆಟ್ ಕೌಂಟ್ ಹೆಚ್ಚಿಸುವುದಕ್ಕೆ ಈ ಪರಿಹಾರ ಪಾಲಿಸಿ ಸಾಕು ಆಸ್ಪತ್ರೆ ಗೆ ಸುತ್ತೋದೇ ಬೇಡ…ನಮಸ್ಕಾರಗಳು ಸ್ನೇಹಿತರೆ, ಈ ನಮ್ಮ ಶರೀರವು ವಾತ ಪಿತ್ತ ಮತ್ತು ಕಸದಿಂದ ರಚಿಸಲ್ಪಟ್ಟಿದೆ ಹಾಗೆ ನಮ್ಮ ದೇಹದಲ್ಲಿ ಇರುವ ರಕ್ತ ಕಣಗಳು ನಮ್ಮ ಆರೋಗ್ಯ ವನ್ನೂ ಉತ್ತಮವಾಗಿಡಲು ಸಹಕಾರಿ ಹಾಗೇ ನಮ್ಮ ದೇಶದಲ್ಲಿ ಎಲ್ಲಾ ಅಂಗಾಂಗಗಳು ಸರಿಯಾಗಿ ಕೆಲಸ ನಿರ್ವಹಿಸಬೇಕೆಂದರೆ ಈ ರಕ್ತಕಣಗಳ ಪ್ರಾಮುಖ್ಯತೆ ಕೂಡ ಹೆಚ್ಚಾಗಿರುತ್ತದೆ ಯಾವಾಗ ನಮ್ಮ ದೇಹದಲ್ಲಿ ರಕ್ತ ಚಲನೆ ಉತ್ತಮವಾಗಿರುತ್ತದೆ ಆಗ ನಾವು ಆರೋಗ್ಯವಾಗೇ ಇದ್ದೇವೆ ಅಂತ ಅರ್ಥ.
ಈಗ ಈ ರಕ್ತ ದ ಬಗ್ಗೆ ಮಾತನಾಡುವುದಾದರೆ ರಕ್ತದಲ್ಲಿ 3 ಕಣಗಳಿರುತ್ತವೆ ಹೌದು 3 ಕಣಗಳು ಸೇರಿ ರಕ್ತ ಆಗಿರುತ್ತದೆ ಅದರಲ್ಲಿ ಕೆಂಪು ರಕ್ತ ಕಣಗಳು ಬಿಳಿ ರಕ್ತ ಕಣಗಳು ಮತ್ತು ಮುಖ್ಯವಾಗಿ ಪ್ಲೇಟ್ ಲೆಟ್ಸ್ ಗಳು.ಪ್ಲೇಟ್ ಲೆಟ್ಸ್ ಗಳು ನಮ್ಮ ದೇಹದಲ್ಲಿ ರಕ್ತ ಚಲನೆ ಆಗೋದಕ್ಕೆ ಸಹಕಾರಿಯಾಗಿರುತ್ತದೆ ಅಷ್ಟೇ ಅಲ್ಲ ನಮ್ಮ ದೇಹಕ್ಕೆ ಯಾವುದೇ ತರದ ಫಾರಿನ್ ಮೆಟೀರಿಯಲ್ ಅಂದರೆ ನಮ್ಮ ದೇಹದೊಳಗೆ ತೊಂದರೆ ಉಂಟು ಮಾಡುವಂತಹ ರೋಗವನ್ನು ಉಂಟು ಮಾಡುವಂತಹ ವೈರಸ್ ಬರಲಿ ಬ್ಯಾಕ್ಟೀರಿಯಾಗಳು ಬರಲಿ ಅದನ್ನು ನಶಿಸಲು ಸಹಕಾರಿಯಾಗಿರುವ ಈ ಪ್ಲೇಟ್ ಲೆಟ್ ಗಳು.
ಇಂತಹ ಕಣಗಳೆ ನಮ್ಮ ದೇಹದಲ್ಲಿ ಕಡಿಮೆ ಆಗಿ ಹೋದರೆ ನಾವು ಹೆಚ್ಚಾಗಿ ರೋಗಗಳಿಗೆ ತುತ್ತಾಗುತ್ತೇವೆ. ಹೌದು ಪ್ಲೇಟ್ಲೆಟ್ ಕೌಂಟ್ ಕಡಿಮೆ ಆದಂತೆ ನಮ್ಮ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ ಅದರ ಸಮಯದಲ್ಲಿ ವಾಂತಿ ಜ್ವರ ಬರುವುದು ಹಾಗೂ ಶೀತ ಕೆಮ್ಮು ಜ್ವರ ಇಂತಹ ಸಮಸ್ಯೆಗಳು ಬರುತ್ತದೆ.
ಹಾಗಾಗಿಯೇ ವಿಪರೀತ ಜ್ವರ ವಿಪರೀತ ವಾಂತಿ ಆಗುತ್ತಿದ್ದರೆ ಮೊದಲು ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಅನ್ನುವುದು ಯಾಕೆಂದರೆ ಯಾವಾಗ ಬೇಕಾದರೂ ನಮ್ಮ ದೇಹದಲ್ಲಿ ಪ್ಲೇಟ್ ಲೆಟ್ ಗಳು ಕಡಿಮೆಯಾಗಬಹುದು ಇದಕ್ಕೆ ಕಾರಣ ಅಂದರೆ ಕೆಲವೊಂದು ಮಾರಣಾಂತಿಕ ವೈರಸ್ ಗಳು ನಮ್ಮ ದೇಹ ಪ್ರವೇಶ ಮಾಡಿದಾಗ ಅವುಗಳು ನಮ್ಮ ರೋಗನಿರೋಧಕ ಶಕ್ತಿಯ ಮೇಲೆಯೇ ಮೊದಲು ದಾಳಿ ಮಾಡುವುದು ಅದೇ ಸಮಯದಲ್ಲಿ ಈ ಪ್ಲೇಟ್ ಲೆಟ್ ಗಳು ಕಡಿಮೆ ಆಗಿ ಹೋಗುತ್ತದೆ.
ಆಗ ನಾವು ಮಾಡಬೇಕಿರುವುದೇನು ಅಂದರೆ ಕೆಲವೊಂದು ಟೆಸ್ಟ್ ಮಾಡಿಸಿದಾಗ ನಮ್ಮ ದೇಹದಲ್ಲಿ ಪ್ಲೇಟ್ ಲೆಟ್ ಕೌಂಟ್ ಕಡಿಮೆ ಆಗಿದೆ ಅಂತ ಎತ್ತರ ಇದು ಮೊದಲನೇ ಸ್ಟೇಜ್ ನಲ್ಲಿ ಇದ್ದರೆ ವೈದ್ಯರೆ ಕೇಳುವುದು ಮಾತ್ರೆಗಳನ್ನ ಕೊಡ್ತಾರೆ. ಆದರೆ ಈ ಮಾತ್ರೆಗಳು ಕೆಲಸ ಶುರು ಮಾಡುವುದಕ್ಕಿಂತ ಮೊದಲೇ ನಮ್ಮ ದೇಹದಲ್ಲಿ ಮಾರಣಾಂತಿಕ ವೈರಸ್(ಡೆಂಗ್ಯು) ಗಳ ಬ್ಯಾಕ್ಟೀರಿಯಾಗಳ ಪ್ರಭಾವ ಹೆಚ್ಚಾಗಿ ಪ್ಲೇಟ್ ಲೆಟ್ ಗಳು ಒಂದೆರಡು ದಿನಗಳಲ್ಲಿಯೇ ಭಾರೀ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
ಅದಕ್ಕಾಗಿ ಟೆಸ್ಟ್ ಮಾಡಿಸಿದ ಕೂಡಲೇ ದೇಹದಲ್ಲಿ ಈ ಪ್ಲೇಟ್ಲೆಟ್ ಕಣಗಳು ಕಡಿಮೆಯಾಗುತ್ತಿದೆ ಅನ್ನುವಾಗಲೇ ಮೊದಲ ದಿನದಿಂದಲೇ ಈ ಪರಿಹಾರವನ್ನು ಮಾಡಿ ತುಂಬಾ ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡುವ ಈ ಮನೆಮದ್ದಿನ ಮುಂದೆ ಯಾವುದೇ ಚಿಕಿತ್ಸೆ ಆಗಲಿ ಅಥವಾ ಯಾವುದೇ ಮಾತ್ರೆಗಳ ಪ್ರಭಾವವಾಗಲಿ ನಡೆಯುವುದಿಲ್ಲ ಇದು ಏನೆಂದರೆ ಪರಂಗಿ ಗಿಡದ ಎಲೆಯನ್ನು ತೆಗೆದುಕೊಂಡು ಅದು ನೀವು ಚಿಗುರಿನ ಎಲೆಯನ್ನು ತೆಗೆದುಕೊಳ್ಳಬೇಕು.
ಇದನ್ನು ನೀರಿನಲ್ಲಿ ಒಮ್ಮೆ ಸ್ವಚ್ಛಮಾಡಿ ಇದರ ಎಲೆಗಳನ್ನು ಸಣ್ಣಗೆ ಕತ್ತರಿಸಿ ಇದರಿಂದ ರಸವನ್ನ ಬೇರ್ಪಡಿಸಿಕೊಂಡು ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಅರ್ಧ ಚಮಚದಷ್ಟು, ಕುಡಿಯುತ್ತ ಬರಬೇಕು ಆದರೆ ಹೆಚ್ಚು ಈ ರಸವನ್ನು ಕುಡಿದಾಗ ದೇಹದ ಉಷ್ಣಾಂಶ ಬಹಳ ಏರುತ್ತದೆ ಹಾಗಾಗಿ ಕೇವಲ ಅರ್ಧ ಚಮಚದಷ್ಟು ಮಾತ್ರ ಈ ರಸ ಸೇವನೆ ಮಾಡುತ್ತಾ ಬಂದರೆ, ದೇಹದಲ್ಲಿ ಪ್ಲೇಟ್ಲೆಟ್ ಕೌಂಟ್ ಗಳು ಹೆಚ್ಚುವುದನ್ನೂ ನೀವು ಕಾಣಬಹುದು.