Ad
Home ಅರೋಗ್ಯ ರಾತ್ರಿ ಹಗಲು ಎಷ್ಟೇ ಕಷ್ಟ ಪಟ್ಟರು ಮಕ್ಕಳು ಆಗುತ್ತಿಲ್ಲವೇ ಹಾಗಾದರೆ ಈ ಒಂದು ವಸ್ತುಗಳಿಂದ ಮನೆಯಲ್ಲೇ...

ರಾತ್ರಿ ಹಗಲು ಎಷ್ಟೇ ಕಷ್ಟ ಪಟ್ಟರು ಮಕ್ಕಳು ಆಗುತ್ತಿಲ್ಲವೇ ಹಾಗಾದರೆ ಈ ಒಂದು ವಸ್ತುಗಳಿಂದ ಮನೆಯಲ್ಲೇ ಹೀಗೆ ಮಾಡಿ ಸಾಕು …ಬಂಜೆತನದಿಂದ ಹೊರಗೆ ಬರಬಹುದು…

ಸರಿಯಾದ ಸಮಯಕ್ಕೆ ಪಿರಿಯಡ್ಸ್ ಆಗ್ತಾ ಇಲ್ವಾ, ಹಾಗೆ ಮದುವೆಯಾದವರಿಗೆ ಈ ವಿಚಾರದಲ್ಲಿ ತೊಂದರೆಯಾಗಿ ಗರ್ಭಧರಿಸಲು ಸಾಧ್ಯವಾಗುತ್ತಿಲ್ಲ ಅನ್ನೋದಾದರೆ ಇದೊಂದು ಪರಿಸರ ಪಾಲಿಸಿ ಹಾರ್ಮೋನ್ ಇಂಬ್ಯಾಲೆನ್ಸ್ ಬ್ಯಾಲೆನ್ಸ್ ಮಾಡಿ…ನಮಸ್ಕಾರ ಓದುಗರೇ ಇಂದು ಮದುವೆಯಾದ ಬಳಿಕ ಬಹಳಷ್ಟು ಮಂದಿ ಮಹಿಳೆಯರು, ಗರ್ಭಧರಿಸಲು ಸಾಧ್ಯವಾಗದೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಹಾಗೂ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಪಡೆದು ಸಾಕಾಗಿ ದೇವರ ಮೊರೆ ಹೋಗಿದ್ದಾರೆ ಕೂಡ.

ಆದರೂ ಸಹ ಸಮಸ್ಯೆ ದೂರ ಆಗ್ತಾ ಇಲ್ಲ ಮಗುವಿಗಾಗಿ ಇನ್ನೂ ಕೂಡ ಪ್ರಯತ್ನ ಮಾಡುತ್ತಿದ್ದೇವೆ ಅಥವಾ ನಮಗೆ ಪಿಸಿಒಡಿ ಅಥವಾ ಪಿಸಿಒಎಸ್ ಸಮಸ್ಯೆ ಇದೆ, ಈ ತೊಂದರೆಯಿಂದಲೆ ತಾಯಿಯಾಗಲು ಸಾಧ್ಯವಾಗುತ್ತಾ ಇಲ್ಲ ಅಂತ ಅನ್ನೋದಾದರೆ ನಾವು ಈ ದಿನ ಹೇಳಿಕೊಳ್ಳುವಂಥ ಈ ಪರಿಸರವನ್ನು ಪಾಲಿಸಿ ಹಾಗೂ ಇದರಿಂದ ಗರ್ಭ ಧರಿಸಲು ಸುಲಭ ಅಂತ ಹೇಳುತ್ತಿಲ್ಲ ಆದರೆ ದೇಹದಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಉಂಟಾಗಿ ಈ ಪಿಸಿಓಡಿ ಪಿಸಿಒಎಸ್ ಅಂತಹ ಸಮಸ್ಯೆ ನಿಮ್ಮನ್ನು ಬಾಧಿಸುತ್ತಿದ್ದರೆ ಅಂತಹ ಸಮಸ್ಯೆ ಬಹಳ ಬೇಗ ಪರಿಹಾರವಾಗಿ ಪ್ರತಿ ತಿಂಗಳು ಸರಿಯಾಗಿ ಪೀರಿಯಡ್ಸ್ ಆಗಲು ಈ ಮನೆ ಮದ್ದು ಸಹಕಾರಿಯಾಗಿರುತ್ತದೆ.

ಹೌದು ದೇಹದಲ್ಲಿ ಯಾವಾಗ ಹಾರ್ಮೋನ್ ಇಂಬ್ಯಾಲೆನ್ಸ್ ಆಗುತ್ತದೆ ಆಗ ಸರಿಯಾಗಿ ಹೆಣ್ಣುಮಕ್ಕಳು ಋತು ಚಕ್ರವು ಕೂಡ ಸರಿಯಾದ ಸಮಯಕ್ಕೆ ಆಗುತ್ತಾ ಇರುವುದಿಲ್ಲ ಆಗ ಏನಾಗಬಹುದು ಅಂದರೆ ಮದುವೆಯಾದ ಬಳಿಕ ಗರ್ಭಧರಿಸಲು ತೊಂದರೆಯಾಗಬಹುದು. ಹೌದು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಪೀರಿಯಡ್ಸ್ ಆಗದೆ ಹೋದಾಗ ಅದು ನೇರ ಪರಿಣಾಮ ಬೀರುವುದು ಹೆಣ್ಣುಮಕ್ಕಳ ತಾಯ್ತನದ ಮೇಲೆ.

ಹಾಗಾಗಿ ಪಿರಿಯಡ್ಸ್ ರೆಗ್ಯುಲರ್ ಆಗಿದ್ದಲ್ಲಿ ಅದನ್ನು ನಿರ್ಲಕ್ಷ್ಯ ಮಾಡದೆ ಅದಕ್ಕೆ ತಕ್ಕ ಪರಿಹಾರ ಮಾಡಿಕೊಳ್ಳಿ ಮತ್ತು ಪ್ರತಿದಿನ ಸರಿಯಾದ ಸಮಯಕ್ಕೆ ಊಟ ಮಾಡುವುದು ಹೆಚ್ಚು ಹೆಚ್ಚು ನೀರು ಕುಡಿಯುವುದು ತರಕಾರಿ ಹಣ್ಣು ಸೊಪ್ಪು ಇವುಗಳನ್ನು ತಿನ್ನುವುದು ಹೇಗೆ ಈ ಉತ್ತಮ ಆಹಾರ ಪದ್ಧತಿಯನ್ನು ಅಳಿಸಿ ಹಾಕಿ ನಿಮ್ಮ ಜೀವನ ಶೈಲಿಯೂ ಉತ್ತಮವಾಗಿರಲಿ ದಿನದಲ್ಲಿ ಸ್ವಲ್ಪ ಸಮಯವಾದರೂ ವ್ಯಾಯಾಮ ಮಾಡಿ.

ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇರುತ್ತದೆ ಹಾಗೆ ಎಲ್ಲಾ ರೋಗ ಸಮಸ್ಯೆಗಳಿಗೂ ಚಿಕಿತ್ಸೆ ಇರುತ್ತದೆ ಅದು ಶುರುವಿನಲ್ಲಿಯೇ ಆಗಬೇಕು ಆಗ ಸಮಸ್ಯೆಯಿಂದ ಬೇಗ ಪರಿಹಾರ ಪಡೆದುಕೊಳ್ಳಬಹುದು ಆದರೆ ಸಮಯ ಮೀರಿ ಹೋದ ಮೇಲೆ ಏನೇ ಪ್ರಯತ್ನ ಪಟ್ಟರು ನಾವಂದುಕೊಂಡದ್ದು ಸಾಧಿಸಲು ಸಾಧ್ಯವಾಗುವುದಿಲ್ಲ ಹಾಗೆ ಸಮಸ್ಯೆ ಕೂಡ ಬೇಗ ಪರಿಹಾರ ಆಗುವುದೂ ಇಲ್ಲ.

ಸರಿಯಾದ ಸಮಯಕ್ಕೆ ಪಿರಿಯಡ್ಸ್ ಆಗಬೇಕು ಅಂದ್ರೆ ಸರಳ ಮನೆಮದ್ದನ್ನು ಪಾಲಿಸಿ ನೋಡಿ ಇದನ್ನ ಮಾಡೋದು ಹೇಗೆ ಅಂದರೆ ಹಾಲಿಮ್ ಬೀಜಗಳನ್ನು ತೆಗೆದುಕೊಂಡು ಅದನ್ನು ಕುಟ್ಟಿ ಪುಡಿ ಮಾಡಿಕೊಂಡು ಒಮ್ಮೆ ಆ ಪುಡಿಯನ್ನು ಸ್ವಚ್ಛ ಮಾಡಿಕೊಡಬೇಕು. ಇದಕ್ಕೆ ಬೆಲ್ಲದ ಪುಡಿಯನ್ನು ಸಣ್ಣಗೆ ಪುಡಿ ಮಾಡಿಟ್ಟುಕೊಂಡು ಈ ಹಾಲಿಮ್ ಸೀಡ್ಸ್ ಪೌಡರ್ ನೊಂದಿಗೆ ಮಿಶ್ರ ಮಾಡಿ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಉಂಡೆ ಕಟ್ಟಿ ಕೊಳ್ಳಬೇಕು.

ಈ ರೀತಿ ಮಾಡಿದ ಮೇಲೆ ಈ 2 ಪದಾರ್ಥಗಳನ್ನು ಚೆನ್ನಾಗಿ ಮಿಶ್ರ ಮಾಡಿ ಇದಕ್ಕೆ ನೀರು ಹಾಕಿ ಉಂಡೆ ಕಟ್ಟಿ ಕೊಂಡ ಮೇಲೆ ಇದನ್ನು ಹೇಗೆ ತಿನ್ನಬೇಕು ಅಂದರೆ ಹೆಣ್ಣುಮಕ್ಕಳು ಋತುಚಕ್ರ ವಾದ ಮೊದಲ ದಿನದಿಂದ ಬೆಳಿಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಊಟದ ನಂತರ ಒಂದೊಂದು ಉಂಡೆಯನ್ನ ತಿನ್ನುತ್ತ ಬರಬೇಕು 3 ದಿನಗಳ ಕಾಲ ಹೀಗೆ ಈ ಉಂಡೆಗಳನ್ನು ಊಟದ ನಂತರ ತಿನ್ನಬೇಕು. ಇದರಿಂದ ಇರಾಕಿನ ಪೀರಿಯಡ್ಸ್ ಎಂಬುದು ಬಹಳ ಬೇಗನೆ ಪರಿಹಾರವಾಗಿ ನೀ1ಕೊಂಡ ಹಾಗೆ ವಿವಾಹಿತ ಮಹಿಳೆ ಗರ್ಭ ಧರಿಸಬಹುದು.

Exit mobile version