ಈ ಒಬ್ಬ ಸುಲ್ತಾನನ ಬಗ್ಗೆ ನೀವು ಕೇಳಿದರೆ ನೀವು ಕೂಡ ಶಾಕ್ ಆಗ್ತೀರಾ ಹೌದು ಇವನೊಬ್ಬ ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬ ಈತ ಇರುವಂತಹ ಮನೆ ಕೂಡ ಚಿನ್ನದ್ದು ಇನ್ನು ಇವನು ಓಡಾಡುವಂತಹ ಕಾರು ವಿಮಾನವೂ ಕೂಡ ಚಿನ್ನದ್ದೇ ಆಗಿದೆ,ಯಾಕೆ ಅಂದರೆ ಇವರಿಗೆ ಬಂಗಾರ ಅಂದರೆ ಅಷ್ಟೊಂದು ಇಷ್ಟವಂತೆ. ಹಾಗಾದರೆ ಈ ಒಬ್ಬ ಸುಲ್ತಾನನ ಬಗ್ಗೆ ಇಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಯೋಣ ನೀ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ಫ್ರೆಂಡ್ಸ್ ಮಿಸ್ ಮಾಡದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ.ಈತನ ಹೆಸರು ಬ್ರೂನೈ ಸುಲ್ತಾನ ಅಸಲೈನ್ ಬೋಲ್ಕಿಯಾಮ್ ಎಂದು ಈತ ಇರುವುದು ಬ್ರೂನೈ ದೇಶದಲ್ಲಿ ಈತ ಕೇವಲ ಬ್ರೂನೈ ನ ಸುಲ್ತಾನ ಮಾತ್ರವಲ್ಲದೆ ಈತ ಒಬ್ಬ ದೊಡ್ಡ ಬಿಸಿನೆಸ್ ಮ್ಯಾನ್ ಕೂಡ ಆಗಿದ್ದಾನೆ. ಈತನ ಬಂಗಲೆ ಕೂಡ ಚಿನ್ನದ ಆಗಿದ್ದು ಈ ತಾಯಿ ಮನೆ ಕಟ್ಟಿಸುವುದಕ್ಕೆ ಖರ್ಚು ಮಾಡಿರುವ ಹಣವೆಷ್ಟು ಅಂದರೆ ಎರಡು ಸಾವಿರದ ಮುನ್ನೂರ ಎಂಬತ್ತ ಏಳು ಕೋಟಿ ರೂಪಾಯಿಗಳು.
ಇನ್ನೊಂದು ಅರಮನೆಯನ್ನು ೧೯೮೪ರಲ್ಲಿಯೆ ಕಟ್ಟಿಸಲಾಗಿತ್ತು ಇನ್ನು ಈ ಒಂದು ಅರಮನೆಯಲ್ಲಿ ಸಾವಿರದ ಐನೂರು ಜನ ಪ್ರಾರ್ಥಿಸುವಂಥ ಮಸೀದಿ ಇದೆ ಐನೂರು ಜನರು ಕುಳಿತು ಊಟ ಮಾಡುವಂತಹ ಡೈನಿಂಗ್ ಹಾಲ್ ಕೂಡ ಇದೆ. ಇನ್ನು ಈತ ಪೋಲೊ ಕ್ರೀಡೆಯಲ್ಲಿ ಭಾಗವಹಿಸುವಾಗ ಬಳಸುವ ಕುದುರೆಗಳಿಗಾಗಿ ,ಇನ್ನೂರು ಏರ್ ಕಂಡೀಷನರ್ ರೂಮ್ಗಳು ಕೂಡ ಇದೆಯಂತೆ. ಸಿರಿತನ ಬಂಗಲೆಯಲ್ಲಿ ಸುಮಾರು ಸಾವಿರದ ಏಳು ರ ಎಂಬತ್ತು ಎಂಟು ರೂಮ್ಗಳು ಇದ್ದು ಇನ್ನೂರ ಐವತ್ತು ಬಾತ್ ರೂಮ್ ಗಳು ಇದೆಯಂತೆ. ಈತನ ಅರಮನೆಯನ್ನು ಕಟ್ಟಿಸುವುದಕ್ಕಾಗಿ ಈತ ಬಳಸುವಂತಹ ಚಿನ್ನ ಇಪ್ಪತ್ತ್ ಒಂದು ಕ್ಯಾರೆಟ್ದ್ದಾಗಿದೆ.
ಈತನಿಗೆ ಕಾರುಗಳೆಂದರೆ ತುಂಬಾನೇ ಇಷ್ಟವಂತೆ ಇನ್ನೂ ಈತನು ಓಡಾಡುವ ಕಾರುಗಳು ವಿಮಾನಗಳು ಕೂಡ ಚಿನ್ನದ ಆಗಿದ್ದು ಈತನ ಕಾರುಗಳನ್ನು ನಿಲ್ಲಿಸುವುದಕ್ಕಾಗಿ ನೂರಾ ಹತ್ತು ಗ್ಯಾರೇಜುಗಳು ಇದೆಯಂತೆ ಫ್ರೆಂಡ್ಸ್ ಹಾಗಾದರೆ ನೀವೆ ಯೋಚಿಸಿ ಈತನ ಬಳಿ ಅದೆಷ್ಟು ಕಾರುಗಳು ಇರಬಹುದು ಎಂದು ಎನ್ನುವ ಈ ಅರಮನೆಯಲ್ಲಿ ಒಟ್ಟಾರೆ ಐದು ಸ್ವಿಮ್ಮಿಂಗ್ ಪೂಲ್ ಗಳು ಇದೆ ಎಂದು ಹೇಳಲಾಗಿದೆ.ಇನ್ನು 2008 ರಲ್ಲಿ ಈತನ ಆದಾಯ ಸುಮಾರು ಇಪ್ಪತ್ತು ಬಿಲಿಯನ್ ಯು.ಎಸ್ ಡಾಲರ್ ಗಳು ಇದ್ದವು. ನೀವೇ ಒಮ್ಮೆ ಯೋಚಿಸಿ ಇದೀಗ ಈತ ಅದೆಷ್ಟು ಶ್ರೀಮಂತನಾಗಿರಬಹುದು ಅಂತ. ಆದರೆ ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಇದೀಗ ಈ ಸುಲ್ತಾನನನ್ನು ಬೀಟ್ ಮಾಡಿದ್ದಾರೆ ಅಮೆರಿಕದ ಬಿಲ್ಗೇಟ್ಸ್ ಗಳು.
ಅದೇನೇ ಆಗಿರಲಿ ಈ ಸುಲ್ತಾನನ ಮನೆಯನ್ನು ಜೀವನದಲ್ಲಿ ಒಂದು ಸಲ ಆದ್ರೂ ಕಾಣಲೇಬೇಕು ಏನಂತೀರಾ ಫ್ರೆಂಡ್ಸ್ ನೀವು ಕೂಡ ಗೂಗಲ್ನಲ್ಲಿ ಸರ್ಚ್ ಮಾಡಿ ಈತನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಿರಿ ಬಹಳ ಇಂಟರೆಸ್ಟಿಂಗ್ ಆಗಿರುತ್ತದೆ. ಚಿನ್ನದ ಮನೆಯಲ್ಲಿಯೇ ಇರುವಂತಹ ಈತನಿಗಿಂತ ದೊಡ್ಡ ಶ್ರೀಮಂತರು ಇದ್ದಾರೆ ಅಂದರೆ ಅವರು ಇನ್ನೆಷ್ಟು ಸಂಪಾದಿಸುತ್ತಿರುವ ಅವರ ಆದಾಯವೂ ಎಷ್ಟಿರಬಹುದು ಅಂತ ನೀವೇ ಒಮ್ಮೆ ಯೋಚಿಸಿ. ಹಾಗಾದರೆ ಮುಂದಿನ ಮಾಹಿತಿಯಲ್ಲಿ ತಿಳಿಯೋಣ ಪ್ರಪಂಚದ ಇನ್ನೂ ಅತ್ಯಂತ ಶ್ರೀಮಂತ ವ್ಯಕ್ತಿಗಳಾದ ಬಿಲ್ ಗೇಟ್ಸ್ ನ ಬಗ್ಗೆ ನಿಮಗೆ ಈ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಫ್ರೆಂಡ್ಸ್ ಮಾಹಿತಿ ಇಷ್ಟವಾದಲ್ಲಿ ಓದಿದ ನಂತರ ಲೈಕ್ ಮಾಡಿ ಮತ್ತು ಮಿಸ್ ಮಾಡದೇ ಶೇರ್ ಮಾಡಿ ಧನ್ಯವಾದ.