ಈ ರೀತಿಯಾದ ಅಡುಗೆ ಪಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಕೂಳು ಬೇಯಿಸಿ ತಿನ್ನಬೇಡಿ… ದಟ್ಟ ದರಿದ್ರ ಸುತ್ತಿಕೊಂಡು ಒಂದು ಹೊತ್ತು ಊಟಕ್ಕೂ ಪರದಾಡೋ ಸಮಯ ಬರುತ್ತೆ… ಅಷ್ಟಕ್ಕೂ ಆ ಪಾತ್ರೆ ಯಾವುದು..

ನಮಸ್ಕಾರಗಳು ಪ್ರಿಯ ಓದುಗರೆ ಮನೆಯಲ್ಲಿ ಅಡುಗೆ ಮಾಡುವ ವಿಚಾರದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಸಾಕಷ್ಟು ಮಾಹಿತಿಯನ್ನು ತಿಳಿಸಿದ್ದೇವೆ ಆದರೆ ಇವತ್ತಿನ ಮಾಹಿತಿಯಲ್ಲಿ ಅಡುಗೆ ಮಾಡುವ ಪಾತ್ರೆ ಅದರಲ್ಲಿಯೂ ತವಾ ಅಥವಾ ಇದನ್ನು ಕಡಾಯಿ ಅಂತ ಕೂಡ ಹೇಳ್ತಾರೆ ಈ ಕಡಾಯಿ ಇನ್ನು ಕೆಲವರು ಹಂಚು ಅಂತ ಕೂಡ ಹೇಳ್ತಾರೆ ಇದನ್ನು ಮನೆಯಲ್ಲಿ ಹೇಗೆ ಇರಿಸಬೇಕು ಹೇಗೆ ಈ ವಾಸ್ತವವನ್ನು ಅಂದರೆ ರೊಟ್ಟಿ ಹಂಚನ್ನು ಅಥವಾ ಚಪಾತಿ ಹಂಚನ್ನು ಹೇಗೆ ಇಡುವುದರಿಂದ ನಿಮ್ಮ ಅದೃಷ್ಟ ಬದಲಾಯಿಸಿಕೊಳ್ಳಬಹುದು ಹೇಗೆ ಹಂಚು ಇಟ್ಟರೆ ನಮಗೆ ದುರಾದೃಷ್ಟ ಬರುತ್ತದೆ ಎಂಬುದರ ಎಲ್ಲ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಈ ಲೇಖನಿಯಲ್ಲಿ.

ಹೌದು ಬಹಳಷ್ಟು ಮಾಹಿತಿಗಳಿಂದ ಹಲವರಿಗೆ ತಿಳಿದ ಮಾಹಿತಿಗಳನ್ನು ವಿಚಾರಗಳನ್ನು ತಿಳಿಸಿಕೊಡುವ ಪ್ರಯತ್ನವನ್ನೂ ಮಾಡುತ್ತಿದ್ದರು ಹಾಗೆ ಈ ದಿನ ಕೂಡ ಈ ಮಾಹಿತಿ ಮೂಲಕ ರೊಟ್ಟಿ ಹಂಚು ಅಥವಾ ಚಪಾತಿ ಹಂಚು ಹೇಗಿರಬೇಕು ಅದನ್ನು ಮನೆಯಲ್ಲಿ ಹೇಗೆ ಇಟ್ಟುಕೊಳ್ಳಬೇಕು ಇದೆಲ್ಲದರ ತಿಳಿಸಿಕೊಡುತ್ತೇವೆ ಕೆಲವರಿಗೆ ಈ ವಿಚಾರಗಳು ತಿಳಿದಿರುವುದಿಲ್ಲ ಹಾಗಾಗಿ ಕಪ್ಪದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಮತ್ತು ಇಂತಹ ತಪ್ಪುಗಳನ್ನು ಇಂತಹ ಎಡವಟ್ಟುಗಳನ್ನು ಹಾಗೂ ಇಂತಹ ವಿಚಾರಗಳಲ್ಲಿ ಹೆಚ್ಚಿನ ಮಾಹಿತಿ ತಿಳಿಯದೆ ತಪ್ಪುಗಳನ್ನು ಮಾಡುತ್ತಿದ್ದಲ್ಲಿ ಇಂದೆ ಸರಿಪಡಿಸಿಕೊಳ್ಳಿ.

ಅವರು ಮೊದಲನೆಯದಾಗಿ ಬಹಳ ವರುಷಗಳಿಂದ ನೀವು ಒಂದೇ ಹಂಚನ್ನು ಬಳಕೆ ಮಾಡುತ್ತಾ ಇದ್ದ ಹಾಗೆ ಮಾಡಲೇ ಬೇಡಿ ಹೆಚ್ಚು ದಿನಗಳ ವರೆಗೂ ಈ ಹಂಚನ್ನು ನೀವು ಬಳಕೆ ಮಾಡುತ್ತಲೇ ಇದ್ದರೆ ಅದರ ದೋಷ ಮನೆಯಲ್ಲಿ ಉಂಟಾಗುತ್ತದೆ ನೀವು ಹಲವಾರು ಸಮಸ್ಯೆಗಳನ್ನು ಇದರಿಂದ ಎದುರಿಸಬೇಕಾಗಿರುತ್ತದೆ. ಆದಕಾರಣ ಯಾವುದೇ ಕಾರಣಕ್ಕೂ ಬಹಳ ವರುಷಗಳಿಂದ ಬಳಸುತ್ತಿದ್ದ ಅಂಚನ್ನು ಅಡುಗೆಯಲ್ಲಿ ಅಡುಗೆ ಮನೆಯಲ್ಲಿ ಇಡಬೇಡಿ ಮತ್ತೊಂದು ವಿಚಾರವೇನು ಗೊತ್ತೇ ಯಾವುದೇ ಕಾರಣಕ್ಕೂ ರೊಟ್ಟಿ ಹಂಚನ್ನು ಉಲ್ಟಾ ಇಡಬಾರದು ಯಾಕೆ ಅಂತೀರಾ ಮನೆಯಲ್ಲಿ ಪಾತ್ರೆಗಳ ಉಲ್ಟಾ ಇರಿಸುವುದು ಅದರಲ್ಲಿಯೂ ಕಡಾಯಿ ಹಂಚು ಅಥವಾ ತತ್ವವನ್ನು ಉಲ್ಟಾ ಇರಿಸುವುದು ಯಾವಾಗ ಅಂದರೆ ಮನೆಯಲ್ಲಿ ಸೂತಕದ ವಾತಾವರಣ ಇದ್ದಾಗ ಮಾತ್ರ ಅಂದರೆ ಯಾರಾದರೂ ಇಲ್ಲವಾದಾಗ ಹೀಗೆ ಮನೆಯಲ್ಲಿ ಪ್ರಭಾವವನ್ನು ಅಂದರೆ ಹಂಚನ್ನು ಉಲ್ಟಾ ಇಡಲಾಗುತ್ತದೆ.

ಮತ್ತೊಂದು ವಿಚಾರವೇನು ಅಂದರೆ ಹಂಚನ್ನು ನೀವು ಅಡುಗೆ ಮಾಡಲು ಬಳಸುತ್ತೀರಾ ಆದರೆ ತಕ್ಷಣವೇ ಅದನ್ನು ತೊಳೆಯುವುದಕ್ಕೆ ಹಾಕುವುದು ಅಥವಾ ಅದು ಬೇಗ ತಣ್ಣಗೆ ಆಗಲಿ ಎಂದು ಅದಕ್ಕೆ ನೀರನ್ನು ಚಿಮುಕಿಸುವುದು ಹೀಗೆ ಮಾಡಬಾರದು ಈ ರೀತಿ ಮಾಡುವುದರಿಂದ ಕೂಡ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ ಅಂತ ಹೇಳಲಾಗುತ್ತದೆ ಆದಕಾರಣ ಅಡುಗೆ ಮಾಡಿದ ಕೂಡಲೇ ಆ ಹಂಚನ್ನು ಸ್ವಚ್ಛಮಾಡಲು ಇಡಬೇಡಿ ಅಥವಾ ಅದಕ್ಕೆ ನೀರನ್ನು ಚಿಮುಕಿಸಬೇಕು ಅದು ಪೂರ್ತಿಯಾಗಿ ಆರಿದ ಮೇಲೆ ಸ್ವಚ್ಛ ಮಾಡಲು ಇಡಿ. ಮನೆಯಲ್ಲಿ ಯಾವುದೇ ಕಾರಣಕ್ಕೂ ಯಾವುದೇ ಪಾತ್ರೆಗಳನ್ನು ಗಲೀಜು ಆಗಿ ಇಡಬಾರದು ಎಲ್ಲಾ ಪಾತ್ರಗಳು ಸದಾ ಸ್ವಚ್ಛವಾಗಿರಬೇಕು ಅದರಲ್ಲಿ ಉತ್ಸವವನ್ನು ಎಂದಿಗೂ ಸ್ವಚ್ಛ ವಾಗಿ ಇರದೆ ಇರಿಸಲೇಬೇಡಿ.

ಯಾವಾಗಲೂ ಮನೆಯಲ್ಲಿ ಎಂಜಲು ಪಾತ್ರೆಗಳನ್ನ ಹಾಗೆಯೇ ಇರಿಸಬಾರದು ಕೂಡಲೇ ಅದನ್ನು ಸ್ವಚ್ಛ ಮಾಡುತ್ತ ಇರಬೇಕು ಅದೇ ರೀತಿ ಈ ಹಂಚನ್ನು ನೀವು ಬಳಸಿದ ಮೇಲೆ ಆ ಹಂಚನ್ನು ಬಳಕೆ ಮಾಡಿದ ಮೇಲೆ ಅದನ್ನು ಸಂಪೂರ್ಣವಾಗಿ ಸ್ವಚ್ಛಮಾಡಿ ಎತ್ತಿಟ್ಟುಬಿಡಿ ಆದರೆ ಅದನ್ನು ಎಂದಿಗೂ ಉಲ್ಟವಾಗಿ ಇರಿಸಬೇಡಿ ಇದರಿಂದ ಈ ಮೊದಲೇ ಹೇಳಿದಂತೆ ದುರಾದೃಷ್ಟ ಉಂಟಾಗಬಹುದು. ಹಲವರಿಗೆ ತಾವು ಮಾಡುವ ತಪ್ಪುಗಳು ತಿಳಿವುತಾ ಇರುವುದಿಲ್ಲ ಹಾಗಾಗಿಯೇ ಹಲವು ಸಮಸ್ಯೆಗಳಿಗೆ ಪರಿಹಾರ ಏನು ಎಂಬುದು ಕೂಡ ಗೊತ್ತಾಗುತ್ತದೆ ಇರುವುದಿಲ್ಲ ಹಾಗಾಗಿ ಈ ಮಾಹಿತಿಯಲ್ಲಿ ತಿಳಿಸುವ ಈ ವಿಚಾರವನ್ನು ನೀವು ಕೂಡ ತಿಳಿದು ಮುಂದಿನ ದಿವಸಗಳಲ್ಲಿ ಈ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗಿ ಉತ್ತಮರಾಗಿರಿ ಶುಭದಿನ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.