ಈ ರೀತಿಯ ಹೆಸರಿನ ಅಕ್ಷರಗಳನ್ನ ಹೊಂದಿರೋ ಜನರಿಗೆ ಮಹಾ ಕಾಳಿಯ ಆಶೀರ್ವಾದ ಇರುತ್ತದೆ …

57

ನಮಸ್ಕಾರ ಸ್ನೇಹಿತರೇ ನೀವೆನಾದರು ಪುನರ್ಜನ್ಮ ಭಕ್ತಿ ದೇವರ ಆಶೀರ್ವಾದ ಇದನ್ನೆಲ್ಲಾ ನಂಬುವುದಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ. ಹೌದು ಅಯ್ಯಪ್ಪ ಸ್ವಾಮಿಯ ಪವಾಡವನ್ನೂ ಕೇಳಿ ಇದು ನಿಜಾನಾ ಅಂತ ನೀವು ಕೂಡ ಶಾಕ್ ಆಗ್ತೀರಾ ಹೌದೋ ಅದೇನು ಅಂತ ಕೇಳಿದ್ರೆ ನೀವು ಕೂಡ ಅಚ್ಚರಿ ಪಡುತ್ತೀರಾ. ಈ ಮಾಹಿತಿಯಲ್ಲಿ ನಾವು ನಿಮಗೆ ಅದನ್ನು ತಿಳಿಸಿಕೊಡುತ್ತೇವೆ ನೀವು ಸಹ ಈ ಪುನರ್ಜನ್ಮ ಎಂಬುದನ್ನು ನಂಬುವುದಾದರೆ ಸಂಪೂರ್ಣವಾಗಿ ಲೇಖನ ತಿಳಿದು ಕೊನೆಯಲ್ಲಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ.

ಹೌದು ಸುಮಾರು ಹದಿ3ಜನ ತಿರುಪತಿಯ ತಿಮ್ಮಪ್ಪನ ದರ್ಶನ ಪಡೆದರು ಆನಂತರ ಅಯ್ಯಪ್ಪಸ್ವಾಮಿಯ ದರ್ಶನ ಪಡೆಯುವುದಕ್ಕಾಗಿ ಮಾಲೆಧಾರಿಗಳಾಗಿ ಪಾದ ಯಾತ್ರೆ ಶುರು ಮಾಡುತ್ತಾರೆ ಅನಂತರ ಇವರು ಮೂಡಬಿದ್ರೆ ಮೂಲಕ ಚಿಕ್ಕಮಗಳೂರಿಗೆ ಪಾದಯಾತ್ರೆ ಮೂಲಕ ಸೇರುತ್ತಾರೆ. ಸ್ನೇಹಿತರೆ ಪಾದಯಾತ್ರೆ ಎಂದರೆ ಸುಮ್ಮನೆ ಅಲ್ಲ ಬರಿಗಾಲಿನಲ್ಲಿಯೇ ಊರು,

ಊರುಗಳನು ಸೇರುತ್ತಾ ಅಲ್ಲಿ ವಿಶ್ರಾಂತಿ ಪಡೆದು ತಮಗೆ ಬೇಕಾಗಿರುವ ಊಟವನ್ನು ಸೇವನೆ ಮಾಡಿ ಮತ್ತೆ ಪುಣ್ಯ ಕ್ಷೇತ್ರದ ಕಡೆಗೆ ತೆರಳುತ್ತಾರೆ ಅದೇ ರೀತಿ ಇಲ್ಲಿ ಹದಿಮೂರು ಮಂದಿ ಪಾದ ಯಾತ್ರೆ ಮಾಡುವಾಗ ಇವರನ್ನು ಶ್ವಾನವೊಂದು ಹಿಂಬಾಲಿಸುತ್ತಾ ಬರುತ್ತಾ ಇತ್ತು ಸ್ವಲ್ಪ ದೂರದ ನಂತರ, ಆ ಗುಂಪಿನ ಗುರುಗಳು ಅದನ್ನು ಗಮನಿಸಿ ಸುಮ್ಮನಾಗುತ್ತಾರೆ. ಆದರೆ ಎಷ್ಟು ದೂರ ನಡೆದು ಬಂದರೂ ಆ ಗುಂಪನ್ನು ಶ್ವಾನ ಪಾಲಿಸಿಕೊಂಡು ಬರುತ್ತಲೇ ಇತ್ತು.

ನಂತರ ಕಲ್ಲು ಮುಳ್ಳು ಬಿಸಿಲಿನ ನಡುವೆ ನಾಯಿಯ ಕಾಲುಗಳು ರಕ್ತ ಸುರಿದಿತ್ತು. ಹೌದು ಹಲವು ಕಿಲೋ ಮೀಟರ್ ನಡೆದು ಬಂದ ಶ್ವಾನಕ್ಕೆ ಕಾಲಿಗೆ ಮುಳ್ಳು ಚುಚ್ಚಿ ಕಲ್ಲು ಚುಚ್ಚಿ ರಕ್ತ ಸೋರುತ್ತಾ ಇತ್ತು ಆಗ ಆ ಗುಂಪಿನಲ್ಲಿ ಒಬ್ಬರು ಪ್ರಥಮ ಚಿಕಿತ್ಸೆಯನ್ನು ಮಾಡುತ್ತಾರೆ ಆ ನಂತರ ಮತ್ತೆ ತಮ್ಮ ಪಾಡಿಗೆ ಪಾದಯಾತ್ರೆ ಶುರು ಮಾಡುತ್ತಾರೆ ಪ್ರತಿ ದಿನ ವಿಶ್ರಾಂತಿ ಪಡೆದು ತಮಗೆ ಬೇಕಾಗಿರುವ ಆಹಾರ ಮಾಡಿಕೊಂಡು ಮತ್ತೆ ಮುಂದೆ ತೆರಳುವ ಆ ನಾಯಿಗು ಕೂಡ ಆಹಾರ ನೀಡುತ್ತಾ ಇದ್ದರು ಪಾದಯಾತ್ರೆಯ ಕೊನೆಯವರೆಗೂ ಆ ಗುಂಪನ್ನು ಪಾಲಿಸಿಕೊಂಡು ಬಂದ ಶ್ವಾನವು ಅಯ್ಯಪ್ಪ ಸ್ವಾಮಿಯ ಕ್ಷೇತ್ರದ ದರ್ಶನ ಪಡೆಯುತ್ತಿದ್ದ ಹಾಗೆ ಬಹಳ ಸಂತಸ ಪಡುತ್ತದೆ.

ಅನಂತರ ಇದನ್ನೆಲ್ಲಾ ಕಂಡ ಅಲ್ಲಿರುವ ಜನರು ಹಲವು ರೀತಿಯಲ್ಲಿ ಮಾತನಾಡಲು ಶುರು ಮಾಡಿಕೊಳ್ಳುತ್ತಾರೆ ಇನ್ನು ಶ್ರೀಸಾಯಿ ಪುನರ್ಜನ್ಮವನ್ನು ಹೊತ್ತು ಬಂದಿದೆ ಹಿಂದಿನ ಜನ್ಮದಲ್ಲಿ ಇದು ಅಯ್ಯಪ್ಪ ಸ್ವಾಮಿಯ ಭಕ್ತ ಆಗಿತ್ತೋ ಏನೋ ಎಂಬ ಮಾತುಗಳನ್ನು ಆಡಲು ಶುರುಮಾಡಿದರು. ಹೌದು ಈ ಶ್ವಾನದ ಸ್ವಭಾವದಿಂದ ಅಲ್ಲಿರುವ ಜನರು ಅಯ್ಯಪ್ಪ ಸ್ವಾಮಿಯ ಪವಾಡ ಇರಬಹುದು ಎಂದು ಬಹಳ ಸಂತಸ ಪಟ್ಟಿದ್ದಾರೆ. ನೋಡಿದರ ನನ್ನ ಸ್ನೇಹಿತರೇ ಮೂಕಪ್ರಾಣಿ ಗಳಲ್ಲಿಯೂ ಕೂಡ ಪ್ರೀತಿ ಭಕ್ತಿ ಎಂಬುದು ಇರುತ್ತದೆ ಎಂಬುದಕ್ಕೆ ಈ ನಿದರ್ಶನವೇ ಸಾಕ್ಷಿ ಯಾಗಿದೆ ಧನ್ಯವಾದ.