ಈ ಸಸ್ಯದ ಹೂವುಗಳನ್ನ ದಿನ ಮೂರರಿಂದ ನಾಲಕ್ಕು ತಿನ್ನುತ್ತಾ ಬಂದ್ರೆ ಸಾಕು ಯಾವುದೇ ಸಕ್ಕರೆ ಕಾಯಿಲೆ ಜೀವನದಲ್ಲಿ ಬರೋದೇ ಇಲ್ಲ…

183

ಸಕ್ಕರೆ ಕಾಯಿಲೆ ಬಂದರೆ ಇಂದು ಯಾರಿಗೇ ಆದರೂ ಭಯ ಆಗುತ್ತೆ ಯಾಕೆಂದರೆ ಇಂದು ಸಕ್ಕರೆ ಕಾಯಿಲೆ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೂ ಕೂಡ ಕಾಣಿಸಿಕೊಳ್ಳುತ್ತಿರುವ ಅಂತಹ ತೊಂದರೆಯಾಗಿದ್ದು ಈ ಸಮಸ್ಯೆ ಬಂದರೆ ನಮ್ಮ ಶರೀರದ ಆರೋಗ್ಯದ ಮೇಲೆ ಹೆಚ್ಚು ಪ್ರಭಾವ ಬೀರುತ್ತೆ.ಆದರೆ ಹೆಚ್ಚಿನ ಮಂದಿಗೆ ಗೊತ್ತೇ ಇಲ್ಲ ಸಕ್ಕರೆ ಕಾಯಿಲೆ ಅನು ಬಹಳ ಸುಲಭವಾಗಿ ನಿಯಂತ್ರಣದಲ್ಲಿ ಇಡಬಹುದು ಅಂತ ಹಾಗಾಗಿ ನಾವು ಹೇಳುವ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ನಿಮ್ಮ ಈ ಸಕ್ಕರೆ ಕಾಯಿಲೆ ತೊಂದರೆ ಗೆ ತುಂಬ ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಸಕ್ಕರೆ ಕಾಯಿಲೆ ಅಕಸ್ಮಾತ್ ಬಂದರೆ ಈ ಪರಿಹಾರವನ್ನು ಪಾಲಿಸುವ ಮೂಲಕ ಅದನ್ನು ಕಂಟ್ರೋಲ್ ನಲ್ಲಿ ಇಡಿ.

ಹೌದು ಸಕ್ಕರೆ ಕಾಯಿಲೆ 500 ಲೆವೆಲ್ ನಲ್ಲಿ ಇದ್ದರೂ ಪರವಾಗಿಲ್ಲ ಚಿಂತಿಸಬೇಡಿ ನಿಮ್ಮ ಈ ಸಕ್ಕರೆ ಕಾಯಿಲೆ ಬಹಳ ಬೇಗ ನಿಯಂತ್ರಣಕ್ಕೆ ತರುವ ಪ್ರಭಾವಶಾಲಿಯಾದ ಮನೆಮದ್ದು ವಂದನಾ ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ ಇದನ್ನು ನೀವು ಪಾಲಿಸುವುದಕ್ಕೆ ಯಾವುದೇ ತರಹದ ಹಣದ ಖರ್ಚು ಮಾಡಬೇಕಿಲ್ಲ. ಹೌದು ಪ್ರಕೃತಿಯಲ್ಲಿ ದೊರೆಯುವ ಅದ್ಭುತ ಹೂ ಒಂದರ ಮೂಲಕ ಈ ಮನೆಮದ್ದನ್ನು ಮಾಡಬೇಕಿರುತ್ತದೆ.

ಇದಕ್ಕೆ ಬೇಕಾಗಿರುವುದು ಅವರಿಕೆ ಸಸ್ಯದ ಹೂವು ಹೌದು ಇದನ್ನು ತಂಗಡಿ ಸಸ್ಯ ಅಂತ ಕೂಡ ಕರೀತಾರೆ ಈ ಗಿಡದಲ್ಲಿ ಬಿಡುವ ಹೂವು ನಿಮ್ಮ ಸಮಸ್ಯೆಗೆ ಹೆಚ್ಚು ಪರಿಣಾಮಕಾರಿಯಾಗಿ ಮದ್ದು ಕೊಡುತ್ತೆ ಇದನ್ನು ಮಾಡುವುದು ಹೇಗೆ ಮತ್ತು ಸಕ್ಕರೆ ಕಾಯಿಲೆಯನ್ನು ಇದು ಹೇಗೆ ನಿಯಂತ್ರಣ ಮಾಡುತ್ತೆ ಅಂತ ನೀವು ಕೂಡ ತಿಳಿಯುವುದಾದರೆ ಇಲ್ಲಿದೆ ನೋಡಿ ಈ ಕುರಿತು ಮಾಹಿತಿ.

ಮೊದಲಿಗೆ ಪರಿಹಾರ ಮಾಡುವುದಕ್ಕೆ ಅವರಿಕೆ ಸಸ್ಯದ ಹೂ ನವಿಲು ಕೋಸು ಮತ್ತು ಬಟ್ಟಲು ಅಡಿಕೆ ಹಾಗೂ ಜೀರಿಗೆ.ಮಾಡುವ ವಿಧಾನ ; ಒಂದು ಹಿಡಿಯಷ್ಟು ಅವರಿಕೆ ಸಸ್ಯದ ಹೂವನ್ನು ತೆಗೆದುಕೊಳ್ಳಬೇಕು ಬಳಿಕ ನೂರು ಗ್ರಾಂನಷ್ಟು ನವಿಲುಕೋಸು ತೆಗೆದುಕೊಂಡು ಇದಕ್ಕೆ ಬಟ್ಟಲಿನಷ್ಟು ಅಡಿಕೆಯನ್ನು ಮಿಶ್ರಮಾಡಿ ನಂತರ 1 ಟೇಬಲ್ ಸ್ಪೂನ್ ಜೀರಿಗೆಯನ್ನು ಹಾಕಿ ಎಲ್ಲಾ ಮಿಶ್ರಣವನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು.

ಇದೀಗ ಈ ತಯಾರಿ ಮಾಡಿಕೊಂಡತಹ ಮಿಶ್ರಣವನ್ನು ನೀವು ಏನು ಮಾಡಬೇಕೆಂದರೆ ಸಂಗ್ರಹ ಮಾಡಿ ಇಟ್ಟುಕೊಂಡು ಪ್ರತಿದಿನ ಸ್ವಲ್ಪವೇ ಪ್ರಮಾಣದಲ್ಲಿ ಬಳಸುತ್ತಾ ಬರಬೇಕು ಹೇಗೆಂದರೆ ಬೆಚ್ಚಗಿನ ನೀರಿಗೆ ಈ ಮಿಶ್ರಣವನ್ನು ಹಾಕಿ, ಇದರೊಟ್ಟಿಗೆ ಬೇರೆ ಏನನ್ನೂ ಮಿಶ್ರಣ ಮಾಡದೆ ಹಾಗೇ ಕುಡಿಯಬೇಕು ಇದನ್ನು ತಿಂಡಿಯಾದ ಮೇಲೆ ಅಥವಾ ಬೆಳಗಿನ ಸಮಯದಲ್ಲಿ ಕಾಫಿ ಬದಲು ಕುಡಿಯಬಹುದು.

ಸಕ್ಕರೆ ಕಾಯಿಲೆ ಇರುವವರು ಕಾಫಿ ಟೀ ಕುಡಿಯುವ ರೂಡಿಯನ್ನು ಮಾಡಿಕೊಳ್ಳಬೇಡಿ ಅದರ ಬದಲು ಅರೋಗ್ಯಕ್ಕೆ ಉತ್ತಮವಾದಂತಹ ಕೆಲವೊಂದು ಡ್ರಿಂಕ್ ಅನ್ನು ಮಾಡಿ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡರೆ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು ಜೊತೆಗೆ ಯಾವುದೇ ತರಹದ ಅಡ್ಡಪರಿಣಾಮಗಳು ಇಲ್ಲದೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ಹಾಗಾಗಿ ಇಂದಿನ ಈ ದಿನಗಳಲ್ಲಿ ಸಕ್ಕರೆ ಕಾಯಿಲೆಗೆ ಹೆದರದೆ ಆರೋಗ್ಯದ ಬಗ್ಗೆ ಕೊಂಚ ಕಾಳಜಿ ಮಾಡುತ್ತಾ ಈ ಕೆಲವೊಂದು ಬದಲಾವಣೆಯನ್ನು ಜೊತೆಗೆ ಕೆಲವೊಂದು ಮನೆಮದ್ದನ್ನು ಪಾಲಿಸುತ್ತಾ ನಿಮ್ಮ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ಸಕ್ಕರೆ ಕಾಯಿಲೆ ಬಂದಾಗ ಹೆಚ್ಚಾಗಿ ನಿಮ್ಮ ಆರೋಗ್ಯ ಕಾಳಜಿ ಮಾಡಬೇಕಾಗುತ್ತದೆ, ಇದರ ಮೂಲಕ ಆರೋಗ್ಯವು ಉತ್ತಮವಾಗಿರುತ್ತದೆ ಸಕ್ಕರೆ ಕಾಯಿಲೆಯೂ ನಿಯಂತ್ರಣದಲ್ಲಿರುತ್ತೆ.