ಈ ಸಸ್ಯವನ್ನ ಎಲ್ಲಿ ಸಿಕ್ಕರೂ ಬಿಡದೆ ಮನೆಗೆ ತೆಗೆದುಕೊಂಡು ಬನ್ನಿ ಏಕೆಂದರೆ ಇದರಲ್ಲಿ ಅಪಾರ ಶಕ್ತಿ ಅಡಗಿದೆ … ಲಕ್ಷಾದಿ ಲಕ್ಷ ವ್ಯಾಧಿಗಳಿಗೆ ರಾಮಬಾಣ ಇದು…

438

ಈ ಬಳ್ಳಿಯ ಅದ್ಭುತ ಪ್ರಯೋಜನಗಳ ಬಗ್ಗೆ ಕುರಿತು ಕೇಳಿದ್ರೆ ನೀವು ಕೂಡ ಖಂಡಿತ ಅಚ್ಚರಿ ಪಡುತ್ತೀರಾ ಹೌದು ಈ ಗಿಡದ ಹೆಸರು ಗಾರುಡಿ ಅಥವಾ ಇದನ್ನು ಪಾತಾಳಗರುಡಿ ಅಂತ ಕೂಡ ಕರೆಯುತ್ತಾರೆ ಕನ್ನಡ ಭಾಷೆಯಲ್ಲಿ ಈ ಬಳ್ಳಿಯನ್ನು ಏನೆಂದು ಕರೆಯುತ್ತಾರೆ ಗೊತ್ತಾ ದಾಗಡಿ ಬಳ್ಳಿ ಎಂದು ಇದನ್ನು ವಿಶೇಷವಾಗಿ ಕರೆಯುತ್ತಾರೆ ನಾಟಿ ಔಷಧಿ ವೈದ್ಯರಿಗೆ ಇದರ ಪರಿಚಯ ಚೆನ್ನಾಗಿಯೇ ಇರುತ್ತದೆ.

ಹೌದು ಈ ಬಳ್ಳಿಯ ಬೇರು ಈ ಬಳ್ಳಿಯ ಬುಡದ ಚೂರ್ಣ ಎಲೆಯ ಪೇಸ್ಟ್ ಇದೆಲ್ಲವೂ ಔಷಧೀಯ ಗುಣವನ್ನು ಹೊಂದಿದ್ದು ಇದನ್ನು ಹಲವು ಚಿಕಿತ್ಸೆಗೆ ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ ಈ ಬಳ್ಳಿಯ ಪ್ರಯೋಜನವನ್ನ ಪಡೆದುಕೊಳ್ಳಲಾಗುತ್ತಿದ್ದು ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ಈ ಬಳ್ಳಿ ಅನ್ನು ಹೆಸರಿಸಲಾಗಿದೆ.

ಈ ಬಳ್ಳಿಯನ್ನು ಬಹಳಷ್ಟು ಆರೋಗ್ಯ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ ಹಾಗೂ ಈ ಬಳ್ಳಿಯಲ್ಲಿ ಗೊಂಚಲಿನಲ್ಲಿ ಹೂ ಬಿಡುತ್ತದೆ ಅಷ್ಟೇ ಅಲ್ಲ ಈ ಬಳ್ಳಿಗಳಲ್ಲಿ ಬಿಡುವ ಹಣ್ಣು ಕಪ್ಪಾಗಿ ಇರುತ್ತದೆ.ಈ ಬಳ್ಳಿಯ ಎಲೆಗಳನ್ನು ನೀರಿನಲ್ಲಿ ಕುದಿಸುವಾಗ ನೀರಿನ ಮೇಲೆ ಗರಣಿ ಕಟ್ಟಿಕೊಳ್ಳುತ್ತದೆ ಹಾಗೂ ಈ ಬಳ್ಳಿಯಲ್ಲಿ ಇರುವಂತಹ ಎಲೆಗಳ ಮೇಲೆ ಯಾವುದೇ ರಂಧ್ರ ಇರುವುದಿಲ್ಲ ಆದರೆ ಈ ಎಲೆ ಗಳ ಮೇಲೆ ರಂಧ್ರ ಬಂದರೂ ಅದು ತುಂಬಾ ಅಪರೂಪವಾಗಿ ಕಾಣಸಿಗುತ್ತದೆ

ನಮ್ಮ ಪ್ರಕೃತಿಯಲ್ಲಿ ಎಂತಹ ಅದ್ಭುತವಾದಂತಹ ಗಿಡ ಮರಗಳು ಬಳ್ಳಿಗಳು ಇವೆ ಅವುಗಳ ಬಗ್ಗೆ ತಿಳಿದುಕೊಳ್ಳುವ ಆಗಲೂ ಕೂಡ ಅಷ್ಟೇ ಅಚ್ಚರಿ ಎನಿಸುತ್ತದೆ ಯಾಕೆಂದರೆ ಅವುಗಳಲ್ಲಿ ಅಡಗಿರುವಂತಹ ಔಷಧೀಯ ಗುಣ ಅಷ್ಟು ವಿಶೇಷವಾಗಿರುತ್ತದೆ ಹಾಗೆ ಈ ಗಾರುಂಡಿ ಬಳ್ಳಿಯ ವಿಶೇಷತೆ ಕೂಡ ಹಾಗೆಯೇ ಆಗಿದೆ ಈ ಬಳ್ಳಿಯ ಚೂರ್ಣವನ್ನು ಸಂಧಿವಾತದ ಸಮಸ್ಯೆ ನಿವಾರಣೆಗೆ ಬಳಸಲಾಗುತ್ತದೆ

ಹೌದು ಸಂಧಿವಾತದಂತಹ ಸಮಸ್ಯೆ ಅಥವಾ ಲಕ್ವ ಹೊಡೆದವರಿಗೆ ಈ ಬಳ್ಳಿಯ ಚೂರ್ಣವನ್ನು ಉಪಯೋಗಿಸಿ ಕಷಾಯವನ್ನು ತಯಾರಿಸುತ್ತಾರೆ ಕಷಾಯ ತಯಾರಿಸುವಾಗ ಇದಕ್ಕೆ ಮೆಣಸಿನಪುಡಿ ಜೊತೆಗೆ ಆಡಿನ ಹಾಲನ್ನು ಮಿಶ್ರಮಾಡಿ ಕಷಾಯ ತಯಾರಿಸಿ ಕುಡಿಯುತ್ತ ಬಂದರೆ ಮೇಲೆ ತಿಳಿಸಿದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆಹಾವು ಚೇಳು ವಿಷ ಜಂತುಗಳು ಕಡಿದಾಗ ಅದರ ಉರಿ ಊತ ಎಷ್ಟು ಇರುತ್ತದೆ ಎಂದು ಊಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಚೇಳು ಕಡಿತದಿಂದ ಉಂಟಾಗುವ ನೋವನ್ನು ನಿವಾರಣೆ ಮಾಡಲು ಈ ಬಳ್ಳಿಯ ಎಲೆಯನ್ನು ಪೇಸ್ಟ್ ಮಾಡಿ ಆ ಭಾಗಕ್ಕೆ ಲೇಪನ ಮಾಡಬೇಕು, ಇದರಿಂದ ಉರಿಯು ಆದಷ್ಟು ಬೇಗ ಕಡಿಮೆಯಾಗುತ್ತದೆ

ಇದರ ಜೊತೆಗೆ ಈ ಎಲೆಯ ಚೂರಿನ ಬೇರಿನ ಚೂರ್ಣ ಇವೆಲ್ಲವೂ ಬಹಳಷ್ಟು ಸಮಸ್ಯೆಗಳಿಗೆ ಮನೆಮದ್ದು ಆಗಿದ್ದು, ಬಹಳಷ್ಟು ಗಂಭೀರ ಅನಾರೋಗ್ಯ ಸಮಸ್ಯೆಗಳಿಗೂ ಕೂಡ ನಾಟಿ ಔಷಧಿಯ ಮೂಲಕ ಪರಿಹಾರ ಕೊಡಬಹುದು ಎಂದು ಕೇಳಿರುತ್ತೀರಾ ಹಾಗೆ ಈ ಬಳ್ಳಿಯ ಎಲೆ ಬೇರಿನ ಚೂರ್ಣ ಇವುಗಳನ್ನು ಕೂಡಾ ಬೆಳೆಸಿ ಉತ್ತಮವಾಗಿ ಚಿಕಿತ್ಸೆ ಅನ್ನು ಕೊಡಲಾಗುತ್ತದೆಇದರಿಂದ ಸಂಧಿವಾತದಂತಹ ತೊಂದರೆಗೆ ಬಹಳಷ್ಟು ಬೇಗ ಪರಿಹಾರವನ್ನು ಕಂಡುಕೊಳ್ಳಬಹುದು ಜತೆಗೆ ಬಹಳಷ್ಟು ವಿಶೇಷವಾಗಿರುವ ಈ ಬಳ್ಳಿಯಲ್ಲಿ ಅಂಡಾಕಾರದ ಎಲೆಗಳು ಪರ್ಯಾಯವಾಗಿ ಕಾಣಸಿಗುತ್ತದೆಈ ಬಳ್ಳಿಯ ವಿಶೇಷತೆ ಇವುಗಳಾಗಿದ್ದು ಒಂದೊಂದು ಭಾಷೆ ಅಲ್ಲಿ ಒಂದೊಂದು ಹೆಸರಿನಿಂದ ಕರೆಯುವ ಈ ಬಳ್ಳಿಯ ವಿಶೇಷತೆ ನಿಮಗೂ ಕೂಡ ಉಪಯುಕ್ತವಾಗಿದೆ ಪ್ರಯೋಜನಕಾರಿ ಆಗಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದ.