ಈ ಸೋಶಿಯಲ್ ಮೀಡಿಯವನ್ನೇ ಗಡ ಗಡ ಅಂತ ನಡುಗಿಸುವ ಹಾಗೆ ಮಾಡಿದೆ ಕಮಲಿ ಸೀರಿಯಲ್ ನಟಿಯ ಈ ಒಂದು ಡಾನ್ಸ್… ಕಮಲಿಯ ಈ ಒಂದು ಅವತಾರದಲ್ಲಿ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ… ಅಷ್ಟೊಂದು ಹವಾ ಸೃಷ್ಟಿ ಮಾಡಿದ ಕಮಲಿ ಡಾನ್ಸ್ ಹೇಗಿದೆ ನೋಡಿ… ಏನು ಗುರು ಹೀಗೂ ಡಾನ್ಸ್ ಮಾಡ್ತಾರಾ….

ನಮಸ್ಕಾರಗಳು ಪ್ರಿಯ ಓದುಗರೆ ಝೀ ಕನ್ನಡ ವಾಹಿನಿಯಲ್ಲಿ ಸರಿಯಾಗಿ ರಾತ್ರಿ 10 ಗಂಟೆಗೆ ಮೂಡಿಬರುವ ಕಮಲಿ ಧಾರಾವಾಹಿಯ ಯಾರಿಗೆ ಗೊತ್ತಿಲ್ಲ ಹೇಳಿ ಈಗಾಗಲೇ ಕರ್ನಾಟಕ ಜನತೆಯ ಮನೆಮಾತಾಗಿರುವ ಕಮಲಿ ಧಾರಾವಾಹಿಯಲ್ಲಿ ಕಮಲಿಯ ಅಭಿನಯ ಎಲ್ಲರ ಮನ ಮೆಚ್ಚುವಂತೆ ಮೂಡಿಬರುತ್ತಿದೆ. ಹೌದು ಕಮಲಿ ಧಾರಾವಾಹಿಯಲ್ಲಿ ಕಮಲಿ ಪಾತ್ರವನ್ನು ಮಾಡುತ್ತಾ ಇರುವುದು ನಟಿ ಅಮೂಲ್ಯ ಗೌಡ ಅವರು ಇವರು ಕಿರುತೆರೆಗೆ ಹೊಸಬರೇನೂ ಅಲ್ಲ ಕಮಲಿ ಧಾರಾವಾಹಿಯ ಇವರ ಮೊದಲ ಧಾರಾವಾಹಿ ಏನೂ ಅಲ್ಲ. ಹೌದು ಈ ಕಮಲಿ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿ ಅಮೂಲ್ಯ ಗೌಡ ಅವರಿಗೆ ಈ ಕಮಲಿ ಧಾರಾವಾಹಿಯ ಮೊದಲ ಧಾರಾವಾಹಿ ಏನಲ್ಲಾ, ಇವರು ಮೂರ್ನಾಲ್ಕು ಧಾರಾವಾಹಿಗಳಲ್ಲಿ ಆಗಲೆ ಅಭಿನಯ ಮಾಡಿದ್ದು ಕಮಲಿ ಧಾರಾವಾಹಿಯ ಇವರ ಜೀವನದಲ್ಲಿ ದೊಡ್ಡ ತಿರುವನ್ನು ಇವರಿಗೆ ತಂದುಕೊಟ್ಟಿದೆ.

ಹೌದು ನಟಿ ಕಮಲ್ ಅಲಿಯಾಸ್ ಅಮೂಲ್ಯ ಗೌಡ ಅವರು ಸಮರಿ ಧಾರಾವಾಹಿ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡರು ಅದಕ್ಕೂ ಮುಂಚೆ 2014ರಲ್ಲಿ ಕಿರುತೆರೆಯಲ್ಲಿ ಅಭಿನಯ ಮಾಡುವ ಮೂಲಕ ಕಿರುತೆರೆಗೆ ಎಂಟ್ರಿ ಕೊಡ್ತಾರಾ ಅಮೂಲ್ಯ ಗೌಡ ಬಳಿಕ ಇವರು ಅರಮನೆ ಮತ್ತು ಪುನರ್ ವಿವಾಹ ಧಾರಾವಾಹಿಗಳಲ್ಲಿ ಅಭಿನಯ ಮಾಡುವ ಮೂಲಕ ಮತ್ತೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದರು ಆದರೆ ಇವರಿಗೆ ಹೆಚ್ಚು ಮನ್ನಣೆ ದೊರೆತ ಧಾರಾವಾಹಿ ಕಮಲಿ ಧಾರಾವಾಹಿಯಾಗಿದೆ ಹಲವರ ಪ್ರಶ್ನೆಯಾಗಿದೆ ಹಲವರ ಸಂದೇಹ ಆಗಿದೆ ಯಾಕೆ ಕಮಲಿ ಅವರು ಇನ್ನೂ ಕೂಡ ಬಿಗ್ ಸೇಲ್ ಗೆ ಬಂದಿಲ್ಲ ಅಂತ ಆದರೆ ಅಲ್ಲಿಯೂ ಕೂಡ ವಿಚಾರವಿದೆ ನಟಿ ಅಮೂಲ್ಯ ಗೌಡ ಅವರಿಗೆ ಸಿನಿಮಾ ರಂಗದಿಂದ ಅವಕಾಶಗಳು ಹುಡುಕಿ ಬಂದರೂ ಸಹ ಅವರು ಅಗಾಧ ಅವಕಾಶಗಳನ್ನು ರಿಜೆಕ್ಟ್ ಮಾಡಿದ್ದಾರಂತೆ ಯಾಕೆ ಅಂತ ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಿ ಧಾರಾವಾಹಿಯನ್ನ ಅರ್ಧಕ್ಕೆ ಬಿಟ್ಟು ಹೋಗುವುದು ಸರಿಯಲ್ಲ ಎರಡರಲ್ಲಿಯೂ ಮೇಂಟೇನ್ ಮಾಡುತ್ತಾ ಕಷ್ಟಸಾಧ್ಯ ಎಂದು ಅಮೂಲ್ಯ ಅವರು ಇನ್ನೂ ಸಹ ಭಿಕ್ಷೆಗೆ ಬಂದಿಲ್ಲವೆಂದು ಹೇಳಿಕೊಂಡಿದ್ದಾರೆ.

ಹೌದು ಕಮಲಿ ಧಾರಾವಾಹಿಯ ವಿಚಾರಕ್ಕೆ ಬರುವುದಾದರೆ ಇಲ್ಲಿ ಕಮಲಿ ಅಲಿಯಾಸ್ ಅಮೂಲ್ಯ ಗೌಡ ಅವರು ಈ ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ಇದೇ ಗೆಟಪ್ ನಲ್ಲಿ ಕರ್ನಾಟಕದ ಜನತೆ ಇವರನ್ನು ನೋಡಲು ಇಷ್ಟ ಪಡ್ತಾರೆ ಆದರೆ ನಿಜಜೀವನದಲ್ಲಿ ಕಮಲಿ ಅಲಿಯಾಸ್ ಅಮೂಲ್ಯ ಗೌಡ ಅವರು ಬೇರೇನೇ ಪಕ್ಕಾ ಸಿಟಿ ಹುಡುಗಿ ಆಗಿರುವ ಅಮೂಲ್ಯ ಹಳ್ಳಿ ಪಾತ್ರ ಮಾಡುವುದಕ್ಕೂ ಸಹ ಐಸಿಟಿ ಪತ್ರ ಮಾರೋದಕ್ಕೂ ಸೈ ಹಾಗಾಗಿ ಇವರು ಯಾವುದೇ ಪಾತ್ರ ಕೊಟ್ಟರೂ ಸರಿ ಹಾಗೆ ಮತ್ತೊಂದು ವಿಚಾರವೇನೆಂದರೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಕಮಲಿಯವರು ಆಗಾಗ ರೀಲ್ಸ್ನಲ್ಲಿ ಮತ್ತು ಹೊಸ ಹೊಸ ವಿಚಾರಗಳೊಂದಿಗೆ ಜೊತೆಗೆ ತಾವು ರಿಲೀಫ್ ಗಾಗಿ ಆಚೆ ಹೋಗುವ ವಿಡಿಯೋಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ತಾರೆ ಅಮೂಲ್ಯ.

ಸದ್ಯ ಹೊಸದಾದ ವಿಡಿಯೋದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿರುವ ಇವರ ಈ ವಿಡಿಯೋವನ್ನು ನೀವೂ ಸಹ ನೋಡಿಯೇ ಇರ್ತೀರಾ ಹಾಗೂ ಅದರ ವಿಡಿಯೋಗಳು ಕೂಡ ಇವರು ಪಕ್ಕಾ ಸಿಟಿ ಹುಡುಗಿ ಅಂತಾನೇ ತಿಳಿಸುತ್ತೆ. ಈ ಲೇಖನಿಯಲ್ಲಿ ನಟಿ ಕಮಲಿ ಅಲಿಯಾಸ್ ಅಮೂಲ್ಯ ಗೌಡ ಅವರು ಹೊಸದಾಗಿ ಮಾಡಿರುವ ಈ ಭಾರಿ ಸದ್ದು ಮಾಡುತ್ತಿರುವ ರೀಲ್ ಅನ್ನು ನೀವು ಸಹ ನೋಡಿ ಹಾಗೆ ಕಮಲ್ ಅವರನ್ನು ನೀವು ಹಳ್ಳಿ ಪಾತ್ರದಲ್ಲಿ ನೋಡಲು ಇಷ್ಟ ಪಡ್ತೀರಾ ಅಥವಾ ಸಿಟಿ ಹುಡುಗಿಯಾಗಿ ನೋಡಲು ಇಷ್ಟ ಪಡ್ತೀರಾ ಅನ್ನೋದನ್ನು ಕೂಡ ಕಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.