ಈ ಹಳ್ಳಿ ಹುಡುಗಿಯರ ಟಿಕ್ ಟಾಕ್ ನೋಡಿದ್ರೆ ತಲೆ ಗಿರ್ ಅನ್ನುತ್ತೆ ಯಾಕೆ ಗೊತ್ತ …!!!

77

ಪ್ಯಾಟೆ ಹುಡುಗಿಯರು ಅಂದರೆ ಅವರು ಒಳ್ಳೆಯ ಶಾಲೆಗಳಲ್ಲಿ ಓದಿರುತ್ತಾರೆ ಅಂದರೆ ಪ್ರೈವೇಟ್ ಶಾಲೆಗಳಲ್ಲಿ ಓದಿರುತ್ತಾರೆ ಹಾಗೆ ಅವರಿಗೆ ಒಳ್ಳೆಯ ಕೋಚಿಂಗ್ ದೊರೆತಿರುತ್ತದೆ ಮತ್ತು ಟ್ಯೂಷನ್ ಗಳ ಕೋಚಿಂಗ್ ಕೂಡ ದೊರೆತಿರುತ್ತದೆ ಮತ್ತು ಪೇಟೆಯಲ್ಲಿ ಇರುವಂತಹ ಹುಡುಗಿಯರು ಹಳ್ಳಿ ಹುಡುಗಿಯರಿಗಿಂತ ಸ್ವಲ್ಪ ಫಾಸ್ಟ್ ಇರುತ್ತಾರೆ ಈ ವಿಚಾರ ನಮಗೆ ತಿಳಿದೇ ಇರುತ್ತದೆ ಆದರೆ ಇತ್ತೀಚಿನ ದಿವಸಗಳಲ್ಲಿ ಪ್ಯಾಟೆ ಹುಡುಗಿಯರಿಗಿಂತ ಕಡಿಮೆಯೇನೂ ಇಲ್ಲಾ ನಮ್ಮ ಹಳ್ಳಿ ಹುಡುಗಿಯರು. ಹೌದು ಇತ್ತೀಚಿನ ದಿವಸಗಳಲ್ಲಿ ಸಮಾಜದಲ್ಲಿ ಗಂಡು ಮಕ್ಕಳಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ ಅಂತಾ ಹೆಣ್ಣುಮಕ್ಕಳು ನಿರೂಪಿಸಿ ತೋರಿಸಿದ್ದಾರೆ ಹಾಗೂ ಈಗಾಗಲೇ ನಮ್ಮ ಕಣ್ಮುಂದೆ ಸಾಕಷ್ಟು ನಿದರ್ಶನಗಳು ಕೂಡ ಇವೆ.

ಈ ರೀತಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವುದರಲ್ಲಿ ಹೆಣ್ಣು ಮಕ್ಕಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ ಹಾಗೂ ಈ ಉತ್ತಮ ಸಾಧನೆಯನ್ನು ಮಾಡಿರುವಂತಹ ಪೈಕಿ ಹಳ್ಳಿ ಹುಡುಗಿಯರ ಹೆಚ್ಚು ಎಂದು ಹೇಳಬಹುದು ಹೌದು ಹಳ್ಳಿಯಲ್ಲಿ ಸುಸಂಸ್ಕೃತ ಪದ್ದತಿಯ ಹೆಣ್ಣು ಮಕ್ಕಳಿಗೆ ಹೇಳಿಕೊಡಲಾಗುತ್ತದೆ ಹಾಗೂ ಹೆಣ್ಣು ಮಕ್ಕಳು ಕೂಡ ಒಳ್ಳೆಯ ಸಂಸ್ಕೃತಿ ಎಂದ ಬೆಳೆದು ಹೊಂದಿರುತ್ತಾರೆ ಹಾಗೂ ಅವರುಗಳಿಗೆ ಸಿಟಿ ಜೀವನದ ಬಗ್ಗೆ ಅಷ್ಟು ಪರಿಚಯ ಇರುವುದಿಲ್ಲ ಅಂತಹವರು ಹೆಚ್ಚಿನದಾಗಿ ಕುಟುಂಬಕ್ಕೆ ತಮ್ಮ ಜೀವನಕ್ಕೆ ಪ್ರಾಮುಖ್ಯತೆ ನೀಡುತ್ತಾರೆ.

ಹೌದು ಇತ್ತೀಚಿನ ದಿವಸಗಳಲ್ಲಿ ಹೇಗೆ ಯುವಕರು ಮೊಬೈಲ್ ಗೆ ಅಡಿಕ್ಟ್ ಆಗಿದ್ದಾರೆ ಈ ಅಲೆ ಹಳ್ಳಿಗಳಲ್ಲಿಯೂ ಕೂಡ ಹಬ್ಬಿದೆ ಹಳ್ಳಿ ಮಂದಿ ಏನೂ ಕಡಿಮೆಯಿಲ್ಲ ಅವರುಗಳು ಕೂಡ ಆಂಡ್ರಾಯ್ಡ್ ಮೊಬೈಲ್ ಗಳನ್ನು ಬಳಸುತ್ತಾರೆ ಹಾಗೆ ನಮ್ಮ ಹಳ್ಳಿ ಹುಡುಗಿಯರು ಕೂಡಾ ಪೇಟೆ ಹುಡುಗಿಯರಂತೆ ಇತ್ತೀಚಿನ ದಿವಸಗಳಲ್ಲಿ ಮೊಬೈಲ್ ಬಳಸುವುದರ ಜೊತೆಗೆ ಸಾಕಷ್ಟು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಅದೇ ರೀತಿ ಟಿಕ್ ಟಾಕ್ ಹೌದು ಬಗ್ಗೆ ನಮಗೆ ತಿಳಿದೇ ಇದೆ ಟಿಕ್ ಟಾಕ್ ಮಾಡುವುದರಲ್ಲಿ ಅನೇಕ ಜನರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಹಾಗೂ ಈ ಟಿಕ್ ಟಾಕ್ ಅನ್ನೇ ತಮ್ಮ ಜೀವನವನ್ನಾಗಿಸಿಕೊಂಡವರು ಇದ್ದರೂ ಇನ್ನೂ ಕೆಲವರು ಟಿಕ್ ಟಾಕ್ ನಿಂದ ಹೆಚ್ಚು ಹಣವನ್ನು ಕೂಡ ಸಂಪಾದನೆ ಮಾಡಿರುವುದುಂಟು.

ಹೌದು ನೀವು ಕೇಳಿರಬಹುದು ಟಿಪ್ ಟಾಪ್*ಗಳು ಎಂದು ಕೆಲವರು ಹೆಚ್ಚು ಟಿಕೆಟ್ ಗಳನ್ನು ಮಾಡಿ ವಿಭಿನ್ನವಾಗಿ ವೀಡಿಯೋಸ್ ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಾ ಇರುತ್ತಾರೆ ಅದೇ ರೀತಿ ನಮ್ಮ ಹಳ್ಳಿ ಹೆಣ್ಣುಮಕ್ಕಳು ಕೂಡ ಹಳ್ಳಿಯ ಸೊಗಡು ಹಾಡಿಗೆ ತಕ್ಕ ಹಾಗೆ ಟಿಕ್ ಟಾಕ್ ವಿಡಿಯೋ ಗಳನ್ನು ಮಾಡಿದ್ದಾರೆ ಅದನ್ನು ನೀವು ಕೂಡ ನೋಡಬೇಕಾದರೆ ಇಂದಿನ ಲೇಖನದಲ್ಲಿ ನೀಡಿರುವ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ ಹಾಗೂ ನಮ್ಮ ಹಳ್ಳಿ ಹುಡುಗಿಯರ ಟಿಕ್ ಟಾಕ್ ವಿಡಿಯೋ ಹೇಗಿದೆ ಎಂದು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದಗಳು.