ಈ ಹುಡುಗ ಅಂದರೆ ಆ ದೇಶದಲ್ಲಿ ಹುಡುಗಿಯರು ಏನು ಮಾಡೋದಕ್ಕೂ ರೆಡಿ ಅಂತೇ … ಹಾಗಾದರೆ ಈ ತ್ರಿಪುರ ಸುಂದರ ಯಾರು ಗೊತ್ತ ..!

ನಮಸ್ಕಾರ ಪ್ರಿಯ ವೀಕ್ಷಕರೇ ಯಾರಿಗೆ ಆಗಲಿ ಜೀವನದಲ್ಲಿ ತನಗೆ ತಾನೇ ಹೀರೋ ಅಂತ ಅಂದುಕೊಂಡಿರುತ್ತಾರೆ. ಇನ್ನು ಕೆಲವರು ಹೀರೊ ಆಗಬೇಕು ಹೀರೊಯಿನ್ ಆಗಬೇಕು ಅನ್ನೋ ಕನಸುಗಳನ್ನು ಕೂಡ ಕಂಡುಕೊಂಡಿರುತ್ತಾರೆ. ಆದರೆ ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಒಬ್ಬ ವ್ಯಕ್ತಿಯ ಪರಿಚಯವನ್ನು ಮಾಡ್ತೇನೆ. ಈ ವ್ಯಕ್ತಿ ಹೀರೋ ಆಗಬೇಕು ಅಂತ ಪಟ್ಟ ಕಷ್ಟ ಒಂದಲ್ಲ ಎರಡಲ್ಲ ಆತ ಎಷ್ಟು ಕಷ್ಟಪಟ್ಟು ಮೇಲೆ ಬಂದ ಅಂತ ಹೇಳ್ತೀನಿ .ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು. ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಯಾಕೆ ಅಂತೀರಾ ಜೀವನದಲ್ಲಿ ಛಲ ಎಂಬುದು ಈ ರೀತಿ ಇರಬೇಕು ನಾವು ಅಂದುಕೊಂಡ ಕನಸುಗಳನ್ನು ನನಸು ಮಾಡಿಕೊಳ್ಳುವುದಕ್ಕೆ ನಮ್ಮ ದೇಹದಾಢ್ಯತೆ ಆಗಲಿ ಅಥವಾ ನಮ್ಮ ಅಂದಾವಾಗಲಿ ಕಾರಣ ಆಗೋಲ್ಲ ನಮ್ಮಲ್ಲಿರುವ ಛಲ ಮುಖ್ಯ ಅನ್ನುವುದಕ್ಕೆ ಈ ಒಬ್ಬ ಹುಡುಗ ಕಾರಣನಾಗಿದ್ದಾನೆ.

ಈತನ ಹೆಸರು ಸೈಯದ್ ಅಶ್ರಫ್ ಎಂದು. ಈತ ಬಾಂಗ್ಲಾದೇಶದ ಮೂಲದವನು ಇವನು ಮೊದಲೆಲ್ಲಾ ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಕೆಲಸ ಸಿಡಿ ಮಾರಾಟದ ಕೆಲಸ ಆದರೆ ನಂತರ ಈತ ಸಿಡಿ ಮಾರಾಟವನ್ನು ಬಿಟ್ಟು ಸ್ಯಾಟಲೈಟ್ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡ್ತಾನೇ ಇವರಿಗೆ ಒಂದು ಹವ್ಯಾಸವಿತ್ತು ಅದೇನೆಂದರೆ ಹಾಡು ಹೇಳುವ ಹವ್ಯಾಸ ಹಾಡುಗಳನ್ನು ಕೇಳುವ ಹವ್ಯಾಸ.ಈತ ತನ್ನ ಹವ್ಯಾಸವನ್ನೇ ತನ್ನ ಬಾಳ ಗುರಿಯಾಗಿಸಿಕೊಂಡ ಇವನು ದೊಡ್ಡ ಹೀರೋ ಆಗಬೇಕು ಅನ್ನೋ ಒಂದು ಕನಸನ್ನು ಕೂಡ ಕಾಣ್ತಾನೆ ಅದಕ್ಕಾಗಿ ಬಹಳ ಕಷ್ಟ ಕೂಡ ಪಡ್ತಾನೆ. ಈತ ಒಂದು ಹಾಡನ್ನು ಹಾಡಿ ಆಲ್ಬಂ ಸಾಂಗ್ ಆಗಿ ಒಂದು ಸಣ್ಣ ಕೇಬಲ್ ಟಿವಿಯಲ್ಲಿ ರಿಲೀಸ್ ಮಾಡ್ತಾರೆ. ಈತ ಹಾಡಿದಂತಹ ಹಾಡಿಗೆ ಎಂತಹ ರೆಸ್ಪಾನ್ಸ್ ಬರುತ್ತೆ ಅಂದರೆ ಬಾಂಗ್ಲಾದೇಶದ ಹಲವಾರು ಮಂದಿ ಇವನಿಗೆ ಫ್ಯಾನಾಗಿ ಬಿಡುತ್ತಾರೆ ಇವರಿಗೆ ಫಿದಾ ಆಗಿ ಬಿಡ್ತಾರೆ.

ಅಷ್ಟೆಲ್ಲ ಸೈಯದ್ ಅಶ್ರಫ್ ಎರಡು ಆಲ್ಬಂ ಸಾಂಗ್ಗಳಿಗೆ ಬಾಂಗ್ಲಾದೇಶದ ಸೆಲೆಬ್ರಿಟಿ ಕೂಡ ಆಗಿಬಿಡ್ತಾನೆ ನಂತರ ಇವನಿಗೆ ಫಿಲ್ಮ್ಗಳಲ್ಲಿ ಚಾನ್ಸ್ ಕೂಡ ಹರಿದು ಬರುತ್ತದೆ. ಆದರೆ ಸೈಯದ್ ಸ್ಟ್ರಫ್ ಅಂದವಾಗಿ ಹ್ಯಾಂಡ್ಸಮ್ ಆಗಿ ಇಲ್ಲ ಅಂತ ಈತನ ಜೊತೆ ಆ್ಯಕ್ಟ್ ಮಾಡೋದಕ್ಕೆ ಯಾವ ನಟಿಯರು ಕೂಡ ಇಷ್ಟಪಡೋದಿಲ್ಲ ಪ್ರತಿಯೊಬ್ಬರು ಕೂಡ ಈತನನ್ನು ರಿಜೆಕ್ಟ್ ಮಾಡ್ತಾರೆ.

ಸೈಯದ್ ಇಷ್ಟಕ್ಕೇ ಸುಮ್ಮನಾಗಲಿಲ್ಲ ಮತ್ತೊಂದು ಆಲ್ಬಂ ಸಾಂಗ್ ಅನ್ನ ಮಾಡಿ ಯೂಟ್ಯೂಬ್ ಚಾನೆಲ್ ಗೆ ಬಿಡ್ತಾನೆ ನಂತರ ಯೂಟ್ಯೂಬ್ ನಲ್ಲಿ ಈ ಒಂದು ಸಾಂಗ್ ಸಖತ್ ಹಿಟ್ ಆಗುತ್ತೆ ನಂತರ ಸೈಯದ್ ನಸೀಬ್ ಪೂರ್ತಿಯಾಗಿ ಬದಲಾಗಿ ಬಿಡುತ್ತದೆ. ನಂತರ ಸೈಯದ್ ಆಶ್ರಫ್ ಎಷ್ಟು ಬೆಳೆಯುತ್ತಾನೆ ಅಂದರೆ ಇಡೀ ಬಾಂಗ್ಲಾದೇಶದ ಹುಡುಗಿಯರು ಸೈಯದ್ ಜೊತೆ ಒಂದು ಸೆಲ್ಫಿಯನ್ನು ತೆಗೆದುಕೊಳ್ಳಲು ಸಾಲಾಗಿ ನಿಲ್ಲುತ್ತಾರೆ. ಅಷ್ಟು ದೊಡ್ಡ ಸೆಲೆಬ್ರಿಟಿ ಆಗ್ತಾನೆ ಸೈಯದ್.

ಸೈಯದ್ ಅನ್ನು ರಿಜೆಕ್ಟ್ ಮಾಡಿದಂತಹ ಎಲ್ಲಾ ನಟಿಯರು ತಾನು ಆ ಹುಡುಗನ ಜೊತೆ ಆ್ಯಕ್ಟ್ ಮಾಡ್ತೀನಿ ಅಂತ ಮುಂದೆ ಕೂಡ ಬರ್ತಾರೆ. ಹೀಗೆ ಸೈಯದ್ ದೊಡ್ಡ ಹೆಸರನ್ನು ಮಾಡ್ತಾರೆ ಮತ್ತೊಂದು ರೆಕಾರ್ಡ್ ಕೂಡ ಮಾಡ್ತಾರೆ ಸೈಯದ್ ಅದೇನೆಂದರೆ ಬಾಂಗ್ಲಾದೇಶದಲ್ಲಿ ಯಾವ ನಟ ಕೂಡ ವರ್ಷಕ್ಕೆ ತೊಂಬತ್ತು ಎರಡು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿರಲಿಲ್ಲ. ಆದರೆ ಸೈಯದ್ ತೊಂಬತ್ತು ಎರಡು ಲಕ್ಷದವರೆಗೂ ಸಂಭಾವನೆಯನ್ನು ಪಡೆದುಕೊಂಡು ದೊಡ್ಡ ರೆಕಾರ್ಡ್ ಮಾಡ್ತಾರೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.