ಈ 4 ರಾಶಿಗಳಲ್ಲಿ ಹುಟ್ಟಿದ ಜನರು ನಾಯಕತ್ವ ಗುಣಗಳನ್ನ ಹುಟ್ಟಿನಿಂದಲೇ ಪಡೆದುಕೊಂಡು ಬಂದಿರುತ್ತಾರೆ… ಇವರು ಏನೇ ಕೆಲಸ ಮಾಡಿದರು ಸಹ ಸಮಾಜದಲ್ಲಿ ಮನ್ನಣೆ ಸಿಗುತ್ತೆ… ಅಷ್ಟಕು ಯಾವ ರಾಶಿಯವರು ಗೊತ್ತ … ನಿಮ್ಮ ರಾಶಿ ಇದೆಯಾ ನೋಡಿ…

ನಮಸ್ಕಾರಗಳು ಪ್ರಿಯ ಓದುಗರೆ ಜ್ಯೋತಿಷ ಶಾಸ್ತ್ರ ತಿಳಿಸುತ್ತದೆ ಈ 4 ರಾಶಿಯಲ್ಲಿ ಜನಿಸಿದವರಿಗೆ ನಾಯಕತ್ವ ಗುಣ ಎಂಬುದು ಹುಟ್ಟಿನಿಂದಲೇ ಬಂದಿರುತ್ತದೆ ಅಂತ ಇದಕ್ಕೆ ಕಾರಣ ಅವರ ರಾಶಿಯ ಅಧಿಪತಿ ಅಂತ ಕೂಡ ಹೇಳಲಾಗಿದೆ ಹಾಗಾದರೆ ಜನ್ಮರಾಶಿ ಯಾವುದು ಆಗಿದ್ದರೆ ನಿಮಗೆ ಹುಟ್ಟಿನಿಂದಲೇ ನಾಯಕತ್ವದ ಗುಣ ಬಂದಿರುತ್ತದೆ ಅಂತ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ನಾವು ತಿಳಿಸಿಕೊಡುತ್ತೇವೆ ಇರುವ ಹನ್ನೆರಡು ರಾಶಿಗಳಲ್ಲಿ ಆ 4 ರಾಷ್ಟ್ರಗಳು ಯಾವುವು ನಾಯಕತ್ವ ಗುಣಗಳನ್ನು ಹೊಂದಿರತಕ್ಕಂತಹ ರಾಶಿಗಳು ಅಂತ ಹೌದು ನಾಯಕತ್ವ ಗುಣ ಎಂಬುದು ಎಲ್ಲರಿಗೂ ಬರುವುದಿಲ್ಲ ನೋಡಿ ಕೆಲವರು ನಾಯಕತ್ವವನ್ನು ನೋಡಿ ನಾವು ಬಹಳ ಬೇಸರ ಮಾಡಿಕೊಂಡಿರುತ್ತೇವೆ ಯಾಕೆ ಅಂದರೆ ಅವರ ನಾಯಕತ್ವವು ಅಷ್ಟೊಂದು ಉತ್ತಮವಾಗಿರುವುದಿಲ್ಲ.

ಹೌದು ನಮ್ಮ 5 ಬೆರಳುಗಳು ಸಮಾನವಾಗಿರುವುದಿಲ್ಲ ನೋಡಿ ಆದಕಾರಣವೇ ಎಲ್ಲರ ಮನಸ್ಥಿತಿಯೂ ಸಮಾನವಾಗಿರುವುದಿಲ್ಲ ಒಬ್ಬೊಬ್ಬರಿಗೆ ಒಂದೊಂದು ಮನಸ್ಥಿತಿ ಇರುತ್ತದೆ ಹಾಗೆ ತಾವು ಬಯಸುವ ನಾಯಕರು ಕೂಡ ಬೇರೆಯೇ ಆಗಿರಬೇಕು ಮತ್ತು ಅವರದ್ದೇ ಆದಂತಹ ಆಲೋಚನೆ ಇರುತ್ತದೆ ಆದರೆ ಒಬ್ಬ ನಾಯಕ ಇಡೀ ಗುಂಪಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಇಡೀ ಗುಂಪನ್ನು ಮುನ್ನೆಡೆಸಬೇಕು ಅಂದರೆ ಅದು ಸುಲಭದ ಮಾತಾಗಿರಲಿಲ್ಲ ಆದರೆ ಈ ರಾಶಿಯಲ್ಲಿ ಜನಿಸಿದವರಿಗೆ ಮಾತ್ರ ಅದು ತುಂಬ ಸುಲಭದ ಮಾತಾಗಿರುತ್ತದೆ. ಹೌದು ಅದರಲ್ಲಿ ಮೊದಲನೆಯದು ಮೇಷ ರಾಶಿ ಹೌದು ಮೇಷ ರಾಶಿಯಲ್ಲಿ ಜನಿಸಿದವರಿಗೆ ಹುಟ್ಟಿನಿಂದಲೇ ಅವರ ರಾಶಿಯವರಿಗೆ ನಾಯಕತ್ವದ ಗುಣ ಇರುತ್ತದೆ ಇವರು ಬಹಳ ಸದೃಡ ಮನಸ್ಸಿರುವವರು ಯಾವ ಕಷ್ಟಕ್ಕೂ ಬಗ್ಗೋದಿಲ್ಲ ತಮ್ಮ ಗುಂಪನ್ನು ಮುನ್ನೆಡೆಸಲು ಬಹಳ ಕಷ್ಟಪಡುತ್ತಾರೆ ತಾವೇ ಗೆಲ್ಲಬೇಕು ತಾವೇ ಮುಂದು ಇರಬೇಕು ಅನ್ನುವ ಮನಸ್ಥಿತಿ ಇವರಿಗೆ ಹೆಚ್ಚು.

ಎರಡನೆಯದಾಗಿ ವೃಷಭರಾಶಿ ಇವರಂತೂ ಹೇಳೋದೇ ಬೇಡ ಇವರು ಬಹಳ ಶಕ್ತಿಶಾಲಿ ಗಳಾಗಿರುತ್ತಾರೆ ಇವರ ಶಕ್ತಿ ಎಷ್ಟು ಅಂದರೆ ಗೂಳಿ ಎಷ್ಟು ಗೂಳಿಯಂತಹ ಶಕ್ತಿ ಇರುವವರು ನಾಯಕತ್ವದ ಗುಣ ಹುಟ್ಟಿನಿಂದ ಬಂದಿರುತ್ತದೆ ಅಷ್ಟೆಲ್ಲಾ ಬಹಳ ಉತ್ತಮ ವ್ಯಕ್ತಿಗಳು ಕೂಡ ಆಗಿರುತ್ತಾರೆ ಇವರಿಗೆ ಹೆಚ್ಚು ಅಗ್ರೆಸ್ಸಿವ್ ನೆಸ್ ಇರುತ್ತದೆ ಯಾವುದೇ ಆಟ ಊಟಪಾಠ ಎಲ್ಲದರಲ್ಲಿಯೂ ತಮ್ಮ ಜೊತೆಗಾರರನ್ನು ತಮ್ಮವರನ್ನು ಮುನ್ನಡೆಸುವ ಸಾಮರ್ಥ್ಯ ಇವರಲ್ಲಿ ಹೆಚ್ಚು ಹಾಗೂ ಯಾವುದೇ ಕಾರ್ಯಕ್ರಮದಲ್ಲಿ ಆಗಲೇ ನಮ್ಮ ಗುಂಪೆ ಮುಂದಿರಬೇಕು ಅನ್ನುವ ಮನಸ್ಥಿತಿ ಉಳ್ಳವರು ಇವರಾಗಿರುತ್ತಾರೆ.

ಮೊದಲನೆಯದಾಗಿ ಸಿಂಹ ರಾಶಿ ಸಿಂಹ ರಾಶಿಯಲ್ಲಿ ಜನಿಸಿದವರಿಗೆ ನಾಯಕತ್ವದ ಗುಣ ಹೆಚ್ಚು ಅಷ್ಟೇ ಅಲ್ಲ ಇವರುಗಳು ಎಲ್ಲದರಲ್ಲಿ ಮುಂದಿರಬೇಕು ಅನ್ನುವ ಮನೋಭಾವ ಉಳ್ಳವರು ಹಾಗೂ ತಮ್ಮ ಗುಂಪನ್ನು ಬಹಳ ಪ್ರೋತ್ಸಾಹಿಸುವ ಪ್ರೋತ್ಸಾಹಿಸಿ ತಮ್ಮವರನ್ನು ಮುಂದೆ ತರುವ ವ್ಯಕ್ತಿಗಳ ಸಿಂಹ ರಾಶಿಯಲ್ಲಿ ಜನಿಸಿದವರು ಬಹಳ ಶಕ್ತಿಶಾಲಿಗಳೂ ಆಗಿರುತ್ತಾರೆ ಅಷ್ಟೇ ಅಲ್ಲ ಎಷ್ಟೇ ಕಷ್ಟ ಬರಲಿ ಗೆದ್ದು ಬರುತ್ತೇವೆ ಎನ್ನುವ ಆತ್ಮವಿಶ್ವಾಸ ಇವರದು ಹಾಗೆ ತಾವು ಅಂದುಕೊಂಡಂತೆ ಯಾವುದೇ ಸ್ಪರ್ಧೆಯಲ್ಲಿ ಆಗಲೇ ಜೀವನದಲ್ಲಿ ಆಗಲಿ ಬಹಳ ಬೇಗ ಗೆದ್ದು ಬರುವ ವ್ಯಕ್ತಿಗಳು ಇವರು.

ಮಕರ ರಾಶಿ, ಈ ರಾಶಿಯಲ್ಲಿ ಜನಿಸಿದವರು ನೋಡಲು ಮೃದು ಸ್ವಭಾವ ಅನಿಸುತ್ತದೆ ಆದರೆ ಇವರ ಟೀಮ್ ಕ್ಯಾಪ್ಟೆನ್ಸಿ ಅಂದರೆ ನಾಯಕತ್ವ ಗುಣ ಹೇಗಿರುತ್ತದೆ ಅಂದರೆ ನೀವು ನಂಬಲಸಾಧ್ಯ ಅವರನ್ನು ನೋಡಿದರೆ ಹಾಗೆ ಅನಿಸುವುದಿಲ್ಲ ಆದರೆ ಬಹಳ ಉತ್ತಮ ವ್ಯಕ್ತಿಗಳು ತಮ್ಮವರನ್ನು ಬಹಳ ಪ್ರೀತಿಸುವ ವ್ಯಕ್ತಿಗಳಾಗಿರುತ್ತಾರೆ ಹಾಗೆ ನಾಯಕತ್ವದ ಗುಣ ಎಂಬುದು ಬಹಳ ಉತ್ತಮವಾಗಿರುತ್ತದೆ ಇವರ ನಾಯಕತ್ವದಲ್ಲಿ ಕೂಡ ಸೋಲನ್ನು ನೋಡೆ ಇರುವುದಿಲ್ಲ ಅಂತಹ ವ್ಯಕ್ತಿಗಳು ಇವರಾಗಿರುತ್ತಾರೆ. ನಮ್ಮ ಟೀಮ್ ಜೊತೆ ಬಹಳ ಎಂಜಾಯ್ ಮಾಡುವಂತಹ ವ್ಯಕ್ತಿಗಳು ಕೂಡ ಇವರ ವಿರುದ್ಧ ಹೀಗೆ ಈ 4 ರಾಶಿಯಲ್ಲಿ ಜನಿಸಿದವರಿಗೆ ನಾಯಕತ್ವ ಗುಣ ಎಂಬುದು ಹುಟ್ಟಿನಿಂದ ಇರುತ್ತದೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.