ಈ 5 ವರ್ಷದ ಪುಟ್ಟ ಬಾಲಕನ ಕಣ್ಣೀರಿನ ಕಥೆ ಕೇಳಿದ್ರೆ ಎಂಥವರಿಗೂ ಕೂಡ ಕರುಳು ಕಿತ್ತು ಬರುತ್ತದೆ..

96

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೆಲವರು ಹುಟ್ಟುವ ಸಂದರ್ಭದಲ್ಲಿ ತುಂಬಾ ಬಡವರಾಗಿ ಹುಟ್ಟುತ್ತಾರೆ.ಆದರೆ ಕೆಲವರು ದೊಡ್ಡವರು ಆದ ನಂತರ ಅವರ ಜ್ಞಾನಕ್ಕೆ ಅವರು ಸವಾಲು ಹಾಕಿಕೊಂಡು ಬೆಳೆದು ತುಂಬಾ ದೊಡ್ಡವರು ಆಗಿರುವುದನ್ನು ನಾವು ತುಂಬಾ ಜನರ ಉದಾಹರಣೆಯನ್ನೇ ನಾವು ನೋಡಬಹುದಾಗಿದೆ.ಸ್ನೇಹಿತರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತಂದಿದ್ದೇವೆ ಅದು ಏನಪ್ಪ ಅಂದ್ರೆ ಐದು ವರ್ಷದ ಬಾಲಕ ಏನು ಮಾಡ್ತಾ ಇದಾನೆ ಗೊತ್ತಾ ಅದಕ್ಕೆ ಕಾರಣವಾದರೂ ಏನು ಗೊತ್ತಾ. ಹಾಗೆ ಈ ಬಾಲಕ ಮಾಡಿದ ಈ ಕೆಲಸವನ್ನು ನೋಡಿ ಅದೆಷ್ಟು ಜನ ಏನೆಲ್ಲ ಮಾಡಿದರೂ ಅಂತ ಇವತ್ತು ಈ ಲೇಖನದ ಮುಖಾಂತರ ತಿಳಿದುಕೊಳ್ಳೋಣ.

ಸ್ನೇಹಿತರೆ 15 ವರ್ಷಗಳ ಹಿಂದೆ ಈ ಹುಡುಗ ಇರುವಂತಹ ಈ ಫೋಟೋ ಸಿಕ್ಕಾಪಟ್ಟೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಬಯಲಾಗಿತ್ತು.ಈ ಹುಡುಗನನ್ನು ನೋಡಿದರೆ ಒಂದು ಸಾರಿ ನಾವು ಮುತ್ತು ಕೊಡಬೇಕು ಅನ್ಸುತ್ತೆ ಅಷ್ಟು ಮುದ್ದಾಗಿ ಇರುವಂತಹ ಈ ಹುಡುಗ ತರಕಾರಿ ಮಾಡುತ್ತಿರುವಂತಹ ಸಂದರ್ಭದಲ್ಲಿ ನಿದ್ದೆ ಮಾಡುತ್ತಿರುವ ದೃಶ್ಯ ಸಿಕ್ಕಾಪಟ್ಟೆ ಸೋಶಿಯಲ್ ಮೀಡಿಯಾದಲ್ಲಿ ಬರಲಾಗಿತ್ತು.

ಈ ವಿಚಾರವನ್ನು ಕಂಡಂತಹ ಹಲವಾರು ಜನರು ಇದನ್ನು ತುಂಬಾ ಖಂಡಿಸಿದ್ದರು ಯಾಕೆ ಹುಡುಗ ಸ್ಕೂಲಿಗೆ ಹೋಗೋದಿಲ್ಲ ತರಕಾರಿ ಮಾಡುವುದಕ್ಕೆ ಯಾರು ಕುಳಿತಿದ್ದಾರೆ ಎನ್ನುವಂತಹ ವಿಚಾರವನ್ನು ಜನರು ಹೇಳಿಕಳಿಸುತ್ತಾರೆ ಹಾಗೂ ಅವರ ತಂದೆ-ತಾಯಿಯರಿಗೆ ತುಂಬಾ ಬೈಯುತ್ತಾರೆ.ಇದಕ್ಕೆಲ್ಲ ಕಾರಣ ಏನಪ್ಪ ಅಂದರೆ ಆ ಹುಡುಗನಿಗೆ ತಂದೆ ಇಲ್ಲ ತಾಯಿ ಬೇರೆ ಕೆಲಸಕ್ಕೆ ಹೋಗುತ್ತಾರೆ ಹೀಗೆ ಆ ಸಂದರ್ಭದಲ್ಲಿ ಮಗನನ್ನ ಮನೆಯ ಮುಂದೆ ಇರುವಂತಹ ಜಾಗದಲ್ಲಿ ಒಂದು ಟಾರ್ಪಲ್ ಹಾಕಿ ತರಕಾರಿಯನ್ನು ಮಗನಿಗೆ ಮಾರಾಟ ಮಾಡುವುದಕ್ಕೆ ಹೇಳುತ್ತಾರೆ.

ಒಂದು ದಿನ ಏನಾಗುತ್ತದೆ ಎಂದರೆ ಈ ದೃಶ್ಯ ಎಲ್ಲಾ ಕಡೆ ಬಯಲಾಗಿ ಫಿಲಿಪೈನ್ಸ್ ಎನ್ನುವಂತಹ ದೇಶದಲ್ಲಿ ಫೇಮಸ್ ನಟಿ ಹಾಗೂ ಗಾಯಕಿ ಆಗಿರುವಂತಹ ಶರೋನ್ ಕೂರೆಟ್ ಎನ್ನುವವರ ವಿಚಾರಕ್ಕೆ ಬರುತ್ತದೆ.ಆ ಸಂದರ್ಭದಲ್ಲಿ ಈ ಹುಡುಗನನ್ನ ಹೇಗಾದರೂ ಮಾಡಿ ನನಗೆ ಹುಡುಕಿಕೊಡಿ ಹುಡುಗನ ಬಳಿ ಇರುವಂತಹ ಎಲ್ಲ ತರಕಾರಿಗಳನ್ನು ನಾನು ತೆಗೆದುಕೊಳ್ಳುತ್ತೇನೆ.ಹಾಗೆ ಆ ಹುಡುಗನನ್ನು ನಾನು ದತ್ತು ತೆಗೆದುಕೊಂಡು ಚೆನ್ನಾಗಿ ಓದಿಸುತ್ತೇನೆ ಹಾಗೂ ನನ್ನ ಹತ್ತಿರ ಇಟ್ಟುಕೊಳ್ಳುತ್ತೇನೆ ಎನ್ನುವಂತಹ ಮಾತನ್ನು ತಮ್ಮ ಹಿಸ್ಟೋಗ್ರಾಮ್ ನಲ್ಲಿ ಹೇಳಿ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಾರೆ.

ಇದನ್ನ ಮನ ಹರಿತ ದಂತಹ ಅವರ ಅಮ್ಮ ಕಷ್ಟಾನೋ ಸುಖಾನೋ ನಾನು ನನ್ನ ಮಗನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ನನ್ನನ್ನು ಬಿಟ್ಟು ಇರುವುದಕ್ಕೆ ನನಗೆ ಆಗುವುದಿಲ್ಲ ಎನ್ನುವಂತಹ ಮಾತನ್ನು ಹೇಳಿ ಕಣ್ಣೀರಿಡುತ್ತಾರೆ. ಸ್ನೇಹಿತರೆ ಇದು ಆಗಿದ್ದು.ಸ್ನೇಹಿತರೆ ಹುಡುಗ ನನ್ನ ಜೀವನವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಲು ದೊಡ್ಡ ಶ್ರೀಮಂತ ದತ್ತು ತೆಗೆದುಕೊಳ್ಳುವುದು ಸರಿನಾ ಅಥವಾ ಹೆತ್ತು-ಹೊತ್ತು ಮಗನನ್ನ ಬಳಸಿದತಹ ತಾಯಿಯ ಜೊತೆಗೆ ಇರುವುದು ಒಳ್ಳೆಯದು ಎನ್ನುವಂತಹ ವಿಚಾರವನ್ನು ಪ್ಲೀಸ್ ದಯವಿಟ್ಟು ನೀವು ಕಮೆಂಟ್ ಮಾಡುವುದರ ಮುಖಾಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ ಕೊಡಿ.