ಅವತ್ತು ಮೇಘನಾ ರಾಜ್ ಹಾಗು ಚಿರು ಅವರ ಮದುವೆ ಲಗ್ನ ಪತ್ರಿಕೆಯಲ್ಲಿ ಅಂದು ಏನೆಲ್ಲಾ ಬರೆದಿದ್ದರು ಗೊತ್ತಾ…ನೋಡಿ

589

ಮದುವೆ ಎಂಬುದು ಸ್ವರ್ಗದಲ್ಲಿಯೆ ನಿಶ್ಚಯವಾಗಿರುತ್ತದೆ ಅಂತಾರೆ, ಆದರೆ ಮದುವೆಯ ನಂತರ ಜೀವನ ಸುಖಮಯವಾಗಿದ್ದರೆ ಆ ಜೀವನವನ್ನು ಎಲ್ಲರೂ ಒಪ್ಪುತ್ತಾರೆ ಆದರೆ ಮದುವೆಯ ಬಳಿಕ ಜೀವನ ಅಂದುಕೊಂಡ ಹಾಗೆ ಇರಲಿಲ್ಲವೆಂದರೆ ನಿಜಕ್ಕೂ ಅಂತಹ ಜೀವನ ಬೇಡ ಅನ್ನುವಷ್ಟು ಬೇಸರ ಮೂಡುತ್ತದೆ. ಹೌದು ನಟಿ ಮೇಘನಾ ರಾಜ್ ಅವರು ಅವರನ್ನು ಪ್ರೀತಿಸಿ ಮದುವೆಯಾದರು ಆದರೆ ವಿಧಿಯಾಟ ಅವರ ಬದುಕಲ್ಲಿ ಬೇರೆ ಬರಹವನ್ನೇ ಬರೆದುಬಿಟ್ಟಿದ್ದ ಮದುವೆಯ ಬಳಿಕ ಆ ಜೋಡಿಗಳು ಇದೆಲ್ಲ ಅಂದುಕೊಂಡಿದ್ದರು ಎಷ್ಟೆಲ್ಲಾ ಕನಸುಗಳನ್ನು ಕಟ್ಟಿಕೊಂಡಿದ್ದರು ಮುಂದೆ ದಂಪತಿಗಳಿಬ್ಬರೂ ಸೇರಿ ಏನೆಲ್ಲ ಮಾಡಬೇಕೆಂಬ ಕನಸುಗಳನ್ನು ಹೊತ್ತಿದ್ದರು. ಆದರೆ ಅದೆಲ್ಲದಕ್ಕೂ ಈ ಹೃದಯಾಘಾತ ಎಂಬುದು ಕೊನೆ ಹಾಡಿತ್ತು, ಹೌದು 2020 ಅಕ್ಟೋಬರ್ ತಿಂಗಳಿನಲ್ಲಿ ಚಿರು ನಮ್ಮನ್ನೆಲ್ಲಾ ಅಗಲಿದರು.

ಹೌದು ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಇವರಿಬ್ಬರೂ ಕೂಡ ಬಣ್ಣದ ಬದುಕಿನವರೇ ಆಗಿದ್ದರು ಅವರ ಬದುಕಿನಲ್ಲಿ ಬಣ್ಣದ ಲೋಕದಲ್ಲಿ ನಡೆಯುವ ಹಾಗೆ ಕೆಲವೊಂದು ಘಟನೆಗಳು ಅಂದುಕೊಂಡಿರದಷ್ಟು ತಿರುವನ್ನು ಕೊಟ್ಟಿತ್ತು. ಅವ್ರು ಯಾರು ಊಹೆ ಮಾಡಿರಲಿಲ್ಲ ಈ ಜೋಡಿಯ ಬದುಕಲ್ಲಿ ಇಂಥದ್ದೊಂದು ದಿನ ಬರುತ್ತದೆ ಎಂದು ಎಷ್ಟು ಮುದ್ದಾದ ಜೋಡಿ ಅವರನ್ನೇ ನೋಡುತ್ತಾ ಇದ್ದರೆ ಕಣ್ತುಂಬಿ ಬರುತ್ತಿತ್ತಾ ಅಂತಹ ಜೋಡಿಯ ಬದುಕಿನಲ್ಲಿ ವಿಧಿ ಇಷ್ಟು ಕ್ರೂರತ್ವವನು ತೋರಿದ್ದ ಅಂದರೆ ಅವಧಿಗೆ ಅಧಿಕಾರ ಅಲ್ವಾ.

ಪ್ರೀತಿಸಿ ಮದುವೆಯಾದ ದಂಪತಿಗಳು 2 ಧರ್ಮಗಳ ಅನುಸಾರವಾಗಿ ಈ ತಮ್ಮ ಬದುಕಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೌದು ಹಿಂದೂ ಧರ್ಮ ಮತ್ತು ಕ್ರೈಸ್ತ ಧರ್ಮ ಎರಡರ ಪ್ರಕಾರವು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿರು ಮತ್ತು ಮೇಘನಾ, 2 ವರುಷಗಳ ಕಾಲ ಸುಖಮಯ ಸಂಸಾರ ನಡೆಸಿದ್ದರು ಇನ್ನೇನು ಬದುಕು ಪೂರ್ಣಗೊಳ್ಳುತ್ತದೆ ಎನ್ನುವ ಸಮಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಮೇಘನ ರಾಜ್ ಮತ್ತು ಸರ್ಜಾ ಕುಟುಂಬಕ್ಕೆ ದೊಡ್ಡ ಬಿರುಗಾಳಿಯು ಅಬ್ಬರಿಸಿತ್ತು.

ಅವರು ಬಾಳಿ ಬದುಕಬೇಕಾದ ಜೋಡಿಗಳು ಮತ್ತು ಎಲ್ಲದಕ್ಕೂ ಮೀರಿ ತಮಗೆ ಇಷ್ಟವಾದ ವ್ಯಕ್ತಿಯನ್ನ ತಾವೇ ಆರಿಸಿಕೊಂಡಿದ್ದರು ಮದುವೆಯ ಬಳಿಕ ಚೆನ್ನಾಗಿರುತ್ತದೆ ಎಂದು ಅಂದುಕೊಂಡಿದ್ದರು. ಮದುವೆಯಲ್ಲಿ ಸಾಕಷ್ಟು ಮಂದಿ ಈ ದಂಪತಿಗಳಿಗೆ ನೂರಾರು ಕಾಲ ಚೆನ್ನಾಗಿರಿ ಎಂದು ಆಶೀರ್ವದಿಸಿದ್ದರು ಈ ಜೋಡಿ ಕಂಡರೆ ದೃಷ್ಟಿ ತಗಲುವಷ್ಟು ಜೋಡಿ ಹೇಳಿ ಮಾಡಿಸಿದ ಹಾಗೆ ಇತ್ತು. ಹೌದು ಚಿರು ಮತ್ತು ಮೇಘನಾ ರಾಜ್ ಮದುವೆಯ ಸಮಾರಂಭದ ಕೆಲವೊಂದು ಫೋಟೊಗಳು ಮತ್ತು ಚಿರು ಅವರ ಸಹೋದರ ಧ್ರುವ ಸರ್ಜಾ ಅವರ ಮದುವೆಯ ಸಮಯದ ನಟ ಚಿರು ಮತ್ತು ಮೇಘನಾ ಜೋಡಿಯ ಫೋಟೋಗಳು ಇವತ್ತಿಗೂ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಆ ಫೋಟೋಗಳನ್ನು ನೋಡಿದಾಗ ನಿಜಕ್ಕೂ ಕಣ್ತುಂಬಿ ಬರುತ್ತದೆ, ಈ ಜೋಡಿ ಇಷ್ಟು ಬೇಗ ದೂರವಾದರ ಎಂದು.

ಹೌದು ಸ್ನೇಹಿತರೆ ಮೇಘನಾ ಮತ್ತು ಚಿರು ಅವರ ಫೋಟೋಗಳು ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ ಹಾಗೆ ಈ ದಂಪತಿಗಳ ಮದುವೆಯ ಆಮಂತ್ರಣ ಪತ್ರದ ಫೋಟೋ ಸಹ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಫೋಟೋವನ್ನ ನೀವು ಕೂಡ ನೋಡಿ ನಿಜಕ್ಕೂ ಈ ಜೋಡಿಗಳ ಲಗ್ನಪತ್ರಿಕೆಯನ್ನು ನೋಡಿದರೆ ಕಣ್ತುಂಬಿ ಬರುತ್ತದೆ. ಈ ಲಗ್ನಪತ್ರಿಕೆಯ ಫೋಟೋವನ್ನು ಈ ಲೇಖನದಲ್ಲಿ ನೀಡಲಾಗಿದೆ ನೀವು ಕೂಡ ಇವರ ಮದುವೆ ಆಮಂತ್ರಣ ಪತ್ರವನ್ನು ಓದಬೇಕಂದಲ್ಲಿ ಫೋಟೋವನ್ನ ವೀಕ್ಷಿಸಿ ಧನ್ಯವಾದ.

WhatsApp Channel Join Now
Telegram Channel Join Now