ಧಾರವಾಯಿಯಲ್ಲಿ ಗೌರಮ್ಮ ತರ ಇರೋ ಗೀತಾ ಧಾರವಾಯಿ ನಟಿ ಭವ್ಯ ಗೌಡ ಅವರ ಹೊಸ ಅವತಾರ ನೋಡಿ .. ಈ ಒಂದು ರೀಲು ಪಡ್ಡೆ ಹುಡುಗರ ಎದೆ ಡವ ಡವ ಹೊಡ್ಕೋ ತರ ಮಾಡಿದೆ…ಅಷ್ಟಕ್ಕೂ ಆ ಮಸ್ತ ರೀಲು ಹೇಗಿತ್ತು…

183

ನಟಿ ಭವ್ಯಾ ಗೌಡ ಅವರ ಹೊಸ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಾ ಇದ್ದು, ನಟಿ ಭವ್ಯಾ ಗೌಡ ಅವರ ಬಗ್ಗೆ ನಾವು ಈ ದಿನದ ಮಾಹಿತಿಯಲ್ಲಿ ಸ್ವಲ್ಪ ವಿಚಾರ ತಿಳಿದು ಕೊಳ್ಳೋಣ. ಹೌದು ನಟಿ ಭವ್ಯಾ ಗೌಡ ಅಂದರೆ ಎಷ್ಟೋ ಜನರಿಗೆ ಗೊತ್ತಾಗುವುದಿಲ್ಲ ಆದರೆ ಕಲರ್ಸ್ ಕನ್ನಡ ವಾಹಿನಿಯ ಗೀತಾ ಧಾರಾವಾಹಿಯ ಗೀತಾ ಅಂದ್ರೆ ಯಾರಿಗಾದರೂ ಗೊತ್ತಾಗಿಹೊಗುತ್ತೆ ಯುವತಿಗೂ ಇವರನ್ನು ಎಷ್ಟೋ ಜನರು ಗೀತಾ ಅಂತಾನೇ ಗುರುತಿಸುತ್ತಾರೆ. ಎಷ್ಟು ಸಂತಸವಾಗುತ್ತದೆ ಅಲ್ವಾ ನಾವು ಕಲಾವಿದರಾಗಿ ನಾವು ಪಾತ್ರ ಮಾಡುವ ಪಾತ್ರದಿಂದ ನಮ್ಮನ್ನು ಗುರುತಿಸಿದಾಗ ಹಾಗೆ ನಟಿ ಭವ್ಯಾ ಗೌಡ ಅವರು ಕಿರುತೆರೆಯಲ್ಲಿ ಪ್ರಖ್ಯಾತಿ ಗಳಿಸಿರುವ ನಟಿಯಾಗಿಲ್ಲ ಇವರು ಸಾಮಾಜಿಕ ಜಾಲತಾಣದಲ್ಲಿ ಕೂಡ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿರುವಂತಹ ಸೆಲೆಬ್ರಿಟಿ ಆಗಿದ್ದಾರೆ.

ಹೌದು ಮುದ್ದು ಮುಖದ ಚೆಲುವೆ ನಟಿ ಭವ್ಯಾ ಗೌಡ ಅವರು ಬೇನೆ ಸೆಲೆಬ್ರಿಟಿಗಳಂತೆ ಇಂದಿನ ಯುವ ಜನತೆಯ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಇರುತ್ತಾರೆ ಹಾಗೆ ಆಗಾಗ ತಮ್ಮ ಕಝೀನ್ಸ್ ಮತ್ತು ಫ್ರೆಂಡ್ಸ್ ಗಳ ಜೊತೆ ಹಾಗೂ ಚಿತ್ರೀಕರಣದ ವೇಳೆ ತಮ್ಮ ಕೋ ಆಕ್ಟರ್ಸ್ ಜೊತೆ ಮಾಡಿರುವ ಕೆಲವೊಂದು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಸದ್ಯ ಆತನ ವೀರ್ಯವನ್ನು ಭವ್ಯಾ ಗೌಡ ಅವರು ಶೇರ್ ಮಾಡಿಕೊಂಡಿದ್ದು ಈ ವಿಡಿಯೋವನ್ನು ನೀವೂ ಸಹ ಈ ಕೆಳಗಿನ ಲೇಖನಿಯಲ್ಲಿ ಕಾಣಬಹುದಾಗಿದೆ ನಟಿ ಭವ್ಯಾ ಗೌಡ ಅವರು ಕಿರುತೆರೆ ಗೆ ಅದರಲ್ಲಿಯೂ ಈತ ಧಾರಾವಾಹಿಗೆ ಆಯ್ಕೆ ಆಗಿ ಅಚ್ಚರಿ ಪಡುವಂಥ ವಿಚಾರದಿಂದ ಹೇಗೆ ಅಂದರೆ ಇದು ಮೊದಲು ಟಿಕ್ ಟಾಕ್ ಮಾಡುವಲ್ಲಿ ಬಹಳ ಆ್ಯಕ್ಟಿವ್ ಬರುತ್ತಿದ್ದರು ಈ ಟಿಕ್ ಟಾಕ್ ವಿಡಿಯೋ ಮೂಲಕವೇ ಇವರಿಗೆ ದೊಡ್ಡ ಅವಕಾಶವೊಂದು ಸಿಕ್ಕಿತು ಮತ್ತು ಇವರ ಜೀವನವೆ ಅಲ್ಲಿಂದ ಬದಲಾಗಿ ಹೋಯಿತು.

ಹೌದು ಟಿಕ್ ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಭವ್ಯ ಗೌಡ ಅವರು ಅಂದೇ ಸಾವಿರಾರು ಫಾಲೋವರ್ಸ್ ಗಳನ್ನು ಹೊಂದಿದ್ದರೂ ಆ ಬಳಿಕ ಇವರ ವೀಡಿಯೋವನ್ನು ಗೀತಾ ಧಾರಾವಾಹಿಯ ನಿರ್ದೇಶಕರು ನೋಡಿ ಆ ಹುಡುಗಿಯ ಆ್ಯಕ್ಟಿಂಗ್ ಇಷ್ಟ ಪಟ್ಟು ತಮ್ಮ ಧಾರಾವಾಹಿಯ ಮುಖ್ಯ ಪಾತ್ರಕ್ಕೆ ಇವರು ಸರಿಹೊಂದುತ್ತಾರೆ ಎಂದು ನಿರ್ಧರಿಸಿ, ಭವ್ಯ ಗೌಡ ಅವರನ್ನು ಭೇಟಿ ಮಾಡಿ ಅವರಿಗೆ ಅವಕಾಶವನ್ನು ನೀಡಿದ್ದರು. ಅದೇ ಆಕಾಶದಿಂದ ಇಂದು ಭಾರೀ ದೊಡ್ಡ ನಟಿಯಾಗಿ ಬೆಳೆದಿರುವ ಭವ್ಯ ಗೌಡ ಅವರಿಗೆ ಸಿನಿಮಾದಲ್ಲಿಯೂ ಅಭಿನಯ ಮಾಡುವ ಚಾನ್ಸ್ ಸಿಕ್ಕಿದೆ ಇವತ್ತಿಗೂ ರೀಲ್ಸ್ ಮಾಡೋದನ್ನ ಮಾತ್ರ ಇವರು ಬಿಟ್ಟಿಲ್ಲ.

ವಿಡಿಯೋ ಮೂಲಕವೇ ದೊಡ್ಡ ಚಾನ್ಸ್ ಪಡೆದು ಇದೀಗ ದೊಡ್ಡ ಕಲಾವಿದೆಯಾಗಿ ಬೆಳೆದಿರುವ ನಟಿ ಭವ್ಯಾ ಗೌಡ ಅವರ ಮತ್ತೊಂದು ಈ ರೀಲ್ಸ್ ವೀಡಿಯೋ ವನ್ನು ನೀವು ಕೂಡ ಎಂಜಾಯ್ ಮಾಡಿ ಮತ್ತು ನಟಿ ಭವ್ಯಾ ಗೌಡ ಅಭಿನಯದ ಗೀತ ಧಾರಾವಾಹಿಯನ್ನು ನೀವು ಸಹ ನೋಡುತ್ತ ಇದ್ದೀರಾ, ಹಾಗಾದರೆ ಇವರ ಅಭಿನಯ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ…

WhatsApp Channel Join Now
Telegram Channel Join Now