ರಾಜಮೋಳಿಯ ಬಾಹುಬಲಿಯಲ್ಲಿ ಸಿನಿಮಾದಲ್ಲಿ ಖಳನಾಯಕ ನಟ ಆಗಿ ನಟಿಸಿದ ಕಾಲಕೇಯನ ಹೆಂಡತಿ ಇವರೇ…ನೋಡಿ ಒಮ್ಮೆ

148

ಮಜಾಭಾರತ ಕಾರ್ಯಕ್ರಮದಲ್ಲಿ ನಿಮ್ಮನ್ನೆಲ್ಲಾ ಲೇಡಿ ಗೆಟಪ್ ಮೂಲಕ ಮನರಂಜಿಸಿದ ರಾಘವೇಂದ್ರ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಪಡೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ.ಹೌದು ಈಗ ಪ್ರತಿಭೆಗಳಿಗೆ ಒಳ್ಳೆಯ ವೇದಿಕೆಗಳು ಸಿಗೋದು ಕಷ್ಟಸಾಧ್ಯವೇನೋ ಆಗಿಲ್ಲ ಯಾಕೆಂದರೆ ಎಲ್ಲ ವಾಹಿನಿಗಳಲ್ಲಿಯೂ ಪ್ರತಿಭೆಗಳಿಗೆ ಬೆಂಬಲಿಸುವಂತಹ ಉತ್ತಮ ಕಾರ್ಯಕ್ರಮಗಳು ರಿಯಾಲಿಟಿ ಶೋಗಳು ಮೂಡಿ ಬರುತ್ತ ಇವೆ.

ಹೌದು ಸ್ನೇಹಿತರೆ ಇವತ್ತಿನ ದಿನಗಳಲ್ಲಿ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ಕೊಟ್ಟು ಕಾರ್ಯಕ್ರಮಗಳಲ್ಲಿ ಅವರ ಪ್ರತಿಭೆಯನ್ನು ವ್ಯಕ್ತ ಪಡಿಸುವ ಅವಕಾಶಗಳನ್ನು ಈಗಾಗಲೇ ಬಹಳಷ್ಟು ವಾಹಿನಿಯವರು ಮಾಡುತ್ತಿದ್ದು ಈ ಪ್ರಯತ್ನದಲ್ಲಿ ಬಹುಶಃ ಎಲ್ಲ ಕಾರ್ಯಕ್ರಮಗಳು ರಿಯಾಲಿಟಿ ಶೋಗಳು ಯಶಸ್ವಿಗೊಂಡಿದೆ ಹಾಗೆ ಕಲರ್ಸ್ ಸೂಪರ್ ನಲ್ಲಿ ಮೂಡಿಬರುತ್ತಿದ್ದ ಮಜಾಭಾರತ ಕಾರ್ಯಕ್ರಮವೂ ಕೂಡ ವೀಕೆಂಡ್ ನಲ್ಲಿ ಸಖತ್ತಾಗಿ ಜನರಿಗೆ ಮನರಂಜನೆ ನೀಡುತ್ತಿದ್ದ ಈ ಕಾರ್ಯಕ್ರಮದಲ್ಲಿ ಮೊದಲ ಸೀಸನ್ ನಲ್ಲಿ ರಾಘವೇಂದ್ರ ಅವರ ಪರಿಚಯ ನಿಮಗಾಗಿರುತ್ತದೆ ಹಿಚಕಿ ಲೇಡಿ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು ಇಂದು ಕರ್ನಾಟಕದ ದೊಡ್ಡ ಸೆಲೆಬ್ರಿಟಿ ಆಗಿದ್ದಾರೆ.

ಹಾಗಾದರೆ ಇಷ್ಟು ಖ್ಯಾತಿ ಪಡೆದುಕೊಂಡಿರುವ ರಾಘವೇಂದ್ರ ಅವರು ಹೆಚ್ಚಾಗಿ ಲೇಡಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೆ ಅವರು ಹಾಕುವ ಕಾಸ್ಟ್ಯೂಮ್ ಮತ್ತು ಅವರು ಮಾತನಾಡುವ ಶೈಲಿ ಅಭಿನಯ ಮಾಡುವ ಶೈಲಿ ಎಲ್ಲವೂ ಹೆಣ್ಣುಮಕ್ಕಳ ಹಾವ ಭಾವಕ್ಕೆ ಹೊಂದುವಂತಿರುತ್ತದೆ ಹಾಗೆ ಲೇಡಿ ಗೆಟಪ್ ಹಾಕುವ ಮೂಲಕವೇ ಹೆಚ್ಚು ಖ್ಯಾತಿ ಪಡೆದುಕೊಂಡ ರಾಘವೇಂದ್ರ ಅವರು ಕಾರ್ಯಕ್ರಮದಲ್ಲಿ ಪಡೆದುಕೊಳ್ಳುವ ಸಂಭಾವನೆ ಎಷ್ಟು ಎಂದು ತಿಳಿದುಕೊಳ್ಳುವ ಕುತೂಹಲ ಬಹಳಷ್ಟು ಮಂದಿಯಲ್ಲಿದೆ.

ಈ ದಿನದ ಮಾಹಿತಿಯಲ್ಲಿ ನಾವು ಅದನ್ನು ನಿಮಗೆ ರಿವಿಲ್ ಮಾಡ್ತೇವೆ ಹಾಗೆ ರಾಘವೇಂದ್ರ ಅವರಿಗೆ ಉಮಾಶ್ರೀ ಅಂದರೆ ಬಹಳ ಇಷ್ಟವಂತೆ ಚಿಕ್ಕವಯಸ್ಸಿನಿಂದ ನಟನೆ ಮಾಡಬೇಕು ಎಂಬ ಮಹದಾಸೆ ಹೊಂದಿರುವ ಇವರು ನಾಟಕಗಳನ್ನು ಮಾಡುವ ಮೂಲಕ ಜನಪ್ರಿಯತೆ ಪಡೆದುಕೊಂಡರು ಬಳಿಕ ಇವರಿಗೆ ಕಾಮಿಡಿ ಶೋ ಅಲ್ಲಿ ಅಭಿನಯಿಸುವ ಅವಕಾಶ ಕೂಡ ಸಿಕ್ಕಿತ್ತು.

ಒಮ್ಮೆ ಕಾರ್ಯಕ್ರಮದಲ್ಲಿ ಉಮಾಶ್ರೀ ಅವರು ಅತಿಥಿಯಾಗಿರುವ ರಾಘವೇಂದ್ರ ಅವರಿಗೆ ನೀಡಿ ಗೆಟಪ್ ನಲ್ಲಿ ಅದರಲ್ಲಿಯೂ ಉಮಾಶ್ರೀಯವರ ಪಾತ್ರ ನಿರ್ವಹಿಸುವ ಭಾಗ್ಯ ಅವರಿಗೆ ಬಂದಿತ್ತು ಹಾಗೆ ತಾವಂದುಕೊಂಡಂತೆ ಬಹಳ ಉತ್ತಮವಾಗಿ ಅಭಿನಯಿಸುವ ಮೂಲಕ ನಟಿ ಉಮಾಶ್ರೀ ಅವರ ಕಣ್ಣಲ್ಲಿ ನೀರು ತರಿಸಿದ್ದರಂತೆ ರಾಘವೇಂದ್ರ. ಸ್ವತಃ ಉಮಾಶ್ರೀಯವರೇ ರಾಘವೇಂದ್ರ ಅವರ ಬಳಿ ಬಂದು ಕೆಲವೊಂದು ಅಭಿನಯದ ಟಿಪ್ಸ್ ನೀಡುವ ಮೂಲಕ ರಾಘವೇಂದ್ರ ಅವರ ನಟನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರಂತೆ.

ರಾಘವೇಂದ್ರ ಅವರು ಹುಡುಗಿ ಗೆಟಪ್ ಹಾಕುವ ಮುನ್ನ ಹುಡುಗಿಯರ ಹಾವಭಾವ ಹೇಗಿರುತ್ತದೆಯೆಂದು ರಸ್ತೆಯಲ್ಲಿ ಹೋಗುವ ಹೆಣ್ಣು ಮಕ್ಕಳನ್ನು ನೋಡಿ ಕಲಿಯುತ್ತಿದ್ದರಂತೆ ಅದೇ ವೇದಿಕೆ ಮೇಲೆ ಅವರು ಹುಡುಗಿ ಗೆಟಪ್ ನಲ್ಲಿ ಕಾಣಿಸಿಕೊಂಡಾಗ ಹಲವರು ಕೆಟ್ಟದಾಗಿ ಕಮೆಂಟ್ ಮಾಡುವುದನ್ನ ಕೇಳಿಸಿಕೊಂಡು ಬೇಸರವಾದಾಗ, ರಾಘವೇಂದ್ರ ಅವರ ಸ್ನೇಹಿತರೊಬ್ಬರು ನಿನ್ನನು ಜನರು ನೋಡಿ ಕಾಮೆಂಟ್ ಹಾಕುತ್ತಿದ್ದಾರೆ ಅಂದರೆ ಅವರು ನನ್ನನ್ನು ನೋಡುತ್ತಿದ್ದಾರೆ ಅಂತ ಅರ್ಥ ಹೀನ ಘಟನೆಯನ್ನು ನೋಡುತ್ತಿದ್ದಾರೆ ಅಂತ ಅರ್ಥ ಎಂದು ರಾಘವೇಂದ್ರ ಅವರನ್ನು ಸಮಾಧಾನಪಡಿಸಿದರು ಅಂದಿನಿಂದ ಯಾರೇ ಕೆಟ್ಟದಾಗಿ ಕಮೆಂಟ್ ಹಾಕಿದ್ದರು ಅದನ್ನು ತಲೆಗೆ ಹಾಕಿಕೊಳ್ಳದೆ ರಾಘವೇಂದ್ರ ಅಭಿನಯ ಮಾಡುತ್ತಿದ್ದಾರಂತೆ.

ಬಹಳಷ್ಟು ಬಾರಿ ಲೇಡಿ ಗೆಟಪ್ ಹಾಕಿದ ಹುಡುಗಿಯರು ಎಷ್ಟು ಕಷ್ಟಪಡುತ್ತಾರೆ ಹುಡುಗಿಯರನ್ನು ಪುರುಷರು ಎಷ್ಟು ಕೆಟ್ಟದಾಗಿ ನೋಡುತ್ತಾರೆ ಎಂಬುದರ ಅನುಭವವನ್ನು ರಾಘವೇಂದ್ರ ಅವರು ಕೂಡ ಮಾಡಿದ್ದಾರಂತೆ. ಸದ್ಯ ಮಾಹಿತಿಗೆ ಬರುವುದಾದರೆ ಕಾರ್ಯಕ್ರಮಕ್ಕೆ ಹೋದಾಗ ರಾಘವೇಂದ್ರ ಅವರು ಸಂಭಾವನೆ ಪಡೆದುಕೊಳ್ಳುವ ಮುತ್ತ ಸುಮಾರು ಲಕ್ಷದ ಸಮವಾಗಿ ಇರುತ್ತದೆ ಎಂಬ ಮಾಹಿತಿ ತಿಳಿದು ಬಂದಿದ್ದು, ಮುಂದಿನ ದಿನಗಳಲ್ಲಿಯೂ ರಾಘವೇಂದ್ರ ಅವರ ನಟನೆಗೆ ಒಳ್ಳೆಯ ಪ್ರಶಂಸೆ ಸಿಗಲಿ ಎಂದು ಆಶಿಸೋಣ.

WhatsApp Channel Join Now
Telegram Channel Join Now