ದೊಡ್ಡ ದೊಡ್ಡ ಹೀರೋಗಳೇ ಮೂರ್ಛೆ ಹೋಗುವ ಹಾಗೆ ಮಾಡಿದೆ ಚಾರ್ಲಿ ಸಿನಿಮಾದಲ್ಲಿ ಒಂದು ನಾಯಿ ತೆಗೆದುಕೊಂಡ ಸಂಭಾವನೆ… ಅಷ್ಟಕ್ಕೂ ನಾಯಿಯ ಸಂಭಾವನೆ ಕೇಳಿದ್ರೆ ಎಂತವರಿಗಾದ್ರು ತಲೆ ಕೆಡತ್ತೆ…

169

ಕೆಜಿಎಫ್ ಎಂಬ ಮಹಾ ಸಿನಿಮಾ ನಂತರ ಕನ್ನಡ ಸಿನಿಮಾರಂಗ ರಾಷ್ಟ್ರೀಯ ಮಟ್ಟದಲ್ಲಿ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದ ಹಾಗೆ ಇದೀಗ ಚಾರ್ಲಿ 777 ಚಿತ್ರದ ಮೂಲಕ ಕನ್ನಡ ಸಿನಿಮಾರಂಗ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು ಪ್ಯಾನ್ ಇಂಡಿಯಾ ಸಿನಿಮಾ ಚಾರ್ಲಿ ಈಗಾಗಲೇ ವಿಶ್ವದೆಲ್ಲೆಡೆ ಜನರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಹೌದು ರಕ್ಷಿತ್ ಶೆಟ್ಟಿ ಅವರು ಸಿನಿಮಾ ಮಾಡಿದರೆ ಅದು ವಿಭಿನ್ನವಾಗಿಯೇ ಇರುತ್ತದೆ ಅನ್ನೋದಕ್ಕೆ ಜನರ ಮೆಚ್ಚುಗೆ ಪಡೆದುಕೊಳ್ಳುತ್ತದೆ ಅನ್ನುವುದಕ್ಕೆ ಫ್ಯಾಮಿಲಿ ಸಮೇತ ಕುಳಿತು ಅವರ ಸಿನಿಮಾಗಳನ್ನು ನೋಡಬಹುದು ಅನ್ನುವುದಕ್ಕೆ ಮತ್ತೊಮ್ಮೆ ರಕ್ಷಿತ್ ಶೆಟ್ಟಿ ಅವರು ಅಂತಹದ್ದೆ ಚಿತ್ರವೊಂದನ್ನು ನೀಡಿತೋ ಅವರು ಅಂದುಕೊಂಡ ಹಾಗೆ ಸಿನಿಮಾ ಭಾರೀ ಹಿಟ್ ಆಗಿದೆ ಬ್ಲಾಕ್ ಬಸ್ಟರ್ ಮೂವಿ ಆಗಿತ್ತು ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ ಸಿನಿಮಾ. ಸಿನಿಮಾ ಮೊದಲ ದಿನ ಅಂದುಕೊಂಡಷ್ಟು ಕಲೆಕ್ಷನ್ ಮಾಡದೇ ಇದ್ದರೂ ಮಾರನೇ ದಿನ ಅಂದರೆ ಎರಡನೆಯ ದಿನ ಮೂರನೆಯ ದಿನ ಮಾತ್ರ ಥಿಯೇಟರ್ ಫುಲ್ ಆಗಿತ್ತು ಇದರಿಂದ ಸಿನಿಮಾ ಕ್ರೇಜ್ ದಿನದಿಂದ ದಿನಕ್ಕೆ ನಷ್ಟು ಹೆಚ್ಚಾಗುತ್ತದೆ ಎಂಬುದು ತಿಳಿದುಬಂದಿದೆ.

ಇದೆಲ್ಲದರ ನಡುವೆ ಹಲವರಿಗೆ ಕಾಡುತ್ತಿರುವಂಥ ಪ್ರಶ್ನೆ ಇದೀಗ ನ್ಯಾಷನಲ್ ಕ್ರಶ್ ಆಗಿಹೋಗಿರುವ ಚಾರ್ಲಿ ಗೆ ರಕ್ಷಿತ್ ಶೆಟ್ಟಿ ಅವರು ಸಿನಿಮಾದಲ್ಲಿ ಎಷ್ಟು ಸಂಭಾವನೆ ಕೊಟ್ಟಿರಬಹುದು ಎಂದು ಹೌದು ಚಾರ್ಲಿ ಈಗಾಗಲೇ ವಿಶ್ವದೆಲ್ಲೆಡೆ ಎಲ್ಲರ ಮನಗೆದ್ದಿರುವ ಆಹ್ವಾನವಾಗಿದೆ ಕೇವಲ ಶ್ವಾನವೊಂದನ್ನು ಇಟ್ಟುಕೊಂಡು ಎಲ್ಲರ ಮನಗೆದ್ದಿರುವ ರಕ್ಷಿತ್ ಶೆಟ್ಟಿ ನಿಜಕ್ಕೂ ಗ್ರೇಟ್ ಅಂತಿದ್ದಾರೆ ಜನರು. ಅದರಲ್ಲಿಯೂ ಶ್ವಾನ ಪ್ರಿಯರಿಗಂತೂ ಸಿನೆಮಾ ಬಲು ಇಷ್ಟವಾಗಿತ್ತು ಥಿಯೇಟರ್ ನಲ್ಲಿ ಅದರಲ್ಲೂ ಸೆಕೆಂಡ್ ಹಾಫ್ ನಲ್ಲಿ ಮಾತ್ರ ಬಹಳಷ್ಟು ಮಂದಿ ಕಣ್ಣೀರು ಇಟ್ಟಿದ್ದರು.

ಸಿನಿಮಾ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿತ್ತು ಈಗಾಗಲೇ ಸಿನೆಮಾ ವಿಶ್ವದೆಲ್ಲೆಡೆ ಬಹುಪಾಲು ಮಂದಿಯ ಮನ ಗೆದ್ದಿದೆ. ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಚಾರ ವೈರಲ್ ಆಗುತ್ತಿದ್ದು ಚಾರ್ಲಿ 777 ಚಿತ್ರದಲ್ಲಿ ಚಾಲಿಗೆ ಕೊಟ್ಟಿರುವ ಸಂಭಾವನೆ ಎಷ್ಟು ಎಂದು. ಹೌದು ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರು ಚಾನೆಲಿಗೆ ನೀಡಿರುವ ಸಂಭಾವನೆ ಕುರಿತು ಸಂದರ್ಶನವೊಂದರಲ್ಲಿ ತಿಳಿಸಿದ್ದು ಸಂಭಾವನೆ ನೀಡಲಾಗಿದೆ ಹಾಗೆ ಆ ಮೊತ್ತ ಸುಮಾರು ಕೋಟಿ ಇದೆ ಎಂದು ರಕ್ಷಿತ್ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಅಭಿಮಾನಿ ಸಂಘ ಕೂಡ ಅಭಿಮಾನಿಗಳು ಮಾಡಿದ್ದು ನಿಜಕ್ಕೂ ಖುಷಿ ಅನಿಸುತ್ತದೆ ಈ ಸಿನಿಮಾ ತಂಡ ನೋಡಿದಾಗ ಹೌದು ಸಿನೆಮಾ ದಲ್ಲಿ ರಕ್ಷಿತ್ ಶೆಟ್ಟಿ ಅವರೇ ಹೀರೋ ಆದರು, ರಕ್ಷಿತ್ ಶೆಟ್ಟಿ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಹೀರೋ ಅದು ಚಾರ್ಲಿ ಮಾತ್ರ ಎಂದು. ಸಂದರ್ಶನವೊಂದರಲ್ಲಿ ರಕ್ಷಿತ್ ಶೆಟ್ಟಿ ಅವರು ಮಾತನಾಡುವಾಗ ಮತ್ತೊಂದು ವಿಚಾರವನ್ನು ಕೂಡ ತಿಳಿಸಿದ್ದು ಇದನ್ನು ಕೇಳಿ ಅಭಿಮಾನಿಗಳಿಗೆ ಬೇಸರವಾಗಿದೆ.

ಅದೇನಪ್ಪಾ ಎಂದರೆ ಚಾರ್ಲಿಗೆ ಸಿನೆಮಾದಲ್ಲಿ ಇದು ಚಾರ್ಲಿಯ ಮೊದಲ ಸಿನಿಮಾ ಮತ್ತು ಕೊನೆ ಸಿನಿಮಾ ಅಂತ ಕೂಡ ಹೇಳಿದ್ದು ಮುಂದೆ ಯಾವ ಚಿತ್ರಗಳಲ್ಲಿಯೂ ಚಾರ್ಲಿ ಅಭಿನಯಿಸುವುದಿಲ್ಲ ಚಾರ್ಲಿ ರಿಟೈರ್ಮೆಂಟ್ ತೆಗೆದುಕೊಳ್ಳುತ್ತಿದ್ದಾಳೆ ಅಂತ ಕೂಡ ಹೇಳಿದ್ದು ಈ ವಿಚಾರ ಹಲವರಿಗೆ ಬೇಸರವನ್ನು ಉಂಟು ಮಾಡಿದೆ. ಚಾರ್ಲಿ 777 ಸಿನಿಮಾ ಮಾತ್ರ ಅದ್ಭುತವಾಗಿ ಮೂಡಿ ಬಂದಿದ್ದು ಇದರಲ್ಲಿ ಶ್ವಾನದ ತುಂಟಾಟ, ಅದರ ಭಾವನೆ ಎಲ್ಲವೂ ಕೂಡ ಅತ್ಯುತ್ತಮವಾಗಿ ಮೂಡಿ ಬಂದಿದೆ, ಸಿನೆಮಾ ನಿರ್ದೇಶಕರಿಗೊಂದು ದೊಡ್ಡ ಸಲಾಂ ಅಂತಿದ್ದಾರೆ ಅಭಿಮಾನಿಗಳು. ಈ ಸಿನೆಮಾ ಕನ್ನಡ ಸಿನಿಮಾರಂಗವನ್ನ ಮತ್ತೊಂದೆಡೆಗೆ ಕೊಂಡುಕೊಂಡು ಹೋಗಿದೆ ಎಂದೆ ಹೇಳಬಹುದು.

WhatsApp Channel Join Now
Telegram Channel Join Now