ಕೆಲವು ವರ್ಷಗಳ ಹಿಂದೆ ಮೇಘನಾ ರಾಜ್ ಅವರು ಪುನೀತ್ ಅವರೊಂದಿಗೆ ನಟಿಸುವ ಯೋಗ ಸಿಕ್ಕಿದರು ಅದನ್ನು ಬೇಡ ಅಂದಿದ್ದು ಏಕೆ … ಹೊರ ಬಂತು ಸತ್ಯ…

177

ನಮಸ್ಕಾರಗಳು ಪ್ರಿಯ ಓದುಗರೆ ನಟಿ ಮೇಘನಾ ರಾಜ್ ಅವರ ಕುರಿತು ಇದೀಗ ಮತ್ತೊಂದು ವಿಚಾರ ಭಾರೀ ವೈರಲ್ ಆಗ್ತಿದೆ. ಹೌದು ಅಪ್ಪು ಅವರ ಜೊತೆ ಅಭಿನಯ ಮಾಡುವ ಅವಕಾಶ ಸಿಕ್ಕಿದ್ದರೂ ಮೇಘನ ರಾಜ್ ಅವರ ತಂದೆ ಆ ಅವಕಾಶವನ್ನ ನಿರಾಕರಿಸಿದ್ದರಂತೆ. ಆದರೆ ಈ ವಿಚಾರ ತಿಳಿದಾಗಿನಿಂದ ಕರುನಾಡ ಅಭಿಮಾನಿಗಳಿಗೆ ಮತ್ತು ಅಪ್ಪು ಅಭಿಮಾನಿಗಳಿಗೆ ತಲೆಯಲ್ಲಿ ಓಡುತ್ತಿರುವ ಪ್ರಶ್ನೆಯೊಂದೆ ಯಾಕೆ ಮೇಘನರಾಜ್ ಅಪ್ಪು ಅವರ ಜೊತೆ ಅಭಿನಯಿಸಲಿಲ್ಲ ಎಂದು…

ಅಪ್ಪು ಇಲ್ಲವಾಗಿ ಇದೀಗ 7ತಿಂಗಳುಗಳು ಕಳೆಯುತ್ತಾ ಬಂದಿದೆ ಆದರೆ ಒಂದೊಂದೇ ವಿಚಾರಗಳು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಬಗ್ಗೆ ಸುದ್ದಿ ಮಾಡುತ್ತಲೇ ಇದೆ ಅಷ್ಟೇ ಅಲ್ಲ ಕೆಲವೊಂದು ಫೋಟೋಗಳು ಕೆಲವೊಂದು ಮಾಹಿತಿಗಳು ಅಪ್ಪು ಅವರ ಬಗ್ಗೆ ಪ್ರತಿದಿನ ನಾವು ಕೇಳುತ್ತಲೇ ಹೌದು ಈಗಾಗಲೇ ಎಷ್ಟೋ ತಿಂಗಳುಗಳು ಕಳೆಯುತ್ತ ಬಂದಿವೆ. ಆದರೂ ಕೂಡ ಇನ್ನೂ ಅಪ್ಪು ಅವರು ಮಾಡಿರುವ ಸಹಾಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈಗಲೂ ಕೆಲವೊಂದು ವಿಚಾರಗಳು ಸದ್ದು ಮಾಡುತ್ತಲೇ ಇದೆ. ಇದೀಗ ಮತ್ತೊಂದು ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ

ಹೌದು ಸ್ನೇಹಿತರೆ ನಟಿ ಮೇಘನಾ ರಾಜ್ ಅವರು ಕನ್ನಡ ಸಿನೆಮಾ ರಂಗದಲ್ಲಿ ಒಬ್ಬ ಅದ್ಭುತ ನಟಿ ಹಾಗೂ ಪುಂಡ ಸಿನಿಮಾ ಮೂಲಕ ಪೂರ್ಣ ನಟಿಯಾಗಿ ಕನ್ನಡ ಸಿನಿಮಾರಂಗದಲ್ಲಿ ಇವರು ನಟನೆ ಶುರು ಮಾಡಿದರು ಆದರೆ ಅದಕ್ಕೂ ಮೊದಲೇ ಮಲೆಯಾಳಂ ಭಾಷೆಯಲ್ಲಿ ಇವರು ಬಾಲ ನಟಿಯಾಗಿ ಅಭಿನಯಿಸುವ ಮೂಲಕ ಪ್ರಶಂಸೆ ಪಡೆದುಕೊಂಡಿದ್ದರು. ಓದುವುದರ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ ಕಾರಣ ಚಿತ್ರರಂಗವನ್ನ ಅರ್ಧಕ್ಕೆ ತೊರೆದ ನಟಿ ಮೇಘನರಾಜ್ ಮತ್ತೆ ಪೂರ್ಣ ನಟಿಯಾಗಿ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದರು.

ಮಾಲಿವುಡ್ ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆಯ ನಟಿಯಾಗಿರುವ ನಟಿ ಮೇಘನಾ ರಾಜ್, ಕೊನೆಯದಾಗಿ ಅಭಿನಯಿಸಿದ್ದು ಇರುವುದೆಲ್ಲವ ಬಿಟ್ಟು ಎಂಬ ಚಿತ್ರ. ಸಿನಿಮಾದಲ್ಲಿ ಬೋಲ್ಡ್ ಕ್ಯಾರೆಕ್ಟರ್ ನಲ್ಲಿ ಅಭಿನಯಿಸಿದ್ದರು ನಟಿ ಮೇಘನಾ ರಾಜ್ ಅವರ ಸ್ವಭಾವ ಮಾತ್ರ ಬಹಳ ಮೃದು ಸ್ವಭಾವ. ನಟಿ ಮೇಘನಾ ರಾಜ್ ಅವರ ಬಗ್ಗೆ ಸಾಕಷ್ಟು ವಿಚಾರಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ,

ಇದೆ ಹೆಚ್ಚಾಗಿ ಚಿರು ಅವರನ್ನು ಕಳೆದುಕೊಂಡ ನಟಿ ಮೇಘನಾ ರಾಜ್ ಅವರಿಗೆ ಅಭಿಮಾನಿಗಳು ಈ ದುಃಖವನ್ನು ಮರೆಯುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸಿದ್ದರು. ಈಗ ಮೇಘನಾ ರಾಜ್ ತಮ್ಮ ಮಗುವಿನಲ್ಲಿ ತಮ್ಮ ಪ್ರೀತಿಯ ಚೀರು ಅನ್ನೂ ಕಾಣುತ್ತಿದ್ದು, ಅಮ್ಮ ಮಗನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿಯೇ ಸುದ್ದಿ ಮಾಡುತ್ತಿವೆ.

ಆದರೆ ಈಗ ಮಾಹಿತಿ ಅದಲ್ಲ ನಟಿ ಮೇಘನಾ ರಾಜ್ ಅವರು ಅಪ್ಪು ಅವರ ಜೊತೆ ಅಭಿನಯಿಸುವ ಚಾನ್ಸ್ ಸಿಕ್ಕಿದ್ದರೂ ಅದನ್ನು ಸುಂದರ್ ರಾಜ್ ಅವರು ನಿರಾಕರಿಸಿದ್ದರಂತೆ ಇದನ್ನು ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದು ಇದಕ್ಕೆ ಕಾರಣ ಕೂಡ ಇದೀಗ ತಿಳಿದು ಬಂದಿದೆ. ಅದೇನೆಂದರೆ ನಟಿ ಮೇಘನರಾಜ್ ಅವರಿಗೆ ಅಪ್ಪು ಅವರ ಜೊತೆ ಅಭಿನಯಿಸುವ ಚಾನ್ಸ್ ವಿಕಾಸ ಎನ್ನುವ ಮೇಘನಾ ರಾಜ್ ಅವರು ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಕಾರಣ ತಮ್ಮ ಮಗಳು ಇನ್ನಷ್ಟು ಓದಿಕೊಳ್ಳಲಿ ಎಂಬ ಕಾರಣದಿಂದಾಗಿ ಅಂದು ಸುಂದರ ಅವರು ಸಿಕ್ಕ ಅವಕಾಶವನ್ನು ಬೇಡ ಎಂದಿದ್ದರಂತೆ. ಇಂದು ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಅವರು ಅಂದು ಅಪ್ಪು ಜೊತೆ ಅಭಿನಯಿಸುವ ಅವಕಾಶ ನನ್ನ ಮಗಳಿಗೆ ಸಿಕ್ಕಿತ್ತು, ಕೆಲವೊಂದು ಕಾರಣಗಳಿಂದ ನನ್ನ ಮಗಳ ವಿದ್ಯಾಭ್ಯಾಸದ ಸಲುವಾಗಿ ಅದನ್ನು ನಾವು ನಿರಾಕರಿಸಿದ್ದೆವು, ಆದರೆ ಈಗ ನನಗೆ ಪಶ್ಚಾತ್ತಾಪವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

WhatsApp Channel Join Now
Telegram Channel Join Now