ಎದೆಯಲ್ಲಿ ಒಂತರ ಉರಿ ಆಗೋದು , ಆಮಶಂಕೆ , ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಹಾಗು ಇನ್ನು ನಾನಾ ತರದ ಪ್ರಾಬ್ಲಮ್ ಗಳಿಗೆ ಈ ಒಂದು ಹಣ್ಣಿನ ರಸ ರಾಮಬಾಣ ಇದ್ದ ಹಾಗೆ ..

ಈ ಮಾಹಿತಿಯಲ್ಲಿ ನಾವು ಕೋಕಂ ಎಂಬ ಕರಾವಳಿ ಪ್ರದೇಶದಲ್ಲಿ ತುಂಬಾ ಪ್ರಸಿದ್ಧತೆ ಪಡೆದುಕೊಂಡಿರುವಂತಹ ಹಣ್ಣಿನ ಬಗ್ಗೆ ಮಾತನಾಡುತ್ತಿದ್ದೇವೆ ಹೌದು ಹಲವರಿಗೆ ಈ ಕೋಕಂ ಹಣ್ಣಿನ ಪರಿಚಯ ಇರುವುದಿಲ್ಲ.ಆದರೆ ಇವತ್ತಿನ ಲೇಖನಿಯಲಿ ನಾವು ತಿಳಿಸಿಕೊಡಲಿದ್ದೇವೆ ಈ ಕೋಕಂ ಹಣ್ಣಿನ ಆರೋಗ್ಯಕರ ಲಾಭಗಳ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಕೋಕಂ ಹಣ್ಣಿನ ಪ್ರಯೋಜನಗಳನ್ನು ನೀವು ಸಹ ಪಡೆದುಕೊಳ್ಳಿ. ಈ ಹಣ್ಣು ನಿಮಗೂ ಸಹ ಎಂದಾದರೂ ಸಿಕ್ಕರೆ ಬಿಡಬೇಡಿ ಇದರ ಆರೋಗ್ಯಕರ ಲಾಭಗಳನ್ನು ಪಡೆದುಕೊಂಡು ನಿಮ್ಮ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ

ಹೌದು ಸಾಮಾನ್ಯವಾಗಿ ಕೆಲವೊಂದು ಪ್ರದೇಶದಲ್ಲಿ ಕೆಲವೊಂದು ಹಣ್ಣುಗಳು ಬಹಳ ಪ್ರಸಿದ್ಧ ಪಡೆದುಕೊಂಡಿರುತ್ತದೆ ಅಲ್ವಾ ಹಾಗೇ ಕರಾವಳಿಯಲ್ಲಿಯೇ ಮಂದಿ ಈ ಕೋಕಂ ಹಣ್ಣಿನ ಪ್ರಯೋಜನವನ್ನು ಹೆಚ್ಚಾಗಿ ಮಾಡ್ತಾರೆ ಹಾಗೆ ಕೋಕಂ ಹೆಣ್ಣನ್ನು ಯಾವ ರೀತಿ ಬಳಸಲಾಗುತ್ತದೆ ಗೊತ್ತಾ ಫ್ರೆಂಡ್ಸ್ಈ ಕೋಕಮ್ ಹಣ್ಣನ್ನು ಹುಣಿಸೇಹಣ್ಣಿನ ಬದಲಾಗಿ ಕರಾವಳಿ ಮಂದಿ ಅಡುಗೆಯಲ್ಲಿಯೂ ಕೂಡ ಬಳಕೆ ಮಾಡಿದರೆ ಹೌದು ಈ ಹುಣಸೆಹಣ್ಣು ಏನಾದರೂ ಸಮಯಕ್ಕೆ ಸಿಗದೇ ಹೋದಾಗ ಕೋಕಂ ಹಣ್ಣಿನ ಅಂಶವನ್ನು ಬಳಸಿಕೊಂಡು ಅಡುಗೆ ತಯಾರಿಸುತ್ತಾರೆ.

ಹಾಗಾಗಿ ಈ ಕೋಕಂ ಹಣ್ಣಿನ ಬಗ್ಗೆ ನಾವು ನಿಮಗೆ ಈ ದಿನದ ಲೇಖನಿಯಲ್ಲಿ ಪರಿಚಯಿಸುವುದರ ಜೊತೆಗೆ ಈ ಹೊಟ್ಟೆಗೆ ಸಂಬಂಧಪಟ್ಟ ಮುಖ್ಯವಾದ ತೊಂದರೆಯೆಂದರೆ ಅದು ಜೀರ್ಣ ಶಕ್ತಿ ಈ ಸಮಸ್ಯೆಗೆ ಹೇಗೆ ಪರಿಹಾರ ಮಾಡುತ್ತೆ ಎಂಬುದನ್ನ ನಾವು ತಿಳಿಸಲಿದ್ದೇವೆಹೌದು ಯಾವುದೇ ಹಣ್ಣು ಅಂದರೆ ಅದರಲ್ಲಿ ವಿಶೇಷತೆ ಇದ್ದೇ ಇರುತ್ತದೆ ಅಲ್ವಾ ಹಾಗಾಗಿ ಕೋಕಂ ಹಣ್ಣಿನ ವಿಶೇಷತೆ ಬಗ್ಗೆ ನಾವು ಮಾತನಾಡುತ್ತಿದ್ದು ಈ ಕೋಕಮ್ ಹಣ್ಣನ್ನು ನಾವು ಚಲಿಸುವಾಗ ಇದು ಹುಳಿ ರುಚಿಯನ್ನು ನೀಡುತ್ತದೆ, ಹಾಗಾಗಿ ರುಚಿಯಲ್ಲಿ ಹುಳಿ ಅಂಶ ಹೊಂದಿರುವಂತಹ ಈ ಹಣ್ಣು ಉಷ್ಣಾಂಶ ಸ್ವಲ್ಪ ಹೆಚ್ಚಾಗಿಯೇ ಹೊಂದಿರುತ್ತದೆ

ಹಾಗಾಗಿ ಈ ಕೋಕಂ ಹಣ್ಣನ್ನು ಅತಿ ಉಷ್ಣ ಸ್ವಭಾವ ಉಳ್ಳವರೂ ಅಂದರೆ ಶರೀರದ ಉಷ್ಣಾಂಶ ಬಹಳ ಬೇಗ ಹೆಚ್ಚುತ್ತದೆ ಅಥವಾ ಶರೀರದ ಉಷ್ಣಾಂಶ ಹೆಚ್ಚಿದೆ ಅನ್ನೋರು ಈ ಹಣ್ಣನ್ನು ತಿನ್ನುವಾಗ ಇದರ ಜೊತೆ ಸಕ್ಕರೆ ಮಿಶ್ರಣ ಮಾಡಿ ತಿನ್ನಿರಿಹೌದು ಈ ಹಣ್ಣನ್ನು ನಾವು ಸಕ್ಕರೆಯ ಜೊತೆ ಮಿಶ್ರ ಮಾಡಿ ತಿಂದರೆ ಆ ಉಷ್ಣಾಂಶ ಗುಣವೂ ಕಡಿಮೆಯಾಗಿ ನಮ್ಮ ದೇಹದಲ್ಲಿ ಉಷ್ಣಾಂಶ ವೃದ್ಧಿಸುವುದಿಲ್ಲ ಹಾಗೂ ಇದು ಬೇಸಿಗೆಯಲ್ಲಿ ಅತಿಯಾಗಿ ದೊರೆಯುವ ಹಣ್ಣು

ಆದ್ದರಿಂದ ಈ ಹಣ್ಣಿನ ಜೊತೆಗೆ ಬೆಲ್ಲವನ್ನು ಮಿಶ್ರಮಾಡಿ ಇದರಿಂದ ಪಾನಕ ತಯಾರಿಸಿ ಮಂದಿ ಕುಡಿಯುತ್ತಾರೆ ಇದರಿಂದ ದೇಹದ ಉಷ್ಣಾಂಶ ನಿಯಂತ್ರಣದಲ್ಲಿರುತ್ತದೆ ಜೊತೆಗೆ ಇದು ದೇಹವನ್ನು ತಂಪಾಗಿಸಲು ಸಹಕಾರಿ ಆಗಿರುತ್ತದೆಹೀಗಾಗಿ ಈ ಕೋಕಂ ಹಣ್ಣು ಉಷ್ಣಾಂಶವನ್ನು ಮಾತ್ರ ನಿಯಂತ್ರಿಸುವುದಲ್ಲ ಇದು ಹುಳಿ ಸ್ವಭಾವವನ್ನು ಹೊಂದಿರುವುದರಿಂದ ಬಾಯಿಯಲ್ಲಿ ಲಾಲಾ ರಸವನ್ನು ವೃದ್ಧಿಸುತ್ತದೆ ಹಾಗೆ ಹೊಟ್ಟೆಗೆ ಸೇರಿದ 5ಜೀರ್ಣಾಂಗಕ್ಕೆ ಬೇಕಾಗಿರುವಂತಹ ಆಸಿಡ್ ಅಂಶವು ವೃದ್ದಿಸುತ್ತದೆ.

ಹಾಗಾಗಿ ಇದು ಜೀರ್ಣಕ್ರಿಯೆಗೂ ಕೂಡ ಸಹಕಾರಿ ಆಗಿರುವುದರಿಂದ ಈ ಹಣ್ಣಿನ ಬಗ್ಗೆ ಎಲ್ಲರಿಗೂ ತಿಳಿಸುವ ಪ್ರಯತ್ನ ಇದಾಗಿರುತ್ತದೆ. ಉದರ ಸಂಬಂಧಿ ತೊಂದರೆ ಯಾರಿಗೆ ಕಾಡುತ್ತಿದ್ದಲ್ಲಿ ಈ ಮಾಹಿತಿ ತಿಳಿದ ಮೇಲೆ ನೀವು ಕರಾವಳಿ ಪ್ರದೇಶದವರಾಗಿದ್ದರೆ ಅಥವಾ ಕರಾವಳಿ ಪ್ರದೇಶದಿಂದ ಆಸುಪಾಸಿನವರು ನೀವಾಗಿದ್ದರೆ ಅಥವಾ ನಿಮಗೇನಾದರೂ ಕೋಕಂ ಹಣ್ಣು ದೊರೆತರೆ ಆ ಹಣ್ಣಿನ ಪ್ರಯೋಜನವನ್ನು ಪಡೆದುಕೊಳ್ಳಿ ಮತ್ತು ಈ ಹಣ್ಣು ಬಹಳ ರುಚಿಯಾಗಿರುತ್ತದೆ ಸವಿಯಲು ಕೂಡ ಮಜವಾಗಿರುತ್ತದೆ, ಈ ಹಣ್ಣಿನ ಪ್ರಯೋಜನ ಈ ಹಣ್ಣಿನ ರುಚಿಯನ್ನು ನೀವು ಸಹಸವಿರೆ ಧನ್ಯವಾದ

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

9 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.