ಹಾಯ್ ಫ್ರೆಂಡ್ಸ್ ಕೆಮ್ಮಿ ನಿಂದ ಕಫ ಆದಾಗ ಶೀತದಿಂದ ಕಫ ಆದಾಗ ನೀವು ಅದಕ್ಕಾಗಿ ಯಾವುದಾವುದೋ ಪರಿಹಾರವನ್ನು ಮಾಡುವುದರ ಬದಲು ಈ ಒಂದು ಸುಲಭ ಪರಿಹಾರವನ್ನು ಮಾಡುವುದರಿಂದ ನಿಮ್ಮ ಗಂಟಲಿನಲ್ಲಿ ಕಟ್ಟಿರುವ ಕಪ್ಪ ಎದೆ ಅಲ್ಲಿ ಕಟ್ಟಿರುವಂತಹ ಕಪ್ಪ ಸುಲಭವಾಗಿ ಪರಿಹಾರ ಆಗುತ್ತದೆ ಗೊತ್ತಾ.
ಹಾಗಾದರೆ ಇಂದಿನ ದಿನದಲ್ಲಿ ನಾನು ನಿಮಗೆ ತಿಳಿಸಿ ಕೊಡುತ್ತಿರುವಂತಹ ಈ ಪರಿಹಾರ ನಿಮಗೂ ಕೂಡ ಸಖತ್ ಹೆಲ್ಪ್ ಫುಲ್ ಆಗ್ತಿದೆ ಅಂದರೆ ಪ್ರಯೋಜನಕಾರಿ ಅನ್ನುವುದಾದರೆ ಸಂಪೂರ್ಣ ಮಾಹಿತಿ ಅನ್ನು ನೀವು ಕೂಡ ತಿಳಿದು ಬೇರೆ ಅವರಿಗೂ ಸಹ ಈ ಮಾಹಿತಿಯನ್ನು ಶೇರ್ ಮಾಡಿ.ಕೆಮ್ಮು ಬಂದಾಗ ಕೆಲವರಿಗೆ ಒಣ ಕೆಮ್ಮು ಬಂದರೆ ಇನ್ನು ಕೆಲವರಿಗೆ ಈ ಕಫ ಇರುವ ಕೆಮ್ಮು ಬಂದಿರುತ್ತದೆ ಕಫ ಆದಾಗ ಅಂತೂ ಈ ಕಸದ ಸಮಸ್ಯೆಯಿಂದ ನಿದ್ರೆ ಕೂಡ ಬತ್ತಿರುವುದಿಲ್ಲ ಉಸಿರಾಡುವುದಕ್ಕೂ ಕೂಡ ಆಗ್ತಾ ಇರುವುದಿಲ್ಲ ಇನ್ನು ಶ್ವಾಸಕೋಶದ ಸಮಸ್ಯೆ ಕೂಡ ಉಂಟಾಗುತ್ತದೆ ಈ ಕಫ ಹೆಚ್ಚಾದರೆ .
ಆದ ಕಾರಣ ಕಫಯುಕ್ತ ಕೆಮ್ಮಿನ ಸಮಸ್ಯೆ ನಿಮ್ಮನ್ನು ಕಾಡುತ್ತಾ ಇದ್ದರೆ ಈ ಮಾಹಿತಿಯನ್ನು ತಪ್ಪದೇ ತಿಳಿದು ಕಸದ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಈ ಮನೆ ಮದ್ದನ್ನು ನೀವು ಪ್ರತಿದಿನ ಫಲಿಸುತ್ತಾ ಬನ್ನಿ, ನೀವು ಈ ಪರಿಹಾರವನ್ನು ಪಾಲಿಸದ ಮೊದಲನೆಯ ದಿನವೇ ನಿಮಗೆ ಒಂದೊಳ್ಳೆ ಉತ್ತಮವಾದ ಅನುಭವ ಆಗುವುದಂತೂ ಖಚಿತ.
ಈ ಪರಿಹಾರ ಮಾಡುವುದಕ್ಕಾಗಿ ನಿಮಗೆ ಬೇಕಾಗಿರುವುದು ಸಾಸಿವೆ ಎಣ್ಣೆ ಮತ್ತು ಬ್ಲಾಕ್ ಸಾಲ್ಟ್ ಎಷ್ಟೇ ಸಾಸಿವೆ ಎಣ್ಣೆ ಅಂತೂ ಆರೋಗ್ಯಕ್ಕೆ ತುಂಬಾನೇ ಉತ್ತಮ ಕಾರ್ಯ ಇದನ್ನು ಅಡುಗೆಯಲ್ಲಿ ಕೂಡ ಬಳಸುತ್ತಾರೆ ಮತ್ತು ಉಪ್ಪಿನಕಾಯಿಯನ್ನು ತಯಾರಿ ಮಾಡುವುದರಲ್ಲಿ ಈ ಒಂದು ಸಾಸಿವೆಯನ್ನು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ ಮತ್ತು ಅಡುಗೆಯಲ್ಲಿ ಏನಾದರೂ ಸಾಸಿವೆ ಎಣ್ಣೆಯನ್ನು ಬಳಸುತ್ತಾ ಬಂದರೆ ಆರೋಗ್ಯಕ್ಕೆ ತುಂಬಾನೇ ಲಾಭಗಳು ಕೂಡ ದೊರೆಯುತ್ತದೆ.
ಬ್ಲಾಕ್ ಸಾಲ್ಟ್ ಈ ಬ್ಲಾಕ್ ಸಾಲ್ಟ್ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ, ಈ ಬ್ಲಾಕ್ ಸಾಲ್ಟ್ ನೀವು ಬಳಸುವುದರಿಂದ ನಿಮಗೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ . ಹಾಗೆ ಈ ಪರಿಹಾರವನ್ನು ಮಾಡುವ ವಿಧಾನವೂ ಹೀಗಿದೆ, ಮೊದಲಿಗೆ ಅರ್ಧ ಚಮಚ ಬ್ಲ್ಯಾಕ್ ಸಾಲ್ಟ್ ಅನ್ನು ತೆಗೆದುಕೊಳ್ಳಿ ಇದಕ್ಕೆ ಅರ್ಧ ಚಮಚ ಸಾಸಿವೆ ಎಣ್ಣೆ ಅನ್ನು ಬೆರೆಸಿ ಚೆನ್ನಾಗಿ ಮಿಶ್ರಿತ ಮಾಡಿ, ಇದೀಗ ಕಫ ಕಟ್ಟಿದಂತಹ ಭಾಗದಲ್ಲಿ ಈ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿ ನಿಧಾನವಾಗಿ ಮಸಾಜ್ ಮಾಡುತ್ತಾ ಬನ್ನಿ.
ಸಾಸಿವೆ ಎಣ್ಣೆಯಲ್ಲಿ ಹೀಟಿಂಗ್ ಅಂಶ ಇರುತ್ತದೆ ಈ ಹೀಟಿಂಗ್ ಪ್ರಾಪರ್ಟಿ ಇದೆ ನಮ್ಮ ಗಂಟಲಿನ ಭಾಗದಲ್ಲಿ ಎದೆಯ ಭಾಗದಲ್ಲಿ ಕಟ್ಟಿರುವಂತಹ ಕಫವನ್ನು ಕರಗಿಸಲು ಸಹಾಯ ಮಾಡುತ್ತದೆ. ಒಂದು ಪರಿಹಾರವನ್ನು ನೀವು ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಒಂದು ದಪ್ಪನೆಯ ಬೆಡ್ ಶೀಟ್ ಅನ್ನು ಹಾಕಿಕೊಂಡು ಮಲಗಿಬಿಡಿ. ಇದರಿಂದ ಬೆಳಗ್ಗೆ ಅಷ್ಟರಲ್ಲಿ ನಿಮ್ಮ ಕಫದ ಸಮಸ್ಯೆ ಶೀತ ಎಲ್ಲವೂ ಕೂಡ ಮಾಯವಾಗಿರುತ್ತದೆ, ಕೆಮ್ಮು ಕೂಡ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.
ಈ ದಿನ ತಿಳಿಸಿದಂತಹ ಈ ಮನೆ ಮದ್ದು ನಿಮಗೆ ಉಪಯುಕ್ತವಾಗಿದೆ ಅಲ್ವಾ, ಹಾಗಾದರೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ, ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.