ಅನುಶ್ರೀ ಇವರ ಬಾಡಿ ಯನ್ನು ನೋಡಿ ಯಾವ ರೀತಿ ರಿಯಾಕ್ಷನ್ ಮಾಡಿದ್ದರು ಗೊತ್ತ ….!!!

138

ಫ್ರೆಂಡ್ಸ್ ಈಗಾಗಲೇ ನಾವು ಪೊಗರು ಸಿನಿಮಾ ಅನ್ನು ಸಾಕಷ್ಟು ಬಾರಿ ನೋಡಿದ್ದೇವೆ ಪೊಗರು ಸಿನಿಮಾ ನೋಡುತ್ತಾ ಇದ್ದರೆ ತಾಯಿ ಪ್ರೀತಿ ಅರ್ಥವಾಗುತ್ತದೆ ತಂಗಿಯ ಮಮಕಾರ ಅರ್ಥವಾಗುತ್ತದೆ ಹಾಗೂ ತಂದೆಯ ಮೇಲಿನ ಗೌರವ ಹೆಚ್ಚುತ್ತದೆ. ಇನ್ನು ಸಿನಿಮಾದ ಕೊನೆ ಅನ್ನೋ ನೋಡಿದರೆ ಯಾರಿಗಾದರೂ ಸಹ ಅದರಲ್ಲಿಯೂ ಹುಡುಗರಿಗೆ ತಾವೂ ಕೂಡ ಬಾಡಿಬಿಲ್ಡ್ ಮಾಡಿದರೆ ಹೇಗೆ ಮಾಡಬೇಕು ಅನ್ನೋ ಹಾಗೆ ಮಾಡಿದ ಸಿನೆಮಾದ ಕ್ಲೈಮ್ಯಾಕ್ಸ್ ಈ ಪೊಗರು ಸಿನಿಮಾ ಆಗಿತ್ತು.

ಪೊಗರು ಸಿನಿಮಾಗಾಗಿ ಈ ಸಿನಿಮಾದ ನಾಯಕ ಧ್ರುವ ಸರ್ಜಾ ಅವರು ಬಹಳ ವರ್ಕೌಟ್ ಮಾಡಿದ್ದರು ಮತ್ತು ಸಾಕಷ್ಟು ಬಾಡಿ ರೆಡ್ಯೂಸ್ ಅನ್ನು ಕೂಡ ಮಾಡಿದ್ದರು ಈ ಸಿನಿಮಾಗಾಗಿ ಬಹಳ ಶ್ರಮ ವಹಿಸಿದ್ದರೂ ಧ್ರುವ ಸರ್ಜಾ ಇನ್ನೂ ಇವರ ಪರಿಶ್ರಮಕ್ಕೆ ತಕ್ಕಂತೆ ಇವರು ಅಂದುಕೊಂಡಷ್ಟು ಯಶಸ್ಸು ಕೂಡ ಇವರಿಗೆ ದೊರೆತಿತ್ತು. ಇನ್ನು ಈ ಸಿನಿಮಾದ ನಂತರ ಧ್ರುವ ಸರ್ಜಾ ಅವರ ಮೇಲಿನ ನಿರೀಕ್ಷೆ ಇನ್ನೂ ಹೆಚ್ಚಾಗಿತ್ತು ಧ್ರುವ ಸರ್ಜಾ ಅವರು ವರುಷಕೊಮ್ಮೆ 1ಸಿನಿಮಾವನ್ನು ಮಾಡಿದರೂ ಕೂಡ ಹಿಟ್ ಆಗುವಂತಹ ಯಶಸ್ಸಿನ ಸಿನಿಮಾವನ್ನು ನೀಡುತ್ತಾರೆ.

ಇನ್ನು ಸಿನಿಮಾ ಬಗ್ಗೆ ಹೇಳಬೇಕೆಂದರೆ ಸಿನಿಮಾ ಬಹಳ ಯಶಸ್ವಿ ಕಂಡಿತು ಈ ಸಿನಿಮಾ ಫೆಬ್ರವರಿ ರಲ್ಲಿ ತೆರೆಕಂಡಿತ್ತು. ಸಿನಿಮಾದಲ್ಲಿ ಜಾನ್ ಲುಕಸ್ ಎಂಬುವವರು ವಿಲನ್ ಪಾತ್ರವನ್ನ ಮಾಡಿದ್ದರೂ ಇನ್ನೂ ಜಾನ್ ಲುಕಸ್ ತಮ್ಮ ಬಾಡಿ ಅನ್ನೋ ಹೇಗೆ ಬಿಲ್ಡ್ ಮಾಡಿದ್ದಾರೆ ಎಂದು ಈ ಸಿನಿಮಾದ ರಿಲೀಸ್ ಕಾರ್ಯಕ್ರಮದಲ್ಲಿ ಇವರು ತಿಳಿಸಿದ್ದಾರೆ ಮತ್ತು ಸ್ಟೇಜ್ ಮೇಲೆ ಬಾಡಿ ಅನ್ನೋ ತೋರಿಸಿದಾಗ ದಾವಣಗೆರೆ ಜನತೆ ಫಿದಾ ಆಗಿ ಹೋಗಿದ್ದರೂ ಜಾನ್ ಲೋಕೇಶ್ ಅವರ ವಾಡಿ ಅನ್ನು ಕಂಡು.ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಬಾಡಿ ಅನ್ನೋ ಕಂಡೆ ನಮಗೆಲ್ಲರಿಗೂ ಶಾಕ್ ಆಗಿತ್ತು

ಇನ್ನು ಈ ಸಿನಿಮಾದ ಒಂದೊಂದು ವಿಲನ್ ಗಳ ಬಾಡಿ ಅನ್ನೂ ಕಂಡರೆ ನಿಜವಾಗಿಯೂ ಶಾಕ್ ಆಗುತ್ತಿತ್ತು. ಫೆಬ್ರವರಿಯಲ್ಲಿ ರಿಲೀಸ್ ಕಂಡ ಈ ಚಲನಚಿತ್ರ ದಾವಣಗೆರೆ ಅಲ್ಲಿಯೇ ಪೊಗರು ಚಿತ್ರದ ರಿಲೀಸ್ ಕಾರ್ಯಕ್ರಮವನ್ನು ಬಹಳ ಅದ್ದೂರಿಯಿಂದ ಮಾಡಲಾಗಿದ್ದು ಈ ಸಿನಿಮಾಗೆ ಅಷ್ಟೇ ಚೆನ್ನಾಗಿ ಕನ್ನಡ ಜನತೆಯ ರೆಸ್ಪಾನ್ಸ್ ಕೂಡ ದೊರೆತಿತ್ತು.ಸಿನಿಮಾದಲ್ಲಿ ಪ್ರತಿಯೊಬ್ಬರ ಅಭಿನಯವೂ ಕೂಡ ಬಹಳ ಅದ್ಭುತವಾಗಿತ್ತು ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ಒರಟು ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿ ಅಭಿನಯ ಮಾಡಿದ್ದರು ಈ ಸಿನಿಮಾದ ಕೊನೆಯಲ್ಲಿ ತಾಯಿಯ ಪ್ರೀತಿ ಅಲ್ಲಿ ಧ್ರುವ ಸರ್ಜಾ ಅವರು ಮಗುವಾಗಿದ್ದನ್ನು ಕಂಡು ಪ್ರತಿಯೊಬ್ಬರ ಕಣ್ಣಲ್ಲೂ ಸಿನಿಮಾ ನೀರನ್ನು ತರಿಸಿತ್ತು.

ಇನ್ನು ಈ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಅಭಿನಯ ಮಾಡಿದವರು ನಾಯಕ ನಾಯಕಿ ಪಾತ್ರದಲ್ಲಿ ಅಭಿನಯ ಮಾಡಿದವರು ಒಂದೆಡೆಯಾದರೆ ಸಿನಿಮಾದಲ್ಲಿ ವಿಲನ್ ಪಾತ್ರವನ್ನ ನಿರ್ವಹಿಸಿದವರು ಸಿನಿಮಾದ ಮುಖ್ಯ ಬಿಂಬವನ್ನು ವ್ಯಕ್ತಪಡಿಸುತ್ತಾರೆ ನಿಜವಾಗಿಯೂ ಸಿನಿಮಾ ಅದ್ಭುತವಾಗಿ ಮೂಡಿಬಂದಿತ್ತು ಅಷ್ಟೇ ಯಶಸ್ವಿಯಾಗಿ ಸಿನಿಮಾ ಓಡಿದೆನು ನಿಮಗೂ ಕೂಡ ಪೊಗರು ಸಿನಿಮಾ ಇಷ್ಟ ಆಗಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

WhatsApp Channel Join Now
Telegram Channel Join Now