ಅವತ್ತು ಎಲ್ಲಾ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ರಾಬರ್ಟ್ ಸಿನಿಮಾದ ಒಟ್ಟು ಕಲೆಕ್ಷನ್ ಎಷ್ಟು ಕೋಟಿ ಆಯಿತು ಗೊತ್ತ !!

118

ಈ ವರುಷದ ತೆರೆ ಕಂಡ ರಾಬರ್ಟ್ ಸಿನಿಮಾ ಅದೆಷ್ಟೋ ಹಿಟ್ ಆಯ್ತು ಅಲ್ವಾ ಹೌದು ಫ್ರೆಂಡ್ಸ್ ರಾಬರ್ಟ್ ಸಿನೆಮಾ ರಿಲೀಸ್ ಗಾಗಿ ದರ್ಶನ್ ಅಭಿಮಾನಿಗಳು ಕಾದುಕುಂತಿದ್ದರು ಯಾವಾಗ ಈ ಸಿನಿಮಾ ರಿಲೀಸ್ ಕಂಡಿತೋ ದರ್ಶನ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಹೌದು ರಾಬರ್ಟ್ ಸಿನಿಮಾದಲ್ಲಿ ನಟ ದರ್ಶನ್ ಅವರ ಅಭಿನಯವನ್ನು ಕಂಡು ನಟ ದರ್ಶನ್ ಅವರ ಅಭಿಮಾನಿಗಳು,

ಹುಚ್ಚೆದ್ದು ಕುಣಿದಿದ್ದರು, ಅಷ್ಟೆ ಅಲ್ಲ ರಾಬರ್ಟ್ ಸಿನಿಮಾದ ಟ್ರೇಲರ್ ರಿಲೀಸ್ ಆದಾಗಲೇ ಅದೆಷ್ಟೋ ಜನರು ರಾಬರ್ಟ್ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎಂದು ರಿಲೀಸ್ ಆಗುತ್ತದೆ ಅಂತ ಬಹಳ ಕಾತುರದಿಂದ ಇದ್ದರು. ಸಿನಿಮಾ ರಿಲೀಸ್ ಆಯ್ತು ಹಾಗೂ ಸಿನಿಮಾ ಅಂದುಕೊಂಡಂತೆ ಹೆಚ್ಚು ಫೇಮಸ್ ಆಗಿ ಚೆನ್ನಾಗಿ ಪ್ರದರ್ಶನವನ್ನು ಕೂಡ ಕಂಡಿತ್ತು.

ಹಿಂದೆಲ್ಲಾ ಬಾಲಿವುಡ್ ಸಿನಿಮಾಗಳ ಟ್ರೇಲರ್ ರಿಲೀಸ್ ಆದಾಗ ಆ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಅಂತ ಕಾಯುತ್ತ ಕುಳಿತಿದ್ದ ಅಭಿಮಾನಿಗಳು ಇದೀಗ ಕನ್ನಡ ಸಿನಿಮಾದಲ್ಲಿ ಕೂಡ ಅದೇ ಕ್ರೇಜ್ ಹುಟ್ಟಿಕೊಂಡಿದೆ ಹೌದು ಕನ್ನಡ ಸಿನಿಮಾರಂಗದಲ್ಲಿಯೂ ಕೂಡ ಇದೀಗ ಹೈ ಬಜೆಟ್ ಸಿನಿಮಾಗಳು ಮೂಡಿ ಬರ್ತಾ ಇವೆ. ಅಷ್ಟೇ ಅಲ್ಲ ಸಿನಿಮಾ ಬಿಡುಗಡೆಗೂ ಮೊದಲೇ ಸಿನಿಮಾ ಬಹಳ ಕ್ರೇಜ್ ಉಂಟುಮಾಡಿ ಜನರು ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ.

ಅಂತ ಕಾದು ಕುಳಿತುಕೊಳ್ಳುವ ಹಾಗೆ ಆಗಿದೆ ಅದಕ್ಕೆ ಉದಾಹರಣೆ ಅಂದರೆ ಕೆಜಿಎಫ್ ಸಿನಿಮಾ ಕೂಡ ಹೌದು ಹಾಗೆ ನಮ್ಮ ಚಾಲೆಂಜಿಂಗ್ ಸ್ಥಾರ್ ನಟ ದರ್ಶನ್ ಅವರು ಮಾಡುವ ಪ್ರತಿಯೊಂದು ಸಿನಿಮಾಗಳು ಕೂಡ ಅಷ್ಟೇ ಕ್ರೇಜ್ ಉಂಟುಮಾಡುತ್ತದೆ ಹಾಗೂ ಅಭಿಮಾನಿಗಳಲ್ಲಿ ಕಾತುರ ವನ್ನು ಹೆಚ್ಚು ಮಾಡಿರುತ್ತದೆ.

ದರ್ಶನ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡ ಈ ರಾಬರ್ಟ್ ಸಿನಿಮಾ ಕೂಡ ಅಷ್ಟೇ ಕ್ರೇಜ್ ಉಂಟುಮಾಡಿತ್ತು ಹಾಗೆ ಈ ಮಾಹಿತಿಯಲ್ಲಿ ನಿಮಗೆ ತಿಳಿಸಲು ಹೊರಟಿರುವ ವಿಚಾರ ಏನೆಂದರೆ ರೋಬರ್ಟ್ ಸಿನಿಮಾ ಎಷ್ಟು ಕ್ರೇಜ್ ಉಂಟುಮಾಡಿತೋ ರಿಲೀಸ್ ಕಂಡಾಗ ಅಭಿಮಾನಿಗಳಿಗೆ ಅಷ್ಟೇ ಖುಷಿ ನೀಡಿತು ಇನ್ನು ರಾಬರ್ಟ್ ಸಿನಿಮಾ ಸುಮಾರು ಏಳ್ನೂರು ಥಿಯೇಟರ್ ಗಳಲ್ಲಿ ಬಿಡುಗಡೆ ಕಂಡಿತು. ಹೌದು ಕರ್ನಾಟಕದಲ್ಲಿ ಸುಮಾರು ಏಳ್ನೂರು ಥಿಯೇಟರ್ ಗಳಲ್ಲಿ ರಿಲೀಸ್ ಕಂಡಿದ್ದ ರೋಬರ್ಟ್ ಸಿನಿಮಾ ಸುಮಾರು ನೂರ ಎಂಬತ್ತು ಥಿಯೇಟರ್ ಗಳಲ್ಲಿ ಬೆಳಗಿನ 6ಗಂಟೆಯಿಂದಲೇ ಶೋ ಶುರು ಆಗಿತ್ತು.

ಅಷ್ಟೇ ಅಲ್ಲ ಎಲ್ಲಾ ಥಿಯೇಟರ್ ಗಳು ಹೌಸ್ ಫುಲ್ ಆಗಿದ್ದು ಮೊದಲ ದಿನದ ಕಲೆಕ್ಷನ್ ಕೇಳಿದರೆ ಶಾಕ್ ಆಗ್ತಿರಾ ಹೌದು ಮೊದಲ ದಿನದ ಕಲೆಕ್ಷನ್ ಹತ್ತು ಕೋಟಿ ಆದರೆ ಈ ಸಿನಿಮಾದ ಐದನೇ ದಿನದ ಕಲೆಕ್ಷನ್ ಕೂಡ ಹತ್ತು ಕೋಟಿ ರೂಪಾಯಿಯ ಆಗಿದ್ದು ಒಟ್ಟಾರೆಯಾಗಿ ರಾಬರ್ಟ್ ಸಿನಿಮಾ ಮಾಡಿದ ಕಲೆಕ್ಷನ್ ಸುಮಾರು ಎಂಬತ್ತು ಕೋಟಿಗಿಂತ ಅಧಿಕ ಎಂದು ಹೇಳಲಾಗಿದೆ. ಈ ರೀತಿಯಾಗಿ ಒಂದನೇ ದಿನದ ಕಲೆಕ್ಷನ್ ಐದನೇ ದಿನದ ಕಲೆಕ್ಷನ್ ಕೂಡ ಅದೇ ಆಗಿತ್ತು ಸಿನಿಮಾ ರೆಕಾರ್ಡ್ ಮಾಡಿದ ಇವತ್ತಿಗೂ ಕೂಡ ರೋಬರ್ಟ್ ಸಿನಿಮಾ ವನ್ನು ಜನರು ಇಷ್ಟ ಪಟ್ಟು ನೋಡ್ತಾರೆ.

WhatsApp Channel Join Now
Telegram Channel Join Now