ಇದ್ದಕ್ಕೆ ಇದ್ದ ಹಾಗೆ ರವಿ ಮಾಮ ರಚಿತಾ ರಾಮ ಅವರನ್ನ ಎಳೆದು ಡಾನ್ಸ್ ಮಾಡಿದ್ದ ಕಕ್ಕಾ ಬಿಕ್ಕಿ ರಚಿತಾ ರಾಮ್ … ನೋಡಿ ಏನೆಲ್ಲಾ ಅವಾಂತರ … ನಿಜಕ್ಕೂ ಹೇಗಿತ್ತು ನೋಡಿ …

381

ಸ್ಟೇಜ್ ಮೇಲೆ ಹೂವಾ ಹಾಡಿಗೆ ಹೆಜ್ಜೆ ಹಾಕಿದ ರವಿಮಾಮ ಮತ್ತು ಡಿಂಪಲ್ ಕ್ವೀನ್ ಸದ್ಯ ಇವರ ಡ್ಯಾನ್ಸ್ ಗೆ ಕರ್ನಾಟಕ ಮಂದಿ ಫುಲ್ ಫಿದಾ…ಸಿನೆಮಾ ತಾರೆಯರು ಕಿರುತೆರೆಗೆ ಬಂದು ರಿಯಾಲಿಟಿ ಶೋ ಧಾರಾವಾಹಿ ಎಂದು ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಸದ್ಯದ ಟ್ರೆಂಡ್ ಆಗಿದೆ. ಹೌದು ನಟ ರವಿಚಂದ್ರನ್ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಒಬ್ಬ ಅತ್ಯದ್ಭುತ ನಟ, ಅಷ್ಟೇ ಅಲ್ಲ ಸಿನೆಮಾ ಮೌಲ್ಯ ತೆಗಳಿಕೆ ಹೆಚ್ಚು ಆದ್ಯತೆ ನೀಡುವಂತಹ ನಟ ಮತ್ತು ನಿರ್ದೇಶಕ. ರವಿಚಂದ್ರನ್ ಯಾವುದೇ ಸಿನಿಮಾ ಮಾಡುತ್ತಿದ್ದಾರೆ ಅಂದರೆ ಅದರಲ್ಲಿ ಕಲರ್ ಫುಲ್ ಹಾಡುಗಳಿಗೆ ಕೊರತೆಯೇನೂ ಇರುವುದಿಲ್ಲ ಹಾಗೆ ಉತ್ತಮ ಸಿನೆಮಾಗಳಲ್ಲಿ ಪ್ರೀತಿ ಪ್ರೇಮಕ್ಕೆ ಸ್ನೇಹಕ್ಕೆ ಹೆಚ್ಚು ಆದ್ಯತೆ ನೀಡುವ ರವಿಚಂದ್ರನ್ ಕನ್ನಡ ಸಿನಿಮಾರಂಗದಲ್ಲಿ ಪ್ರೇಮಲೋಕವನ್ನು ಸೃಷ್ಟಿಸಿದವರು.

ಕನ್ನಡ ಸಿನೆಮಾ ರಂಗಕ್ಕೆ ಇವರ ಕೊಡುಗೆ ಅಪಾರ ಆಕೆಯ ಸಿನೆಮಾ ರಂಗದಲ್ಲಿ ಯಶಸ್ಸು ಪಡೆದುಕೊಂಡ ಬಳಿಕ ರವಿಚಂದ್ರನ್ ಅವರು ಕಿರುತೆರೆಗೆ ಎಂಟ್ರಿ ಕೊಟ್ಟಿತು ಮೊದಲು ಡ್ಯಾನ್ಸ್ ಶೋ ವೊಂದರಲ್ಲಿ ಜಡ್ಜ್ ಆಗಿ ರವಿಚಂದ್ರನ್ ಅವರು ಕಾರ್ಯ ನಿರ್ವಹಿಸಿದ್ದಾರೆ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವಂತಹ ಜನಪ್ರಿಯ ಹಾಗೂ ಜನ ಮೆಚ್ಚಿದ ಕಾರ್ಯಕ್ರಮ ಆಗಿರುವ ಡ್ರಾಮಾ ಜ್ಯೂನಿಯರ್ಸ್ ಶೋ ಗೆ ಜಡ್ಜ್ ಆಗಿ ಬರುತ್ತಿದ್ದಾರೆ. ಮಕ್ಕಳ ಜೊತೆ ಮಕ್ಕಳಾಗಿ ಮಕ್ಕಳ ಜೊತೆ ಬೆರೆತು ಮಕ್ಕಳಿಗೆ ಬೇಕಾದ ನಟನಾ ಶಿಕ್ಷಣವನ್ನು ನೀಡುತ್ತಿರುವ ರವಿಚಂದ್ರನ್ ಅವರು ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಬಂದು ಯಶಸ್ಸು ಪಡೆದುಕೊಂಡಿದ್ದು, ವೇದಿಕೆ ಮೇಲೆ ಮಕ್ಕಳು ಕೂಡಾ ರವಿಮಾಮರನ್ನು ಮೆಚ್ಚಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡಿ ಅವರನ್ನ ನಕ್ಕು ನಲಿಸಿ ಅವರ ಮನ ಗೆದ್ದಿದ್ದಾರೆ.

ಹೌದು ವಿಕಿರಣ ವಾಹಿನಿಯ ಬರುತ್ತಿರುವಂತಹ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮಕ್ಕೆ ರವಿಮಾಮ ಜೊತೆಗೆ ಸಾಥ್ ನೀಡಿರುವವರು ಲಕ್ಷ್ಮಿಯಮ್ಮ. ಹೌದು ಡ್ರಾಮಾ ಜ್ಯೂನಿಯರ್ಸ್ ಮೊದಲ ಸೀಸನ್ ನಿಂದಲೂ ಲಕ್ಷ್ಮಿ ಅಮ್ಮ ಕಾರ್ಯಕ್ರಮದ ಜಡ್ಜ್ ಆಗಿ ಬರುತ್ತಿದ್ದು, ಈ ಬಾರಿ ನಟಿ ರಚಿತಾ ರಾಮ್ ಅವರು ಕೂಡ ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಕ್ಕೆ ಜಡ್ ಸಾಗಿಬಂದು ಕಾರ್ಯನಿರ್ವಸುತ್ತಿದ್ದಾರೆ ಒಟ್ಟಾರೆಯಾಗಿ ಕಾರ್ಯಕ್ರಮವನ್ನು ಕನ್ನಡ ಜನತೆಯ ಜೊತೆಗೆ ವೇದಿಕೆ ಮೇಲಿರುವ ಜಡ್ಜ್ ಗಳು ಕೂಡ ಮನರಂಜನೆ ಪಡೆದುಕೊಳ್ಳುತ್ತಾ ಇದ್ದು, ಇದೇ ವೇಳೆ ಕಳೆದ ವಾರ ಹೂವಾ ರೋಜಾ ಹೂವಾ ಹಾಡಿಗೆ ಸ್ಟೇಜ್ ಮೇಲೆ ಡಿಂಪಲ್ ಕ್ವೀನ್ ಮತ್ತು ರವಿಮಾಮ ಸ್ಟೆಪ್ ಹಾಕಿದ್ದಾರೆ.

ಹೌದು ರವಿಚಂದ್ರನ್ ಮತ್ತು ನಟಿ ರಚಿತಾ ರಾಮ್ ಅವರ ಈ ಪರ್ಫಾರ್ಮೆನ್ಸ್ ನೋಡಿ ಕನ್ನಡ ಜನತೆ ಫಿದಾ ಆಗಿದ್ದಾರೆ ಸದ್ಯ ಈ ಜೋಡಿ ಬೆಳ್ಳಿತೆರೆ ಮೇಲೆ ಏನಾದರೂ ಮತ್ತೆ ಇಂತಹ ಪರ್ಫಾರ್ಮೆನ್ಸ್ ಮಾಡ್ತಾರ ಅಂತ ಹಲವಾರು ಜನರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರ ಜೊತೆಗೆ, ಬೆಳ್ಳಿತೆರೆ ಮೇಲೆ ನಟನೆ ಮಾಡಿದರೆ ಚೆನ್ನಾಗಿರುತ್ತದೆ ಅಂತ ಕೂಡ ಇನ್ನೂ ಕೆಲವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಸದ್ಯ ರವಿಮಾಮ ಸ್ಟೇಜ್ ಮೇಲೆ ಹಾಕಿರುವ ಕುಣಿತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತಾ ಇದ್ದು, ಇಷ್ಟು ವಯಸ್ಸಾದರೂ ಇನ್ನೂ ಯುವಕನಂತೆ ಸ್ಟ್ರೆಂತ್ ಹೊಂದಿರುವ ರವಿಚಂದ್ರನ್ ಅವರು ಮುಂದಿನ ದಿವಸಗಳಲ್ಲಿ ಇದೇ ರೀತಿ ಉತ್ತಮ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜನರಿಗೆ ಒಳ್ಳೆಯ ಸಂದೇಶ ಕೊಡಲಿ, ಇನ್ನಷ್ಟು ಮನರಂಜನೆ ಕೊಡಲಿ ಎಂದು ಹಲವು ಜನರು ಅವರಿಗೆ ಹಾರೈಸಿದ್ದಾರೆ, ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಒಟ್ಟಾರೆಯಾಗಿ ಮನರಂಜನೆ ನೀಡುವ ಕಾರ್ಯಕ್ರಮಗಳಲ್ಲಿ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ಟಾಪ್ ಸ್ಥಾನವನ್ನು ಪಡೆದುಕೊಂಡಿದ್ದು, ಈ ಜನಪ್ರಿಯ ಕಾರ್ಯಕ್ರಮದ ಜಡ್ಜ್ ಗಳು ಕೂಡ ಕನ್ನಡ ಜನತೆ ಇಂದ ಒಳ್ಳೆಯ ಅಭಿಪ್ರಾಯವನ್ನೇ ಪಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ರವಿಮಾಮ ರ ಈ ಹೊಸ ಡ್ಯಾನ್ಸಿಂಗ್ ವಿಡಿಯೋ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ.

WhatsApp Channel Join Now
Telegram Channel Join Now