ಈ ನಾಯಿ ಮರಿ ತುಂಬಾ ದಿನದಿಂದ ಚರಂಡಿ ಪಕ್ಕದಲ್ಲೇ ಇತ್ತು.. ಕಣ್ಣೀರು ಹಾಕುತ್ತ ಇದ್ದ ಈ ನಾಯಿಯ ಕತೆ ಕೇಳಿದ್ರೆ ಕ’ರುಳು ಚುರುಕ್ ಅನ್ನುತ್ತೆ

94

ಇವತ್ತಿನ ದಿವಸಗಳಲ್ಲಿ ಸಮಾಜದಲ್ಲಿ ಮಾನವೀಯತೆ ಎಂಬುದು ಕಡಿಮೆ ಆಗುತ್ತಾ ಇದೆ ಹೌದು ಮನುಷ್ಯರಿಗೆ ನೀಡುವ ಪ್ರೀತಿ ಅನ್ನು ಪ್ರಾಣಿಗಳಿಗೆ ನೀಡಿದರೆ ಆ ಕ್ರೂರತ್ವ ಇರುವ ಪ್ರಾಣಿಗಳು ಕೂಡ ಒಂದಲ್ಲ ಒಂದು ದಿವಸ ಆ ಕ್ರೂರತ್ವ ದೂರವಾಗಿ ಅವುಗಳು ಕೂಡ ನಮಗೆ ಪ್ರೀತಿ ತೋರಿಸುತ್ತದೆ ಆದರೆ ಖಂಡಿತವಾಗಿಯೂ ಮನುಷ್ಯ,

ಮಾತ್ರ ಇವತ್ತಿನ ದಿವಸದಲ್ಲಿ ಹೇಗಾಗಿದ್ದಾನೆ ಅಂದರೆ ಆತನಿಗೆ ಅದೆಷ್ಟು ನಿಯತ್ತು ತೋರಿಸಿದರೂ ಅಥವಾ ಅದೆಷ್ಟು ಪ್ರೀತಿ ತೋರಿಸಿದರೂ ಕೊನೆಗೆ ಮಾತ್ರ ತನ್ನ ಬುದ್ಧಿಯನ್ನು ತೋರಿಸಿಯೇ ಬಿಡುತ್ತಾನೆ. ಉಂಡ ಮನೆಗೆ ಎರಡು ಬಗೆಯುವ ಬುದ್ಧಿ ಅನ್ನು ಮನುಷ್ಯ ಎಂಬ ಪ್ರಾಣಿ ಅಲ್ಲಿ ಮಾತ್ರ ಕಾಣಬಹುದು.

ಹೌದು ಅದರಂತೆ ಚೀನಾ ದೇಶದಲ್ಲಿ ನಡೆದಿರುವ ಈ ಘಟನೆ ಬಗ್ಗೆ ನೀವು ತಿಳಿಯಲೇ ಬೇಕು ಹೌದು ಚೀನಾ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಹಾಕಿದ ಪ್ರಪಂಚದಲ್ಲಿಯೆ ಜನಸಂಖ್ಯೆ ಅಲ್ಲಿ ಮೊದಲ ಸ್ಥಾನವನ್ನು ಪಡೆದಿರುವ ಚೀನಾ ದೇಶ, ಜನಸಂಖ್ಯೆಯಲ್ಲಿ ಮಾತ್ರವಲ್ಲ ತಂತ್ರಜ್ಞಾನದಲ್ಲಿಯೂ ಬಹಳಷ್ಟು ಮಂದಿ ಇದ್ದಾರೆ ಅಂತ ಹೇಳಬಹುದು, ಇನ್ನು ಈ ಮಂದಿ ಮನುಷ್ಯತ್ವ ಜತೆ ಜೀವನ ನಡೆಸುತ್ತಾ ಇಲ್ಲ.

ಇವರು ಟೆಕ್ನಾಲಜಿಯೊಂದಿಗೆ ತಮ್ಮ ಕಾಲ ಕಳೆಯುತ್ತಾ ಇದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದೇ ರೀತಿ ಚೀನದಲ್ಲಿ ನಡೆದ ಘಟನೆ ಹೇಳ್ತೇವೆ ಕೇಳಿ, ಹೌದು ಮ್ಯಾನೂ ಚರಂಡಿ ಬಳಿ ಪ್ರತಿ ದಿವಸ ನಾಯಿಯೊಂದು ಅಳುವುದನ್ನು ಒಬ್ಬ ವ್ಯಕ್ತಿ ಗಮನಿಸುತ್ತಾ ಇರುತ್ತಾನೆ. ಪ್ರತಿದಿವಸ ಕೆಲಸಕ್ಕೆ ಹೋಗುವಾಗ ಆ ನಾಯಿಯ ಮರಿ ಅನ್ನು ನೋಡುತ್ತಲೇ ಇದ್ದ ಆ ಮನುಷ್ಯನಿಗೆ ಯಾಕೊ ಬೇಸರ ಅನಿಸಿತು ಆ ನಂತರ ಮಾರನೇ ದಿವಸ ಮತ್ತೆ ಬಂದು ಕೆಲಸದಿಂದ ಮತ್ತೆ ಮನೆಗೆ ಹೋಗುವಾಗ ಆ ನಾಯಿಮರಿ ಅನ್ನು ಕೂಡ ಜೊತೆಗೆ,

ಕರೆದೊಯ್ದ ಆ ವ್ಯಕ್ತಿ ನಂತರ ನಾಯಿಮರಿ ಅನ್ನು ತಾನೆ ಸಾಕಿಕೊಂಡ ಒಮ್ಮೆ ವಾಕಿಂಗ್ ಗಾಗಿ ನಾಯಿಯ ಜೊತೆ ಬರುತ್ತಿದ್ದ ವ್ಯಕ್ತಿ ಅಲಿಶಾ ಕಾದಿರುತ್ತದೆ. ಹೌದು ಬಹಳ ದಿವಸದ ನಂತರ ಆಚೆ ಕರೆದುಕೊಂಡು ಬಂದರು ಕೂಡ ನಾಯಿಮರಿ ಮತ್ತೆ ಮೊದಲು ತಾನಿದ್ದ ಸ್ಥಳ ಸ್ಥಳದಲ್ಲಿಯೇ ಹೋಗಿ ಕುಳಿತು ಮತ್ತೆ ಅಳಲು ಶುರು ಮಾಡಿದಂತೆ ಬೇಸರದಿಂದ ಅಲ್ಲಿಯೇ ಕುಳಿತು ಬಿಡುತ್ತದೆ.

ಆ ಚರಂಡಿಯ ಬಳಿ ವಾಸವಿದ್ದ ಒಬ್ಬ ಮಹಿಳೆ ಅಲ್ಲಿಂದ ಆಚೆ ಬಂದು ಅವರ ಭಾಷೆಯಲ್ಲಿ ನೀವು ಮತ್ತೆ ಬಂದೆಯಾ ಇಲ್ಲಿಗೆ ಯಾಕೆ ಬಂದೆ ಅಂತ ಮತ್ತೆ ಆ ನಾಯಿಮರಿ ಅನ್ನೋ ಭಯ ಹೇಳಲು ಶುರುಮಾಡಿದಳಂತೆ. ಆಗ ನಾಯಿಮರಿಯನ್ನು ಸಾಕಿಕೊಂಡಿದ್ದ ವ್ಯಕ್ತಿ ಅಲ್ಲಿಗೆ ಹೋಗಿ ನಡೆದ ವಿಚಾರವನ್ನು ತಿಳಿದಾಗ ವ್ಯಕ್ತಿಗೂ ಕೂಡ ಶಾಕಾಗುತ್ತದೆ. ಹೌದು ಆ ಮಹಿಳೆ ನಾಯಿಮರಿ ಬಗ್ಗೆ ಹೇಳಿದ್ದು ಹೀಗೆ, ಒಮ್ಮೆ ನಾಯಿಯೊಂದು ತನ್ನ ಮೂರು ಮರಿಯ ಸಮೇತ ಇಲ್ಲಿಗೆ ಬಂದು ವಾಸ ಮಾಡುತ್ತಾ ಇರುತ್ತದೆ, ಒಮ್ಮೆ ದೊಡ್ಡ ಕಾರೊಂದು ಈ ರಸ್ತೆಯಲ್ಲಿ ಇದ್ದ ನಾಯಿ ಹಾಗೂ ನಾಯಿ ಮರಿಯ ಮೇಲೆ ಹರಿದುಬಿಡುತ್ತದೆ ಆಗ ಉಳಿದಿದ್ದು ಈ ನಾಯಿ ಮರಿಯೊಂದೆ.

ಸ.ತ್ತ ನಾಯಿ ಮತ್ತು ನಾಯಿ ಮರಿಯನ್ನು ಇದೇ ಚರಂಡಿಯ ಬಳಿ ಹಾಕಲಾಗಿತ್ತು ಅದಕ್ಕಾಗಿಯೇ ಈ ನಾಯಿಮರಿ ಸದಾ ಕಾಲ ಇಲ್ಲಿಯೇ ಇದ್ದು ಅಳುತ್ತಾ ಇರುತ್ತದೆ ಸ್ವಲ್ಪ ದಿವಸದಿಂದ ಕಾಣುತ್ತ ಇರಲಿಲ್ಲ. ಇದೀಗ ಮತ್ತೆ ಇಲ್ಲಿಗೆ ಬಂದು ಬಿಟ್ಟಿದೆ ಈ ನಾಯಿ ಮರಿಯೊಂದು ಆ ಮಹಿಳೆ ಹೇಳುತ್ತಾಳೆ ನಂತರ ಬಹಳ ಬೇಸರಗೊಂಡು ಆ ನಾಯಿಮರಿಯನ್ನು ಮತ್ತೆ ಆ ವ್ಯಕ್ತಿ ತೆಗೆದುಕೊಂಡು ಮನೆಗೆ ಹೋಗುತ್ತಾನೆ. ನೋಡಿದ್ರಲ್ಲ ಫ್ರೆಂಡ್ಸ್ ನಾಯಿ ನಿಯತ್ತಿಗೆ ಅವುಗಳಿಗೆ ಸಿಕ್ಕ ಪ್ರೀತಿಗೆ ಅದೆಷ್ಟು ಬೆಲೆ ಕೊಡ್ತಾರೆ ಅಂತ ಇದರಿಂದಲೇ ನಮಗೆ ತಿಳಿಯುತ್ತದೆ ಆದರೆ ಎಷ್ಟು ಪ್ರೀತಿಯನ್ನು ನಿಯತ್ತನ್ನು ನಾವು ಮನುಷ್ಯರಲ್ಲಿ ಅಪರೂಪವಾಗಿ ಕಾಣಬಹುದು ಅಷ್ಟೇ.

WhatsApp Channel Join Now
Telegram Channel Join Now