ಕನ್ನಡದ ತ್ರಿವೇಣಿ ಧಾರವಾಯಿಯಲ್ಲಿ ಸೈಲೆಂಟಾಗಿದ್ದ ಹುಡುಗಿಗೆ ಏನಾಗಿದೆ ಹಿಂಗಾ ರೀಲ್ ಮಾಡೋದು, ಒಂದು ಸಾರಿ ದೊಡ್ಡ ನಟಿಯರು ನಾಚುವ ಹಾಗೆ ರೀಲ್ ಮಾಡಿದ್ದಾರೆ… ಸೋಶಿಯಲ್ ಮಾಧ್ಯಮ ಗಡ ಗಡ … ಪಡ್ಡೆ ಹುಡುಗರು ಫುಲ್ ಫಿಧಾ…

385

ಈಗಂತೂ ಎಲ್ಲಿ ನೋಡಿದರೂ ರೀಲ್ಸ್ ವೀಡಿಯೊ ಗಳದ್ದೇ ಹವಾ ಅಲ್ವಾ ನಾವು ಕೆಲವೊಂದೆಡೆ ಆಚೆ ಹೋದಾಗ ನೋಡಬಹುದು ತಮ್ಮ ಸಮಯವನ್ನು ಒಳ್ಳೆಯ ಪ್ರಕೃತಿಯೇ ಅಥವಾ ತಾವು ಯಾವುದಕ್ಕಾಗಿ ಬಂದಿರುತ್ತಾರೆ ಆ ಕೆಲಸವನ್ನ ಮಾಡುವುದನ್ನ ಬಿಟ್ಟು ಮೊಬೈಲ್ ನಲ್ಲಿಯೇ ಸಮಯ ಕಳೆಯುತ್ತಾ ವೀಡಿಯೊ ಮಾಡುತ್ತ ತಮ್ಮ ಸಮಯ ಕಳೆಯುತ್ತಾರೆ ಅಲ್ವಾ ಆದರೆ ಅದು ಅವರಿಗೆ ಕ್ರೇಜ್ ಅದು ಅವರಿಗೆ ಖುಷಿ ನೀಡುತ್ತದೆ ಅಂದರೆ ಅದನ್ನ ಯಾಕೆ ಮಾಡ್ಬಾರು ಅಲ್ವಾ. ಇವತ್ತಿನ ದಿನಗಳಲ್ಲಿ ಅದರಲ್ಲಿಯೂ ಯುವ ಜನತೆ ತಮ್ಮ ಸಮಯವನ್ನು ಹೆಚ್ಚಾಗಿ ಕಳೆಯುವುದು ವಿಡಿಯೋ ಮಾಡುವುದರಲ್ಲಿ.

ಅಷ್ಟೇ ಅಲ್ಲ ಇನ್ನೂ ಕೆಲ ಸೆಲೆಬ್ರಿಟಿಗಳು ಅದರಲ್ಲಿಯೂ ನಟನಾ ಕ್ಷೇತ್ರದಲ್ಲಿ ಇರುವ ಕಲಾವಿದರುಗಳೂ ಸಹ ಚಿತ್ರೀಕರಣದ ವೇಳೆ ಬಿಡುವಿನ ಸಮಯದಲ್ಲಿ ಮಾಡುವ ಮೋಜುಮಸ್ತಿಯನ್ನು ವೀಡಿಯೋ ಮಾಡುವ ಮೂಲಕ ತಮ್ಮ ಕ್ಷಣವನ್ನ ಸಂತಸ ಮಾಡಿಕೊಳ್ತಾರೆ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ತ್ರಿನಯನಿ ಎಂಬ ಕನ್ನಡ ಧಾರಾವಾಹಿಯು ಸದ್ಯ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿದೆ ಹಾಗೆ ಈ ಧಾರಾವಾಹಿಯ ಕಲಾವಿದರ ತಂಡ ಮಾಡಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು ಪುಷ್ಪಾ ಸಿನಿಮಾದ ಹಾಡಿಗೆ ಡೈಲಾಗ್ ಗಳಿಗೆ ಇವರು ಮಾಡಿರುವ ವಿಡಿಯೋ ಬಹಳ ಸೊಗಸಾಗಿದೆ ಆ ವಿಡಿಯೋ ನೀವು ಕೂಡ ನೋಡ್ಬೇಕಾ ಕೆಳಗೆ ನೀಡಲಾಗಿದೆ ವಿಡಿಯೋವನ್ನ ನೀವು ಕೂಡ ನೋಡಿ ಮಸ್ತ್ ಮಜಾ ಮಾಡಿ.

ಹೌದು ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ಅಭಿನಯದಲ್ಲಿ ಮೂಡಿಬಂದ ಪುಷ್ಪಾ ಧಾರಾವಾಹಿ ಇದರದೊಂದು ಹಾಡಿನ ಮೂಲಕ ಇನ್ನೂ ಬಹಳಷ್ಟು ಖ್ಯಾತಿ ಪಡೆದುಕೊಂಡಿತೋ ಸಿನೆಮಾ 5 ಭಾಷೆಗಳಲ್ಲಿಯೂ ಸಹ ಬಿಡುಗಡೆಗೊಂಡಿದ್ದ ಪುಷ್ಪಾ ಧಾರಾವಾಹಿಯ ಕೆಲವೊಂದು ಡೈಲಾಗ್ ಗಳು ಕೂಡ ಭಾರೀ ವೈರಲ್ ಆಗಿದ್ದು ಅದಕ್ಕೆ ಬಹಳಷ್ಟು ಮಂದಿ ವಿಡಿಯೋ ಮಾಡುವ ಮೂಲಕ ಸಕತ್ ಪ್ರಖ್ಯಾತಿ ಪಡೆದು ಕೊಂಡಿದ್ದರು ಹಾಗೆ ಇದೀಗ ತ್ರಿನಯನಿ ಧಾರಾವಾಹಿಯ ತಂಡದವರು ಕೂಡ ಇದೇ ಸಿನಿಮಾದ ಹಾಡುಗಳಿಗೆ ಮತ್ತು ಡೈಲಾಗ್ ಗೆ ರೀಲ್ಸ್ ಮಾಡಿತು ಈ ಧಾರಾವಾಹಿಯ ತಂಡದ ಕಲಾವಿದರು ಮಾಡಿರುವ ವೀಡಿಯೊಗಳು ಸದ್ಯ ಭಾರಿ ವೈರಲ್ ಆಗುತ್ತಿದೆ.

ಬಿಡುವಿನ ಸಮಯದಲ್ಲಿ ಇವತ್ತಿನ ದಿನಗಳಲ್ಲಿ ಇಂದಿನ ಯುವಜನತೆಯ ಆಗಲಿ ಚಿಕ್ಕಮಕ್ಕಳ ಆಗಲೇ ಎಲ್ಲರೂ ಸಹ ಇಷ್ಟಪಡೋದು ರೀಲ್ಸ್ ಮಡಕೆ ಕೆಲವರು ಮಾತ್ರ ಇದನ್ನೆಲ್ಲ ಇಷ್ಟಪಡುವುದಿಲ್ಲ ಆದರೆ ಹೆಚ್ಚಿನ ಮಂದಿ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿಡಿಯೋಗಳನ್ನ ಮಾಡುವ ಮೂಲಕ ಖುಷಿ ಪಡ್ತಾರೆ ನಿಮಗೂ ಸಹ ರಿಲೀಸ್ ಮಾಡೋದು ಖುಷಿ ನ ಹಾಗಾದರೆ ಪುಷ್ಪಾ ಸಿನಿಮಾದ ಹಾಡುಗಳಿಗೆ ಡೈಲಾಗ್ ಗಳಿಗೆ ನೀವು ಸಹ ರೀಲ್ಸ್ ಮಾಡಿದ್ದಲ್ಲಿ ತಪ್ಪದೆ ಅನಿಸಿಕೆಯನ್ನು ಕಾಮೆಂಟ್ ಧನ್ಯವಾದ…

WhatsApp Channel Join Now
Telegram Channel Join Now