ಚಂದನ್ ಹೆಂಡತಿ ನಿವೇದಿತಾ ಗೌಡ ಅವರ ಅಮ್ಮ ಹೇಗಿದ್ದಾರೆ ಗೊತ್ತಾ…ಯಪ್ಪಾ ಅವರ ಸೌಂದರ್ಯಕ್ಕೆ ಸಾಟಿನೇ ಇಲ್ಲ

108

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ನಿವೇದಿತಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸದಾಕಾಲ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಗಿರುವಂತಹ ಹುಡುಗಿ ಇವರು .ಚಂದನ್ ಅವರನ್ನು ಇವರು ಮದುವೆಯಾಗಿದ್ದಾರೆ ಇವರಿಬ್ಬರು ಹಲವಾರು ಸಂದರ್ಭದಲ್ಲಿ ಒಟ್ಟಿಗೆ ಡ್ಯಾನ್ಸ್ ಮಾಡುವುದು ಹಾಗೂ ಒಟ್ಟಿಗೆ ಹಾಡು ಹಾಡುವುದು ಹೀಗೆ ನಾನಾ ರೀತಿಯಾದಂತಹ ತಮ್ಮ ಹವ್ಯಾಸದಿಂದ ಕರ್ನಾಟಕದಲ್ಲಿ ಸಾವಿರಾರು ಜನ ಅಭಿಮಾನಿಗಳನ್ನು ಗಳಿಸಿದ್ದಾರೆ.


ನಿವೇದಿತಾ ಗೌಡ ಅವರು ಟಿಕ್ ಟಾಕ್ ಮಾಡುವುದು ಎಂದರೆ ಇವರಿಗೆ ಸಿಕ್ಕಾಪಟ್ಟೆ ಇಷ್ಟ ಹಾಗಾಗಿ ಇವರು ಬಿಟ್ಟಾಕ್ ಮಾಡುವುದರ ಮುಖಾಂತರ ಸಾಮಾಜಿಕ ಜಾಲತಾಣದಲ್ಲಿ ಅವರದೇ ಆದಂತಹ ಒಂದು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.ಅದಲ್ಲದೆ ಇವರು ಬಿಗ್ ಬಾಸ್ ಮನೆಯ ಒಳಗೆ ಹೋಗಿ ಕಲರ್ಸ್ ವಾಹಿನಿಯಲ್ಲಿ ದೊಡ್ಡದಾದ ಅಂತಹ ಒಂದು ಹವನೆ ಸೃಷ್ಟಿ ಮಾಡಿದ್ದರು. ಆದರೂ ಅವರು ಮಾತನಾಡುವಂತಹ ಕಂಗ್ಲಿಷ್ ಭಾಷೆಯಿಂದ ಪ್ರತಿಯೊಬ್ಬರಿಗೂ ನಗುವಂತಹ ಅಟ್ಮಾಸ್ಫಿಯರ್ ಕ್ರಿಯೇಟ್ ಮಾಡಿದ್ದರು ಇದರಿಂದ ಅಭಮಾನಿಗಳು.

ಹೀಗೆ ಬಿಗ್ ಬಾಸ್ ಮಾಡುವುದರ ಮುಖಾಂತರ ಬಿಗ್ ಬಾಸ್ ಇನ್ನೊಬ್ಬ ಸ್ಪರ್ಧಿ ಆಗಿರುವಂತಹ ಕನ್ನಡದ ರಾಪರ್ ಅಂತ ಹೆಸರು ಮಾಡಿರುವಂತಹ ಚಂದನ್ ಶೆಟ್ಟಿ ಅವರ ಜೊತೆಗೆ ಇವರು ಮದುವೆ ಕೂಡ ಆದರೂ.ಹೀಗೆ ಮದುವೆಯಾದ ನಂತರ ಹೋಗೋಣ ಇವರು ಸಾಮಾಜಿಕ ಜಾಲತಾಣದಲ್ಲಿ ಆಗಾಗ ತಮ್ಮ ಮುದ್ದಿನ ಹೆಂಡತಿಯ ಜೊತೆಗೆ ಹಲವಾರು ವಿಡಿಯೋಗಳನ್ನು ಮಾಡಿ ಜನರಿಗೆ ಕೊಡುತ್ತಾರೆ.

ಇವರು ಇಷ್ಟ ಗ್ರಾಮ್ ನಲ್ಲಿ ನೀವೇನಾದರೂ ನೋಡಿದ್ದೇ ಆದಲ್ಲಿ ದಿನಕ್ಕೆ ಒಂದು ಏನಾದರೂ ಒಂದು ವಿಚಾರವನ್ನ ಜನರ ಮುಂದೆ ಕೊಡುತ್ತಲೇ ಇರುತ್ತಾರೆ ಹಾಗೆ ಇವರಿಬ್ಬರ ಈ ಮುದ್ದಾದ ಜೋಡಿಗೆ ಕರ್ನಾಟಕದಲ್ಲಿ ಇವರಿಗೆ 10 ಲಕ್ಷಕ್ಕೂ ಹೆಚ್ಚು ಜನ ಇವರನ್ನು ಹಿಂಬಾಲಿಸುತ್ತಾರೆ.ಇವರು ಯಾವುದಾದರೂ ಒಂದು ಪೋಸ್ಟನ್ನು ಹಾಕುವುದಕ್ಕಿಂತ ಮುಂಚೆ ಒಳ್ಳೆಯ ಫೋಟೋಶೂಟ್ ಮಾಡಿಕೊಂಡು ಅಭಿಮಾನಿಗಳ ಮುಂದೆ ಬಂದು ಅಭಿನಯವನ್ನ ಮಾಡಿ ತುಂಬಾ ಜನರನ್ನ ಮಾಡುತ್ತಾರೆ.

ಸ್ನೇಹಿತರ ನಿವೇದಿತಾ ಗೌಡ ಅವರು ಮೂಲತಃ ಮೈಸೂರಿನವರು ಇವರು ಹುಟ್ಟಿಬೆಳೆದದ್ದು ಹಾಗೂ ಓದಿದ್ದು ಎಲ್ಲಾ ಮೈಸೂರಿನಲ್ಲಿ.ನಿವೇದಿತ ಗೌಡ ಅವರ ತಾಯಿಯೂ ಕೂಡ ನೋಡುವುದಕ್ಕೆ ತುಂಬಾ ಚೆನ್ನಾಗಿ ಕಾಣುತ್ತಾರೆ ಅವರ ಹೆಸರು ಹೇಮಂತ ಹಲವಾರು ಸಂದರ್ಭದಲ್ಲಿ ಇವರಿಬ್ಬರು ಒಟ್ಟಾಗಿ tik.tok ವಿಡಿಯೋ ವನ್ನು ಕೂಡ ಮಾಡಿದ್ದಾರೆ.

ಸ್ನೇಹಿತರೆ ನೀವು ದಿತ್ತ ಗೌಡ ಹಾಗೂ ಹೇಮಾ ಅಂದರೆ ಅವರ ತಾಯಿ ಒಟ್ಟಿಗೆ ಬಂದು ನಿಂತರೆ ಇದರಲ್ಲಿ ನಿವೇದಿತ ಗೌಡ ಯಾರು ಹಾಗೂ ಹೇಮಾ ಯಾರು ಎನ್ನುವುದು ಕಂಡುಹಿಡಿಯುವುದಕ್ಕೆ ಸಾಧ್ಯವಿಲ್ಲ.ಸದ್ಯಕ್ಕೆ ನಿವೇದಿತ ಗೌಡ ಅವರು ಚಂದನ್ ಶೆಟ್ಟಿ ಅವರನ್ನು ಮದುವೆಯಾಗಿದ್ದು ಬೆಂಗಳೂರಿನಲ್ಲಿ ಸಂಸಾರವನ್ನು ಮಾಡುತ್ತಿದ್ದಾರೆ.

ನಿವೇದಿತಾ ಗೌಡ ಅವರು ತಮ್ಮ ಮನೆಗೆ ಹೋಗಲು ಸಾಧ್ಯವಿಲ್ಲ ಎನ್ನುತ್ತಾ ತಮ್ಮ ಮನೆಯಿಂದಲೇ ತಮ್ಮ ತಾಯಿಗೆ ಹಲವಾರು ಸಾರಿ ವಿಡಿಯೋ ಕಾಲನ್ನು ಮಾಡಿ ಮಾತನಾಡುತ್ತಾರೆ ಹಾಗೂ ಹಲವಾರು ವಿಚಾರಗಳನ್ನು ಮಾತನಾಡಿಕೊಳ್ಳುತ್ತಾರೆ. ಹಾಗೆ ತಮ್ಮ ಅಳಿಯ ಏನಾದರೂ ಮೈಸೂರಿಗೆ ಬಂದರೆ ಒಳ್ಳೆಯ ಆತಿಥ್ಯವನ್ನು ಕೊಡುತ್ತಾರೆ.

ಸ್ನೇಹಿತರೆ ಈ ರೀತಿಯಾದಂತಹ ತುಂಬು ಸಂಸಾರವನ್ನು ಹೊಂದಿರುವ ಈ ಜೋಡಿಗೆ ನಿಮ್ಮ ಕಾಮೆಂಟ್ ಗಳಾದರೂ ಏನು ಏನಾದರೂ ಏನು ಎನ್ನುವುದು ನಮಗೆ ಇರುವಂತಹ ಒಂದು ಕುತೂಹಲ ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಮೆಂಟ್ ಮಾಡುವುದರ ಮುಖಾಂತರ ಹಂಚಿಕೊಳ್ಳಿ.

WhatsApp Channel Join Now
Telegram Channel Join Now