ತನ್ನ ಮಗಳು ರೋಡ್ ಲ್ಲಿ ಡಾನ್ಸ್ ಮಾಡುತ್ತಿರುವುದನ್ನು ನೋಡಿದ ತಾಯಿ ಮಾಡಿದ್ದೇನು ಗೊತ್ತಾ

75

ಫ್ರೆಂಡ್ಸ್ ಭೂಮಿ ಮೇಲೆ ಬೆಲೆ ಕಟ್ಟಲಾಗದ ವಸ್ತು ಅಂದರೆ ಬೆಲೆಕಟ್ಟಲಾಗದ ಪ್ರೀತಿಯೆಂದರೆ ಬೆಲೆಕಟ್ಟಲಾಗದ ಬಂದ ಅಂದರೆ ಅದು ಅಮ್ಮ ಹೌದು ಈ ಭೂಮಿ ಮೇಲೆ ಅಮ್ಮ ಅನ್ನುವ ಪದಕ್ಕೆ ಅದೆಷ್ಟು ಗೌರವವನ್ನು ಸಲ್ಲಿಸಿದರು ಸಾಲುವುದಿಲ್ಲ ಅಮ್ಮನ ಋಣ ಯಾವತ್ತಿಗೂ ಯಾವ ವ್ಯಕ್ತಿಯೂ ಕೂಡ ತೀರಿಸಲು ಸಾಧ್ಯವಾಗುವುದಿಲ್ಲ .

ಅದೇ ರೀತಿ ಇಲ್ಲೊಬ್ಬ ತಾಯಿ ಮಗಳ ಕಥೆ ಕೇಳಿದರೆ ನೀವು ಕೂಡ ಯಾರದು ಸರಿ ಯಾರದು ತಪ್ಪು ಅನ್ನುವ ಗೊಂದಲಕ್ಕೆ ಒಳಗಾಗಬಹುದು ನಡೆದದ್ದೇನು ಅಂತಾ ಹೇಳ್ತಾರೆ ಈ ಲೇಖನವನ್ನ ಸಂಪೂರ್ಣವಾಗಿ ನೀವೂ ಕೂಡ ತಿಳಿಯಿರಿ ಮತ್ತು ಮಾಹಿತಿ ತಿಳಿದ ಮೇಲೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ. ಎಲ್ಲರ ಮನೆಯಲ್ಲಿಯೂ ನಡೆಯುವ ಘಟನೆ ಅಂತ ನೀವು ಅಂದುಕೊಳ್ಳಬಹುದು ಆದರೆ ಸಮಾಜಕ್ಕೆ ಇಂತಹ ವಿಚಾರಗಳು ತಿಳಿಯುವುದು ಅತ್ಯವಶ್ಯಕವಾಗಿರುತ್ತದೆ.

ಹೌದು ಕೇರಳದಲ್ಲಿ ನಡೆದ ಈ ಘಟನೆ ಮಗಳು ಕಾಲೇಜಿಗೆ ಹೋಗುತ್ತೇನೆ ಅಂತ ಅಮ್ಮನ ಬಳಿ ಹಠ ಮಾಡುತ್ತಾಳೆ ಆಗ ತಾಯಿ ಮಗಳನ್ನು ಕಾಲೇಜಿಗೂ ಕೂಡ ಸೇರಿಸುತ್ತಾಳೆ ಹೌದು ತಾಯಿಯ ಗುಣವೇ ಹಾಗೆ ಮಗು ಏನೇ ಕೇಳಿದರೂ ಅದಕ್ಕೆ ಇಲ್ಲ ಅಂತ ಯಾವತ್ತಿಗೂ ತಾಯಿ ಹೇಳುವುದಿಲ್ಲ ಹೆಣ್ಣು ಮಕ್ಕಳು ತಪ್ಪು ಮಾಡಿದರೆ ಸಮಾಜ ಮೊದಲು ಕೈ ಮಾಡಿ ತೋರಿಸುವುದೇ ತಾಯಿಗೆ ಅದೇ ರೀತಿ ಮಗಳನ್ನು ಕಾಲೇಜಿಗೆ ಸೇರಿಸಿದ ತಾಯಿ ಒಮ್ಮೆ ಮಗಳು ಸಮಾಜ ಸೇವೆಗಾಗಿ ತನ್ನ ಸ್ನೇಹಿತರೊಂದಿಗೆ ಒಳ್ಳೆಯ ಕೆಲಸಕ್ಕಾಗಿ ರಸ್ತೆಯಲ್ಲಿ ಕುಣಿಯುತ್ತ ಇರುತ್ತಾಳೆ.

ಕಾಕತಾಳೀಯ ಎಂಬಂತೆ ತಾಯಿ ಕೂಡ ಏನೋ ಕೆಲಸದ ಮೇಲೆ ಸಿಟಿಗೆ ಹೋದಾಗ ಗುಂಪೊಂದು ಹುಡುಗಿಯರ ಡಾನ್ಸ್ ನೋಡುತ್ತಾ ನಿಂತಿರುವುದನ್ನು ಆಕೆ ಕಾಣುತ್ತಾಳೆ ಮತ್ತು ಆಕೆ ಕೂಡ ಆ ಗುಂಪಿನ ಬಳಿ ಹೋಗಿ ನೋಡಿದಾಗ ಆ ಡ್ಯಾನ್ಸ್ ಮಾಡುವ ಗುಂಪಿನಲ್ಲಿ ತನ್ನ ಮಗಳು ಕೂಡ ಇರುತ್ತಾಳಾ ಇದನ್ನು ಕಂಡು ತಾಯಿ ಶಾಖ ಹಾಗೂ ತಾಳ ಮತ್ತು ಮಗಳಿಗೆ ಕೋಪಗೊಂಡು ಅಲ್ಲಿಯೇ ಹೊಡೆಯುತ್ತಾಳೆ ಮತ್ತು ಬೈಯುತ್ತಾಳೆ.

ತಾಯ ಈ ವರ್ತನೆಗೆ ಮಗಳು ಕೂಡ ಕೋಪಗೊಂಡು ಅಲ್ಲಿಯೇ ತಾಯಿಗೆ ಮಗಳು ತಿರುಗಿಸಿ ಬಯ್ಯುತ್ತಾಳೆ ಎನ್ನುವ ತಾಯಿ ಮಗಳು ಯಾವುದಕ್ಕಾಗಿ ಈಶಸ್ತವನ ಮಾಡುತ್ತಿದ್ದಾಳೆ ಎಂದು ತಿಳಿಯದೆ ಮಗಳಿಗೆ ಬೈಯುತ್ತಾಳೆ ಇದಕ್ಕೆ ಕೋಪಗೊಂಡ ಮಗಳು ಕೂಡ ತಾಯಿಗೆ ತಿರುಗಿಸಿ ಬೈಯುತ್ತಾಳೆ ಇವರಿಬ್ಬರ ಜಗಳ ಕೊನೆಗೂ ಮುಗಿಯಿತು ಮತ್ತು ಮನೆಗೆ ಹೋದರು.

ಈ ವಿಚಾರ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು ಆದರೆ ಈ ವಿಚಾರದ ಬಗ್ಗೆ ಒಬ್ಬೊಬ್ಬರು ಒಂದೊಂದು ಅಭಿಪ್ರಾಯವನ್ನು ಕಾಮೆಂಟ್ ಆಗಿ ತಿಳಿಸಿದ್ದಾರೆ. ಇನ್ನು ಮಗಳ ಮನೆಗೆ ಕರೆದೊಯ್ದ ತಾಯಿ ಕೊನೆಗೂ ತಾಯಿಯೇ ಸೋತು ಮಗಳಿಗೆ ಕ್ಷಮೆ ಯಾಚಿಸುತ್ತಾಳೆ.

ತಾಯಿಯ ಗುಣವೇ ಅಷ್ಟು ತಾಯಿ ಕ್ಷಮಯಾಧರಿತ್ರಿ ಆಕೆಗೆ ತನ್ನ ಮಕ್ಕಳ ಮೇಲೆ ದ್ವೇಷ ಸಾಧಿಸಿ ತಿಳಿದಿಲ್ಲ ಮಕ್ಕಳ ಖುಷಿಯ ಆಕೆಗೆ ಬೇಕಾಗಿರುವುದು ಆದರೆ ಮಗಳು ಯಾವ ಕೆಲಸಕ್ಕಾಗಿ ರಸ್ತೆಯಲ್ಲಿ ನೃತ್ಯ ಮಾಡಿದಳು ಅಂತ ತಿಳಿಯದೆ ಹೊಡೆದದ್ದು ತಪ್ಪು ಅಥವಾ ತಾಯಿಗೆ ಗೊತ್ತಿಲ್ಲದೆ ರಸ್ತೆಯಲ್ಲಿ ಹೋಗಿ ಮಗಳು ಈ ರೀತಿ ನೃತ್ಯ ಮಾಡುತ್ತಿದ್ದುದು ತಪ್ಪೋ ನೀವೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.

WhatsApp Channel Join Now
Telegram Channel Join Now