ತಮ್ಮ ಜೀವನದ ಸಂಗತಿಯನ್ನ ಬಿಟ್ಟ ನಂತರ ಅಮಿರ್ ಖಾನ್ ಮದುವೆಯಾಗುತ್ತಿರುವ ಹುಡುಗಿ ಇವರೇ ಅಂತೇ ನೋಡಿ ..

246

ಬಾಲಿವುಡ್ ಚಿತ್ರರಂಗ ಎಂಬುದು ಅದೊಂದು ಐಷಾರಾಮಿಯಾದ ಜಗತ್ತೂ ಹೌದು ಅಲ್ಲಿ ಹಲವು ವಿಚಾರಗಳನ್ನು ನಾವು ತಿಳಿದುಕೊಳ್ಳಬೇಕು ಅಂದರೆ ಬಹಳಷ್ಟು ಸಮಯವೇ ಬೇಕಾಗುತ್ತದೆ ಈ ಮಾಯಾ ಲೋಕದಲ್ಲಿ ಪ್ರತಿನಿತ್ಯ ಕೂಡ ಒಂದೊಂದು ರೀತಿಯ ಗಾಸಿಪ್ ಗಳು ಹರಿದಾಡುತ್ತಲೇ ಇರುತ್ತದೆ. ಹೌದು ಬಾಲಿವುಡ್ ನಲ್ಲಿ ವರ್ಣರಂಜಿತ ವಿಚಾರಗಳು ಸೇರಿದಂತೆ ಹಲವು ಕಲಾವಿದರುಗಳು ವೈಯಕ್ತಿಕ ವಿಚಾರಗಳು ಸಹ ಸುದ್ದಿಯಾಗುತ್ತಲೇ ಇರುತ್ತದೆ ಇಲ್ಲಿ. ಕೆಲವೊಂದು ವಿಷಯಗಳು ಗಾಸಿಪ್ ಆಗಿಯೆ ಉಳಿದರೆ ಇನ್ನು ಕೆಲವೊಂದು ವಿಚಾರಗಳು ನಿರೀಕ್ಷಗೂ ಮೀರಿದಷ್ಟು ಅಚ್ಚರಿ ಅನ್ನು ಸಹ ಉಂಟು ಮಾಡುತ್ತದೆ. ಇನ್ನೂ ಬಿಟೌನ್ ನಲ್ಲಿ ಸದಾ ಒಂದಲ್ಲ ಒಂದು ವಿಚಾರಗಳಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿ ಇರುವ ನಟ ಅಮೀರ್ ಖಾನ್ ರವರು. ಹೌದು ಬಾಲಿವುಡ್ ಚಿತ್ರರಂಗದಲ್ಲಿದಲ್ಲಿ ಮಿಸ್ಟರ್ ಪರ್ಫೆಕ್ಟ್ ಎಂದೇ ಹೆಸರು ಗಳಿಸಿರುವ ಖ್ಯಾತಿ ಪಡೆದುಕೊಂಡಿರುವ ಏಕೈಕ ನಟ ಅಂದರೆ ಅವರು ಮತ್ಯಾರೂ ಅಲ್ಲ ನಟ ಅಮೀರ್ ಖಾನ್ ಅವರು.

ಹೌದು ಸ್ನೇಹಿತರೆ ನಟ ಅಮೀರ್ ಖಾನ್ ಅವರಿಗೆ ಮಿಸ್ಟರ್ ಪರ್ಫೆಕ್ಟ್ ಅಂತ ಕರೆಯಲು ಕಾರಣವೊಂದಿದೆ ನಟನೇ ಆಗಲಿ ಮತ್ತು ನಟನೆಗೆ ಸಂಬಂಧಿಸಿದ ಯಾವುದೇ ವಿಚಾರಗಳಾಗಲಿ ಅಮೀರ್ ಖಾನ್ ಅವರು ಪಡುವ ಶ್ರಮ ಅವರ ನ ಮಿಸ್ಟರ್ ಪರ್ಫೆಕ್ಟ್ ಅಂತ ಕರೆಯು ವಂತೆ ಮಾಡಿದೆ. ಹಲವು ವರ್ಷಗಳಿಂದ ತಮ್ಮ ಪತ್ನಿಯ ಜೊತೆ ಸುಖ ಸಂಸಾರವನ್ನು ನಡೆಸುತ್ತಿದ್ದ ಅಮೀರ್ ಖಾನ್ ರವರು, ಅನ್ಯರಿಗೆ ಮಾದರಿಯಾಗಿದ್ದರು. ಆದರೆ ಇತ್ತೀಚೆಗೆ ತಮ್ಮ ಧರ್ಮಪತ್ನಿ ಕಿರಣ್ ರವರಿಗೆ ವಿವಾಹ ವಿಚ್ಛೇದನವನ್ನು ನೀಡುವ ಮೂಲಕ ವೈವಾಹಿಕ ಜೀವನವನ್ನು ಮುರಿದುಕೊಂಡಿದ್ದಾರೆ ನಟ ಅಮೀರ್ ಖಾನ್. ಇನ್ನು ಈ ವಿಚಾರ ಸಹ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು.

ಬಾಲಿವುಡ್ ಚಿತ್ರರಂಗದಲ್ಲಿ ಆದರ್ಶ ದಂಪತಿಗಳು ಎಂದೆ ಖ್ಯಾತಿ ಗಳಿಸಿದ ನಟ ಅಮೀರ್ ಖಾನ್ ಮತ್ತು ಕಿರಣ್ ಅವರು ಜೋಡಿ ಇದ್ದಕ್ಕಿದ್ದ ಹಾಗೆ ಪರಸ್ಪರ ನಿರ್ಧಾರ ಮಾಡಿಕೊಂಡು ವೆಚ್ಚದ ಪಡೆದುಕೊಳ್ಳಲಿದ್ದಾರೆ ಖ್ಯಾತಿ ಗಳಿಸಿರುವ ನಟ ಅಮಿರ್ ಖಾನ್ ಹಾಗೂ ಕಿರಣ್ ಜೋಡಿ ಹುಡುಕಿದ ಹಾಗೆ ಪರಸ್ಪರ ನಿರ್ಧಾರ ಮಾಡಿಕೊಂಡು ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ ಹಾಗೂ ಅಮಿರ್ ಖಾನ್ ರವರು ಕಿರಣ್ ಅವರೊಂದಿಗೆ ಬರೊಬ್ಬರಿ 15ವರುಷಗಳ ಅಮೀರ್ ಖಾನ್ ಹಾಗೂ ಕಾಲ ಸುಖ ಸಂಸಾರ ನಡೆಸಿದ್ದಾರೆ. ಇನ್ನೂ ಅಚ್ಚರಿಯ ವಿಚಾರವೇನೆಂದರೆ ಕಿರಣ್ ರವರನ್ನು ವಿವಾಹವಾಗುವ ಮೊದಲು ರೀನಾ ದತ್ ರವರೊಂದಿಗೂ ಕೂಡ 15ವರ್ಷಗಳ ಸಂಸಾರವನ್ನು ಅಮೀರ್ ಖಾನ್ ರವರು ಮಾಡಿದ್ದು, ಅವರಿಗೆ ಚೇತನವನ್ನು ನೀಡಿದ ನಂತರ ಕಿರಣ ರವರೊಂದಿಗೆ ಎರಡನೇ ಮದುವೆಯಾಗುತ್ತಾರೆ.

ಇನ್ನು ಅಮೀರ್ ಖಾನ್ ಹಾಗೂ ಕಿರಣ್ ರವರಿಗೆ ಒರ್ವ ಮಗ ಕೂಡ ಇದ್ದು ಇಬ್ಬರೂ ಕೂಡ ಆತನ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಮಾತನಾಡಿದ್ದಾರೆ. ಇನ್ನು ಅಮೀರ್ ಖಾನ್ ರವರು ಇತ್ತೀಚಿನ ದಿನಗಳಲ್ಲಿ ಲಾಲ್ ಸಿಂಗ್ ಛಡ್ಡಾ ಎಂಬ ಚಿತ್ರದ ಚಿತ್ರೀಕರಣದಲ್ಲಿ ಸಕ್ರಿಯರಾಗಿದ್ದು ಇ ಚಿತ್ರ ಇದೇ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಎಲ್ಲಾ ಸೂಚನೆಗಳಿವೆ. ಇನ್ನ ವಿಚ್ಛೇದನ ನಂತರವೂ ಕೂಡ ಒಟ್ಟಿಗೆ ಕೆಲಸ ಮಾಡುವ ನಿರ್ಧಾರವನ್ನು ಪಡೆದುಕೊಂಡಿರುವ ಕಿರಣ್ ಹಾಗೂ ಅಮಿರ್ ಖಾನ್ ಜೋಡಿ ಇದೀಗ ಅಮೀರ್ ಖಾನ್ ಹಾಗೂ ಕಿರಣ್ ಅವರಿಬ್ಬರೂ ಕೂಡ ಸಿನಿಮಾ ನಿರ್ಮಾಣದ ಕುರಿತಂತೆ ಬ್ಯುಸಿನೆಸ್ ಪಾರ್ಟ್ನರ್ ಗಳಾಗಿ ಇರುವುದನ್ನು ದೃಢಪಡಿಸಿದ್ದಾರೆ..

ಈ ವಿಚಾರವು ಅಭಿಮಾನಿಗಳಿಗೆ ಬಹಳ ಸಂತಸ ತಂದಿದೆ, ಇದರ ಬೆನ್ನಲ್ಲಿಯೆ ನಟ ಅಮೀರ್ ಖಾನ್ ರವರು ಮೂರನೇ ವಿವಾಹವಾಗುವ ಕುರಿತಾಗಿಯೂ ಕೂಡ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿಗಳು ಸಹ ಇದೀಗ ಭಾರಿ ವೈರಲ್ ಆಗುತ್ತಿದೆ. ಹೌದು ತಮ್ಮ ವಯಸ್ಸಿಗಿಂತ ಚಿಕ್ಕವಯಸ್ಸಿನ ನಟಿಯೊಬ್ಬರನ್ನು ಅಮೀರ್ ಖಾನ್ ರವರು ವಿವಾಹವಾಗಲಿದ್ದಾರೆ ಎಂಬ ವಿಚಾರ ಇದೀಗ ತಿಳಿದು ಬಂದಿದ್ದು ಅಮೀರ್ ಖಾನ್ ಹಾಗೂ ಕಿರಣ್ ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಕೂಡ ಈ ಹಿಂದೆ ಸಾಕಷ್ಟು ವೈರಲ್ ಆಗಿತ್ತು.

ಹೌದು ಅಮೀರ್ ಖಾನ್ ರವರೊಂದಿಗೆ ತಗ್ಸ್ ಆಫ್ ಹಿಂದುಸ್ತಾನ್ ಹಾಗೂ ದಂಗಲ್ ಚಿತ್ರದಲ್ಲಿ ನಟಿಸಿರುವ ಸನಾ ಫಾತಿಮಾ ಶೇಖರ್ ಅವರು ಅಮೀರ್ ಖಾನ್ ರವರ ಹೊಸ ಪ್ರೇಯಾಸಿ ಎಂದು ಬಾಲಿವುಡ್ ಹೇಳುತ್ತಿದ್ದು, ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಮಾತ್ರ ತಿಳಿದಿಲ್ಲ ಇದಕ್ಕೆಲ್ಲಾ ನಟ ಅಮಿರ್ ಖಾನ್ ಅವರೇ ಉತ್ತರ ನೀಡಬೇಕಾಗಿದೆ.

WhatsApp Channel Join Now
Telegram Channel Join Now