ದೀಪಿಕಾ ಪಡುಕೋಣೆ ಅವರ ಧರಿಸಿರುವ ಮಾಸ್ಕ್ ಬೆಲೆ ಕೇಳಿದರೆ ಎಲ್ಲ ಒದ್ದೆ ಆಗುತ್ತೆ ..!

61

ನಮ್ಮ ಕರ್ನಾಟಕದ ಮಗಳು ಆಗಿರುವಂತಹ ದೀಪಿಕಾ ಪಡುಕೋಣೆ ಅವರು ಬಾಲಿವುಡ್ ಗೆ ಹೋಗಿ ಅದೆಷ್ಟು ಸಾಧನೆ ಮಾಡಿದ್ದು ನಮಗೆಲ್ಲರಿಗೂ ಗೊತ್ತಿರುವಂತಹ ವಿಚಾರ ಅದರಲ್ಲೂ ನಮ್ಮ ಕರ್ನಾಟಕದ ಕನ್ನಡ ಇಂಡಸ್ಟ್ರಿಯಲ್ಲಿ ಕೂಡ ಒಂದೆರಡು ಸಿನಿಮಾವನ್ನು ಕೂಡ ಮಾಡಿದ್ದಾರೆ ಆದರಲ್ಲಿ ಉಪೇಂದ್ರ ಅವರ ಜೊತೆಗೆ ಮಾಡಿದಂತಹ ಸಿನಿಮಾ ಎಲ್ಲರಿಗೂ ಗೊತ್ತಿರುವ ವಿಚಾರ.ನಿಮಗೆ ಗೊತ್ತಿರುವಂತೆ ಬಾಲಿವುಡ್ಡಿಗೆ ಹೋಗಿ ಅಲ್ಲಿ ಏನಾದರೂ ಸಿನಿಮಾ ತಾರೆ ಆಗಿದ್ದಲ್ಲಿ ಅವರ ಹತ್ತಿರ ಸಿಕ್ಕಾಪಟ್ಟೆ ದುಡ್ಡು ಇರುತ್ತದೆ ಹಾಗೂ ಅವರ ಲೈಫ್ ಸ್ಟೈಲ್ ಅಷ್ಟೇ ಅಲ್ಲ ಸರಿಯಾಗಿರುತ್ತದೆ.ಹಾಗಾದ್ರೆ ಬನ್ನಿ ಇವತ್ತು ನಾವು ಒಂದು ವಿಶೇಷವಾದ ವಿಚಾರವನ್ನು ತೆಗೆದುಕೊಂಡು ಬಂದಿದ್ದೇವೆ ಅದು ಏನಪ್ಪ ಅಂದ್ರೆ ದೀಪಿಕಾ ಪಡುಕೋಣೆ ಅವರು ಧರಿಸುವಂತಹ ಮಾತು ನಿಜವಾಗಲೂ ನೀವು ಹಾಕುವುದಂತೂ ಗ್ಯಾರಂಟಿ ಹಾಗಾದರೆ ಬೆಲೆ ಎಷ್ಟು ಗೊತ್ತಾ.

ಇತ್ತೀಚಿಗೆ ದೀಪಿಕಾ ಪಡುಕೋಣೆ ಅವರು ಹೊಸ ಅವತಾರದಲ್ಲಿ ತಮ್ಮ ಊರಿಗೆ ಅಂದರೆ ಉಡುಪಿಗೆ ಬಂದಿದ್ದರು ಈ ಸಂದರ್ಭದಲ್ಲಿ ಅವರು ಧರಿಸಿದಂತಹ ಮಾಸ್ಕೋ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.ಹಾಗೆ ಅವರು ಧರಿಸಿರುವ ಅಂತಹ ಮಾಸ್ಕೋ ಸಿಕ್ಕಾಪಟ್ಟೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ಉಂಟಾಗಿದೆ ಹಾಗು ಟ್ರೇನಿಂಗ ಕೂಡ ಆಗಿದೆ. ನಟಿ ದೀಪಿಕಾ ಪಡುಕೋಣೆ ಕಪ್ಪು ಬಟ್ಟೆಯನ್ನು ಹಾಕಿಕೊಂಡು ಅದಕ್ಕೇ ಹಾಕಿಕೊಂಡು ಬಂದಿದ್ದರು.

ಹೀಗೆ ದೀಪಿಕಾ ಪಡುಕೋಣೆ ಅವರು ಧರಿಸಿದಂತಹ ಮಾಸ್ಕ್ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಟ್ ಆಗಿದ್ದು ದುಬಾರಿ ಮತ್ತು ಎನ್ನುವಂತಹ ಮಾತು ಕೇಳಿಬಂದಿತ್ತು ಹಾಗಾದರೆ ನಿಜವಾದ ಬೆಲೆ ಎಷ್ಟು ಅಂತೀರಾ ಅದರ ನಿಜವಾದ ಬೆಲೆ ಕೆಲವೊಂದು ಸುದ್ದಿಗಳ ಪ್ರಕಾರ ಇದರ ಬೆಲೆ ಮಾರುಕಟ್ಟೆಯಲ್ಲಿ rs.25000 ಇದೆ ಅಂತ ಹೇಳುತ್ತಾರೆ.ಸ್ನೇಹಿತರೆ ಮಾಸ್ಕ್ ಮಾಡುವುದಕ್ಕೂ ಆಗಲಿ ಅಥವಾ ಧನ ತಯಾರಿಕೆ ಮಾಡುವುದಕ್ಕಾಗಲಿ ಅಷ್ಟು ಹಣ ಆಗುವುದಿಲ್ಲ ಆದರೆ ಅದನ್ನು ತಯಾರು ಮಾಡುವಂತಹ ಕಂಪನಿಯ ಬ್ರ್ಯಾಂಡ್ ಗೆ ಅಷ್ಟೊಂದು ಹಣವನ್ನು ನಾವು ಕೊಡಬೇಕಾಗುತ್ತದೆ ಅದಕ್ಕಾಗಿ ಹೊಂದಿರುವಂತಹ ಯಾವುದೇ ವಸ್ತುಗಳನ್ನು ತೆಗೆದುಕೊಂಡರೂ ಕೂಡ ಅವುಗಳು ಹೆಚ್ಚು ದುಬಾರಿಯಾಗಿರುತ್ತವೆ. ಹಾಗೂ ಅದರನ್ನು ಧರಿಸುವಂತಹ ವ್ಯಕ್ತಿಗಳು ದೊಡ್ಡ ವ್ಯಕ್ತಿಗಳಾಗಿರುತ್ತಾರೆ.

ಗೊತ್ತಾಯ್ತಲ್ಲ ಸ್ನೇಹಿತರೆ ಈ ಲೇಖನ ವೇನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಈ ಲೇಖನವನ್ನು ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಯಾವುದೇ ಕಾರಣಕ್ಕೂ ನಮಗೆ ತಿಳಿಸುವುದನ್ನು ಮರೆಯಬೇಡಿ ನಾವು ಇನ್ನಷ್ಟು ಹೆಚ್ಚು ಮಾಹಿತಿ ನಡದುಕೊಂಡು ಬರುವುದಕ್ಕೆ ನಮಗೆ ಸಹಾಯ ಮಾಡಿದ ಹಾಗೆ ಆಗುತ್ತದೆ

WhatsApp Channel Join Now
Telegram Channel Join Now