ಸುಂದರ ಈ ಯುವತಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡುತ್ತಲೇ … ನಂತರ ಆಗಿದ್ದು ಕೇಳಿದ್ರೆ ಹೊಟ್ಟೆ ಉರಿಯುತ್ತೆ ಕಣ್ರೀ

117

ವಿಧಿ ಆಟ ಬಲ್ಲವರಾರು ಚಾರು ಹೌದು ಎಲ್ಲವೂ ಕೂಡ ಚೆನ್ನಾಗಿಯೇ ಇತ್ತು. ಆ ಹೆಣ್ಣು ಮಗಳು ಬಾಳಿನಲ್ಲಿ ಮುಂದಿನ ದಿವಸ ಸಂತೋಷದ ಕ್ಷಣಗಳು ಬರಮಾಡಿಕೊಳ್ಳಲು ಸಿದ್ದಳಾಗಿದ್ದಳು ಕನಸುಗಳನ್ನು ಕಟ್ಟಿಕೊಂಡಿದ್ದಳೋ ಆದರೆ ಇದ್ದಕಿದ್ದ ಹಾಗೆ ಏನಾಯ್ತೊ ಗೊತ್ತಿಲ್ಲ ಆಕೆಯ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ತಡೆಯಲಾರದ ನೋವು ಆಕೆ ಅನ್ನೋ ಆವರಿಸಿತ್ತು ಇದ್ದಕ್ಕಿದ್ದ ಹಾಗೆ ಮನೆಯಲ್ಲಿ ಸೂತಕದ ಛಾಯೆ ಉಂಟಾಗಿತ್ತು ಜಾರಿಗೆ ಏನಾಗುತ್ತಿದೆ ಎಂದು ತಿಳಿಯುತ್ತಲೇ ಇರಲಿಲ್ಲ ಆ ಹೆಣ್ಣುಮಗಳು ಹೆರಿಗೆ ನೋವಿನಿಂದ ಬಳಲಿ ಗಂಡು ಮಗುವಿಗೆ ಜನ್ಮವನ್ನೂ ನೀಡಿದಳು. ಆದರೆ ಆ ಗಂಡು ಮಗುವಿನ ಅಳುವಿನ ಸಪ್ಪಳ ಕೇಳಲು ಆ ತಾಯಿ ಇರಲಿಲ್ಲ ಹಾಗಾದರೆ ಆ ತಾಯಿಗೆ ಏನಾಯ್ತೂ ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ.


ಸಾಮಾನ್ಯವಾಗಿಯೇ ಹೆಣ್ಣು ಗರ್ಭಧರಿಸಿದ ನಂತರ ಮಗುವಿಗೆ ಜನ್ಮ ನೀಡಿದ ನಂತರ ಆಕೆಗೆ ಅದು ಪುನರ್ಜನ್ಮ ಅಂತ ಕರೆಯುತ್ತಾರೆ ಈ ಸಮಯದಲ್ಲಿ ಹೆಣ್ಣು ಮಕ್ಕಳು ಎದುರಿಸುವ ನೋವು ಅವರನ್ನ ಸ.. ತ್ತು ಬದುಕಿ ಸೇರಿದಂತೆ ಇರುತ್ತದೆ. ಆ ಹೆಣ್ಣುಮಗಳಿಗೆ ನೋವು ಶುರುವಾದಾಗ ಸಮೀಪದಲ್ಲಿಯೇ ಇದ್ದ ಸರ್ಕಾರಿ ಆಸ್ಪತ್ರೆಗೆ ಆಕೆಯನ್ನು ಕರೆದುಕೊಂಡು ಹೋಗಲಾಗಿತ್ತು. ಆದರೆ ದುರ್ಧೈವ ಆಸ್ಪತ್ರೆಗೆ ಹೆರಿಗೆಗೆ ಹೋದವಳು ವಾಪಸ್ ಬರಲೆ ಇಲ್ಲ. ಹೌದು ಆಕೆಯ ಗಂಡ ಹೇಳುವ ಹಾಗೆ, ವೈದ್ಯರು ಬಂದರೂ ಸಹ ನನ್ನ ಪತ್ನಿಯ ಹ’ಲ್ಲು ಕಚ್ಚಿಕೊಂಡಿದ್ದನ್ನು ಬಿಡಿಸಲು ಸಾಧ್ಯವೆ ಆಗಲಿಲ್ಲ..

ಹೆರಿಗೆ ಮುಂಚೆ ನೀಡುವ ಅನಸ್ತೇಶಿಯಾ ಇಂದಲೇ ನನ್ನ ಪತ್ನಿಗೆ ಈ ಸ್ಥಿತಿ ಬಂತು ಎಂದು ಆಕೆಯ ಪತ್ನಿ ಹೇಳುತ್ತಾರೆ. ಆದ್ರೆ ವಿಚಾರ ಅದಲ್ಲ, ಆಸ್ಪತ್ರೆಯ ನಿರ್ಲಕ್ಷ್ಯವೇ ನನ್ನ ಹೆಂಡತಿಯ ಸಾ’ವಿ’ಗೆ ಕಾರಣ ಅಂತ ಆರೋಪಿಸಿದ್ದಾರೆ. ಜೊತೆಗೆ ಹೆರಿಗೆ ಮಾಡುವಾಗ ಸಿಸೇರಿಯನ್ ಮಾಡುವಾಗ ಆಸ್ಪತ್ರೆಯ ಗೌನ್ ನೀಡದೇ ಹಾಗೆಯೇ ಹೆರಿಗೆ ಮಾಡಿಸಿದ್ರು ಅಂತ ಸಹ ದೂರಿದ್ದಾರೆ.

ಹೌದು ಮಮತಾ ಗಂಡು ಮಗುವಿಗೆ ಜನ್ಮವನ್ನೂ ಕೊಟ್ಟರು ಆದರೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಆ ತಾಯಿ ಒಂದೆ ಗಂಟೆಯಲ್ಲಿ ಬಾಯಲ್ಲಿ ರ’ಕ್ತ’ವನ್ನು ಹೊರಹಾಕಿ ಜೀ’ವ ಕಳೆದುಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಯಾರಿಗೂ ತಿಳಿಸದೇ ರಾತ್ರೋ ರಾತ್ರಿ ಪೋಲೀಸರನ್ನು ಕರೆಸಿ ಸರ್ಕಾರಿ ಆಸ್ಪತ್ರೆಗೆ ಜೀ’ವ ಕಳೆದುಕೊಂಡಿದ್ದ ನನ್ನ ಪತ್ನಿಯನ್ನು ಕಳುಹಿಸಿಬಿಟ್ಟರು, ಇದೆಲ್ಲದರ ಉದ್ದೇಶ ಏನು ಎಂದು ತಿಳಿಯುತ್ತಿಲ್ಲಾ. ನನ್ನ ಪತ್ನಿ ಜೀ’ವ ಕಳೆದುಕೊಳ್ಳಲು ಕಾರಣ ಏನು ಎಂದು ಪ್ರಶ್ನಿಸಿ ಕಣ್ಣೀರಿಟ್ಟಿದ್ದಾರೆ.. ಆ ಎಳೆ ಕಂದ ತಾಯಿ ಇಲ್ಲದೇ ತಬ್ಬಲಿಯಾಗಿದ್ದು ಆ ಪುಟ್ಟ ಮಗು ಮಾಡಿದ ತಪ್ಪಾದರೂ ಏನು ಸ್ವಾಮಿ ನಿಜಕ್ಕೂ ಆ ಕಂದನನ್ನು ನೆನೆದರೆ ಮನಕಲಕುತ್ತದೆ.

ಹೌದು ಸಮಾಜದಲ್ಲಿ ವೈದ್ಯರನ್ನು ದೇವರ ಸಮಾನವಾಗಿ ಕಾಣುತ್ತಾರೆ ಆದರೆ ಒಮ್ಮೊಮ್ಮೆ ವೈದ್ಯರುಗಳ ನಿರ್ಲಕ್ಷ್ಯದಿಂದ ಜನಸಾಮಾನ್ಯರು ಏನನ್ನೆಲ್ಲಾ ಎದುರಿಸಬೇಕಾಗುತ್ತದೆ ಅದಕ್ಕೆ ಈ ಮೇಲೆ ತಿಳಿಸಿದ ನೈಜ ಘಟನೆಯೇ ಉದಾಹರಣೆ ಯಾಗಿದೆ. ಹೌದು ಸರ್ಕಾರಿ ಆಸ್ಪತ್ರೆಗೆ ನಿವಾಸಿ ಜನಸಾಮಾನ್ಯರು ಅಂದರೆ ಕೆಳವರ್ಗದ ಜನರು ಮಧ್ಯಮ ವರ್ಗದ ಜನರೇ ಹೋಗುತ್ತಾರೆ ಅಲ್ಲಿಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಜನರು ಎಷ್ಟೆಲ್ಲ ಕಷ್ಟಗಳನ್ನು ಇರಿಸುತ್ತಾರೆ ಅಂದರೆ ಅದನ್ನ ಎದುರಿಸುವವರಿಗೆ ಅದರ ನೋವು ತಿಳಿದಿರುತ್ತದೆ ಇದರ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನ ವಹಿಸಿದರೆ ತುಂಬಾನೇ ಉತ್ತಮ.

WhatsApp Channel Join Now
Telegram Channel Join Now