ಮೈಯಲ್ಲಿರೋ ಕೊಬ್ಬು ಕರಗಿಸೋದಕ್ಕೆ ಜಿಮ್ಮ್ ನಲ್ಲಿ ವರ್ಕೌಟ್ ಮಾಡಿ ಮಾಡಿ ಬಾಡಿ ಬೆಂಡಾಗಿ ಬೆವರಿಳಿಸಿದ ಬೆಡಗಿ ಶಿಲ್ಪಾಶೆಟ್ಟಿ ಅವರ ಈ ದೃಶ್ಯ ಬಾರಿ ಫೇಮಸ್ ಆಗಿದೆ… ನೋಡಿ ಪಾಪ ಹೇಗೆ ಕಷ್ಟಪಡುತ್ತಾ ಇದ್ದಾರೆ..

202

ನಮ್ಮ ಕನ್ನಡದ ಬೆಡಗಿ ನಟಿ ಶಿಲ್ಪಾ ಶೆಟ್ಟಿ ಶಿಲ್ಪಾ ಶೆಟ್ಟಿ ಅನ್ನುತ್ತಿದ್ದ ಹಾಗೆ ನಮಗೆ ನೆನಪಾಗೋದು ಅವರ ಫಿಟ್ ನೆಸ್ ಅವರ ವರ್ಕೌಟ್ ಅವರ ಬಾಡಿ ಶೇಪ್ ಅಲ್ವಾ ಜೀರೋ ಫಿಗರ್ ಅನ್ನು ಇವತ್ತಿಗೂ ಮೆಂಟೇನ್ ಮಾಡುತ್ತಿರುವ ನಟಿ ಶಿಲ್ಪಾ ಶೆಟ್ಟಿ ಅವರು ತಾವು ಮಾಡುವ ವರ್ಕೌಟ್ ನಿಂದಲೇ ಭಾರಿ ಫೇಮಸ್. ಹಾಗಾಗಿ ನಟಿ ಶಿಲ್ಪಾಶೆಟ್ಟಿ ಅಂದ ಕೂಡಲೇ ಎಲ್ಲರಿಗೂ ನೆನಪಾಗೋದು ಅವರ ವರ್ಕೌಟ್ ಅವರ ಫಿಟ್ನೆಸ್ ಹಾಗೂ ಅವರ ಡಯೆಟ್ ಪ್ಲಾನ್ ಗಳು ಹಾಗೆ ಇವತ್ತಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಯುಗ ಹಾಗಾಗಿ ನಟಿ ಶಿಲ್ಪಾ ಶೆಟ್ಟಿ ಅವರು ಕೂಡ ಯೂಟ್ಯೂಬ್ ಹಾಗೂ ಹಲವು ಸೋಷಿಯಲ್ ಮೀಡಿಯಾಗಳ ಪ್ಲ್ಯಾಟ್ ಫಾರ್ಮ್ ಮೂಲಕ ತಮ್ಮ ಅಭಿಮಾನಿಗಳಿಗೆ ವರ್ಕೌಟ್ ಐಡಿಯಾಗಳನ್ನು ಮತ್ತು ತಾವು ಮಾಡುವ ಡಯಟ್ ಪ್ಲಾನ್ ಆಗಲಿ ಮತ್ತು ಉತ್ತಮ ಫಿಟ್ ನೆಸ್ ರೊಟೀನ್ ಎಲ್ಲವನ್ನ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಹಾಗೆ ಇಂದೂ ಕೂಡ ತಮ್ಮ ಫಿಟ್ನೆಸ್ ವಿಡಿಯೋ ಮೂಲಕವೇ ವೈರಲ್ ಆಗಿರುವ ನಟಿ ಶಿಲ್ಪಾ ಶೆಟ್ಟಿ ಅವರು ಜಿಮ್ ಮಾಡುವ ವೇಳೆ ನೆಲದ ಮೇಲೆ ಮಲಗಿಕೊಂಡು ಮಾಡಿರುವ ರೀಲ್ಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಹೌದು ಕೆಲವೊಂದು ಜಾಹೀರಾತುಗಳಲ್ಲಿಯೂ ಕೂಡ ನಾವು ನೋಡಿದಾಗ ಶಿಲ್ಪಾ ಶೆಟ್ಟಿ ಅವರು ಫಿಟ್ನೆಸ್ ರಿಲೇಟೆಡ್ ಜಾಹೀರಾತುಗಳನ್ನೇ ಮಾಡಿರುವುದು ಹೆಚ್ಚು ಅಲ್ಲ ಹೀಗಿರುವಾಗ ನಟಿ ಶಿಲ್ಪಾ ಶೆಟ್ಟಿ ಅವರು ಸ್ವಲ್ಪ ದಿನಗಳ ಹಿಂದೆ ತಮ್ಮ ಪತಿ ರಾಜ್ ಕುಂದ್ರಾ ಅವರ ವಿಚಾರದಲ್ಲಿ ಸ್ವಲ್ಪ ನೆಗೆಟಿವ್ ಶೇಡ್ ನಲ್ಲಿ ವೈರಲ್ ಆಗಿದ್ದರೂ ಆದರೆ ಅದಾದ ಬಳಿಕ ತೆರೆಯ ಮುಂದೆ ಬಂದಿರುವುದು ಅವರು ಕಡಿಮೆ ಮಾಡಿದ್ದರು ಆದರೆ ಮತ್ತೆ ಲೈಫ್ನಲ್ಲಿ ಚೇಂಜ್ ಓವರ್ ತೆಗೆದುಕೊಳ್ಳುವ ಹಾಗೆ ಹೊಸ ಜೀವನವನ್ನ ಶುರುಮಾಡುವ ಹಾಗೆ ಮತ್ತೆ ಕಮ್ ಬ್ಯಾಕ್ ಮಾಡಿರುವ ನಟಿ ಶಿಲ್ಪಾ ಶೆಟ್ಟಿ ಅವರು.

ಸದ್ಯ ಹೊಸದಾದ ವಿಡಿಯೋ ಒಂದರ ಮೂಲಕ ವೈರಲ್ ಆಗುತ್ತಿದೆ ಈ ವಿಡಿಯೋದಲ್ಲಿ ಏನಿದೆ ಅಂದ್ರೆ ಜಿಮ್ ಮಾಡುವ ವೇಳೆ ತಮ್ಮ ವರ್ಕೌಟ್ ಪಾರ್ಟ್ನರ್ ಗಳ ಜೊತೆ ರೀಲ್ ಮಾಡುತ್ತಾ ನನ್ನ ಪಾರ್ಟ್ನರ್ ಗಳು ನನ್ನನ್ನು ಹೊಡೆದು ಉರುಳಿಸಿದ್ದಾರೆ ಎಂದು ಮೋಜು ಮಸ್ತಿ ಮಾಡುತ್ತಿರುವಂತಹ ವೀಡಿಯೋವನ್ನು ರಿಲೀಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಕ್ಕೆ ಶೇರ್ ಮಾಡಿಕೊಂಡಿದ್ದಾರೆ ನಟಿ ಶಿಲ್ಪಾ ಶೆಟ್ಟಿ. ಮೂಲತಃ ಮಂಗಳೂರಿನವರಾಗಿರುವ ನಟಿ ಶಿಲ್ಪಾಶೆಟ್ಟಿ ಅದೊಂದು ಕಾಲದಲ್ಲಿ ಸಕತ್ ಫೇಮಸ್ ನಟಿ ಇವರ ಮೈಮಾಟದಿಂದ ಮಾತ್ರವಲ್ಲ ಫಿಟ್ನೆಸ್ ನಿಂದಲೂ ಸಹ ಅವರ ಜೀರೋ ಫಿಗರ್ ನಿಂದಲೂ ಸಹ ನಟಿ ಶಿಲ್ಪಾ ಶೆಟ್ಟಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದರು.

ರಾಜ್ ಕುಂದ್ರಾ ಅವರನ್ನು ಪ್ರೀತಿಸಿ ಮದುವೆಯಾದ ಶಿಲ್ಪಾ ಶೆಟ್ಟಿ ಅವರು ಕುಕ್ಕಿಂಗ್ ಮಾಡುವ ಚಾನಲ್ ತೆರೆದು ರುಚಿರುಚಿಯಾದ ಕುಕಿಂಗ್ ಮಾಡುವ ವಿಡಿಯೋಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಿದ್ದರು ಹಾಗೂ ಫಿಟ್ನೆಸ್ ರಿಲೇಟೆಡ್ ವಿಡಿಯೋಗಳನ್ನ ಮಾಡುವ ಮೂಲಕ ಹೆಚ್ಚಾಗಿ ಯೂಟ್ಯೂಬ್ ನಲ್ಲಿಯೇ ಕಾಣಿಸಿಕೊಳ್ಳುತ್ತಿದ ಶಿಲ್ಪಾ ಶೆಟ್ಟಿ ಇದೀಗ ರಿಲ್ಸ್ ಮಾಡುವ ಮೂಲಕವೂ ಕೂಡ ವೈರಲ್ ಆಗಿದೆ ಈ ವಿಡಿಯೋವನ್ನು ನೀವೂ ಕೂಡ ನೋಡ ಬಹುದು, ಹೇಗೆ ಜಿಮ್ ವೇಳೆ ನಟಿ ಶಿಲ್ಪಾ ಶೆಟ್ಟಿ ಅವರು ಮಸ್ತ್ ಮಜಾ ಮಾಡ್ತಿದ್ದಾರೆ ಅಂತ. ತಮ್ಮ ಜಿಮ್ ನ ವರ್ಕೌಟ್ ಪಾರ್ಟ್ನರ್ ಜೊತೆ ಮಸ್ತಿ ಮಾಡುತ್ತಿರುವ ಈ ವೈರಲ್ ವಿಡಿಯೋ ನೀವು ಸಹ ನೋಡಿ ಹಾಗೂ ನಟಿ ಶಿಲ್ಪಾ ಶೆಟ್ಟಿ ಅವರ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ…

WhatsApp Channel Join Now
Telegram Channel Join Now