ಕೊನೆಗೂ ಎಲ್ಲರು ಏನು ಅಂದುಕೊಂಡಿದ್ದರೋ ಅದು ನಿಜಾನೆ .. ಅಧಿಕೃತವಾಗಿ ಮಾಹಿತಿ ಹೊರಬಿಟ್ಟ ರಮ್ಯಾ ಹಾಗು ರಕ್ಷಿತ್ ಶೆಟ್ಟಿ…

224

ಮೋಹಕ ತಾರೆ ರಮ್ಯಾ ಜೊತೆ ರಕ್ಷಿತ್ ಶೆಟ್ಟಿ ಏನಿದು ಸಮಾಚಾರ ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ ಹೌದು ಈ ಹಿಂದೆ ಕೂಡ ರಮ್ಯ ರಕ್ಷಿತ್ ಮದುವೆ ಅನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಗುಲ್ ಆಗಿತ್ತು.

ಹೌದು ನಿಜವಾಗಿಯೂ ರಕ್ಷಿತ್ ಮತ್ತು ರಮ್ಯಾ ಮದುವೆ ಆಗ್ತಿದ್ದಾರಾ? ಇದಕ್ಕೆ ರಿಶಬ್ ಶೆಟ್ಟಿ ಅವರು ಕೂಡ ಸ್ಪಷ್ಟನೆ ನೀಡಿದ್ದರು ಆದರೆ ಯಾವುದು ಸತ್ಯ ಯಾವುದು ಸುಳ್ಳು ಹಾಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇಂತಹ ಈ ವಿಚಾರಕ್ಕೆ ರಮ್ಯಾ ಮತ್ತು ರಕ್ಷಿತಾ ತೆರೆ ಎಳೆದಿರುವುದು ಹೇಗೆ, ಎಲ್ಲವನ್ನು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಈಗಾಗಲೇ ವಿಶ್ವದೆಲ್ಲೆಡೆ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ನಮ್ಮ ಕನ್ನಡ ಸಿನಿಮಾವಾಗಿರುವ ನಮ್ಮ ಕನ್ನಡದ ನಟರಾಗಿರುವ ರಕ್ಷಿತ್ ಶೆಟ್ಟಿ ಅವರು ನಿರ್ದೇಶನ ಮಾಡಿರುವ ಚಾರ್ಲಿ 777 ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಸಿನೆಮಾವನ್ನು ವಿಶ್ವದೆಲ್ಲೆಡೆ ಜನರು ಇಷ್ಟಪಡುತ್ತಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ .

ಅಷ್ಟೇ ಅಲ್ಲ ಮೊದಲ ದಿನದ ಕಲೆಕ್ಷನ್ ಅಂದುಕೊಂಡಶ್ಟು ಆಗಿಲ್ಲವಾದರೂ ದಿನದಿಂದ ದಿನಕ್ಕೆ ಚಿತ್ರ ಮಾತ್ರ ಹೆಚ್ಚು ಕಲೆಕ್ಷನ್ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ ಇದೆಲ್ಲದರ ನಡುವೆ, ಪ್ರೀಮಿಯರ್ ಶೋ ನೋಡೋದಕ್ಕಾಗಿ ರಮ್ಯಾ ಅವರು ಬಂದದ್ದು 777 ಸಿನಿಮಾ ನೋಡಿ ನಟಿ ರಮ್ಯಾ ಹೇಳಿದ್ದೇನು ಗೊತ್ತಾ ಹೌದು ಭಾವುಕರಾಗಿ ಸಿನಿಮಾ ಅತ್ಯದ್ಭುತವಾಗಿದೆ ಎಂದು ಮೀಡಿಯಾ ಮುಂದೆ ಬಂದು ಹೇಳಿರುವ ರಮ್ಯಾ.

ಇಷ್ಟು ದಿನಗಳವರೆಗೂ ಕ್ಯಾಮೆರಾ ಎದುರು ಅಷ್ಟಾಗಿ ಕಾಣಿಸಿಕೊಳ್ಳದಿರುವ ನಟಿ ರಮ್ಯಾ ಇತ್ತೀಚೆಗೆ ಹೆಚ್ಚಾಗಿ ಕ್ಯಾಮೆರಾ ಎದುರು ಕಾಣಿಸಿಕೊಳ್ಳುತ್ತಿದ್ದು ಇದನ್ನು ಕಂಡು ಅಭಿಮಾನಿಗಳು ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಬರ್ತಾರಾ ಎಂಬುದನ್ನು ಕುತೂಹಲದಿಂದ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ ಅದರೆ ಯಾವುದಕ್ಕೂ ನೇರವಾಗಿ ಉತ್ತರ ನೀಡದ ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಆಗಾಗ ಸುದ್ದಿ ಆಗುತ್ತಿದ್ದಾರೆ.

ಹೌದು ಕ್ಯಾಮೆರಾ ಮುಂದೆ ಇಷ್ಟೊಂದು ಕಾಣಿಸಿಕೊಳ್ಳುತ್ತಿರುವ ನಟಿ ರಮ್ಯಾ ಸಿನಿಮಾ ಗೆ ಕಮ್ ಬ್ಯಾಕ್ ಮಾಡುವ ಸೂಚನೆಯೂ ಇದೆ ಎಂದು ಹಲವರು ಚರ್ಚೆ ಮಾಡುತ್ತಿದ್ದು ಮತ್ತೊಂದು ವಿಚಾರ ಇದೇ ವೇಳೆ ಹೊರ ಬಂದಿರುವುದೇನೆಂದರೆ ನಟಿ ರಮ್ಯಾ ಅವರು ರಕ್ಷಿತ್ ಅವರ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ.

ಹೌದು ಸ್ನೇಹಿತರೆ ಸ್ವಲ್ಪ ದಿನಗಳ ಹಿಂದೆ ರಕ್ಷಿತ್ ಮತ್ತು ರಮ್ಯಾ ಮದುವೆ ಆಗ್ತಾರೆ ಎಂಬ ವಿಚಾರ ಬಹಳಷ್ಟು ವೈರಲ್ ಆಗಿತ್ತು ಆದರೆ ಇದಕ್ಕೆ ರಕ್ಷಿತ್ ಶೆಟ್ಟಿ ಅವರು ಹೇಳಿದ್ದೇನೆಂದರೆ ಇಲ್ಲಿಯವರೆಗೂ ನಾನು ರಮ್ಯಾ ಅವರನ್ನು ಸರಿಯಾಗಿ ಭೇಟಿಯೇ ಮಾಡಿಲ್ಲ. ಆದರೆ ಮುಂದೆ ಅವಕಾಶ ಸಿಕ್ಕಾಗ ನಟಿ ರಮ್ಯಾ ಅವರ ಜೊತೆ ಸಿನಿಮಾ ಮಾಡಬೇಕು ಅಂತ ಇದ್ದೇನೆ ಹಾಗೆ ಈಗಾಗಲೇ ಸುಮಾರು 4ಸಿನೆಮಾಗಳ ಕಥೆನೇ ಒಪ್ಪಿಕೊಂಡಿತು ಆದರೆ ರಮ್ಯಾ ಅವರ ಜೊತೆ ನಟಿಸಲು ಆ ಕಥೆಗಳು ಸೂಕ್ತವಾಗಿಲ್ಲ ಹಾಗಾಗಿ ಈ ಪ್ರಾಜೆಕ್ಟ್ ಮುಗಿದ ಮೇಲೆ ಬಳಿಕ ನಟಿ ರಮ್ಯಾ ಅವರ ಜೊತೆ ಅಭಿನಯಿಸುವ ಆಸಕ್ತಿ ಇದೆ ಎಂದು ಕೂಡ ರಕ್ಷಿತ್ ಶೆಟ್ಟಿ ಅವರು ಹೇಳಿಕೊಂಡಿದ್ದು ಹಾಗೆ ರಮ್ಯಾ ಅವರು ಕೂಡ ನಟ ರಕ್ಷಿತ್ ಅವರ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಹೌದು ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಮಾಡುವುದಾದರೆ ಮಹಾನ್ ನಟನ ಜೊತೆ ಅಭಿನಯ ಮಾಡುವ ಮೂಲಕವೇ ಕಮ್ ಬ್ಯಾಕ್ ಮಾಡಬೇಕು ಎಂಬುದು ರಮ್ಯಾ ಅವರ ಆಲೋಚನೆಯಾಗಿತ್ತು ಇವರು ಮುಂದೆ ರಕ್ಷಿತ್ ಅವರ ಜೊತೆ ತೆರೆ ಮೇಲೆ ಕಾಣಿಸಿಕೊಳ್ತಾರಾ ಎಂಬುದನ್ನು ಅಭಿಮಾನಿಗಳು ಕಾದು ನೋಡಬೇಕಿದೆ. ಹಾಗಾದರೆ ನೀವು ಕೂಡ ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾ ಚಾರ್ಲಿ ನೋಡಿ ಆಯ್ತಾ ಚಿತ್ರ ಹೇಗಿದೆ ತಪ್ಪದೆ ಕಾಮೆಂಟ್ ಮೂಲಕ ಧನ್ಯವಾದ.

WhatsApp Channel Join Now
Telegram Channel Join Now