ಎಲ್ಲ ಹಿಂದಿ ರೀಲುಗಳನ್ನ ಹಿಂದಿಕ್ಕಿ ನಮ್ಮ ಕನ್ನಡದ ಹುಡುಗಿ ಚಿಕ್ಕಮಗಳೂರಿನ ಭೂಮಿಕಾ ಮಾಡಿದ ಕಚ್ಚಾ ಬಾದಾಮ್ ಡಾನ್ಸ್ ಇದೀಗ ಇಡೀ ದೇಶಾದ್ಯಂತ ಬಾರಿ ಸುದ್ದಿಯಾಗಿದೆ… ಅಷ್ಟಕ್ಕೂ ಆ ಮಸ್ತ ಮಸ್ತ ಡಾನ್ಸ್ ಹೇಗಿತ್ತು….

268

ಬಾದಾಮ್ ಬಾದಾಮ್ ಕಚ್ಚಾ ಬಾದಾಮ್ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ ಬಹಳಷ್ಟು ಜನರಿಗೆ ಈಗಾಗಲೇ ಪರಿಚಿತವಾಗಿರುವ ಈ ಹಾಡು ಚಿಕ್ಕ ಮಕ್ಕಳಿಗೂ ಸಹ ಈ ಹಾಡು ಬರುತ್ತಿದ್ದ ಹಾಗೆ ನಾವು ನಮಗೆ ತಿಳಿದಿರುವ ಹಾಗೆ ಕಾಲು ಕುಡಿಸಲು ಶುರುಮಾಡಿಬಿಡುತ್ತೇವೆ. ಎಂದಿನ ಟ್ರೆಂಡಿಂಗ್ ಹಾಡುಗಳಲ್ಲಿ ಒಂದಾಗಿರುವ ಟಾಪ್ ಸ್ಥಾನದಲ್ಲಿರುವ ಈ ಹಾಡಿಗೆ ಈಗಾಗಲೇ ಬಹಳಷ್ಟು ಮಂದಿ ವಿಡಿಯೋಗಳನ್ನ ಮಾಡಿದ್ದಾರೆ ಆಕೆ ಸದ್ಯ ಈ ಹಾಡಿಗೆ ಸ್ಟೆಪ್ ಹಾಕಿ ಚಿಕ್ಕಮಗಳೂರಿನ ಬೆಡಗಿ ಭಾರೀ ವೈರಲ್ ಆಗಿತ್ತು ಸೊಂಟ ಕೈ ಕುಲುಕಿಸುತ್ತಲೇ ಬಾದಾಮ್ ಬಾದಾಮ್ ಹಾಡಿಗೆ ಸ್ಟೆಪ್ ಹಾಕಿರುವ ಭೂಮಿಕಾ ಶೆಟ್ಟಿ ಸದ್ಯ ಇವರು ಸ್ಟೆಪ್ ಹಾಕಿರುವಂತಹ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡಿಂಗ್ ನಲ್ಲಿ ಇದೆ.

ಹೌದು ಬಾದಾಮ್ ಬಾದಾಮ್ ಅನ್ನುವ ಹಾಡಿನ ಬಗ್ಗೆ ಹೇಳುವುದೇ ಬೇಡ ಇದರ ಹಿನ್ನೆಲೆ ಕೂಡ ನಮಗೆ ಗೊತ್ತಿದೆ ಊರೊಂದರಲ್ಲಿ ಬಡವರ ಬಾದಾಮಿ ಯನ್ನು ಮಾರುವ ವ್ಯಕ್ತಿ ತನ್ನ ಕಡೆ ಜನರು ಗಮನ ಕೊಡಲೆಂದು ತಾನೇ ಕಟ್ಟಿದ ಹಾಡನ್ನು ಜೋರಾಗಿ ಹಾಡುತ್ತಾ ಹೋಗುತ್ತಿದ್ದಾಗ ಅದೇ ವೇಳೆ ಈ ಹಾಡನ್ನು ರಿಮಿಕ್ಸ್ ಮಾಡುವ ಮೂಲಕ ಈ ಹಾಡು ಭಾರೀ ವೈರಲ್ ಆಯ್ತು ಅಂದಿನಿಂದ ಆ ಹಾಡನ್ನು ಹಾಡುತ್ತಿದ್ದ ವ್ಯಕ್ತಿಯ ಜೀವನವು ಕೂಡ ಬದಲಾಗಿಹೋಯ್ತು ಅನ್ನಬಹುದು ನೋಡಿ ಅದೃಷ್ಟ ಬದಲಾದರೆ ಯಾವಾಗ ಯಾರು ಬೇಕಾದರೂ ಉತ್ತಮ ನಸೀಬ್ ಬದಲಾಯಿಸಿಕೊಂಡು ಬಿಡಬಹುದು ಹಾಗೆ ಈ ವ್ಯಕ್ತಿಗೂ ಕೂಡ ಆಗಿದೆ ತಾನು ಮಾಡಿದ ಹಾಡಿನಿಂದ ಲಕ್ಷ ಲಕ್ಷ ಹಣ ಗಳಿಸಿದ ಈತ ಬರೀ ಇವರಷ್ಟೇ ಅಲ್ಲ ಇವರು ಹಾಡಿರುವ ಮತ್ತು ರೀ ಮಿಕ್ಸ್ ಆಗಿರುವ ಈ ಹಾಡಿಗೆ ಬಹಳಷ್ಟು ಮಂದಿ ಸ್ಟೆಪ್ ಹಾಕಿ ವೈರಲ್ ಹಾಗೆಯೇ ಭೂಮಿಕಾ ಶೆಟ್ಟಿ ನಮ್ಮ ಚಿಕ್ಕಮಗಳೂರಿನ ಬೆಡಗಿ ಸಾಮಾನ್ಯವಾಗಿಯೇ ಸೀರೆಯನ್ನು ಹುಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ನಾಟಿ ಸ್ಟೈಲ್ ನಲ್ಲಿ ಹಾಟ್ ಡ್ಯಾನ್ಸ್ ಮಾಡುವ ಈ ಬೆಡಗಿ ಬಾದಾಮ್ ಬಾದಾಮ್ ಹಾಡಿಗೆ ಸ್ಟೆಪ್ ಹಾಕಿದ್ದು ತನ್ನ ಬಳಕುವ ಸೊಂಟದ ಮೂಲಕ ಹಾಕಿದ ಸ್ಟೆಪ್ ನಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಹೌದಲ್ವಾ ಅದೆಷ್ಟೋ ಮಂದಿ ಈಗಾಗಲೇ ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ ಆದರೆ ಎಲ್ಲರ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಲ್ಲ ಆದರೆ ಹಸಿರು ಬಣ್ಣದ ಟಿ ಶರ್ಟ್ ಧರಿಸಿ ಸೊಂಟ ಕಾಣಿಸಿಕೊಳ್ಳುತ್ತಾ ಮಸ್ತಾಗಿ ಹಾಡನ್ನು ಫೀಲ್ ಮಾಡುತ್ತಾ ಹಾಕಿರುವ ಸ್ಟೆಪ್ಸ್ ಭೂಮಿಕಾ ಅವರ ಈ ನೃತ್ಯ ಪಡ್ಡೆ ಹುಡುಗರ ರನ್ನು ಮತ್ತೊಮ್ಮೆ ಕೊಡಿಸುವಂತೆ ಮಾಡಿದೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೀವು ಕೂಡ ಚಿಕ್ಕಮಗಳೂರ ಬೆಡಗಿಯ ಈ ಹಾಟ್ ಡ್ಯಾನ್ಸ್ ವಿಡಿಯೋವನ್ನ ನೋಡ್ಬೇಕಾ, ಹಾಗಾದರೆ ಕಚ್ಚಾ ಬಾದಾಮ್ ಹಾಡಿನ ಈ ಮಸ್ತ್ ಟ್ರೆಂಡಿಂಗ್ ವಿಡಿಯೋ ನೀವು ಸಹ ನೋಡಿ ಹಾಗೂ ಬೇರೆಯವರಿಗು ಕೂಡ ಶೇರ್ ಮಾಡಿ ಭೂಮಿಕಾ ಅವರ ಈ ಹಾಟ್ ಡ್ಯಾನ್ಸಿಂಗ್ ವಿಡಿಯೋಗಳು ನಿಮಗೂ ಕೂಡ ಇಷ್ಟ ಆಯ್ತಾ ಹಾಗಾದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ…