ಎಷ್ಟು ಅಪಾಯದ ಹಂತದಲ್ಲಿ ಥೈರಾಯ್ಡ್ ಇದ್ದರು ಸಹ ಈ ಒಂದು ಪಾನೀಯ ಮಾಡಿ ತುಂಬಾ ಫಾಸ್ಟ್ ಆಗಿ ಎಲ್ಲ ನಿವಾರಣೆ ಆಗುತ್ತದೆ…

232

ನಮಸ್ಕಾರಗಳು ಥೈರಾಯ್ಡ್ ಎಂಬ ಸಮಸ್ಯೆಗೆ ಹೆಚ್ಚಾಗಿ ಒಳಗಾಗುವರೇ ನಮ್ಮ ಹೆಣ್ಣು ಮಕ್ಕಳು ಅದರಲ್ಲಿಯೂ ಗರ್ಭಾವಸ್ಥೆಯ ಸಮಯದಲ್ಲಿ ಕಾಡುವ ಥೈರಾಯ್ಡ್ ಸಮಸ್ಯೆ, ಆ ಸಮಯದಲ್ಲಿ ಹೆಚ್ಚು ಬಾಧೆಯನ್ನುಂಟು ಮಾಡುತ್ತದೆ ಹಾಗಾಗಿ ಥೈರಾಯ್ಡ್ ಸಮಸ್ಯೆ ಬಾರದಿರುವ ಹಾಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಮತ್ತು ಈಗಾಗಲೇ ಥೈರಾಯ್ಡ್ ಸಮಸ್ಯೆ ಇರುವವರು ಮಾಡಿಕೊಳ್ಳಬಹುದಾದ ಸರಳ ಪರಿಹಾರದ ಕುರಿತು ಮಾತನಾಡುತ್ತಿದ್ದೇವೆ .

ಹುಡುಗನ ಸಂಪೂರ್ಣವಾಗಿ ತಿಳಿದು ಥೈರಾಯ್ಡ್ ಸಮಸ್ಯೆ ಇದ್ದರೂ ಇಲ್ಲದಿದ್ದರೂ ಈ ಪರಿಹಾರವನ್ನು ಪಾಲಿಸಿ ಜನ್ಮದಲ್ಲಿ ಥೈರಾಯ್ಡ್ ಸಮಸ್ಯೆ ಬರುವುದಿಲ್ಲ ಹಾಗೂ ಥೈರಾಯ್ಡ್ ಸಮಸ್ಯೆ ಇರುವವರಿಗೆ ಆದಷ್ಟು ಬೇಗ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು.ಹೌದು ಥೈರಾಯ್ಡ್ ಸಮಸ್ಯೆ ಬಗ್ಗೆ ಹೇಳುವುದಾದರೆ ಈಗಾಗಲೇ ಬಹಳಷ್ಟು ಮಂದಿಗೆ ಥೈರಾಯ್ಡ್ ಸಮಸ್ಯೆ ಕುರಿತು ಹೆಚ್ಚಿನ ಮಾಹಿತಿ ಇರುತ್ತದೆ.

ಯಾಕೆ ಅಂದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಥೈರಾಯ್ಡ್ ಸಮಸ್ಯೆ ಅನ್ನೋದು ಎಲ್ಲರ ಬಾಯಲ್ಲಿಯೂ ಬರುವ ಸಹಜ ಅನಾರೋಗ್ಯ ತೊಂದರೆಯಾಗಿದೆ. ಹಾಗಾಗಿ ಈ ಸಮಸ್ಯೆ ಬಂದರೆ ಮಾತ್ರ ತೆಗೆದುಕೊಳ್ಳಬಹುದು ಸರಿ ಹೋಗುವುದು ಅಂತ ಅಂದುಕೊಂಡಿರುತ್ತಾರೆ ಆದರೆ ನಮ್ಮ ದೇಹದಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಆದಾಗ ಈ ಥೈರಾಯ್ಡ್ ಸಮಸ್ಯೆ ಉಂಟಾಗುವ ಕಾರಣ.

ಥೈರಾಯ್ಡ್ ಸಮಸ್ಯೆ ಇದ್ದವರಿಗೆ ಮಾನಸಿಕವಾಗಿಯೂ ಕೂಡ ಬಹಳ ತೊಂದರೆಗಳನ್ನು ಎದುರಿಸುತ್ತಾರೆ ಯಾಕೆಂದರೆ ಯಾವಾಗ ನಮ್ಮ ದೇಹದಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಆಗುತ್ತದೆ. ಅದು ನಮ್ಮ ಆಲೋಚನೆಗಳ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ. ಹಾಗಾಗಿ ಮೊದಲು ನಮ್ಮ ದೇಶದಲ್ಲಿ ಉಂಟಾದ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಥೈರಾಯ್ಡ್ ಪಿಸಿಓಡಿ ಇಂತಹ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.

ಈಗ ಥೈರಾಯ್ಡ್ ಕುರಿತು ಒಂದಿಷ್ಟು ಮಾಹಿತಿ ತಿಳಿಯೋಣ ಇದರಲ್ಲಿ 2 ವಿಧ, ಹೈಪೋಥೈರಾಯ್ಡಿಸಂ & ಹೈಪರ್ಥೈರಾಯ್ಡಿಸಂ.ಇದರಲ್ಲಿ ನಮ್ಮ ದೇಶದಲ್ಲಿ ಹೆಚ್ಚಾಗಿ ಕಂಡುಬರುವುದು ಹೈಪೊಥೈರಾಯ್ಡಿಸಂ ಯಿಂದ ಬಳಲುತ್ತಿರುವವರು ಹಾಗೆ ಈ ಸಮಸ್ಯೆಗೆ ಮುಖ್ಯ ಕಾರಣವೇ ನಮ್ಮ ದೇಹದಲ್ಲಿ ಉಂಟಾಗುವ ಹಾರ್ಮೋನ್ ಇಂಬ್ಯಾಲೆನ್ಸ್ ಯಾವಾಗ ಥೈರಾಯ್ಡ್ ಗ್ರಂಥಿ ಸರಿಯಾಗಿ ಕೆಲಸ ಮಾಡುವುದಿಲ್ಲ ಯಾವಾಗ ನಮ್ಮ ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಕಡಿಮೆ ಉತ್ಪತ್ತಿಯಾಗುತ್ತದೆ. ಆಗ ಹಾರ್ಮೋನ್ ಇಂಬ್ಯಾಲೆನ್ಸ್ ವುಂಟಾಗಿ ತೂಕ ಹೆಚ್ಚುವುದು ಹಾಗೂ ಕೂದಲು ಉದುರುವುದು ಇಂತಹ ಎಲ್ಲ ಸಮಸ್ಯೆಗಳು ಉಂಟಾಗುತ್ತದೆ.

ಈಗ ಪರಿಹಾರದ ಕುರಿತು ಹೇಳುವುದಾದರೆ ಥೈರಾಯ್ಡ್ ಸಮಸ್ಯೆಗೆ ಮನೆಯಲ್ಲೇ ಮಾಡಬಹುದಾದ ಮನೆಮದ್ದಿಗೆ ಬೇಕಾಗಿರುವ ಪದಾರ್ಥಗಳು ಕೊತ್ತಂಬರಿಸೊಪ್ಪು ಸೈಂಧವ ಲವಣ ನಿಂಬೆಹಣ್ಣಿನ ರಸ ಮೆಣಸಿನಕಾಳು. ಮೊದಲಿಗೆ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಇದನ್ನು ಜ್ಯೂಸ್ ರೀತಿ ರುಬ್ಬಿಕೊಳ್ಳಬೇಕು ರುಬ್ಬಿದ ಕೊಳ್ಳುವ ಸಮಯದಲ್ಲಿ ಸೈಂಧವ ಲವಣವನ್ನು ಮತ್ತು 3 ಮೆಣಸಿನ ಕಾಳು ಹಾಕಿ ರುಬ್ಬಿದ ನಂತರ ಇದಕ್ಕೆ ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ ಜ್ಯೂಸ್ ರೀತಿ ಮಾಡಿ ಕುಡಿಯಬೇಕು.

ಈ ಮನೆಮದ್ದನ್ನು ನೀವು ಪಾಲಿಸಿಕೊಂಡು ಬರುವುದರಿಂದ ಮುಖ್ಯವಾಗಿ ಹಾರ್ಮೋನ್ ಇಂಬ್ಯಾಲೆನ್ಸ್ ತೊಂದರೆ ನಿವಾರಣೆ ಆಗುತ್ತದೆ ಹಾಗೆ ಈ ಮನೆಮದ್ದಿನಿಂದ ಆಗುವ ಪ್ರಯೋಜನಗಳು ಏನು ಅಂದರೆ ಥೈರಾಯ್ಡ್ ಸಮಸ್ಯೆ ದೂರವಾಗುತ್ತದೆ ಹಾಗೆ ದೇಹದ ಉಷ್ಣಾಂಶ ನಿಯಂತ್ರಣದಲ್ಲಿ ಇಡುವುದರೊಂದಿಗೆ ಕರುಳಿನ ಆರೋಗ್ಯ ಜೊತೆಗೆ ಜೀರ್ಣ ಕ್ರಿಯೆಯು ಉತ್ತಮವಾಗಿ ಆಗುತ್ತದೆ. ಈ ರೀತಿ ಹತ್ತು ಹಲವರು ಲಾಭಗಳಿರುವ ಈ ಮನೆ ಮದ್ದನ್ನು ಪಾಲಿಸಿ ಥೈರಾಯ್ಡ್ ಸಮಸ್ಯೆಯಿಂದ ನಿವಾರಣೆ ಪಡೆದುಕೊಳ್ಳಿ.

ಥೈರಾಯ್ಡ್ ಸಮಸ್ಯೆ ಶುರುವಿನಲ್ಲಿಯೇ ಪರಿಹಾರ ಮಾಡಿಕೊಂಡರೆ ಅದು ದೊಡ್ಡ ಸಮಸ್ಯೆಯೇನೂ ಆಗುವುದಿಲ್ಲ ಆದರೆ ಥೈರಾಯ್ಡ್ ಸಮಸ್ಯೆ ಹೆಚ್ಚಾದಾಗ ಅದು ಬೇರೆ ಸಮಸ್ಯೆಗಳಿಗೆ ತಿರುಗುವ ಅದಕ್ಕೆ ತಕ್ಕ ಪರಿಹಾರವನ್ನು ನಿರ್ಲಕ್ಷ್ಯ ಮಾಡದೆ ಮುಂಚೆಯೇ ತೆಗೆದುಕೊಳ್ಳಬೇಕು.