Ad
Home ಅರೋಗ್ಯ ಎಷ್ಟೇ ತಿಂದ್ರು ದಪ್ಪ ಆಗುತಿಲ್ಲವಾ ಹಾಗಾದರೆ ಇದನ್ನ ಸೇವನೆ ಮಾಡಿ ನೋಡಿ ದೇಹದಲ್ಲಿ ಮೂಳೆಗಳೇ...

ಎಷ್ಟೇ ತಿಂದ್ರು ದಪ್ಪ ಆಗುತಿಲ್ಲವಾ ಹಾಗಾದರೆ ಇದನ್ನ ಸೇವನೆ ಮಾಡಿ ನೋಡಿ ದೇಹದಲ್ಲಿ ಮೂಳೆಗಳೇ ಕಾಣೋದಿಲ್ಲ ಹಾಗೆ ಬೇಗ ದಪ್ಪ ಆಗುತೀರಾ..

ಆರೋಗ್ಯಕರವಾಗಿ ದಪ್ಪಗಾಗಲು ಹೀಗೆ ಮಾಡಿ ಇದು ಖಂಡಿತಾ ನಿಮಗೆ ಉತ್ತಮ ಫಲಿತಾಂಶ ವನ್ನೂ ನೀಡುತ್ತೆ ಹಾಗೂ ನೀವು ಆರೋಗ್ಯಕರವಾಗಿ ದಪ್ಪಗಾಗಲು ಈ ಮನೆಮದ್ದು ಸಹಕಾರಿಯಾಗಿರುತ್ತದೆ.ನಮಸ್ಕರ ತೂಕ ಹೆಚ್ಚಿಸುವುದು ಎಷ್ಟು ಕಷ್ಟವೋ ಹಾಗೇ ತೂಕ ಇಳಿಕೆ ಮಾಡುವುದು ಕೂಡ ಅಷ್ಟೇ ಕಷ್ಟ! ಹೌದು ತೂಕ ಕಡಿಮೆ ಮಾಡೋರಿಗೆ ಗೊತ್ತೂ ತೂಕ ಕಡಿಮೆ ಮಾಡುವ ನೋವು, ತೂಕ ಹೆಚ್ಚು ಮಾಡಿಕೊಳ್ಳುವವರಿಗೆ ಗೊತ್ತು, ತೂಕ ಹೆಚ್ಚಿಸಿಕೊಳ್ಳುವ ನೋವು.

ಮನುಷ್ಯನೇ ಹಾಗೆ ಅವನು ಒಂಥರಾ ಆಸೆಬುರುಕ ದಪ್ಪ ಇದ್ದರೆ ಸಣ್ಣ ಆಗುವ ಆಸೆ ಸಣ್ಣ ಇತರೆ ದಪ್ಪಗಾಗುವ ಆಸೆ. ಇಂತಹ ಮನುಷ್ಯ ಹೇಗೆ ಅಂದರೆ ತಿಂದರೆ ದಪ್ಪ ನಾಗವಾರದ ಅಥವಾ ತಿಂದೆ ಹೋದರೆ ಸಣ್ಣ ಆಗಬಾರದು ಅಂತ ಅಂದುಕೊಳ್ಳುತ್ತಾರೆ. ಇನ್ನೂ ಕೆಲವೊಂದು ಬಾರಿ ತನ್ನ ತೂಕವನ್ನು ಇಳಿಸಿಕೊಳ್ಳುವುದಕ್ಕೆ ಎಷ್ಟು ಪ್ರಯತ್ನ ಮಾಡುತ್ತಾ ಇರುತ್ತಾರೆ, ತನ್ನ ಮನಸ್ಸಿಗೆ ಸಣ್ಣ ಆಗಬೇಕು ಅಂತ ಅನಿಸಿದರೆ ತಿನ್ನುವುದನ್ನು ಬಿಟ್ಟು ಡಯೆಟ್ ಪಾಲಿಸೆ ಜಿಮ್ ಮಾಡಿ ವ್ಯಾಯಾಮ ಮಾಡಿ ಸಣ್ಣಗೆ ಆಗ್ತಾನೆ ಅದೇ ದಪ್ಪ ಆಗಬೇಕು ಅಂದರೆ ಸಡನ್ನಾಗಿ ಜಿಮ್ ವ್ಯಾಯಾಮ ಎಲ್ಲವನ್ನು ಬಿಡ್ತಾನೆ.

ಆದರೆ ಇದೆಲ್ಲದರ ನಡುವೆ ಮನುಷ್ಯನ ಈ ಆಸೆಯಿಂದಾಗಿ ಅವನ ಶರೀರ ಬಳಲಿ ಬೆಂಡಾಗಿರುತ್ತದೆ ದಪ್ಪ ಆಗೂ ಅಂದಾಗ ದಪ್ಪ ಆಗೋದಕ್ಕೆ ಹಾಗೂ ಸಣ್ಣ ಹಾಗೂ ಅಂದಾಗ ಸಣ್ಣ ಆಗುವುದಕ್ಕೆ ಹೀಗೆಲ್ಲ ಮಾಡುವುದಕ್ಕೆ ನಮ್ಮ ದೇಹ ಮೆಷಿನ್ ಅಥವಾ ನಾವು ಹೇಳಿದ ಹಾಗೆ ಕೇಳುವ ರೋಬೋಟ್ ಅಲ್ಲ ನಮ್ಮ ದೇಹದ ಬಗ್ಗೆಯೂ ಕೂಡ ನಾವು ಕಾಳಜಿ ಮಾಡಬೇಕು ಆರೋಗ್ಯದ ಬಗ್ಗೆ ಮೊದಲು ಯೋಚನೆ ಮಾಡಬೇಕು.

ಹಾಗೂ ನೀವು ನೈಸರ್ಗಿಕವಾಗಿ ದಪ್ಪ ಆಗಬೇಕಾ? ಹಾಗಾದ್ರೆ ನೀವು ನೈಸರ್ಗಿಕವಾಗಿ ನಿಮ್ಮ ತೂಕವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲು ಮತ್ತು ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸುಲಭ ಮಾರ್ಗ ಇದರಿಂದ ಯಾವುದೇ ತರಹದ ಅಡ್ಡ ಪರಿಣಾಮಗಳು ನಿಮ್ಮ ಆರೋಗ್ಯದ ಮೇಲೆ ಉಂಟಾಗದೆ, ನಿಮ್ಮ ಆರೋಗ್ಯವನ್ನು ವೃದ್ಧಿಸಿ ಕೊಳ್ಳು ವುದರ ಜತೆಗೆ ನಿಮ್ಮ ತೂಕವನ್ನು ಕೂಡ ಆರೋಗ್ಯಕರವಾಗಿ ಹೆಚ್ಚು ಮಾಡಿಕೊಳ್ಳಬಹುದು, ಇದಕ್ಕೆ ಸುಲಭ ಪರಿಹಾರ ಅಂದರೆ ಈ ಮನೆಮದ್ದು.

ಮನೆಮದ್ದು ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳು ಅಂದರೆ ಹಾಲು ಬಿಳಿಎಳ್ಳು ಖರ್ಜೂರ ಬೆಲ್ಲ.ಇದೀಗ ಮೊದಲು ಬಿಳಿ ಎಳ್ಳನ್ನು ಸ್ವಲ್ಪ ಸಮಯ ಹುರಿದುಕೊಳ್ಳಬೇಕು ಇದನ್ನು ಪುಡಿ ಮಾಡಿ ಇಟ್ಟುಕೊಳ್ಳಿ, ಈ ಪುಡಿ ಮಾಡಿ ಇಟ್ಟುಕೊಂಡಂತಹ ಬಿಳಿ ಎಳ್ಳನ್ನೂ ಏರ್ ಟೈಟ್ ಕಂಟೈನರ್ ನಲ್ಲಿ ಹಾಕಿ ಶೇಕರಣೆ ಮಾಡಿ ಇಟ್ಟುಕೊಂಡು ಇದನ್ನು ವಾರದವರೆಗೂ ಅಥವಾ ಹದಿನೈದು ದಿನದವರೆಗೂ ಕೆಡದ ಹಾಗೆ ಬಳಸಬಹುದು.

ಈಗ ಪಾತ್ರೆಯಲ್ಲಿ ನಿಮಗೆ ಬೇಕಾದಷ್ಟು ಅದನ್ನು ಸಹಿಸಿಕೊಳ್ಳಬೇಕು ಈ ಹಾಲು ಕಾದಮೇಲೆ ಇದಕ್ಕೆ ಸಣ್ಣಗೆ ಕತ್ತರಿಸಿಕೊಂಡು ಖರ್ಜೂರವನ್ನು ಹಾಕಿ ಮತ್ತೊಮ್ಮೆ ಹಾಲನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು ನಂತರ ಈ ಹಾಲಿಗೆ ಅರ್ಧ ಚಮಚದಷ್ಟು ಬಿಳಿಎಳ್ಳಿನ ಪುಡಿಯನ್ನು ಮಿಶ್ರ ಮಾಡಿ ಕುಡಿಯಬೇಕು.

ಈ ಹಾಲಿಗೆ ನೀವು ಬೇಕಾದಲ್ಲಿ ಬೆಲ್ಲದ ಪುಡಿ ಅಥವಾ ಜೇನುತುಪ್ಪವನ್ನು ಮಿಶ್ರಣ ಮಾಡಬಹುದು, ಆದರೆ ಯಾವುದೇ ಕಾರಣಕ್ಕೂ ಸಕ್ಕರೆಯನ್ನು ಹಾಕಿಕೊಳ್ಳಬೇಡಿ.ಈ ಪರಿಹಾರದಿಂದ ನಿಮ್ಮ ದೇಹಕ್ಕೆ ಒಳ್ಳೆಯ ಪೋಷಕಾಂಶಗಳು ದೊರೆಯುತ್ತದೆ ಮತ್ತು ಯಾವುದೇ ಕಾರಣಕ್ಕೂ ಖನಿಜಾಂಶಗಳ ಕೊರತೆ ಉಂಟಾಗುವುದಿಲ್ಲ.

ಇದನ್ನು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ನೀವು ಮಾಡಿ ಸೇವನೆ ಮಾಡುತ್ತಾ ಬಂದರೆ ನಿಮ್ಮ ತೂಕ ಆರೋಗ್ಯಕರವಾಗಿ ಹೆಚ್ಚುತ್ತ ಆದರೆ ಸಡನ್ನಾಗಿ ಈ ಮನೆ ಮದ್ದು ನಿಮ್ಮ ತೂಕವನ್ನು ಹೆಚ್ಚು ಮಾಡುವುದಿಲ್ಲ, ಆದರೆ ಸಮಯ ತೆಗೆದು ಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡುತ್ತಾ ನಿಮ್ಮ ತೂಕವನ್ನು ಹೆಚ್ಚಿಸುತ್ತೆ ಈ ಮನೆಮದ್ದು.

Exit mobile version