ತಲೆಹೊಟ್ಟು ಸಮಸ್ಯೆ ಕಾಡುತ್ತಿದ್ದರೆ ಅದಕ್ಕೆ ಮನೆಯಲ್ಲಿ ಮಾಡಿ ಈ ಪರಿಹಾರ ಯಾವುದೇ ಶ್ಯಾಂಪೂ ಬೇಡ ಯಾವುದೇ ಹೇರ್ ಪ್ರಾಡಕ್ಟ್ ಬೇಡ ನೈಸರ್ಗಿಕವಾಗಿ ತಲೆಹೊಟ್ಟಿನ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಿ ಇದಕ್ಕೆ ಮಾಡಬೇಕಿರುವುದು ತುಂಬಾ ಸುಲಭ ಸರಳ ಮನೆಮದ್ದು.
ಹೌದು ಹೆಚ್ಚಿನ ಸಮಯ ಧೂಳಿನಲಿ ಇರುವುದರಿಂದ ಮತ್ತು ವಾತಾವರಣದಲ್ಲಿ ಹೆಚ್ಚು ಪ್ರದೂಷಣೆ ಇರುವುದರಿಂದ ಇದು ಕೂದಲಿನ ಬುಡವನ್ನು ಡ್ಯಾಮೇಜ್ ಮಾಡುತ್ತೆ ಮತ್ತು ನಾವು ಯಾವಾಗ ಕೂದಲಿನ ಬುಡವನ್ನು ಚೆನ್ನಾಗಿ ಕಾಳಜಿ ಮಾಡುವುದಿಲ್ಲ ಕೂದಲಿನ ಬುಡವನ್ನು ಹೆಚ್ಚು ಡ್ರೈ ಆಗುವುದಕ್ಕೆ ಬಿಡುತ್ತೇವೆ ಆಗ ಗ್ಯಾಸ್ಟ್ರೊ ಸಮಸ್ಯೆ ತಾನಾಗಿಯೇ ಉಂಟಾಗುತ್ತದೆ.
ಕೂದಲಿನ ಬುಡ ಎಷ್ಟು ಡ್ರೈ ಆಗುತ್ತದೆ ಅಷ್ಟೂ ಡ್ಯಾಂಡ್ರಫ್ ಸಮಸ್ಯೆ ಉಂಟಾಗುತ್ತೆ ಹಾಗಾಗಿ ದಿನಬಿಟ್ಟು ದಿನ ಕೂದಲಿಗೆ ಎಣ್ಣೆ ಹಾಕುತ್ತಾ ಬನ್ನಿ ಹಾಗೂ ಎಣ್ಣೆ ಹಾಕಿ ಬಿಸಿಲಿಗೆ ಆಗಲಿ ಪ್ರದೂಷಿತ ವಾತಾವರಣ ಹೋಗುವುದು ಮಾಡಬೇಡಿ ಎಣ್ಣೆ ಹಾಕಿ ಆಚೆ ಹೋದರೆ ಅಥವಾ ಧೂಳಿಗೆ ಹೋದರೆ ಇನ್ನಷ್ಟು ಸಮಸ್ಯೆ ಹೆಚ್ಚುತ್ತದೆ. ಡ್ಯಾಂಡ್ರಫ್ ಪರಿಹಾರ ಮಾಡುವುದಕ್ಕಾಗಿ ಮಾಡಬೇಕಿರುವುದೇನು ಅಂದರೆ ಎಣ್ಣೆ ಹಾಕಿದ ಮೇಲೆ 2 ಗಂಟೆಗಳ ಬಳಿಕ ತಲೆಯನ್ನು ಬೆಚ್ಚಗಿನ ನೀರಿನಿಂದ ತೊಳೆಯಬೇಕು.
ಹೌದು ಹಲವರಿಗೆ ಗೊತ್ತಿಲ್ಲ ಹೆಚ್ಚು ಸಮಯದ ಕಾಲ ಕೂದಲಿನಲ್ಲಿ ಎಣ್ಣೆಯು ಇರುವುದರಿಂದ ಕೂಡ ಡ್ಯಾಂಡ್ರಫ್ ಸಮಸ್ಯೆ ಉಂಟಾಗುತ್ತದೆ.ನೀವು ಬಳಸುವ ಶ್ಯಾಂಪೂ ನಿಮ್ಮ ಕೂದಲಿನ ಸ್ಕ್ಯಾಲ್ಪ್ ಅನ್ನೋ ಹೆಚ್ಚುಹೆಚ್ಚು ಡ್ರೈವ್ ಮಾಡುತ್ತಿದ್ದ ಅಂದರೆ ನಿಮ್ಮ ಶ್ಯಾಂಪೂವಿನಿಂದ ಕೂಡ ಡ್ಯಾಂಡ್ರಫ್ ಸಮಸ್ಯೆ ಉಂಟಾಗಬಹುದು ಆದಷ್ಟು ಮೈಲ್ಡ್ ಶಾಂಪೂ ಆರ್ಗಾನಿಕ್ ಶಾಂಪೂ ಕೆಮಿಕಲ್ಸ್ ಫ್ರೀ ಶಾಂಪೂ ಪ್ಯಾರಾಫಿನ್ ಫ್ರಿ ಶ್ಯಾಂಪು ಬಳಸಿ ಇದರಿಂದ ಕೂದಲಿನ ಬುಡ ಬೇಗ ಡ್ರೈ ಆಗುವುದಿಲ್ಲ.
ಇದರ ಜತೆಗೆ ನಿಮ್ಮ ಆಹಾರ ಪದ್ಧತಿಯೂ ಕೂಡ ಉತ್ತಮವಾಗಿರಬೇಕು ವಿಟಮಿನ್ ಸಿ ಜೀವಸತ್ವ ವಿಟಮಿನ್ ಬಿ ಜೀವಸತ್ವ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಹಾಗೂ ವಿಟಮಿನ್ ಡಿ ಜೀವಸತ್ವವು ಕೂಡ ಅಗತ್ಯವಾಗಿರುತ್ತದೆ ಕೂದಲಿನ ಆರೋಗ್ಯಕ್ಕೆ ಮತ್ತು ತ್ವಚೆಯ ಆರೋಗ್ಯ ವೃದ್ಧಿಗೆ.
ಡ್ಯಾಂಡ್ರಫ್ ಸಮಸ್ಯೆ ನಿರ್ಲಕ್ಷ್ಯ ಮಾಡಿದರೆ ಏನಾಗುತ್ತದೆ ಅಂದರೆ ಕೂದಲು ಉದುರುವಿಕೆ ಹೆಚ್ಚುತ್ತಾ ಮತ್ತು ಈ ತಾಂತ್ರಿಕ ಸಮಸ್ಯೆ ಮೊಡವೆಯನ್ನು ಕೂಡ ಹೆಚ್ಚು ಮಾಡುತ್ತೆ ಹಾಗಾಗಿ ನರಸಮಸ್ಯೆಯನ್ನು ಚಿಕ್ಕದಿರುವಾಗಲೇ ಬುಡದಿಂದ ತೆಗೆದುಹಾಕಿ ಮತ್ತು ಈ ಸಮಸ್ಯೆಗೆ ಮಾಡಬೇಕಿರುವ ಪರಿಹಾರವೇನೆಂದರೆ ದಿನಬಿಟ್ಟು ದಿನ ಕೂದಲಿಗೆ ಎಣ್ಣೆ ಹಾಕಿ ಸ್ಕ್ಯಾಲ್ಪ್ ಅನ್ನು ಮಸಾಜ್ ಮಾಡಿ ಮತ್ತು ಕೂದಲು ಹೆಚ್ಚು ಉದುರುತ್ತಿದೆ ಅಂದರೆ ಕ್ಯಾಸ್ಟರ್ ಆಯಿಲ್ ಬಳಸಿ ಕೂದಲಿನ ಬುಡವನ್ನು ಮಸಾಜ್ ಮಾಡಿ.
ಡ್ಯಾಂಡ್ರಫ್ ಸಮಸ್ಯೆಗೆ ಪರಿಹಾರ ಅಂದರೆ ಇದಕ್ಕೆ ಬೇಕಿರುವುದು ಮೊಸರು ಮೆಂತೆ ಕಾಳು ಮತ್ತು ನಿಂಬೆಹಣ್ಣಿನ ರಸ.ಹುಳಿ ಮೊಸರು ತೆಗೆದುಕೊಳ್ಳಿ ಇದಕ್ಕೆ 1ಚಮಚ ಮೆಂತ್ಯ ಕಾಳಿನ ಪುಡಿ ಮತ್ತು 1 ಚಮಚ ನಿಂಬೆಹಣ್ಣಿನ ರಸವನ್ನು ಮಿಶ್ರಮಾಡಿ ಪೇಸ್ಟ್ ಮಾಡಿ ಮೊದಲು ಕೂದಲಿನ ಬುಡಕ್ಕೆ ಚೆನ್ನಾಗಿ ಲೆಕ್ಕ ಮಾಡಬೇಕು. ಹೌದು ಕೂದಲಿಗೆ ಲೇಪ ಮಾಡದಿದ್ದರೂ ಪರವಾಗಿಲ್ಲ ಕೂದಲಿನ ಬುಡಕ್ಕೆ ದಪ್ಪದಾಗಿ ಲೇಪ ಮಾಡಬೇಕು ಬಳಿಕ ಕೂದಲನ್ನು ಸ್ವಲ್ಪ ಮಸಾಜ್ ಮಾಡಿ ತುರುಬು ಕಟ್ಟಿ ಹಾಗೆ ಬಿಡಬೇಕು, ಇಪ್ಪತ್ತು ನಿಮಿಷಗಳಿಗಿಂತ ಅಧಿಕವಾಗಿ ಈ ಪ್ಯಾಕ್ ಅನ್ನು ಹಾಗೆ ಬಿಟ್ಟು ಬಳಿಕ ಬೆಚ್ಚಗಿನ ನೀರಿನಿಂದ ಕೂದಲನ್ನ ವಾಶ್ ಮಾಡಬೇಕು. ಇದೇ ರೀತಿ ವಾರಕ್ಕೊಮ್ಮೆ ಮಾಡುತ್ತಾ ಬಂದರೆ ಡ್ಯಾಂಡ್ರಫ್ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಆಗುತ್ತೆ.