ಎಷ್ಟೇ ನಿಮ್ಮ ಹಲ್ಲುಗಳು ಗಬ್ಬೆದ್ದು ಕರೆಗಟ್ಟಿದ್ದರೂ ಸಹ ಈ ರೀತಿಯ ಮನೆಮದ್ದು ಹಾಕಿ ಕ್ಲೀನ್ ಮಾಡಿ ಸಾಕು ನಿಮ್ಮ ಹಲ್ಲುಗಳು ಬೆಳ್ಳಿ ತಟ್ಟೆ ತರ ಪಳ ಪಳ ಅಂತ ಹೊಳಿಯುತ್ತವೆ ..

196

ಹಲ್ಲು ಹೊಳಪಾಗಿ ರದು ಈ ಮನೆಮದ್ದು ಮಾಡಿ ಅವು ಯಾವುದೇ ಚಿಕಿತ್ಸೆ ಪಡೆದುಕೊಂಡರು ಎಷ್ಟೇ ಬ್ರಶ್ ಮಾಡಿದರೂ ಸಿಗದ ಹೊಳಪು ಈ ಮನೆಮದ್ದನ್ನು ಪಾಲಿಸುವುದರಿಂದ ನಿಮಗೆ ಸಿಗುತ್ತೆ. ಹಾಗಾದರೆ ಬನ್ನಿ ಆ ಮನೆಮದ್ದು ಯಾವುದು ಅಂತ ತಿಳಿಯೋಣ ಕೆಳಗಿನ ಲೇಖನಿಯಲ್ಲಿ.ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ನಿಮ್ಮ ಹಲ್ಲುಗಳನ್ನು ಹೇಗೆ ನೈಸರ್ಗಿಕವಾಗಿ ಹೊಳಪಾಗಿಸಿಕೊಳ್ಳುವುದು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಂತ.

ಹೌದು ಹಲ್ಲುಗಳು ಸಾಮಾನ್ಯವಾಗಿ ಹಳದಿ ಗಟ್ಟುವುದು ಯಾಕೆಂದರೆ ನಾವು ಸೇವಿಸುವ ಆಹಾರ ಪದಾರ್ಥಗಳಿಂದ ಹೌದು ನಾವು ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಮಸಾಲೆ ಪದಾರ್ಥಗಳು ಮತ್ತೆ ಹೆಚ್ಚು ಸಿಹಿ ಇರುವ ಆಹಾರ ಪದಾರ್ಥಗಳು ಚಾಕಲೇಟ್ಗಳನ್ನು ಕೂಲ್ ಡ್ರಿಂಕ್ಸ್ ಗಳನ್ನು ಇವುಗಳ ದುಡಿಯುವುದರಿಂದ ಹಲ್ಲುಗಳ ಮೇಲೆ ಹಳದಿ ಬಣ್ಣ ಉಂಟಾಗುತ್ತದೆ ಹೌದು ಇಂತಹ ಹಳದಿ ಕಲೆ ಹಲ್ಲುಗಳ ಆರೋಗ್ಯವನ್ನು ಕೆಡಿಸಬಹುದು ಮತ್ತು ನಾವು ನಕ್ಕಾಗ ಹಲ್ಲು ಹಳದಿಗಟ್ಟಿ ದ್ದರೆ ಅದು ನಮ್ಮ ನಗುವಿನ ಅಂದವನ್ನೇ ಹಾಳು ಮಾಡಿಬಿಡುತ್ತದೆ.

ಹೀಗಿರುವಾಗ ನಮ್ಮ ಹಲ್ಲುಗಳ ಆರೋಗ್ಯವನ್ನು ನಾವು ಕಾಪಾಡಿಕೊಳ್ಳುವುದಕ್ಕೆ ಒಂದಿಷ್ಟು ಕ್ರಮವನ್ನು ಪಾಲಿಸದೆ ಬೇಕಾಗಿರುತ್ತದೆ ಅಲ್ವಾ ಅದರಲ್ಲಿಯೂ ಹಲ್ಲುಗಳು ಹಳದಿ ಗಟ್ಟಿ ಇದ್ದರೆ ಆ ಕೊಳೆಯನ್ನು ತೆಗೆದು ಹಾಕಲು ಮಾಡಿ ಈ ಸರಳ ಪರಿಹಾರ.ಈ ವಿಧಾನದಿಂದ ಬಾಯಿಯಲ್ಲಿ ಆಗಿರುವ ಹುಳುಕು ಹಲ್ಲು ನೋವು ಮತ್ತು ಬಾಯಿಯಿಂದ ಬರುವ ದುರ್ವಾಸನೆ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಪಡೆದುಕೊಳ್ಳಬಹುದು, ಹಾಗಾದರೆ ಬನ್ನಿ ಮನೆಮದ್ದು ಯಾವುದು ಎಂಬುದನ್ನ ತಿಳಿಯೋಣ ಮೊದಲು

ಪಿ ಮನೆ ಮತ್ತು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಬೆಳ್ಳುಳ್ಳಿ ಲವಂಗ ಉಪ್ಪು ಮತ್ತು ನಾವು ಪ್ರತಿದಿನ ಬಳಸುವಂತಹ ಪಿಂಕ್ ಇದಿಷ್ಟು ಪದಾರ್ಥಗಳು ಇದ್ದರೆ ಸಾಕು ನಿಮ್ಮ ಹಲ್ಲುಗಳು ಒಂದೇ ದಿನದಲ್ಲಿ ಹೊಳಪಾಗುವಂತೆ ಮಾಡಬಹುದು ಮೊದಲಿಗೆ ಒಬ್ಬರಿಗಾದರೂ ಒಂದೇ ಬೆಳ್ಳುಳ್ಳಿ ಎಸಳನ್ನು ತೆಗೆದುಕೊಳ್ಳಿ ಕುಸ್ತಿ ಪೇಸ್ಟ್ ಮಾಡಿಕೊಳ್ಳಿ ಬಳಿಕ 2 ಲವಂಗವನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿಕೊಂಡು ಈ ಬೆಳ್ಳುಳ್ಳಿ ಪೇಸ್ಟ್ ಜತೆಗೆ ಮಿಶ್ರ ಮಾಡಿ ಕಲ್ಲು ತೆಗೆದುಕೊಂಡು ಅದನ್ನು ಸಹ ಕುಟ್ಟಿ ಪುಡಿ ಮಾಡಿಕೊಂಡು ಈ ಬೆಳ್ಳುಳ್ಳಿ ಮತ್ತು ಲವಂಗದ ಪೇಸ್ಟ್ ಜೊತೆಗೆ ಮಿಶ್ರ ಮಾಡಬೇಕು.

ಇದಕ್ಕೆ ಬೇಕಾದರೆ ಶುದ್ಧ ಕೊಬ್ಬರಿ ಎಣ್ಣೆ ಮತ್ತು ಅರಿಶಿನವನ್ನು ಕೂಡ ಮಿಶ್ರ ಮಾಡಿಕೊಳ್ಳಬಹುದು ಈ ಮಿಶ್ರಣಕ್ಕೆ ಪ್ರತಿದಿನ ಬಳಸುವ ಪೇಸ್ಟ್ ಅನ್ನು ಹಾಕಿ ಮತ್ತೊಮ್ಮೆ ಮಿಶ್ರ ಮಾಡಿಕೊಂಡು ಬ್ರಶ್ ಸಹಾಯದಿಂದ ನಿಮ್ಮ ಹಲ್ಲುಗಳನ್ನು ದಿನಕ್ಕೆ 2 ಬಾರಿ ಪ್ರೆಶ್ ಮಾಡಬೇಕಾಗುತ್ತದೆ ಬೆಳಗಿನ ಸಮಯ ಈ ಮನೆಮದ್ದನ್ನು ಬಳಸಿ ನಿಮ್ಮ ಹಲ್ಲುಗಳನ್ನು ಸ್ವಚ್ಛ ಮಾಡಿ ಮತ್ತು ರಾತ್ರಿ ಮಲಗುವ ಮುನ್ನ ಕೇವಲ ಪೇಸ್ಟ್ ಬಳಸಿ ಹಲ್ಲುಗಳನ್ನು ಉಜ್ಜಿ.

ಈ ಸರಳ ವಿಧಾನದಿಂದ ಹಲ್ಲುಗಳ ಮೇಲೆ ಕರೆಕಟ್ಟೆ ಹಳದಿ ಕಲೆ ಉಳಿದಿದ್ದರೆ ಅದು ಪರಿಹರವಾಗುತ್ತದೆ ಮತ್ತು ಈ ಸರಳ ವಿಧಾನದಿಂದ ಬಾಯಿಂದ ಬರುತ್ತಿರುವ ದುರ್ಗಂಧ ಕೂಡ ಪರಿಹಾರ ಆಗುತ್ತದೆ. ಈ ಮನೆಮದ್ದು ಪಾಲಿಸಿ ನಿಮ್ಮ ಹಲ್ಲುಗಳ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಿ ಮತ್ತು ಹೆಚ್ಚು ಮಸಾಲಾ ಪದಾರ್ಥಗಳನ್ನು ಹೆಚ್ಚು ಕೂಲ್ ಆಗಿರುವ ಆಹಾರ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಿ ಇಲ್ಲವಾದರೆ ಹಲ್ಲುಗಳ ಸೆನ್ಸಿಟಿವಿಟಿ ಹೆಚ್ಚಾಗಿ ಈ ಅಲ್ಲಿಗೆ ಸಂಬಂಧಪಟ್ಟಂತ ಸಮಸ್ಯೆಗಳು ಹೆಚ್ಚುವ ಸಾಧ್ಯತೆಗಳು ಮತ್ತು ತಪ್ಪದೇ ಪ್ರತಿದಿನ 2 ಬಾರಿ ಬ್ರಷ್ ಮಾಡುವುದನ್ನು ರೂಢಿಸಿಕೊಳ್ಳಿ.