ಎಷ್ಟೇ ನಿಮ್ಮ ಹಲ್ಲುಗಳು ಹಳದಿಯಾಗಿ ಗಬ್ಬೆದ್ದು ಕರೆಗಟ್ಟಿ ಹೋಗಿದ್ದರು ಸಹ ಇದನ್ನ ಹಚ್ಚಿ ಸಾಕು … ನಿಮ್ಮ ಹಲ್ಲುಗಳು ಬೆಳ್ಳಗೆ ಆಗುತ್ತವೆ..

156

ಕರೆಗಟ್ಟಿದ ಹಲ್ಲನ್ನ ಹೊಳಪಾಗಿಸಲು ಮನೆಯಲ್ಲೇ ಮಾಡಬಹುದಾದ ಈ ಟ್ರೀಟ್ಮೆಂಟ್ ತಿಳಿಯಿರಿ ಹಾಗೂ ನೀವು ಕೂಡ ಟ್ರೈ ಮಾಡಿ! ನಮಸ್ಕಾರಗಳು ಇವತ್ತಿನ ಲೇಖನದಲ್ಲಿ ಈ ಕರೆಗಟ್ಟಿದ ಹಲ್ಲನ್ನು ಹೊಳಪಾಗಿಸಲು ಮಾಡಬಹುದಾದ ಸರಳ ಪರಿಹಾರದ ಕುರಿತು ನಿಮಗೆ ತಿಳಿಸಿಕೊಡಲಿದ್ದೇವೆ ಈ ಮನೆಮದ್ದನ್ನು ಪಾಲಿಸುವುದರಿಂದ ಆಗುವ ಲಾಭಗಳೇನು ಮತ್ತು ಹಲ್ಲುಗಳ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಇದೆಲ್ಲವನ್ನ ತಿಳಿಯೋಣ ಇಂದಿನ ಈ ಲೇಖನದಲ್ಲಿ.

ಹೌದು ನಮ್ಮ ಹಲ್ಲುಗಳು ಯಾವಾಗಲೂ ಅದು ಹಳದಿಗಟ್ಟಿದ ಬಾರದು ಮತ್ತು ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ನಾವು ಹಲ್ಲುಗಳ ಕಾಳಜಿಯನ್ನ ಪ್ರತಿದಿನ ಮಾಡಲೇಬೇಕಾಗಿರುತ್ತದೆ ಸಿಹಿ ತಿಂದಾಗ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು, ಇಲ್ಲವಾದರೆ ಏನಾಗಬಹುದು ಎಂಬುದನ್ನು ನೀವೇ ಒಮ್ಮೆ ಯೋಚಿಸಿ ಹೌದು ಸಾಮಾನ್ಯವಾಗಿ ನಾವು ಹಲ್ಲುಗಳ ಕಾಳಜಿ ಮಾಡದೇ ಹೋದಾಗ ಆಗುವ ಅಡ್ಡ ಪರಿಣಾಮ ಅಂದರೆ ಅದು ಹುಳುಕಲ್ಲು

ಹುಳುಕಲ್ಲು ಆದರೆ ಏನೆಲ್ಲ ಆಗುತ್ತದೆ ಎಂಬುದನ್ನು ನೀವೆಲ್ಲರೂ ನೋಡಿರುತ್ತೇವೆ ಹೌದು ಆ ವಿಪರೀತವಾದ ನೋವಿನಿಂದ ಹಲ್ಲು ಕೀಳಿಸುವ ಮಟ್ಟಕ್ಕೆ ಇಳಿದುಬಿಡುತ್ತದೆ ಹಾಗಾಗಿ ಇದೆಲ್ಲ ತೊಂದರೆಯಾದರೂ ಜೀವನಪರ್ಯಂತ ಪ್ರತಿದಿನ ನಾವು ಹಲ್ಲುಗಳ ಕಾಳಜಿಯನ್ನ ಸ್ವಲ್ಪ ಸಮಯ ಮಾಡಿದರೆ ಸಾಕು ನಮ್ಮ ಹಲ್ಲುಗಳ ಆರೋಗ್ಯವನ್ನು ನಾವು ಕಾಪಾಡಿಕೊಂಡು ಸುರಕ್ಷಿತವಾದ ಆರೋಗ್ಯಕರವಾದ ಹಲ್ಲುಗಳನ್ನ ನಮ್ಮದಾಗಿಸಿಕೊಳ್ಳಬಹುದು

ಈಗ ಈ ಹಲ್ಲುಗಳನ್ನ ಕಾಪಾಡಿಕೊಳ್ಳುವುದಕ್ಕೆ ಮಾಡಬಹುದಾದ ಪರಿಹಾರದ ಕುರಿತು ಹೇಳುತ್ತಿದ್ದ ಈ ಮನೆಮದ್ದನ್ನು ಪಾಲಿಸುವುದಕ್ಕೆ ಬೇಕಾಗುವ ಪದಾರ್ಥಗಳು ಹೀಗಿದೆ ನೋಡಿ ಇದಕ್ಕೆ ಬೇಕಾಗಿರುವಂತಹದು ಈ ರೀತಿಯ ಪದಾರ್ಥಗಳು ಅದೇನು ಅಂದರೆ ಬೆಳ್ಳುಳ್ಳಿ ಲವಂಗದ ಪುಡಿ ಪ್ರತಿದಿನ ಬಳಸುವ ಟೂತ್ ಪೇಸ್ಟ್

ಮೊದಲಿಗೆ ಲವಂಗವನ್ನು ಕುಟ್ಟಿ ಪುಡಿಮಾಡಿಕೊಳ್ಳಿ ಅದೇ ರೀತಿ ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿಕೊಂಡು ಈ ಬೆಳ್ಳುಳ್ಳಿ ಮತ್ತು ಲವಂಗದ ಪುಡಿಯನ್ನು ಮಿಶ್ರ ಮಾಡಿ ಇದಕ್ಕೆ ಉಪ್ಪನ್ನು ಮಿಶ್ರ ಮಾಡಿ ಪ್ರತಿದಿನ ಬ್ರಶ್ ಮಾಡುವಾಗ ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಬ್ರೆಶ್ ಮಾಡುತ್ತಾ ಬನ್ನಿ ಈ ರೀತಿ ಪರಿಹಾರವನ್ನು

ಪಾಲಿಸುವುದರಿಂದ ಹಲ್ಲುಗಳ ಮೇಲೆ ಕಟ್ಟಿರುವ ಹಳದಿ ಕರೆ ಅನ್ನೂ ತೆಗೆದು ಹಾಕಬಹುದು ಮತ್ತು ಮತ್ತೊಂದು ಉಪಯೋಗವೇನು ಅಂದರೆ ಈ ಪರಿಹಾರವನ್ನು ಪಾಲಿಸುವುದರಿಂದ ಹಲ್ಲುಗಳು ಹುಳುಕು ಆಗುವುದಿಲ್ಲ ಮತ್ತೂ ಕೆಲವರಿಗೆ ಬಾಯಿ ವಾಸನೆ ಬರುತ್ತದೆ ಹಾಗಾಗಿ ಈ ರೀತಿ ಪರಿಹಾರವನ್ನು ಪಾಲಿಸಿಕೊಂಡು ಬಂದರೆ ಬಾಯಿಯಿಂದ ಬರುವ ಕೆಟ್ಟ ವಾಸನೆ

ಈ ತೊಂದರೆ ಸಹ ಪರಿಹಾರ ಆಗುತ್ತದೆ ಹಾಗಾಗಿ ನೀವು ಕೂಡ ಈ ಪರಿಹಾರವನ್ನು ಪಾಲಿಸಿ ಹತ್ತು ವರ್ಷ ಮೇಲ್ಪಟ್ಟ ಎಲ್ಲರೂ ಕೂಡ ಪಾಲಿಸಬಹುದಾದ ಈ ಮನೆಮದ್ದು ಲವಂಗ ಮತ್ತು ಉಪ್ಪು ಹಲ್ಲುಗಳನ್ನು ಬಲ ಪಡಿಸುತ್ತದೆ ಮತ್ತು ಹುಳುಕು ಆಗದಂತೆ ತಡೆಯುತ್ತದೆ ಹಲ್ಲುಗಳು ಉಳುಕು ಆಗಿದ್ದರೆ ನೋವನ್ನು ಕಡಿಮೆ ಮಾಡುತ್ತದೆ.

ಆದ್ದರಿಂದ ಈ ಸರಳ ಪರಿಹಾರವನ್ನು ನೀವು ಕೂಡ ಪಾಲಿಸಿ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ ಹಾಗೂ ಯಾವುದೇ ತರಹದ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ ಈ ಮನೆಮದ್ದನ್ನು ಪಾಲಿಸುವುದರಿಂದ. ಈ ಸರಳ ಮನೆ ಮದ್ದು ದಂತ ಸಂಬಂಧಿ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಮತ್ತು ಈ ಮನೆಮದ್ದನ್ನು ಪಾಲಿಸುವುದರಿಂದ ಹಲ್ಲುಗಳ ಮೇಲಿರುವ ಈ ಸೂಕ್ಷ್ಮ ಪದರ ಅದು ಹಾಳಾಗುವುದಿಲ್ಲ ಆದರೆ ಬೇರೆ ತರಹದ ಪರಿಹಾರ ಅಂದರೆ ಕೆಮಿಕಲ್ ಯುಕ್ತ ಪರಿಹಾರಗಳನ್ನು ಪಾಲಿಸಿದರೆ ಇದು ಹಲ್ಲುಗಳಿಗೆ ಡ್ಯಾಮೇಜ್ ಮಾಡುವ ಸಾಧ್ಯತೆ ಇರುತ್ತದೆ.