ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿದ್ರೆ ಮಾತ್ರ ಸಿನಿಮಾ ಕಾಂಟ್ರಾಕ್ಟ್ ಸೈನ್ ಮಾಡುತ್ತೀನಿ ಎನ್ನುತ್ತಿದ್ದರಂತೆ ಈ ನಟ ಹಾಗಾದ್ರೆ ಅಷ್ಟೊಂದು ಸರಳತೆ ಹೊಂದಿರುವ ನಟ ಯಾರಾಗಿದ್ದರು ಗೊತ್ತ …!!!

ಫ್ರೆಂಡ್ಸ್ ಕನ್ನಡ ಚಿತ್ರರಂಗದಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಹಾಡುಗಳು ಬಹಳ ಜನಪ್ರಿಯತೆ ಅನ್ನೋ ಪಡೆದುಕೊಂಡಿದೆ ಹಾಗೂ ಇವರ ಕಂಠ ಸುಮಧುರ ವಾದುದು ಇವರ ಹಾಡುಗಳನ್ನು ಕೇಳುತ್ತಾ ಇದ್ದರೆ ಎಂತಹ ಮಗು ಆದರೂ ಅಳುತ್ತಿದ್ದರೂ ಅಳು ನಿಲ್ಲಿಸಿ ಬಿಡುತ್ತದೆ ಅಂತಹ ಕಂಠ ಎಸ್ಪಿಬಿ ಅವರದ್ದು ಇವರ ಬಗ್ಗೆ ಹೇಳುತ್ತಾ ಹೋದರೆ ಸಾಕಷ್ಟು ವಿಚಾರಗಳು ಸಿಗುತ್ತದೆ ಹಾಗೂ ಎಸ್ಪಿಬಿ ಅವರು ಮೂಲತಃ ಕರ್ನಾಟಕದವರು ಅಲ್ಲ ಅದರೆ ಸಂದರ್ಶನವೊಂದರಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ಅವರು ನೀಡಿದ ಈ ಹೇಳಿಕೆ ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆ ತರುವಂಥದ್ದು. ಅದೇನೆಂದರೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ತನ್ನ ಮುಂದಿನ ಜೀವನದಲ್ಲಿ ತಾನು ಹುಟ್ಟುವುದಾದರೆ ಕರ್ನಾಟಕದಲ್ಲಿಯೇ ಹುಟ್ಟಬೇಕು ಎಂಬ ಹೇಳಿಕೆ ಅನ್ನು ಬಾಲಸುಬ್ರಹ್ಮಣ್ಯ ಅವರು ಮನಸ್ಫೂರ್ತಿಯಾಗಿ ಹೇಳಿದ್ದರು.

ಈ ನಟ ಸಾಕಷ್ಟು ಕಾಲ ಕನ್ನಡ ಚಿತ್ರರಂಗದಲ್ಲಿ ಗಾಯಕರಾಗಿ ಹಾಡನ್ನು ಹಾಡಿದರೆ ಅಷ್ಟೇ ಅಲ್ಲ ಸಾವಿರಾರು ಹಾಡುಗಳನ್ನು ಹಾಡಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಖುಷಿಯಿಂದ ಹೇಳಿದ ಈ ಮಾತು ಅದೇನೆಂದರೆ ಕನ್ನಡ ಚಿತ್ರರಂಗದಲ್ಲಿ ಒಬ್ಬ ನಟ ಮಾತ್ರ ತನಗೆ ಈ ಮಾತನ್ನು ಹೇಳಿದರು ಅದೇನೆಂದರೆ ಬಾಲು ಹಾಡಿದರೆ ಮಾತ್ರ ನಾನು ಆ ಸಿನಿಮಾದಲ್ಲಿ ನಟನೆ ಮಾಡುತ್ತೇನೆ ಅಂತ ಕನ್ನಡ ಚಿತ್ರರಂಗದ ನಟರೊಬ್ಬರು ಹೇಳಿದರಂತೆ ಹೀಗಂತ ಹೇಳಿದ ನಟ ಯಾರು ಎಂದರೆ ಹೌದು ಅವರ ಸರಳ ಜೀವಿ ವಿಷ್ಣುದಾದಾ.

ವಿಷ್ಣುವರ್ಧನ್ ಸರ್ ಅವರು ಒಮ್ಮೆ ನಿರ್ದೇಶಕರೊಬ್ಬರಿಗೆ ಈ ರೀತಿ ಉತ್ತರವನ್ನು ನೀಡಿದ್ದರು ಬಾಲು ಹಾಡಿದರೆ ಮಾತ್ರ ನಾನು ಸಿನಿಮಾದಲ್ಲಿ ಅಭಿನಯ ಮಾಡುತ್ತೇನೆ ಎಂದಿದ್ದರಂತೆ ಈ ಮಾತನ್ನು ಕೇಳಿ ಎಸ್ಪಿಬಿ ಅವರಿಗೆ ಬಹಳ ಖುಷಿ ಆಗಿದ್ದರಂತೆ ಹೀಗೆಂದು ಕಾರ್ಯಕ್ರಮವೊಂದರಲ್ಲಿ ಬಾಲಸುಬ್ರಹ್ಮಣ್ಯಂ ಅವರು ಹೇಳಿಕೊಂಡಿದ್ದರು. ಇವರು ಹಾಡಿರುವ ಪ್ರತಿಯೊಂದು ಹಾಡುಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ ಅಷ್ಟೇ ಅಲ್ಲ ಇವರು ನಡೆಸಿಕೊಟ್ಟ ಕನ್ನಡದ ಆ ಕಾರ್ಯಕ್ರಮ ಎದೆ ತುಂಬಿ ಹಾಡುವೆನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ ಈಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಈ ಕಾರ್ಯಕ್ರಮವು ವಾರದ ಅಂತ್ಯದಲ್ಲಿ ಮೂಡಿಬರುತ್ತಿತ್ತು ಪ್ರತಿಯೊಬ್ಬರೂ ಸಹ ಬಹಳ ಇಷ್ಟಪಟ್ಟು ನೋಡುತ್ತಿದ್ದ ಈ ಕಾರ್ಯಕ್ರಮವನ್ನು ಎಸ್ಪಿಬಿ ಅವರು ನಡೆಸಿಕೊಡುತ್ತಿದ್ದರು ಹಾಗೂ ಹಲವು ಮಕ್ಕಳಿಗೆ ಸಂಗೀತದಲ್ಲಿ ಉತ್ತಮ ಮಾರ್ಗ ದರ್ಶನವನ್ನು ಕೂಡ ನೀಡಿದ್ದಾರೆ ಇವರು.

ಕನ್ನಡ ಭಾಷೆಗಳಲ್ಲಿ ಮಾತ್ರವಲ್ಲ ಬೇರೆ ಭಾಷೆಗಳಲ್ಲಿಯೂ ಸಹ ಹಲವಾರು ಹಾಡುಗಳನ್ನು ಹಾಡಿ ಪಂಚ ಭಾಷೆಗಳಲ್ಲಿ ಕೂಡ ಹೆಚ್ಚು ಪ್ರಸಿದ್ಧತೆಯನ್ನು ಪಡೆದುಕೊಂಡಿದ್ದವರು ಅಂದರೆ ಅವರೇ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಗಾಯಕರು ಮಾತ್ರ ಅಲ್ಲ ಇವರು ನಟನೆಗೂ ಸೈ ಹೌದು ಇವರು ಹಾಡು ಆಡುವುದಕ್ಕೂ ಸೈ ಮತ್ತು ಅಭಿನಯ ಮಾಡುವುದಕ್ಕೂ ಸೈ.ಇಂತಹ ಪ್ರತಿಭಾನ್ವಿತ ಗಾಯಕರು ನಮ್ಮ ಕನ್ನಡ ಭಾಷೆ ಅಲ್ಲಿಯೂ ಸಹ ಹಾಡಿದ್ದರು ನಮ್ಮ ಕನ್ನಡ ಭಾಷೆಯನ್ನು ಹಾಡಿಹೊಗಳಿದ್ದರು ಎಂದರೆ ಕನ್ನಡಿಗರಿಗೆ ಹೆಮ್ಮೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಇದೀಗ ನಮ್ಮ ಜೊತೆ ಇಲ್ಲ ಆದರೆ ಇವರು ಮತ್ತೆ ಹುಟ್ಟಿ ಬರಲಿ ಎಂದು ನಾವು ಈ ಮಾಹಿತಿ ಮೂಲಕ ಕೇಳಿಕೊಳ್ಳೋಣ ಹಾಗೂ ಎಸ್ಪಿಬಿ ಅವರು ಹಾಡಿರುವ ಯಾವ ಹಾಡು ನಿಮಗೆ ಫೇವರಿಟ್ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.