ಏನಾದ್ರು ತಿನ್ನೋದಕ್ಕಿಂತ ಮೊದಲು ಈ ಒಂದು ಅನ್ನಪೂರ್ಣೇಶ್ವರಿಯ ಮಂತ್ರವನ್ನ ಹೇಳಿ ತಿನ್ನಿ ಸಾಕು … ಜೀವನದಲ್ಲಿ ಯಾವ ಕಾರಣಕ್ಕೂ ನಿಮ್ಮ ಮನೆಯಲ್ಲಿ ಬಡತನ ಅನ್ನೋದು ಬರೋದೇ ಇಲ್ಲ ಅಷ್ಟೊಂದು ಶಕ್ತಿ ಒಂದಿರೋ ಮಂತ್ರ ಇದು… ಜೀವನದಲ್ಲಿ ಒಂದು ಸಾರಿಯಾದರೂ ಪಠನೆ ಮಾಡಲೇಬೇಕಿರುವ ಮಂತ್ರ ಇದು…

410

ನಮಸ್ಕಾರಗಳು ಪ್ರಿಯ ಓದುಗರೆ, ಇವತ್ತಿನ ಮಾಹಿತಿಯಲ್ಲಿ ಅನ್ನಪೂರ್ಣೇಶ್ವರಿಯ ಸ್ವರೂಪವಾಗಿರುವ ಅನ್ನ ಹೌದು ನಾವು ಅನ್ನವನ್ನು ಊಟ ಮಾಡುವ ಮೊದಲು ಈ ಮಂತ್ರವನ್ನು ಪಾರಾಯಣ ಮಾಡಿ ಅಂದವನ ಸೇವನೆ ಮಾಡಿದರೆ ಅದು ನಾವು ಅನ್ನಪೂರ್ಣೇಶ್ವರಿ ದೇವಿಗೆ ಕೊಡುವ ಅನ್ನಪೂರ್ಣೇಶ್ವರಿ ದೇವಿಗೆ ಸಲ್ಲಿಸುವ ಗೌರವವಾಗುತ್ತದೆ ಹಾಗಾದರೆ ಬನ್ನಿ ಆ ಮಂತ್ರ ಯಾವುದು ಅಂತ ತಿಳಿಸಿಕೊಡುತ್ತವೆ ಜೊತೆಗೆ ಮಂತ್ರದ ಅರ್ಥವನ್ನು ಸಹ ತಿಳಿಸುತ್ತೇವೆ. ಇದನ್ನು ನೀವು ಪ್ರತಿ ದಿನ ಊಟಕ್ಕೂ ಮುನ್ನ ಪಠಣೆ ಮಾಡಿ ಬಳಿಕ ಊಟ ಮಾಡಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಬಹಳಾನೇ ಬದಲಾವಣೆಯನ್ನು ಕಾಣಬಹುದು ಹಾಗೂ ಸಕಾರಾತ್ಮಕ ಶಕ್ತಿ ಎಂಬುದು ನಿಮ್ಮಲ್ಲಿ ಹೆಚ್ಚುತ್ತದೆ ಹೌದು ಹಿರಿಯರು ಪಾಲಿಸುತ್ತಿದ್ದ ಪ್ರತಿಯೊಂದು ಅಭ್ಯಾಸವೂ ಪ್ರತಿಯೊಂದು ಪದ್ಧತಿಯು ಎಷ್ಟು ಉತ್ತಮವಾಗಿರುತ್ತಿತ್ತು ಎಷ್ಟು ಉತ್ತಮ ಅರ್ಥವನ್ನ ಹೊಂದಿರುತ್ತಿತ್ತು ಅಂದರೆ ನಿಜಕ್ಕೂ ಅಚ್ಚರಿಯಾಗತ್ತೆ ಆ ಕೆಲವೊಂದು ಪದ್ಧತಿಗಳ ಕುರಿತು ಅಭ್ಯಾಸಗಳ ಕುರಿತು ತಿಳಿದಾಗ.

ಹೌದು ಅಣ್ಣ ಅಂದರೆ ಪರಬ್ರಹ್ಮಸ್ವರೂಪ ಅಂತಾರೆ ಅನ್ನೋ ಅಂದರೆ ಅನ್ನಪೂರ್ಣೇಶ್ವರಿ ಸ್ವರೂಪಾಂತರ ಆದರೆ ತಾಯಿ ಅನ್ನಪೂರ್ಣೇಶ್ವರಿ ಯಾವತ್ತಿಗೂ ಯಾರ ಮೇಲೆಯೂ ಕೋಪಗೊಳ್ಳುವುದಿಲ್ಲ ಆದರೆ ಒಮ್ಮೆ ನಿಮ್ಮ ಮೇಲೆ ಮುನಿಸಿಕೊಂಡರೆ ಆಕೆ ಕೋಪದಲ್ಲಿ ನೀವು ಮುಂದೆ ಪಡುವ ಪಶ್ಚಾತ್ತಾಪ ಹೇಗಿರುತ್ತದೆ ಅಂದರೆ ಊಟವಿಲ್ಲದೆ ಕೆಲವರು ಕಷ್ಟ ಅನುಭವಿಸುತ್ತಲೇ ಇರುತ್ತಾರೆ ಅವರು ಹಿಂದೆ ಜೀವನದಲ್ಲಿ ಎಷ್ಟು ಪಾಪಗಳನ್ನು ಮಾಡಿರುತ್ತಾರೆ ಅಂದರೆ ಅದು ಅನ್ನಪೂರ್ಣೇಶ್ವರಿ ತಾಯಿಗೆ ಕೋಪ ತರಿಸುತ್ತದೆ ಆದ್ದರಿಂದಲೇ ಕೆಲವರು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅವರಿಗೆ ಅನ್ನಕ್ಕೆ ಕೊರತೆ ಆಗಿರುವುದಿಲ್ಲ ಆದರೆ ಇನ್ನೂ ಕೆಲವರಿಗೆ ಕಷ್ಟ ಬಂದಾಗ ಅನ್ನಕ್ಕೆ ಬಹಳಾನೆ ಪರದಾಡುತ್ತ ಇರುತ್ತಾರೆ ಅಂತಹವರು ಅನ್ನಪೂರ್ಣೇಶ್ವರಿ ತಾಯಿ ಎಂದ ಶಾಪಕ್ಕೊಳಗಾಗಿ ಇರುತ್ತಾರೆ ಅವರು ತಮ್ಮ ಹಿಂದಿನ ಜೀವನದಲ್ಲಿ ಅನ್ನಪೂರ್ಣೇಶ್ವರಿಗೆ ಅವಮಾನ ಪಡಿಸಿರುತ್ತಾರೆ ಆದ್ದರಿಂದಲೇ ನೀವು ಕೂಡ ಯಾವತ್ತಿಗೂ ಅನ್ನಪೂರ್ಣೇಶ್ವರಿಗೆ ಅವಮಾನ ಮಾಡುವಂತಹ ಕೆಲಸವನ್ನು ಮಾಡಲೇಬೇಡಿ ಅನ್ನಕ್ಕೆ ಸದಾ ಗೌರವ ಕೊಡಿ ಊಟ ಮಾಡುವಾಗ ಅನ್ನ ಬಿಟ್ಟು ಹೋಗುವುದು ಹಾಗೂ ಅನ್ನವನ್ನು ವ್ಯರ್ಥ ಮಾಡುವುದು ಅನ್ನ ಬೇಡಿದವರಿಗೆ ಅನ್ನ ಕೊಡದೆ ಇರುವುದು ಇದೆಲ್ಲಾ ದೊಡ್ಡ ತಪ್ಪು ಅದು ಅನ್ನಪೂರ್ಣೇಶ್ವರಿಗೆ ಸಲ್ಲಿಸುವ ಅಗೌರವ ಆಗಿರುತ್ತದೆ.

ಆದ್ದರಿಂದ ಯಾರೂ ಕೂಡ ತಾಯಿ ಅನ್ನಪೂರ್ಣೇಶ್ವರಿಗೆ ಅಗೌರವವನ್ನು ಸೂಚಿಸಬೇಡಿ ಮತ್ತು ನೀವು ಅನ್ನ ವನ್ನು ಯಾವತ್ತಿಗೂ ವ್ಯರ್ಥ ಮಾಡಬೇಡಿ ಎನ್ನುವ ಊಟಕ್ಕೆ ಕುಳಿತಾಗ ಊಟ ಮಾಡುವ ಮುನ್ನ ಈ ಮಂತ್ರವನ್ನು ಅದು ಯಾವ ಮಂತ್ರ ಅಂದರೆ “ಅನ್ನಪೂರ್ಣೆ ಸದಾಪೂರ್ಣೆ ಶಂಕರಃ ಪ್ರಾಣ ವಲ್ಲಭೆ ಜ್ಞಾನ ಸೌಭಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೇಹಿ ಚಃ ಪಾರ್ವತಿ” ಈ ಮಂತ್ರದ ಪಠಣೆ ಮಾಡಿ ಇದನ್ನು ಮನಸಾರೆ ಅನ್ನದ ಮುಂದೆ ಕುಳಿತು ನಮಸ್ಕಾರ ಮಾಡುತ್ತಾ ಮಂತ್ರವನ್ನು ಮನಸ್ಸಿನಲ್ಲಿಯೇ ಬದಲಾವಣೆ ಮಾಡಿಕೊಳ್ಳಬೇಕು ಇದರ ಅರ್ಥ ಏನು ಅಂದರೆ ಹೇಗಿದೆ ನೋಡಿ ಈ ಮಂತ್ರದ ಪೂರ್ತಿ ಅರ್ಥ, ಅನ್ನದ ಮೇಲೆ ಕೈ ಇಟ್ಟು ಹೇ ಅನ್ನಪೂರ್ಣೆ ಶಂಕರನ ಪ್ರಾಣವಲ್ಲಭೆ ಆದ ನೀನು ನನ್ನ ಮನಸ್ಸಿನಲ್ಲಿ ಸದಾ ಕಾಲ ಸೆಲೆಸಿದ್ದು, ಜ್ಞಾನ ಸೌಭಾಗ್ಯ ಎಂಬ ಭಿಕ್ಷೆಯನ್ನು ನನಗೆ ಕೊಟ್ಟು ನನ್ನನ್ನು ಕಾಪಾಡು ಎನ್ನುವುದೆ ಈ ಒಂದು ಮಂತ್ರದ ಆರ್ಥವಾಗಿದೆ.

ಹೀಗೆ ಅನ್ನಪೂರ್ಣೇಶ್ವರಿಗೆ ಗೌರವವನ್ನು ಸಲ್ಲಿಸಬೇಕು ಊಟಕ್ಕೂ ಮುನ್ನ ಈ ಮಂತ್ರ ಹವನ ಪಾರಾಯಣ ಮಾಡಬೇಕು ಬಳಿಕ ಮೊದಲ ತುತ್ತನ್ನು ನಿಮ್ಮ ಬಲಗೈನಲ್ಲಿ ಹಿಡಿದು ತಾಯಿಯನ್ನು ನೆನೆಸಿಕೊಳ್ಳುತ್ತಾ ನಿಮ್ಮ ಊಟದ ತಟ್ಟೆಯ ಅಥವಾ ಊಟದ ಎಲೆಯ ಬಲಭಾಗದಲ್ಲಿ ಅದನ್ನು ಇರಿಸಬೇಕು ಅದು ಅನ್ನಪೂರ್ಣೇಶ್ವರಿಗೆ ನೈವೇದ್ಯ ಸಮರ್ಪಣೆ ಮಾಡಿದ ಹಾಗೆ ಬಳಿಕ ಆ ಪ್ರಸಾದವನ್ನು ಗೋವಿಗೆ ನೀಡಬೇಕೋ ಅಥವಾ ಶ್ವಾನಕ್ಕೆ ನೀಡಬೇಕು ಈ ರೀತಿ ಮಾಡುವುದರಿಂದ ಯಾವತ್ತಿಗೂ ನಿಮ್ಮ ಜೀವನದಲ್ಲಿ ನಿಮಗೆ ಅನ್ನದ ಕೊರತೆ ಆಗುವುದಿಲ್ಲ ತಾಯಿಯ ಅನುಗ್ರಹ ಸದಾ ನಿಮ್ಮ ಮೇಲಿರುತ್ತದೆ ಧನ್ಯವಾದ…