ಅರೋಗ್ಯ

ಏನೇ ತಿಂದರು ದಪ್ಪ ಆಗುತ್ತಾ ಇಲ್ಲವ ಹಾಗಾದರೆ ಮನೆಯಲ್ಲೇ ಈ ರೀತಿಯ ಮನೆಮದ್ದು ಮಾಡಿ ಸಾಕು … ಕೆಲವೇ ದಿನಗಳಲ್ಲಿ ಗಟ್ಟಿ ಪಿಂಡವಾಗುತ್ತೀರಾ…

ಇವತ್ತು ನಾನು ಹೇಳಿಕೊಡುವಂತ ಈ ಸೂಪರ್ ಫುಡ್ ಅಣ್ಣ ನೀವು ತಿಂದ್ರೆ hundred ಪರ್ಸೆಂಟ್ ದಪ್ಪ ಆಗೋದು ಮಾತ್ರ ಅಲ್ಲ ತುಂಬಾನೇ ಅಂತ ಅಂದ್ರೆ ತುಂಬಾನೇ ಸ್ಟ್ರಾಂಗ್ ಕೂಡ ಆಗಬಹುದು ಹಲೋ ನಮಸ್ತೆ ಎಲ್ಲರಿಗು ಹೇಗಿದ್ದೀರಲ್ಲ ನನ್ನ ಇವತ್ತಿನ ವಿಡಿಯೋದಲ್ಲಿ ತುಂಬಾನೇ ದಿನದಿಂದ ನನ್ನ ಕೆಲವೊಂದು ವಿವರ್ಸ್ ಕೇಳಿರುವಂತಹ ವೀಡಿಯೋ ನಾನು ಮಾಡ್ತಾಯಿದ್ದೀನಿ ಅದೇನು ಅಂತಂದ್ರೆ ತುಂಬಾನೇ ಜನ ದಪ್ಪ ಆಗಲಿಕ್ಕೆ ಏನಾದರು ಡಯಟ್ ಪ್ಲಾನ್ ಹೇಳಿ  ಏನಾದ್ರು suggestion ಕೊಡಿ ಅಂತ ಕೇಳ್ತಾಯಿದ್ದರೂ ಅವರಿಗೋಸ್ಕರ ಒಂದು ಸೂಪರ್ recipe ಅಥವಾ ಒಂದು ಸೂಪರ್ food ಅನ್ನ ನಾನು ಹೇಳ್ತಾಇದೀನಿ.

ತುಂಬಾನೇ ಅಂದ್ರೆ ತುಂಬಾನೇ hundred percent ಇದು workout ಆಗುತ್ತೆ ನಾನು ಹೇಳೋ ರೀತಿಯಲ್ಲಿ ನೀವು follow ಮಾಡಿದ್ರಿ video ನೋಡಿ videoದ ಬಗ್ಗೆ ಮರೆಯದೆ ನನಗೆ ನಿಮ್ಮ feedbackನ ತಿಳಿಸಿ ಹಾಗೇನೇ ಇಲ್ಲಿ ತನಕ ನೀವು ಯಾರಾದರೂ ನಮ್ಮ ಚಾನೆಲಗೆ subscribe ಆಗಿಲ್ಲದಿದ್ದರೆ subscribe ಆಗಿ ಯಾಕೆ ಅಂತ ಅಂದರೆ ನಾನು ಹಾಕುವಂತ ಎಲ್ಲ ವಿಡಿಯೋಗಳನ್ನ ನೀವು miss ಮಾಡದೆ ನೋಡಿಕೊಳ್ಳಬಹುದು thanks ಎಲ್ಲರಿಗು ಈ ಸೂಪರ್ ಆಗಿರುವಂತ ಒಂದು ಫುಡ್ ಅನ್ನ ನೀವು ದಿನಕ್ಕಿಂತ ಬಂದರೆ ದಪ್ಪ ಮಾತ್ರ ಆಗೋದಲ್ಲದೆ ತುಂಬಾನೇ ತುಂಬಾ ಆರೋಗ್ಯಕ್ಕೆ ಸಮ ಪಟ್ಟಂತಹ issue ಗಳು ಅಥವಾ problem ಗಳು solve ಆಗುತ್ತೆ ಅಂತಾನೆ ಹೇಳಬಹುದು.

ಇದನ್ನ ಮಾಡಲಿಕ್ಕೆ ಏನೆಲ್ಲಾ ಬೇಕಾಗುತ್ತೆ ಅಂತನಾನು ಹೇಳುತ್ತೇನೆ ಮೊದಲನೆಯದಾಗಿ ದಪ್ಪ ಮೊಸರು ದಪ್ಪ ಅಂತ ಅಂದರೆ ದಪ್ಪ ಹಾಲಿನಿಂದ ಮಾಡಿರುವಂತಹ ದಪ್ಪ ಮೊಸರು ಬೇಕಾಗುತ್ತೆ ಒಂದು cup ಅಷ್ಟು ಅದಾದ ನಂತರ ಸ್ವಲ್ಪ ಒಣ ದ್ರಾಕ್ಷಿ ಹಾಗೇನೇ ಸ್ವಲ್ಪ ಗೋಡಂಬಿ ಹಾಗೇನೇ ಪಿಸ್ತಾ ಪಿಸ್ತಾ ನಿಮಗೆ ಸಿಪ್ಪೆ ತೆಗೆದಿರೋದು ಕೂಡ ಸಿಗುತ್ತೆ ಅದು ಬೇಕಾದ್ರು ಆಗುತ್ತೆ ಸ್ವಲ್ಪ ಬಾದಾಮಿ ಒಂದು ಸ್ವಲ್ಪ ಖರ್ಜುರ ಖರ್ಜೂರನ್ನ crush ಮಾಡ್ಕೊಂಡು ಇಟ್ಕೊಂಡಿದೀನಿ ಅದಾದ ನಂತರ ಒಂದೆರಡು table spoon ಅಷ್ಟು ಸಕ್ಕರೆ ಸಕ್ಕರೆ ಬೇಡ ಅಂದಿದ್ರೆ ಬೆಲ್ಲ ಕೂಡ ಹಾಕೋಬಹುದು ಎರಡು ಬಾಳೆಹಣ್ಣು ಮೊದಲಿಗೆ ನಾವು ಇದನ್ನ ಬಾಳೆಹಣ್ಣನ್ನ ರೆಡಿ ಮಾಡಿಕೊಳ್ಳೋಣ ಬಾಳೆಹಣ್ಣನ್ನ ನಾವು ಏನು ಮಾಡಬೇಕು .

ಅಂತಂದ್ರೆ ನೀಟಾಗಿ ಸಿಪ್ಪೆ ತೆಗೆದು ಬಿಟ್ಟು ನಾವು ಇದನ್ನ ಚಿಕ್ಕ ಚಿಕ್ಕದಾಗಿ ಕಟ್ ಮಾಡ್ಕೋಬೇಕು ನಾನು ಇವತ್ತು ಈ ಏಲಕ್ಕಿ ಬಾಳೆ ಹಣ್ಣನ್ನ ತಗೊಂಡಿದ್ದೀನಿ ನಿಮ್ಮ actual ಆಗಿ ತುಂಬಾ ಅಂದ್ರೆ ತುಂಬಾ fat ಇರುವಂತದ್ದು curbohydrate ಇರುವಂತದ್ದು ನೇಂದ್ರ ಬಾಳೆಹಣ್ಣು ಅಥವಾ ಪಚ್ಛಿ ಬಣನ ಅಂತಹೇಳ್ತಾರೆ ಪಚ್ಛೆ ಬಾಳೆಹಣ್ಣು ಅಂತಹೇಳ್ತಾರೆ ಅದು ತುಂಬಾನೇ ಒಳ್ಳೆಯದು ಅದು ಏನು ಅಂತಂದ್ರೆ ಬೇಗನೆ fat ಅಂದ್ರೆ ದಪ್ಪ ಮಾಡಲಿಕ್ಕೆ ಹೆಲ್ಪ್ ಆಗುತ್ತೆ ಬಟ್ ನನಗೆ ಇದು ಪಚ್ಚೆ ಬಾಳೆಹಣ್ಣು ಸಿಗುವುದರಿಂದ ನಾನು ಏಲಕ್ಕಿ ಬಾಳೆಹಣ್ಣನ್ನ ತಗೊಂಡಿದ್ದೀನಿ ಅದನ್ನ ಕಟ್ ಮಾಡಿ ಇಟ್ಟುಕೊಂಡ ನಂತರ ಈ ಪಿಸ್ತಾದು ಸಿಪ್ಪೆಯನ್ನು ತೆಗಿತಾಯಿದ್ದೀನಿ ಪಿಸ್ತಾ ಮತ್ತೆ ಬಾಳೆಹಣ್ಣನ್ನ ಕಟ್ ಮಾಡಿ ರೆಡಿ ಮಾಡಿಕೊಂಡಿದ್ದೇನೆ ಈ ಸೂಪರ್ ಫುಡ್ಡನ್ನ ರೆಡಿ ಮಾಡೋಣ ಇದಕ್ಕೆ ಬಾಳೆಹಣ್ಣನ್ನು ಹಾಕಿಕೊಳ್ಳಿ ನೀವು ಬಾಳೆಹಣ್ಣು ಪೂರ್ತಿ ಬೇಕಾದರು ಹಾಕಿಕೊಳ್ಳಬಹುದು.

ಅಥವಾ ಸ್ವಲ್ಪ ಬೇಕಾದರು ಹಾಕಿಕೊಳ್ಳಬಹುದು ಹತ್ತರಿಂದ ಹದಿನೈದು ಒಣ ದ್ರಾಕ್ಷಿ ಹಾಕಿಕೊಳ್ಳಿ ಐದು ಗೋಡಂಬಿ ಹಾಕಿಕೊಳ್ಳಿ ಅದಾದ ನಂತರ ಐದು ಪಿಸ್ತಾ ಹಾಕಿಕೊಳ್ಳಬಹುದು ಐದು ಬಾದಾಮಿ ಹಾಕೊಳ್ಳಿ ಸ್ವಲ್ಪ ಖರ್ಜೂರನ ಅದರ **** ತೆಗೆದು ಬಿಟ್ಟು ಹಾಕೊಳ್ಳಿ ಅದಾದ ನಂತರ ಒಂದರಿಂದ ಎರಡು table spoon ಅಷ್ಟು ಸಕ್ಕರೆಯನ್ನ ಹಾಕೊಳ್ಳಿ ಸಕ್ಕರೆ ಬೇಡ ಅನ್ನೋರಿಗೆ ಬೆಲ್ಲ ಕೂಡ ಹಾಕೋಬಹುದು neat ಆಗಿ mix ಮಾಡಿಕೊಂಡು ಒಂದರಿಂದ ಎರಡು ಗಂಟೆ ತನಕ ಈ ಎಲ್ಲ dry fruits ಮತ್ತೆ ಬಾಳೆಹಣ್ಣಿನ ಮೊಸರಲ್ಲಿ ನೆನೆಯಲಿಕ್ಕೆ ಬಿಡಬೇಕು ಅದಾದ ನಂತರ ಅಂದರೆ ಬೆಳಗ್ಗೆ ಹಾಕಿ ಇಟ್ಟರೆ ನಾವು ಸ್ನಾಕ್ ಟೈಮಗೆ ತಿನ್ನಬಹುದು ಎರಡು ಗಂಟೆ ಆದ ನಂತರ ಇದನ್ನ grind ಮಾಡಿ ಸ್ಮೋತಿ ತರ ಮಾಡಿ ಬೇಕಾದರು ತಿನ್ನಬಹುದು ಅಥವಾ ಡೈರೆಕ್ಟ್ ಆಗಿ ಜಗಿದು ಬೇಕಾದರು ತಿನ್ನಬಹುದು ಈ ಮೊಸರು ಇರಬಹುದು ಬಾಳೆಹಣ್ಣು ಇರಬಹುದು .

ನಾವು ಇದಕ್ಕೆ ಹಾಕಿರುವಂತಹ ಡ್ರೈ ಫ್ರೂಟ್ಸ್ ಇರಬಹುದು ಇದೆಲ್ಲದು ಕೂಡ ಅಷ್ಟೇ ನಮ್ಮ ದೇಹಕ್ಕೆ ಬೇಕಾಗಿರುವಂತಹ ಎಲ್ಲಾ ತರಹದ ವಿಟಮಿನ್ಸ್ ಪ್ರೊಟೀನ್ ಅದಾದ ನಂತರ ಮಿನರಲ್ಸ್ ಏನೆಲ್ಲಾ ಬೇಕೋ ನ್ಯೂಟ್ರಿಷನ್ ಗಳನ್ನು ಕೊಟ್ಟು ನಮ್ಮ ದೇಹದಲ್ಲಿ ಇರುವಂತಹ ರಕ್ತದ ಕಣಗಳನ್ನು ಜಾಸ್ತಿ ಮಾಡಿ ನಮ್ಮ ದೇಹದಲ್ಲಿ ಫ್ಯಾಟ್ ಅನ್ನು ಕ್ರಿಯೇಟ್ ಮಾಡಿ ನಾವು ದಪ್ಪ ಆಗುವ ಹಾಗೆ ಮಾಡುತ್ತೆ ಹೆಲ್ದಿ ಆಗಿ ದಪ್ಪ ಆಗುವ ಹಾಗೆ ಬೆಳೆಯುವಾಗ ಹೆಲ್ದಿ ಯಾಗಿ ದಪ್ಪ ಆಗುವ ತರ ಮಾಡಿ ತುಂಬಾನೇ ಸ್ಟ್ರಾಂಗ್ ಆಗುವ ತರ ಮಾಡುತ್ತೆ ನಾವು ಮಕ್ಕಳಿಗೆ ಕೊಡುವುದಾದರೆ ತುಂಬಾ ಚಿಕ್ಕಮಕ್ಕಳಿಗೆ ಬೇಡ ಒಂದು ನಾಲ್ಕು ವರ್ಷದ ನಂತರದ ಮಕ್ಕಳಿಗಾದ್ರೆ ಇದರ ಕಾಲು ಭಾಗದಷ್ಟು ಏನೇನು quantity ಗೆ ಹೇಳಿದ್ದೇನೆ .

ಅದರ ಕಾಲು ಭಾಗದಷ್ಟು ನಾವು ಸ್ವಲ್ಪ grind ಮಾಡಿ ಸ್ಮೃತಿ ಟೈಪ್ ಮಾಡಿ ಕೊಡಬೇಕು ಶೀತ ಕೋಲ್ಡ್ ಇರುವಾಗ ಕೊಡಬೇಡಿ ಕೋಲ್ಡ್ ಅಲ್ಲಿ ಇರುವಾಗ ಕೊಡಬೇಡಿ ನಾರ್ಮಲ್ ಆಗಿರುವ ಡೇಸ್ ಅಲ್ಲಿ ಸ್ವಲ್ಪ ಗ್ರೌಂಡ್ ಮಾಡಿ ಇದನ್ನು ಕೊಡಬಹುದು ಎಂಟು ವರ್ಷದ ನಂತರ ಮಕ್ಕಳಿಗಾದರೆ ಇದರ ಅರ್ಧ ಭಾಗದಷ್ಟು ವರ್ಷದ ನಂತರದ ಮಕ್ಕಳಿಗೆ ಇದರ ಕಾಲು ಭಾಗದಷ್ಟು ಎಂಟು ವರ್ಷದ ನಂತರದ ಮಕ್ಕಳಿಗೆ ಇದರ ಅರ್ಧ ಭಾಗದಷ್ಟನ್ನ ನಾವು grind ಮಾಡಿ ಸ್ಮೋತಿ ಟೈಪ್ ಮಾಡಿ ಕೊಡಬೇಕು ಹಾಗೇನೇ ಹದಿಮೂರು ಹದಿನೈದು ವರ್ಷದ ನಂತರದ ಮಕ್ಕಳಿಗೆ ಆದರೆ ಇದರ ಮುಕ್ಕಾಲು ಭಾಗದಷ್ಟು ಕೊಡಬಹುದು ಏನೆಲ್ಲಾ quantity ಹೇಳಿದ್ದೀನಿ ಅದರ ಮುಕ್ಕಾಲು ಭಾಗದಷ್ಟು ಕೊಡಿ ತೊಂದರೆ ಇಲ್ಲ ದೊಡ್ಡವರಿಗಾದ್ರೆ ಪೂರ್ತಿ ಒಂದು ಕಪ್ ಅಷ್ಟು ಒಂದು ಹೊತ್ತಿಗೆ ತಿನ್ನಬಹುದು .

ದಿನಕ್ಕೆ ಒಂದು ಸರಿ ದಿನ ತಿಂತಾ ಬಂದ್ರೆ ಬೇಗ ದಪ್ಪ ಆಗುತ್ತೆ ಇದರ ಜೊತೆಗೆ ದಿನ egg ಅಂದ್ರೆ ಮೊಟ್ಟೆ ಮಧ್ಯಾಹ್ನದ ಹೊತ್ತಿಗೆ ಬೇಯಿಸಿದ ಮೊಟ್ಟೆ ಕೂಡ ತಿಂದ್ರೆ ದಪ್ಪ ಆಗಲಿಕ್ಕೆ ತುಂಬಾನೇ ಒಳ್ಳೇದು ಯಾಕೆ ಗೊತ್ತ ಮೊಟ್ಟೆಯಲ್ಲಿ ದೇಹಕ್ಕೆ ಬೇಕಾಗಿರುವಂತಹ ಎಲ್ಲ ತರಹದ proteins ಇರುತ್ತೆ ಇದು ಕೂಡ ಅಷ್ಟೇ ದೇಹದಲ್ಲಿ ನಮ್ಮ ಅಂದ್ರೆ ದಪ್ಪ ಆಗಲಿಕ್ಕೆ ತುಂಬಾನೇ ಹೆಲ್ಪ್ ಆಗುತ್ತೆ ನೀವು ನೋಡಿರಬಹುದು ಜಿಮ್ ಗೆ ಹೋಗುವವರು ಸಿಕ್ಕಾಪಟ್ಟೆ ಮೊಟ್ಟೆಗಳನ್ನ ತಿಂತಾರೆ ಹಾಗೇನೇ ಇದೆಲ್ಲದರ ಜೊತೆಗೆ ರಾತ್ರಿ ಮಲಗುವಾಗ ಕುದಿಸಿ ಸ್ವಲ್ಪ ತಣ್ಣಗಾಗಿ ಇರುವಂತಹ ದಪ್ಪ ಹಾಲನ್ನ ಕುಡಿಯಬೇಕು ತುಂಬಾ ತಣ್ಣಗಾಗಿ ವಾರ್ಮ್ ಹಾಲನ್ನು ಕುಡಿಯುವುದರಿಂದ ಕೂಡ ಅಷ್ಟೇ ದೇಹದಲ್ಲಿ ನಮಗೆ ಬೇಕಾಗಿರುವಂತಹ ಪ್ರೊಟೀನ್ ವಿಟಮಿನ್ ನಾವು ಬೇಗ ದಪ್ಪ ಆಗಲಿಕ್ಕೆ ಹೆಲ್ಪ್ ಆಗುತ್ತೆ ಈ ಮೂರು ಫುಡ್ ಕೂಡ ಅಷ್ಟೇ ಇದು ,

ಯಾವುದು ಸೈಡ್ ಎಫೆಕ್ಟ್ ಇಲ್ಲದಂತದ್ದು ನಮ್ಮ ದೇಹಕ್ಕೆ ಖಡಾಖಂಡಿತವಾಗಿ ಬೇಕೆ ಅನ್ನುವಂತದ್ದು ಯಾಕೆಂದರೆ ಎಲ್ಲಾ ಫುಡ್ ಗಳಲ್ಲಿ ಅಷ್ಟೇ ಬೇಕಾಗಿರುವಂತಹ ದೇಹಕ್ಕೆ ಬೇಕಾಗಿರುವ ಎಲ್ಲಾ ವಿಟಮಿನ್ ಇರುವುದರಿಂದ ಇದು ನಮಗೆ ಆರೋಗ್ಯವಂತರಾಗಿ ಮಾಡಲಿಕ್ಕೆ ಕೂಡ ಹೆಲ್ಪ್ ಆಗುತ್ತೆ ಹಾಗೇನೇ ದಪ್ಪ ಆಗುವುದಕ್ಕೆ waiting ಆಗ್ಲಿಕ್ಕೆ healthy ಆಗಿರುವಂತ weightಅನ್ನ gain ಮಾಡ್ಲಿಕ್ಕೆ ತುಂಬಾ help ಆಗುತ್ತೆ weight gain ಮಾಡೋದು important ಅಲ್ಲ healthy ಆಗಿರುವಂತ ವೇತನ gain ಮಾಡೋದು ತುಂಬಾನೇ important ಈ ಯಾವುದ್ರಿಂದಲೂ ಕೆಟ್ಟ ಕೊಬ್ಬು ಬರಲ್ಲ ದೇಹದಲ್ಲಿ ಒಳ್ಳೆಯ fatage generate ಆಗುತ್ತೆ ಆದ್ರಿಂದ ಇದು ತುಂಬಾನೇ suggest ಮಾಡುವಂತಹ ಒಂದು super food.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.