ನಮಸ್ಕಾರ ಪ್ರಿಯ ಓದುಗರೆ ಇತ್ತೀಚಿನ ದಿನಗಳಲ್ಲಿ ರೀಲ್ಸ್ ಶಾರ್ಟ್ ಫಿಲಂಗಳು ಇವುಗಳನ್ನೆಲ್ಲ ನಮ್ಮ ಯುವಕ ಯುವತಿಯರು ಮಾಡುವುದು ಹೆಚ್ಚಾಗಿಯೇ ಇದೆ ಹಾಗೂ ಅದು ಇವತ್ತಿನ ಟ್ರೆಂಡಿಂಗ್ ಕೂಡ. ಹೌದು ತಮ್ಮದೆ ಆದ ಕ್ರಿಯೇಟಿವಿಟಿಯಲ್ಲಿ ರೀಲ್ಸ್ ಮಾಡೋದು ಶಾರ್ಟ್ ಫಿಲ್ಮ್ ಗಳನ್ನು ಮಾಡುವುದು ಇವೆಲ್ಲ ಸಮಾನ್ಯವಾಗಿಬಿಟ್ಟಿದೆ ಅದರಲ್ಲಿಯೂ ಕೆಲವರಂತೂ ರೀಲ್ ಮಾಡುವುದು ತಮ್ಮದೇ ಕ್ರಿಯೇಟಿವಿಟಿ ಅಲ್ಲಿ ಶಾರ್ಟ್ ಫಿಲಂ ಹಾಗೂ ವಿಡಿಯೋಗಳನ್ನ ಮಾಡುವುದು ಮಾಡಿ ರಾತ್ರೋರಾತ್ರಿ ವೈರಲ್ ಆಗಿ ಬಿಟ್ಟಿರುತ್ತಾರೆ ಹೆಚ್ಚು ಖ್ಯಾತಿ ಗಳಿಸಿ ಬಿಟ್ಟಿರುತ್ತಾರೆ.
ಅಂಥದೇ ಒಬ್ಬ ಪ್ರತಿಭೆ ಬಗ್ಗೆ ಕುರಿತು ನಾವು ಈ ದಿನದ ಲೇಖನದಲ್ಲಿ ಮಾತನಾಡುತ್ತಿದ್ದರೆ ಹಾಗೂ ಅವರು ಹೆಚ್ಚಾಗಿ ವೀಡಿಯೊಗಳ ಮೂಲಕ ರೀಲ್ಸ್ ಗಳ ಮೂಲಕ ಜನರ ಕಣ್ಣಿಗೆ ಕಾಣಿಸಿ ಕೊಳ್ಳುವುದಕ್ಕಿಂತ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ ಹೌದು ರಿಲೀಸ್ ಮಾಡಿದರು ಅವರನ್ನು ಟ್ರೋಲಿಗರು ಹೆಚ್ಚಾಗಿ ಟ್ರೋಲ್ ಮಾಡುತ್ತಲೇ ಅವರನ್ನು ಖ್ಯಾತಿ ಮಾಡಿಬಿಟ್ಟಿದ್ದಾರೆ ಇದೀಗ ಟ್ರೋಲ್ ಆಗಿ ಆಗಿಯೆ ಇವರು ಸದ್ಯ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಸಿನೆಮಾದಲ್ಲಿ ಅವಕಾಶವನ್ನು ಪಡೆದು ನಟಿಯಾಗಿ ಅಭಿನಯಿಸುತ್ತ ಇದ್ದರು ಅವರ್ಯಾರು ಗೊತ್ತಾ ಅವರೇ ಸೋನು ಶ್ರೀನಿವಾಸ ಗೌಡ. ಹೌದು ಟಿಕ್ ಟಾಕ್ ಮಾಡುವ ಮೂಲಕ ರಿಲ್ಸ್ ಮಾಡುವ ಮೂಲಕ ಭಾರಿ ಖ್ಯಾತಿ ಗಳಿಸಿದ್ದರು ಮಾಡಿರುವುದು ಕೆಲವೇ ಆದರೂ ಇವರನ್ನು ಟ್ರೋಲಿಗರು ಹೆಚ್ಚು ಟ್ರೋಲ್ ಮಾಡುವ ಮೂಲಕವೇ ಹೆಚ್ಚು ಖ್ಯಾತಿ ಮಾಡಿಬಿಟ್ಟರು.
ಹೌದು ಸೋನೂ ಶ್ರೀನಿವಾಸಗೌಡ ಅವರನ್ನು ಜನರು ಅವರು ಮಾಡಿರುವ ವಿಡಿಯೋ ಗಳ ಮೂಲಕ ಹೆಚ್ಚಾಗಿ ನೋಡುವುದಕ್ಕಿಂತ ಅವರನ್ನು ಟ್ರಾಲ್ ಮಾಡಿರುವುದನ್ನೇ ಜನರು ಹೆಚ್ಚಾಗಿ ನೋಡಿದ್ದೀರಾ ಸದ್ಯ ಹಲವು ಬಾರಿ ಟ್ರೋಲ್ ಆಗಿದ್ದರು ಸೋನು ಶ್ರೀನಿವಾಸಗೌಡ ಆಕೆ ಇದೀಗ ಸಿನಿಮಾದಲ್ಲಿ ಅಭಿನಯ ಮಾಡುವ ಚಾನ್ಸ್ ಸಿಕ್ಕಿದ್ದು ಸೋನು ಗೌಡ ಅವರು ನಟಿಯಾಗಿ ಅಭಿನಯ ಮಾಡಲಿದ್ದಾರೆ. ಕೆಪಿ ಧರ್ಮರಾಜ್ ಅದ್ವಿತಿ ಶೆಟ್ಟಿ ಮತ್ತು ಸೋನು ಶ್ರೀನಿವಾಸ್ ಗೌಡ ಅವರು ಕ್ಯಾಡ್ ಬರೀಸ್ ಎಂಬ ಸಿನಿಮಾದಲ್ಲಿ ಅಭಿನಯ ಮಾಡುತ್ತ ಇದ್ದು ಇದರಲ್ಲಿ ಸೋನು ಶ್ರೀನಿವಾಸ್ ಗೌಡ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಇದೀಗ ಕ್ಯಾಡ್ ಬರೀಸ್ ಸಿನಿಮಾದಲ್ಲಿ ಅಭಿನಯ ಮಾಡಲು ಅವಕಾಶ ಪಡೆದಿರುವ ಸೋನು ಮತ್ತೊಂದು ವೀಡಿಯೋವನ್ನ ಮಾಡಿದ್ದಾರಾ ಬ್ಲೂ ಜೀನ್ಸ್ ತೊಟ್ಟು ಕಲರ್ ಫುಲ್ ಟಾಪ್ ತೊಟ್ಟು ಮಾಡಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಲೇ ಇದೆ. ಹೌದು ಇವರು ಮಾಡಿರುವ ಏರಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗ್ತಾ ಇದೆ. ಸದ್ಯ ಸೋನಾ ವೀಡಿಯೋ ಮಾಡಿ ಖ್ಯಾತಿ ಗಳಿಸುತ್ತಲೇ ಇದ್ದಾರೆ ಇನ್ ಸ್ಟಾಗ್ರಾಂನಲ್ಲಿ ಸುಮಾರು 71 ಸಾವಿರದ ಫಾಲೋವರ್ಸ್ ಅನ್ನು ಹೊಂದಿರುವ ಸೋನು ಶ್ರೀನಿವಾಸ್ ಗೌಡ ಟ್ರೋಲಿಗರಿಂದ ಎಷ್ಟೇ ಟ್ರೋಲ್ ಆಗಿದ್ದರೂ ತೆರೆ ಮೇಲೆ ನಟಿಯಾಗಿ ಮಿಂಚಲಿದ್ದಾರೆ.
ಹಾಗಾದರೆ ಇಷ್ಟು ದಿನಗಳ ಕಾಲ ಕೇವಲ ಮೊಬೈಲ್ ನಲ್ಲಿ ಮಾತ್ರ ಸೋನು ಶ್ರೀನಿವಾಸ್ ಗೌಡ ಅವರ ವಿಡಿಯೋವನ್ನು ನೋಡ್ತಿದ್ರಿ, ಈಗ ದೊಡ್ಡ ತೆರೆ ಮೇಲೆ ಸಿನಿಮಾ ಮೂಲಕ ನಟಿಯಾಗಿ ಮಿಂಚಲಿದ್ದಾರೆ ನಟಿ ಸೋನು ಶ್ರೀನಿವಾಸ್ ಗೌಡ ಈ ಕುರಿತು ನಿಮ್ಮ ಅನಿಸಿಕೆ ಅನ್ನೂ ತಪ್ಪದೇ ಕಾಮೆಂಟ್ ಮೂಲಕ ಧನ್ಯವಾದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.