ಒಂದು ಕಾಲದ ಆಂಟಿಯರ ನೆಚ್ಚಿನ ರಂಗೋಲಿ ಧಾರಾವಾಹಿ ನಟಿ ಸಿರಿ ಅವರ ಮಗಳು ಹೇಗಿದ್ದಾಳೆ ನೋಡಿ… ಕ್ಯೂಟ್

ಕಿರುತೆರೆ ಲೋಕದಲ್ಲಿ ಇದೀಗ ತಾಮುಂದು ನಾಮುಂದು ಎಂದು ಹಲವು ಧಾರಾವಾಹಿಗಳು ಟಿಆರ್ಪಿ ಸ್ಥಾನದಲ್ಲಿ ಪೈಪೋಟಿಗೆ ನಿಂತಿವೆ ಹಾಗೆ ಹಲವಾರು ವರುಷಗಳಿಂದ ಹಲವು ಪ್ರಸಾರವಾಗುತ್ತಲೇ ಬಂದಿದ್ದು ಕಿರುತೆರೆ ಅಭಿಮಾನಿಗಳಿಗೆ ರಂಜಿಸುತ್ತಿದ್ದು ಇವತ್ತಿಗೂ ಆದೆಷ್ಟೋ ಧಾರಾವಾಹಿಗಳು ಕಿರುತೆರೆ ಲೋಕದ ಅಭಿಮಾನಿಗಳ ಮನ ದಲ್ಲಿ ಧಾರಾವಾಹಿಗಳು ಅಚ್ಚಳಿಯದೆ ನೆನಪಿನಲ್ಲಿ ಹೌದು ಅಂತಹ ಧಾರಾವಾಹಿಗಳು ಸಾಕಷ್ಟು ಇವೆ ಆದರೆ ಈ ದಿನದ ಲೇಖನದಲ್ಲಿ ನಾವು ಮಾತನಾಡುತ್ತಾ ಇರುವ ಆ ಧಾರಾವಾಹಿ ರಂಗೋಲಿ ಹೌದು ರಂಗೋಲಿ ಅಂದ ಕೂಡಲೆ ಈ ಧಾರಾವಾಹಿ ಅಲ್ಲಿ ಅಭಿನಯ ಮಾಡುತ್ತಿದ್ದ ಪ್ರತಿಯೊಬ್ಬ ಪಾತ್ರಧಾರಿಯೂ ಸಹ ನಮಗೆ ನೆನಪಿಗೆ ಬರುತ್ತಾರೆ.

ಹಾಗೂ ರಂಗವಲ್ಲಿ ಧಾರಾವಾಹಿಗಳಲ್ಲಿ ಅಭಿನಯ ಮಾಡುತ್ತಿದ್ದು ಪ್ರತಿಯೊಬ್ಬರೂ ಸಹ ಬಹಳ ಉತ್ತಮವಾಗಿ ಅಭಿನಯ ಮಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇನ್ನೂ ಹೇಳಬೇಕು ಅಂದರೆ ರಂಗೋಲಿ ಮತ್ತು ರಂಗೋಲಿಯ ನಟಿ ಅಭಿನಯ ಅಲಿಯಾಸ್ ಸಿರಿ ಅವರು ಮಾತ್ರ ಇವತ್ತಿಗೂ ರಂಗೋಲಿ ಧಾರಾವಾಹಿಯ ಅಭಿಮಾನಿಗಳ ಮನಸ್ಸಿನಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸಿಕೊಂಡಿದ್ದು ಹೌದು ಸಿರಿ ಅವರ ನಟನೆ ಇವತ್ತಿಗೂ ಕಣ್ಣಿಗೆ ಕಟ್ಟಿದಂತೆ ಇದೆ ಸ್ನೇಹಿತರ ಸಿರಿ ಅವರ ನಿಜವಾದ ಹೆಸರು ಸಿಂಧು ಎಂದು ಇವರು ಕಿರುತೆರೆಗೆ ಎಂಟ್ರಿ ಕೊಟ್ಟ ನಂತರ ತಮ್ಮ ಹೆಸರನ್ನೂ ಬದಲಾಯಿಸಿಕೊಳ್ಳುತ್ತಾರೆ. ಹೌದು ಸಿರಿಯವರಿಗೆ ರಂಗೋಲಿ ಧಾರವಾಹಿ ದೊಡ್ಡ ಬ್ರೇಕ್ ತಂದುಕೊಟ್ಟಂತಹ ಹೆಚ್ಚು ಜನಪ್ರಿಯತೆ ತಂದುಕೊಟ್ಟಂತಹ ಧಾರಾವಾಹಿಯಾಗಿತ್ತು ಸಿರಿ ಅವರಿಗೆ ಈ ಧಾರಾವಾಹಿಯ ನಂತರ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶಗಳು ಸಹ ಒದಗಿ ಬಂದಿತು ಇವರು ಕನ್ನಡ ಮಾತ್ರವಲ್ಲ ತಮಿಳು ಕಿರುತೆರೆ ಲೋಕದಲ್ಲಿ ಕೂಡ ಮಿಂಚಿರುವ ನಟಿಯಾಗಿದ್ದಾರೆ.

ಹೌದು ಸ್ನೇಹಿತರೆ ರಂಗೋಲಿ ಧಾರಾವಾಹಿಯ ಬಗ್ಗೆ ಇವತ್ತಿನ ಯುವಪೀಳಿಗೆಗೆ ಗೊತ್ತಿಲ್ಲದೇ ಇರಬಹುದು ಆದರೆ ಸುಮಾರು ಸಾವಿರ ಸಂಚಿಕೆಗಳು ಮೂಡಿಬಂದ ಈ ಧಾರಾವಾಹಿ ಇದರಲ್ಲಿ ಅಭಿನಯ ಮಾಡಿದ ಪ್ರತಿಯೊಬ್ಬ ಕಲಾವಿದರು ಸಹ ಬಹಳ ಜನಪ್ರಿಯತೆ ಪಡೆದುಕೊಂಡಿದ್ದರು ಹಾಗೂ ಕಿರುತೆರೆ ಲೋಕದಲ್ಲಿ ಪ್ರಸಾರವಾಗುತ್ತಿದ್ದ ಬದುಕು ಮತ್ತು ರಂಗೋಲಿ ಧಾರವಾಹಿಗಳು ಅಂದು ಬಹಳ ಪ್ರಖ್ಯಾತಿ ಗಳಿಸಿತ್ತು. ತಮ್ಮ ನಟನೆಯಿಂದಲೇ ಮೋಡಿ ಮಾಡಿದ್ದರು ನಟಿ ಸಿರಿ ಹಾಗೂ ಆ ಕಾಲದಲ್ಲಿ ಧಾರವಾಹಿಯ ಪ್ರಸಾರವಾಗುವ ಸಮಯಕ್ಕೆ ಸರಿಯಾಗಿ ಟಿವಿಯ ಮುಂದೆ ಹಾಜರಿರುತ್ತಿದ್ದರು ಧಾರಾವಾಹಿ ಪ್ರಿಯರು. ಅಷ್ಟರ ಮಟ್ಟಿಗೆ ಈ ಧಾರವಾಹಿಗಳು ಜನಪ್ರಿಯತೆ ಗಳಿಸಿತ್ತು, ಸಿನಿಮಾಗಳಲ್ಲಿಯು ನಟಿಸಿದ್ದ ಇವರು, ಕಿಚ್ಚ ಸುದೀಪ್ ಅವರ ಜೊತೆ ಮೊದಲಾದ ಹೀರೋಯಿನ್ ಆಗಿಯೂ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಅಲ್ಲದೆ ಸ್ಟಾರ್ ನಟರ ಜೊತೆ ಸಿನಿಮಾಗಳಲ್ಲೂ ನಟಿಸಿದ್ದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದ್ದು ಹಲವು ಪೋಷಕ ಪಾತ್ರದಲ್ಲಿ ನಟನೆ ಮಾಡಿದ್ದಾರೆ.

ಸುಮಾರು 15 ಹೆಚ್ಚು ಧಾರಾವಾಹಿಯಲ್ಲಿ ನಟಿಸಿದ್ದ ಸಿರಿಯವರಿಗೆ ಅವಕಾಶಗಳು ಕಡಿಮೆಯಾದವು. ಹೀಗಾಗಿ ನಟನೆಯಿಂದ ಕೆಲವು ವರ್ಷಗಳಿಂದ ದೂರ ಉಳಿದಿದ್ದಾರೆ. ನಟಿ ಸಿರಿ ಅವರಿಗೆ ಈಗ ಸರಿಸನಟನೆ ಮಾತ್ರವಲ್ಲದೇ ಅದ್ಭುತ ಡ್ಯಾನ್ಸರ್ ಕೂಡ. 45 ವರ್ಷ ವಯಸ್ಸಾಗಿದ್ದರು ಕೂಡ, ಧಾರವಾಹಿಯಲ್ಲಿದ್ದ ತಮ್ಮ ಸೌಂದರ್ಯವನ್ನು ಇನ್ನೂ ಹಾಗೆ ಕಾಪಾಡಿಕೊಂಡು ಬಂದಿರುವ ಸಿರಿ ಕನ್ನಡ ಮಾತ್ರವಲ್ಲ ತಮಿಳು ಕಿರುತೆರೆ ಲೋಕದಲ್ಲಿಯೇ ಸಹ ಹೆಚ್ಚು ಜನಪ್ರಿಯತೆ ಗಳಿಸಿದ್ದು ಅವರಿಗೆ ಹೆಚ್ಚು ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಇನ್ನೂ ನಟಿ ಸಿರಿ ತಮ್ಮ ಸೌಂದರ್ಯವನ್ನು ಹಾಗೆ ಕಾಪಾಡಿಕೊಂಡು ಬಂದಿತು ಇವರು ಮದುವೆಯಾಗಿದ್ದು ಇವರಿಗೆ ಮುದ್ದಾದ ಮಗಳು ಸಹ ಇದ್ದಾಳೆ ಹಾಗೆ ಸಿರಿ ಪತಿಯ ಫೋಟೋವನ್ನ ಇಲ್ಲಿಯ ವರೆಗು ಎಲ್ಲು ಸಹ ಶೇರ್ ಮಾಡಿಕೊಂಡಿಲ್ಲ.

ಪ್ರಸ್ತುತ ಸಿರಿ ಅವರು ಬೆಂಗಳೂರಿನಲ್ಲಿಯೇ ಸಖನಾಗಿದ್ದೂ ರಂಗೋಲಿ ಮತ್ತು ಬದುಕು ಎಂಬ ಜನಪ್ರಿಯ ಧಾರಾವಾಹಿಗಳ ಹೆಸರು ಕೇಳಿದ ತಕ್ಷಣ ಕಿರುತೆರೆ ಅಭಿಮಾನಿಗಳಿಗೆ ಆ ಧಾರಾವಾಹಿಯ ಕಲಾವಿದರ ನಟನೆಗೆ ನೆನಪಾಗುತ್ತದೆ. ಕನ್ನಡದಲ್ಲಿ ಧಾರವಾಹಿಯ ಮೂಲಕ ಸಾಕಷ್ಟು ಹೆಸರು ಗಳಿಸಿದ್ದ ನಟಿ ಸಿರಿ ಮತ್ತೆ ಕಿರುತೆರೆ ಲೋಕಕ್ಕೆ ನಟನಾ ಬದುಕಿಗೆ ಮರಳಿ ಬರಲಿ ಎಂದು ಎಷ್ಟೋ ಮಂದಿ ಅಂದುಕೊಳ್ಳುತ್ತಾ ಇದ್ದಾರೆ ಹಾಗೆಯೇ ಇವರು ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡ್ತಾರ ಎಂದು ಹಲವು ಜನರು ಕೂತುಹಲ ದಲ್ಲಿಯೂ ಸಹ ಇದ್ದಾರೆ. ಈ ಕುರಿತು ನಟಿಸಿರುವ ಅವರು ಹೇಳುವುದು ಏನು ಅಂದರೆ ಒಳ್ಳೆಯ ಕಥೆಯ ಸಿನಿಮಾ ಆಗಲೀ ಅಥವಾ ಧಾರಾವಾಹಿಯಾಗಲಿ ನನಗೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಮತ್ತೆ ನಟನೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.