ಹದಿನೆಂಟು ವರ್ಷದ ಯುವತಿಗೆ ನಾಯಿಯೊಂದಿಗೆ ಮದುವೆ ಮಾಡಿದ ಪೋಷಕರು ಮುಂದೇನಾಯ್ತು ನೋಡಿ ನೀವು ಕೂಡ ಶಾಕ್ ಆಗ್ತಿರಾ ಹುಡುಗಿ ನಾಯಿಯನ್ನ ಮದುವೆ ಆಗಿರುವ ಕಾರಣ ಕೇಳಿದ್ರೆ…ಸ್ನೇಹಿತರೆ ಮದುವೆ ಎಂಬ ಪದಕ್ಕೆ ಬಹಳ ವಿಶೇಷವಾದ ಸ್ಥಾನ ಗೌರವವನ್ನು ನೀಡಲಾಗಿದೆ ನಮ್ಮ ಭಾರತ ದೇಶದಲ್ಲಿ ಮದುವೆ ಎಂಬ ಪದಕ್ಕೆ ಅಂದು ಇಂದು ಎಂದೆಂದಿಗೂ ಅದರ ಅರ್ಥ ಎಂದಿಗೂ ಬದಲಾಗುವುದಿಲ್ಲ ಆದರೆ ಪಾಶ್ಚಿಮಾತ್ಯರ ಮೊರೆ ಹೋಗಿರುವ ಜನರು ಮದುವೆ ಅನ್ನುವ ಪದಕ್ಕೆ ಅರ್ಥ ವನ್ನೆ ಬದಲಾಯಿಸುತ್ತಿದ್ದಾರೆ. ಇನ್ನೂ ಕೆಲವರಂತೂ ತಾವು ನಂಬುವ ಮೂಢನಂಬಿಕೆಗಳಿಂದ ಮದುವೆ ಎಂಬ ಪದದ ಅರ್ಥವನ್ನು ಬದಲಾಯಿಸುತ್ತಿದ್ದರು. ಹೌದು ಇಲ್ಲವಾ ಪೋಷಕ ಮಾಡಿರುವ ಕಥೆ ನೋಡಿ ಏನಾಗಿದೆ ಎಂದು ನೀವು ಕೂಡ ಶಾಕ್ ಆಗ್ತೀರ. ತಮ್ಮ ಮಗಳಿಗೆ ನಾಯಿಯೊಂದಿಗೆ ಮದುವೆ ಮಾಡಿಸಿರುವ ಪೋಷಕರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಮದುವೆ ಸುದ್ದಿ ಜೋರಾಗಿ ಹಬ್ಬುತ್ತಿದೆ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ.
ಮದುವೆ ಅಂದರೆ ಅದು ಹೆಣ್ಣು ಗಂಡಿಗೆ ಆಗುವ ದೇವರು ಹಾಕಿರುವ ಬಂದ ಮುಕ್ಕೋಟಿ ದೇವರುಗಳು ಈ ವಿಶೇಷ ಸಂದರ್ಭದಲ್ಲಿ ಹೆಣ್ಣು ಗಂಡಿಗೆ ಆಶೀರ್ವದಿಸುವ ಮೂಲಕ ಹೊಸ ಜೀವನ ಶುರು ಮಾಡುವುದಕ್ಕೆ ಇದು ಮೊದಲ ದಿನವಾಗಿರುತ್ತದೆ. ಹಲವು ಶಾಸ್ತ್ರ ಸಂಪ್ರದಾಯ ಪದ್ಧತಿಗಳನ್ನು ಅನುಸರಿಸುವ ಮೂಲಕ ಗಂಡು ಹೆಣ್ಣನ್ನು ಮದುವೆ ಮಾಡಿಕೊಡಲಾಗುತ್ತದೆ ಈ ಮದುವೆಯಲ್ಲಿ ಹೆಣ್ಣನ್ನು ಕನ್ಯಾದಾನ ಮಾಡುವ ಮೂಲಕ ತಮ್ಮ ಮಗಳನ್ನು ಮತ್ತೊಂದು ಮನೆ ಬೆಳಗುವುದಕ್ಕೆ ಹೆಣ್ಣು ಹೆತ್ತ ಪೋಷಕರು ಕಳುಹಿಸುತ್ತಾರೆ. ಆದರೆ ಶ್ವಾನವೊಂದಕ್ಕೆ ತಮ್ಮ ಮಗಳನ್ನ ಮದುವೆ ಮಾಡಿಕೊಟ್ಟಿರುವ ಈ ಪೋಷಕರು ಇದು ಕೂಡ ಕಾರಣವಿದೆ ಅದನ್ನು ನೀವು ಕೇಳಿದಾಗ ಕೆಲವರು ಇದನ್ನು ಹಾಸ್ಯಾಸ್ಪದ ಅಂದುಕೊಳ್ಳಬಹುದು ಇನ್ನೂ ಕೆಲವರು ಇದೇನು ಮೂಢ ನಂಬಿಕೆ ಅಂತ ಪೋಷಕರಿಗೆ ಪೋಷಕರು ಮಾಡಿರುವ ಈ ಕೆಲಸಕ್ಕೆ ಛೀಮಾರಿ ಸಹ ಹಾಕಬಹುದು ಆದರೆ ಕಾರಣವೇ ಬೇರೆ ಇದೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಹೌದು ಮದುವೆ ವಿಚಾರದಲ್ಲಿ ಪೋಷಕರು ಶಾಸ್ತ್ರ ಕೇಳಿದಾಗ ಜ್ಯೋತಿಷ್ಯಕಾರರು ನಿಮ್ಮ ಮಗಳಿಗೆ ನಾಯಿ ಮೃತ್ಯು ದೋಷ ಇರುವುದರಿಂದ ನೀವು ಮೊದಲು ಈ ಪರಿಹಾರವನ್ನು ಮಾಡಿಕೊಳ್ಳಲೇ ಬೇಕು ಆ ಬಳಿಕ ನೀವು ನಿಮ್ಮ ಮಗಳಿಗೆ ಒಳ್ಳೆಯ ಕಡೆ ಸಂಬಂಧ ನೋಡಿ ಮದುವೆ ಮಾಡಬಹುದು ಅಂತ ಹೇಳಿರುತ್ತಾರೆ ಹಾಗೆ ಪರಿಹಾರವನ್ನ ಕಡ ಸೂಚಿಸಿರುತ್ತಾರೆ ಅದೇನೆಂದರೆ ಶಾಸ್ತ್ರಕಾರರು ಹೇಳಿರುವ ಹಾಗೆ ಆ ಹೆಣ್ಣುಮಗಳಿಗೆ ನಾಯಿ ನೃತ್ಯ ದೋಷ ಇರುವುದರಿಂದ ನಾಯಿಯೊಂದಿಗೆ ಮೊದಲು ಮದುವೆ ಮಾಡಿಸಬೇಕು ಆ ಬಳಿಕ ಹೆಣ್ಣು ಮಗಳಿಗೆ ಆ ದೋಷ ಪರಿಹಾರವಾಗುತ್ತೆ ಆಕೆ ಮುಂದೆ ಮದುವೆ ಮಾಡಿದರು ಸಂತಸವಾಗಿರುತ್ತಾರೆ ಅನ್ನುವುದರಿಂದ ಪೋಷಕರು ಕೂಡ ಈ ಮೂಢನಂಬಿಕೆಗಳನ್ನು ನಂಬುವ ಮೂಲಕ ಈ ಪರಿಹಾರವನ್ನು ಪಾಲಿಸಿದ್ದಾರೆ.
ಹೌದು ಹೇಗೆ ಮದುವೆಯನ್ನ ಮಾಡ್ತಾರೆ ಹಾಗೆ ಶ್ವಾನದೊಂದಿಗೆ ಆ ಹದಿನೆಂಟು ವರ್ಷದ ಯುವತಿಗೆ ಮೊದಲು ಮದುವೆ ಮಾಡಿದ್ದಾರೆ ಆ ಬಳಿಕ ವಾರದ ನಂತರ ತಾವು ನೋಡಿದ ಹುಡುಗನ ಜೊತೆ ಮದುವೆ ಮಾಡಿದ್ದಾರೆ ಪೋಷಕರು. ಸದ್ಯ ಈ ಮದುವೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು ಇದನ್ನು ಕಂಡು ಕೆಲವರು ಈ ಪೋಷಕರು ಮಾಡಿರುವ ಕೆಲಸಕ್ಕೆ ಕೆಟ್ಟದಾಗಿ ಕಮೆಂಟ್ ಹಾಡುವುದರೊಂದಿಗೆ ಪೋಷಕರನ್ನೇ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಇದನ್ನು ಹಾಸ್ಯಾಸ್ಪದವಾಗಿ ತಗೆದುಕೊಂಡು ಮನದ ಇಚ್ಛೆ ಬಂದಂತೆ ಕಮೆಂಟ್ ಮಾಡ್ತಿದ್ದಾರೆ. ಆದರೆ ನಂಬಿಕೆ ಮೂಢನಂಬಿಕೆಗಳನ್ನೆಲ್ಲ ಬದಿಗಿಟ್ಟರೆ ಸಾಮಾನ್ಯವಾಗಿ ಇದನ್ನ ಯೋಚಿಸಿದರು ಯಾರಿಗಾದರೂ ನಗು ಬಂದೇ ಬರುತ್ತದೆ ಅಲ್ವಾ ಸತ್ಯ ಈ ಶ್ವಾನಕ್ಕೂ ಮತ್ತು ಯುವತಿಗೂ ಮಾಡಿರುವ ಮದುವೆ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ ಈ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಿಳಿಸಿ.