ಒಂದು ಬೆಳ್ಳಗೆ ಇರೋ ಪೇಪರ್ ಮೇಲೆ ಈ ಒಂದು ಯಂತ್ರವನ್ನ ಬರೆದು ನೀವು ಮಲಗುವ ಕೊನೆಯಲ್ಲಿ ಇಟ್ಟುಕೊಳ್ಳಿ… ಕೆಲವೇ ದಿನಗಳಲ್ಲಿ ನಿಮಗೆ ಧನಾಕರ್ಷಣೆ ಉಂಟಾಗಿ ನೀವು ಮುಟ್ಟಿದೆಲ್ಲಾ ಚಿನ್ನ ಆಗುತ್ತೆ … ಅಷ್ಟಕ್ಕೂ ಪೇಪರ್ ಮೇಲೆ ಯಾವ ಯಂತ್ರವನ್ನ ಬರೀಬೇಕು ಗೊತ್ತ …

ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ಮಾಹಿತಿಯಲ್ಲಿ ಧನಾಕರ್ಷಣೆ ಮಾಡುವ ಯಂತ್ರವೊಂದರ ಬಗ್ಗೆ ನಿಮಗೆ ತಿಳಿಸಿಕೊಡುತ್ತಿದ್ದೇವೆ ಹೌದು ಎಲ್ಲರಿಗೂ ಹಣ ಬೇಕು ಹಾಗೆ ಎಲ್ಲರೂ ಕೂಡ ಹಣ ಸಂಪಾದಿಸಲು ಶ್ರಮಪಡುವುದಿಲ್ಲ. ಆದರೆ ಶ್ರಮಪಡುವುದಿಲ್ಲ ಅಂದರೆ ಹಣ ಕೂಡಾ ನಮಗೆ ಹೊಳೆಯುವುದಿಲ್ಲ ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳುವುದು ಅಷ್ಟೊಂದು ಸುಲಭವಿಲ್ಲ ಸ್ನೇಹಿತರೆ ಆಕೆಯನ್ನು ಒಲಿಸಿಕೊಳ್ಳಲು ಹಲವು ತಂತ್ರ ಉಪಾಯಗಳನ್ನು ಮಾಡಬೇಕಿರುತ್ತದೆ. ಇವತ್ತಿನ ಮಾಹಿತಿ ಯಲ್ಲಿಯೂ ಸಹ ನಾವು ಅಂತಹದ್ದೇ ಉಪಯುಕ್ತಕರವಾದ ತಂತ್ರವೊಂದರ ಬಗ್ಗೆ ತಿಳಿಸಿಕೊಡುತ್ತದೆ ಈ ತಂತ್ರವನ್ನು ನೀವು ಪಾಲಿಸುವುದರಿಂದ ಖಂಡಿತ ಜನಾಕರ್ಷಣೆಯನ್ನು ಮಾಡಬಹುದು ತಾಯಿ ಅನುಗ್ರಹವನ್ನು ಪಡೆಯಬಹುದು.

ಹೌದು ತಾಯಿ ಲಕ್ಷ್ಮೀ ದೇವಿಯನ್ನು ಓಲೈಸಿಕೊಳ್ಳಲು ಹಲವರು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ ಅದರಲ್ಲಿಯೂ ಇನ್ನೂ ಕೆಲವರಂತೂ ಭಕ್ತಿಪರವಶವಾಗಿ ತಾಯಿಯನ್ನು ಓಲೈಸಿಕೊಳ್ಳಲು ಪ್ರಯತ್ನ ಪಡುತ್ತಾರೆ ಆದರೆ ಕೆಲವೊಂದು ಬಾರಿ ಕೆಲವರಿಗೆ ತಾಯಿಯ ಅನುಗ್ರಹ ಸಿಗುವುದಿಲ್ಲ ಅಂತಹ ಸಮಯದಲ್ಲಿ ನಾವು ದೇವರ ಆರಾಧನೆ ಮಾಡುವುದರ ಮೇಲೆಯೇ ನಂಬಿಕೆ ಕಳೆದುಕೊಂಡು ಬಿಡುತ್ತೇವೆ ಆದರೆ ತಾಯಿಯನ್ನು ಉಳಿಸಿಕೊಳ್ಳಲು ಕೂಡ ಕೆಲವೊಂದು ಮಾರ್ಗಗಳಿವೆ ಕೆಲವೊಂದು ಪದ್ದತಿಗಳಿವೆ ಹಾಗೆಯೇ ಕೆಲವೊಂದು ತಂತ್ರಗಳಿವೆ ಅದನ್ನ ನಾವು ತಿಳಿದುಕೊಂಡು ಪಾಲಿಸುವುದರಿಂದ ಅಂತಹ ಕೆಲವೊಂದು ತಂತ್ರಗಳನ್ನು ಮಾಡುವುದರಿಂದ ತಾಯಿಯ ಅನುಗ್ರಹ ಪಡೆದುಕೊಳ್ಳಬಹುದು ಅದರಲ್ಲಿ ಮಹಾಲಕ್ಷ್ಮಿಯ ತಂತ್ರವನ್ನು ಮಾಡುವುದು ಅಷ್ಟು ಸುಲಭವಾಗಿರುವುದಿಲ್ಲ ಮನಸಾರೆ ಕೆಲವೊಂದು ಪರಿಹಾರಗಳನ್ನು ತಂತ್ರವನ್ನು ನಾವು ಮಾಡಬೇಕಿರುತ್ತದೆ ಹಾಗೆಯೇ ಕೆಲವೊಂದು ಗಳಿಗೆ ಸಮಯ ನೋಡಿಕೊಂಡು ಕೆಲವೊಂದು ತಂತ್ರವನ್ನ ಮಾಡಬೇಕು ತಾಯಿಯ ಆರಾಧನೆ ಮಾಡಬೇಕು.

ಮಹಾಲಕ್ಷ್ಮಿಯ ಯಂತ್ರವನ್ನ ಕೆಲವರು ಮನೆಗೆ ತಂದು ಇಟ್ಟು ಪೂಜಿಸುತ್ತಾ ಇರುತ್ತಾರೆ ಆದರೆ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ದೇವರ ಕೋಣೆ ಇರಬೇಕು ಅಲ್ಲಿಯೂ ಕೂಡ ಪೂರ್ವ ದಿಕ್ಕಿನಲ್ಲಿ ಮಾತ್ರ ಮಹಾಲಕ್ಷ್ಮೀ ಹೀಗೆ ಹಲವು ಪದ್ಧತಿಗಳಿರುತ್ತದೆ ಪೂಜೆ ಮಾಡುವುದನ್ನು ಮಾಡ್ತಾ ಇರ್ತೇವೆ ಆದರೆ ಕೆಲವೊಂದು ತಪ್ಪುಗಳನ್ನು ಕೂಡ ಮಾಡುತ್ತಾ ಇರುತ್ತೆವೆ. ಹಾಗಾಗಿ ತಾಯಿಯ ಅನುಗ್ರಹವನ್ನೂ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವು ತಿಳಿಸುವ ಈ ಪರಿಹಾರವನ್ನು ಈ ತಂತ್ರದಿಂದ ಖಂಡಿತವಾಗಿಯೂ ನೀವು ತಾಯಿಯ ಅನುಗ್ರಹ ವನ್ನು ಪಡೆಯಬಹುದು ಹೌದು ಈ ಪರಿಹಾರವನ್ನು ನೀವು ಶುಕ್ರವಾರದ ದಿನದಂದು ಮಾಡಬೇಕು

ಪರಿಹಾರವನ್ನು ಮಾಡುವ ವಿಧಾನ ಹೇಳ್ತೇವೆ ಕೇಳಿ ಬೆಳಿಗ್ಗೆ ಶುಭ್ರರಾಗಿ ಮನೆಯ ಗೃಹಿಣಿ ಅಥವಾ ಮನೆಯ ಯಜಮಾನ ಕೂಡ ಈ ತಂತ್ರವನ್ನು ಮಾಡಬಹುದು ಬಿಳಿಕಾಗದವನ್ನು ತೆಗೆದುಕೊಳ್ಳಬೇಕು ಈ ಕಾಗದದ 4 ಮೂಲೆಯ ಸಮನಾಗಿರಬೇಕು ಬಳಿಕ ಅದರ ಮೇಲೆ 9 ಚೌಕವನ್ನು ಬಿಡಿಸಬೇಕು. ಇದರ ಮೇಲೆ ನಾವು ತಿಳಿಸುವ ಸಂಖ್ಯೆಯನ್ನು ಒಂದೊಂದು ಚೌಕದಲ್ಲಿ ಬರೆಯಬೇಕು ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿಯ ತಂತ್ರ ಉಂಟಾಗುತ್ತದೆ ಬಳಿಕ ಇದನ್ನು ದೇವರ ಮುಂದೆ ಇರಿಸಬೇಕು ಅದಕ್ಕೂ ಮೊದಲು ಆ ಸಂಖ್ಯೆ ಯಾವುದು ಎಂಬುದನ್ನು ತಿಳಿಯೋಣ ಬನ್ನಿ.

8,3,4,1,5,,9,6,7,2 ಈ ರೀತಿ ಇದೆ ಆ ಸಂಖ್ಯೆ ಇದನ್ನು ಕಾಗದದ ಮೇಲೆ ಬರೆದು ದೇವರ ಕೋಣೆಯಲ್ಲಿ ಇರಿಸಬೇಕು ಆ ದಿನ ಪೂರ್ತಿ ಆ ಕಾಗದ ಅಂದರೆ ಲಕ್ಷ್ಮೀದೇವಿಯ ಯಂತ್ರ ದೇವರ ಮುಂದೆ ಇರಬೇಕು. ಬಳಿಕ ಈ ಯಂತ್ರವನ್ನು ಮಾರನೇ ದಿನ ಅಂದರೆ ಶನಿವಾರದ ದಿನ ಪೂಜೆ ಮಾಡಿ ಹಣ ಇಡುವ ಸ್ಥಳದಲ್ಲಿ ಇಡಬಹುದು ಅಥವಾ ನೀವು ಹಣ ಇಡುವ ಬ್ಯಾಗ್ ಅಥವಾ ಆಚೆ ತೆಗೆದುಕೊಂಡು ಹೋಗುವ ಬ್ಯಾಗ್ ನಲ್ಲಿ ಈ ಲಕ್ಷ್ಮೀ ದೇವಿಯ ಯಂತ್ರವನ್ನು ಇರಿಸಬೇಕು ಈ ರೀತಿ ಮಾಡುವುದರಿಂದ ತಾಯಿಯ ಅನುಗ್ರಹ ಪಡೆಯಬಹುದು ಧನಾಕರ್ಷಣೆ ಮಾಡಬಹುದು. ಈ ರೀತಿ ಈ ಪರಿಹಾರವನ್ನೂ ಪಾಲಿಸುವುದರಿಂದ ಖಂಡಿತ ತಾಯಿಯ ಅನುಗ್ರಹವನ್ನೂ ಪಡೆಯಬಹುದು.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.